ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
= ಸಾರಾಂಶ =
+
=ಸಾರಾಂಶ =
 
ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಡಿಜಿಟಲ್‌ ಕಂಟೆಂಟ್‌ (ವಿಷಯ) ಗಳನ್ನು ಉಪಯೋಗಿಸಿ ಸ್ಥಳದಲ್ಲಿಯೇ ಜೋಡಿಸಿದ ಡಿಜಿಟಲ್ ಕಥೆ ತೋರಿಸುವುದರಿಂದ ಕಿಶೋರಿಯರಿಗೆ ತಂತ್ರಜ್ಞಾನದ ಬಗ್ಗೆ ಇರುವ ಹಿಂಜರಿಕೆ, ಸಂಕೋಚಗಳು ಕಡಿಮೆಯಾಗುತ್ತವೆ ಹಾಗೂ ಅವರಿಗೆ ನಮ್ಮ ಕಾರ್ಯಕ್ರಮದ ಮೇಲೆ ಉತ್ಸುಕತೆ ಮೂಡುತ್ತದೆ.
 
   −
ಫೆಸಿಲಿಟೇಟರ್‌ - ಅಪರ್ಣ
+
== ಊಹೆಗಳು ==
 
  −
ಕೊ-ಫೆಸಿಲಿಟೇಟರ್‌ಗಳು - ಅನುಷಾ, ಕಾರ್ತಿಕ್‌, ಶ್ರೇಯಸ್‌
  −
 
  −
= ಊಹೆಗಳು =
   
# ಎಲ್ಲಾ ಮಾಡ್ಯೂಲ್‌ಗಳಿಗೆ ಸಾಮಾನ್ಯ ಕಾರಣಗಳು
 
# ಎಲ್ಲಾ ಮಾಡ್ಯೂಲ್‌ಗಳಿಗೆ ಸಾಮಾನ್ಯ ಕಾರಣಗಳು
 
## ಹಿಂದಿನ ತರಗತಿಯಲ್ಲಿ ಶಿಕ್ಷಕರು ಶಿಕ್ಷಿಸಿದ್ದರೆ ಕಿಶೋರಿಯರು ಸಪ್ಪೆಯಾಗಿರಬಹುದು.
 
೩೦ ನೇ ಸಾಲು: ೨೬ ನೇ ಸಾಲು:  
## ಪೂರಕ ಅಂಶಗಳು - ಭಾಷಾ ಗ್ರಹಿಕೆ, ತಂತ್ರಜ್ಞಾನದ ಒಲವು, ಸೃಜನಶೀಲರು, ಉತ್ಸುಕ ಕಿಶೋರಿಯರು.
 
= ಉದ್ದೇಶಗಳು =
+
== ಉದ್ದೇಶಗಳು ==
 
# ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.
 
# ತಂತ್ರಜ್ಞಾನದ ಬಗ್ಗೆ ಆಸಕ್ತರನ್ನಾಗಿಸುವುದು ಹಾಗು ಅದರ ಸುತ್ತಲ ಕ್ಲಿಷ್ಟಕರ ಚಿತ್ರಣವನ್ನು ಹೋಗಲಾಡಿಸಿ ಸರಳಗೊಳಿಸುವುದು.
 
# ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು.
 
= ಪ್ರಕ್ರಿಯೆ =
+
== ಪ್ರಕ್ರಿಯೆ ==
 
ಕಿಶೋರಿಯರ ಹುಬ್ಬೇರುವಂತೆ ಮಾಡಲು ಅವರ ಚಿತ್ರಗಳನ್ನು ನಾವು ಕ್ಲಿಕ್ಕಿಸುತ್ತೇವೆ.
 
   ೫೯ ನೇ ಸಾಲು: ೫೫ ನೇ ಸಾಲು:  
* ಈ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ಈ ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು.
 
= ಬೇಕಾದ ಸಂಪನ್ಮೂಲಗಳು =
+
== ಬೇಕಾದ ಸಂಪನ್ಮೂಲಗಳು ==
 
** ಕ್ಯಾಮೆರ ಹಾಗು ಟ್ರೈಪಾಡ್‌  - ೧
 
** ಕ್ಯಾಮೆರ ಹಾಗು ಟ್ರೈಪಾಡ್‌  - ೧
 
** ವೀಡಿಯೋ ಎಡಿಟಿಂಗ್‌ ಸಾಫ್ಟ್‌ವೇರ್‌ (ಕೆಡೆನ್‌ ಲೈವ್‌) ಹಾಗು ಆಡಿಯೋ ಎಡಿಟಿಂಗ್‌ ಸಾಫ್ಟ್‌ವೇರ್‌ (ಅಡಾಸಿಟಿ) ಇರುವ ಕಂಪ್ಯೂಟರ್‌/ಲ್ಯಾಪ್‌ಟಾಪ್‌ - ೧
 
೬೮ ನೇ ಸಾಲು: ೬೪ ನೇ ಸಾಲು:  
** ಸ್ಕೆಚ್‌ ಪೆನ್‌ಗಳು
 
** ಸ್ಕೆಚ್‌ ಪೆನ್‌ಗಳು
   −
= ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪ =
+
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪ ==
 
ಡಿಜಿಟಲ್ ಕಥೆಯ ಸಂಕಲನಕಾರರು ಇಬ್ಬರು (೨). ಈ ಸಾಮರ್ಥ್ಯ ಮೇಲಿನ ಫೆಸಿಲಿಟೇಟರ್‌ಗಳಲ್ಲೇ ಇರಬಹುದು.
 
= ಒಟ್ಟು ಸಮಯ =
+
== ಒಟ್ಟು ಸಮಯ ==
 
೮೦ ನಿಮಿಷಗಳು
 
೮೦ ನಿಮಿಷಗಳು
   −
= ಇನ್‌ಪುಟ್‌ಗಳು =
+
== ಇನ್‌ಪುಟ್‌ಗಳು ==
 
* ಡಿಜಿಟಲ್‌ ಕಥೆ
 
* ಡಿಜಿಟಲ್‌ ಕಥೆ
 
* ಗೀಟು ಹಾಕಿದ ಚಾರ್ಟ್‌
 
* ಗೀಟು ಹಾಕಿದ ಚಾರ್ಟ್‌
   −
= ಔಟ್‌ಪುಟ್‌ಗಳು =
+
== ಔಟ್‌ಪುಟ್‌ಗಳು ==
 
* ಕಿಶೋರಿಯರು ಬರೆದ ಚಿತ್ರಪಟ
 
* ಕಿಶೋರಿಯರು ಬರೆದ ಚಿತ್ರಪಟ
 
* ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ
 
* ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ
೪೪೧

edits