ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
= ಸಾರಾಂಶ =
+
==ಸಾರಾಂಶ ==
 
ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಲ್ಲಿ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ.
 
   −
ಫೆಸಿಲಿಟೇಟರ್‌ - ಶ್ರೇಯಸ್
+
== ಊಹೆಗಳು ==
 
  −
ಕೊ-ಫೆಸಿಲಿಟೇಟರ್‌ಗಳು - ಅನುಷಾ, ಅಪರ್ಣ, ಕಾರ್ತಿಕ್.
  −
 
  −
= ಊಹೆಗಳು =
   
1. ಮಂಗಳವಾರ ರಜಾ ಇರುವುದರಿಂದ ಜಾಸ್ತಿ ಗೈರುಹಾಜರಿ ಇರಬಹುದು.
 
   ೩೧ ನೇ ಸಾಲು: ೨೭ ನೇ ಸಾಲು:  
12. ಮೊದಲನೆಯ ಡಿ.ಎಸ್.ಟಿ ಅಲ್ಲಿ ಮಿಸ್‌ ಆದ ಕಿಶೋರಿಯರು ನಮ್ಮ ಫೋಟೋ ತೆಗೀರಿ ಅಂತ ಕೇಳಬಹುದು.
 
= ಉದ್ದೇಶ =
+
== ಉದ್ದೇಶ ==
 
ಆಡಿಯೊ ರೆಕಾರ್ಡಿಂಗ್‌ಗೆ ಪರಿಚಯಿಸುವುದು.
 
ಆಡಿಯೊ ರೆಕಾರ್ಡಿಂಗ್‌ಗೆ ಪರಿಚಯಿಸುವುದು.
   −
= ಪ್ರಕ್ರಿಯೆ =
+
== ಪ್ರಕ್ರಿಯೆ ==
 
ಮೊದಲೇ  ಯೋಚಿಸಿದಂತೆ ೪ ಗುಂಪುಗಳನ್ನು ಮಾಡಿಕೊಂಡಿರುತ್ತೇವೆ.  ಸುಮಾರು ೫ ನಿಮಿಷಗಳು
 
   ೧೧೧ ನೇ ಸಾಲು: ೧೦೭ ನೇ ಸಾಲು:  
ಇದಾದ ಬಳಿಕ ಇಂದು ನಾವು ಹೇಳಿಕೊಟ್ಟಿರುವುದು ಏತಕ್ಕೆ ಅಂತ ನಿಮಗೆ ಅನಿಸುತ್ತಿರಬಹುದು, ಏಕೆಂದರೆ ನೀವು ಇನ್ನು ಮುಂದೆ ಆಡಿಯೊ ರೆಕಾರ್ಡರ್‌ಗಳನ್ನು  ಉಪಯೊಗಿಸುತ್ತೀರಿ ಎಂದು ಹೇಳಿ ತರಗತಿ ಅನ್ನು ಮುಗಿಸುವುದು.                                                        ಸುಮಾರು ೫ ನಿಮಿಷಗಳು
 
= ಬೇಕಾದ ಸಂಪನ್ಮೂಲಗಳು =
+
== ಬೇಕಾದ ಸಂಪನ್ಮೂಲಗಳು ==
 
• ಆಡಿಯೋ ಸಂಕಲನ (ಎಡಿಟಿಂಗ್‌) ಸಾಫ್ಟ್‌ವೇರ್‌ (ಅಡಾಸಿಟಿ) ಇರುವ ಕಂಪ್ಯೂಟರ್‌/ಲ್ಯಾಪ್‌ಟಾಪ್‌ - ೧
 
   ೧೨೦ ನೇ ಸಾಲು: ೧೧೬ ನೇ ಸಾಲು:  
• ರೆಕಾರ್ಡರ್‌ - ೨     
 
• ರೆಕಾರ್ಡರ್‌ - ೨     
   −
= ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು =
+
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==
 
- ಒಬ್ಬ ಮುಖ್ಯ ಫೆಸಿಲಿಟೇಟರ್‌, ೩ ಫೆಸಿಲಿಟೇಟರ್‌ಗಳು ಗುಂಪುಗಳ ಜೊತೆ ಚರ್ಚೆಗೆ
 
= ಒಟ್ಟು ಸಮಯ =
+
== ಒಟ್ಟು ಸಮಯ ==
 
೮೦ ನಿಮಿಷ    
 
೮೦ ನಿಮಿಷ    
   −
= ಇನ್‌ಪುಟ್‌ಗಳು =
+
== ಇನ್‌ಪುಟ್‌ಗಳು ==
 
[https://karnatakaeducation.org.in/KOER/en/images/a/aa/Module_4_-_Audio_recording_basics_-_Media_buttons_4_Sept_2019.pdf ಆಡಿಯೊ ರೆಕಾರ್ಡಿಗ್ ಬೇಸಿಕ್ಸ್]  
 
= ಔಟ್‌ಪುಟ್‌ಗಳು =
+
== ಔಟ್‌ಪುಟ್‌ಗಳು ==
 
ಕಿಶೋರಿಯರು ಮಾಡಿರುವ ಆಡಿಯೋ ಕಡತಗಳು.
 
ಕಿಶೋರಿಯರು ಮಾಡಿರುವ ಆಡಿಯೋ ಕಡತಗಳು.
  
೪೦೭

edits