"ಮಗ್ಗದ ಸಾಹೇಬ ಚಟುವಟಿಕೆ ೪ ಅದಲು ಬದಲಾದ ಪದಗಳನ್ನು ಗುರುತಿಸಿ ಬರೆಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:ಕನ್ನಡ using HotCat) |
ಚು (removed Category:೮ನೇ ತರಗತಿ using HotCat) |
||
೧ ನೇ ಸಾಲು: | ೧ ನೇ ಸಾಲು: | ||
[[ವರ್ಗ:ಮಗ್ಗದ ಸಾಹೇಬ]] | [[ವರ್ಗ:ಮಗ್ಗದ ಸಾಹೇಬ]] | ||
[[ವರ್ಗ:ಗದ್ಯ]] | [[ವರ್ಗ:ಗದ್ಯ]] | ||
− | |||
===ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ === | ===ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ === | ||
ಈ ಚಟುವಟಿಕೆಯಲ್ಲಿ ಇಂಡಿಕ್ ಅನಾಗ್ರಾಂಮ್ ತಂತ್ರಾಂಶ ಬಳಸಿ ಪದಗಳನ್ನು ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ. | ಈ ಚಟುವಟಿಕೆಯಲ್ಲಿ ಇಂಡಿಕ್ ಅನಾಗ್ರಾಂಮ್ ತಂತ್ರಾಂಶ ಬಳಸಿ ಪದಗಳನ್ನು ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ. |
೧೨:೧೮, ೩ ಆಗಸ್ಟ್ ೨೦೨೦ ನಂತೆ ಪರಿಷ್ಕರಣೆ
ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ
ಈ ಚಟುವಟಿಕೆಯಲ್ಲಿ ಇಂಡಿಕ್ ಅನಾಗ್ರಾಂಮ್ ತಂತ್ರಾಂಶ ಬಳಸಿ ಪದಗಳನ್ನು ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.
ಕಲಿಕೋದ್ದೇಶಗಳು
- ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಇಂಡಿಕ್ ಅನಾಗ್ರಾಂಮ್ ತಂತ್ರಾಂಶ ಬಳಕೆ
- ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಇಂಡಿಕ್ ಅನಾಗ್ರಾಂಮ್ ತಂತ್ರಾಂಶದ ಬಳಕೆ
ವಿಷಯ ಉದ್ದೇಶಗಳು
ಕೌಶಲ್ಯ ಉದ್ದೇಶಗಳು
ತರಗತಿ ಉದ್ದೇಶಗಳು
- ಹೊಸ ಪದಗಳ ಪರಿಚಯ
- ಆಟದ ಮೂಲಕ ಭಾಷಾ ಕಲಿಕೆ
ಉದ್ದೇಶಿತ ಸಮಯ
15 ನಿಮಿಷಗಳು
ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ
ತರಗತಿಗೂ ಮೊದಲೇ ವಿದ್ಯಾರ್ಥಿಗಳಿಗೆ ಪ್ರಕ್ರಿಯೆ ಮತ್ತು ಸೂಚನೆಗಳನ್ನು ತಿಳಿಸ ಬೇಕು
ಅಗತ್ಯ ಸಂಪನ್ಮೂಲಗಳು
ಪ್ರೊಜೆಕ್ಟರ್, ಇಂಡಿಕ್ ಅನಾಗ್ರಾಮ್ ಅನ್ವಯಕ ಬಳಸಿ
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ಆರರಿಂದ ಹತ್ತು ಮುಶೈಸಂ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳುವುದು
H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಸ್ತುತಿ ವಿಭಾಗದಲ್ಲಿ ಸೇರಿಸುವುದು.
ಇಲ್ಲಿ ಧ್ವನಿ, ಸೇರಸಲೂ ಸಹ ಅವಕಾಶವಿರುವುದರಿಂದ ಶಿಕ್ಷಕರ ಸೃಜನಶೀಲತೆಯ ಆಧಾರದ ಮೇಲೆ ಸಂಪನ್ಮೂಲವನ್ನು ಆಧರಿಸಿ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ.
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
ಮೇಲಿನ ಇಡಿಂಕ್ ಅನಾಗ್ರಾಮ್ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ
ಇಂಡಿಕ್ ಅನಾಗ್ರಾಮ್ ಅನ್ವಯಕ ಬಳಸಿ
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು
- ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ.
ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?
- ನೀವು ಬಂದು ಗುಡಿ ಕೈಗಾರಿಕೆಯನ್ನು ಆಯ್ಕೆಮಾಡಿಕೊಳ್ಳಲು ತಿಳಿಸಿದರೆ ಯಾವ ಗುಡಿ ಕೈಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳುವಿರಿ? ಏಕೆ ?