ಬದಲಾವಣೆಗಳು

Jump to navigation Jump to search
ಚು
೧ ನೇ ಸಾಲು: ೧ ನೇ ಸಾಲು: −
ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ದಿಸುವುದು ಚಟುವಟಿಕೆ 
+
[[ವರ್ಗ:ಮಗ್ಗದ ಸಾಹೇಬ]]
ಚಟುವಟಿಕೆಯ ಹೆಸರು; ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ   
+
===ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ  ===
ವಿಧಾನ/ಪ್ರಕ್ರಿಯೆ: ಮೇಲಿನ ಇಡಿಂಕ್‌ ಅನಾಗ್ರಾಮ್‌ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ
+
ಈ ಚಟುವಟಿಕೆಯಲ್ಲಿ ಇಂಡಿಕ್‌ ಅನಾಗ್ರಾಂಮ್‌ ತಂತ್ರಾಂಶ ಬಳಸಿ ಪದಗಳನ್ನು ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.
ಸಮಯ: 1೦ನಿಮಿಷಗಳು
+
 
  ಹಂತಗಳು: ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು.  
+
'''ಕಲಿಕೋದ್ದೇಶಗಳು'''
ಸಾಮಗ್ರಿಗಳು/ಸಂಪನ್ಮೂಲಗಳು; ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ
+
#ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಇಂಡಿಕ್‌ ಅನಾಗ್ರಾಂಮ್‌ ತಂತ್ರಾಂಶ ಬಳಕೆ
ಚರ್ಚಾ ಪ್ರಶ್ನೆಗಳು;
+
#ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಇಂಡಿಕ್‌ ಅನಾಗ್ರಾಂಮ್‌ ತಂತ್ರಾಂಶದ ಬಳಕೆ
ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ.
+
'''ವಿಷಯ ಉದ್ದೇಶಗಳು'''
 +
#
 +
'''ಕೌಶಲ್ಯ ಉದ್ದೇಶಗಳು'''
 +
#
 +
'''ತರಗತಿ ಉದ್ದೇಶಗಳು'''
 +
#ಹೊಸ ಪದಗಳ ಪರಿಚಯ
 +
#ಆಟದ ಮೂಲಕ ಭಾಷಾ ಕಲಿಕೆ
 +
'''ಉದ್ದೇಶಿತ ಸಮಯ'''
 +
 
 +
15 ನಿಮಿಷಗಳು
 +
 
 +
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ'''
 +
 
 +
ತರಗತಿಗೂ ಮೊದಲೇ ವಿದ್ಯಾರ್ಥಿಗಳಿಗೆ ಪ್ರಕ್ರಿಯೆ ಮತ್ತು ಸೂಚನೆಗಳನ್ನು ತಿಳಿಸ ಬೇಕು
 +
 
 +
'''ಅಗತ್ಯ ಸಂಪನ್ಮೂಲಗಳು'''
 +
 
 +
ಪ್ರೊಜೆಕ್ಟರ್‌, '''[http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%AC%E0%B3%87%E0%B2%AC%E0%B2%A8_%E0%B2%AE%E0%B2%A8%E0%B3%86%E0%B2%A4%E0%B2%A8%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86.csv.csv ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ]'''
   −
[[ವರ್ಗ:ಮಗ್ಗದ ಸಾಹೇಬ]]
+
'''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)'''
[[ವರ್ಗ:ಗದ್ಯ]]
+
 
[[ವರ್ಗ:ಕನ್ನಡ]]
+
ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ಆರರಿಂದ ಹತ್ತು ಮುಶೈಸಂ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳುವುದು
 +
 
 +
H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಸ್ತುತಿ ವಿಭಾಗದಲ್ಲಿ ಸೇರಿಸುವುದು.
 +
 
 +
ಇಲ್ಲಿ ಧ್ವನಿ, ಸೇರಸಲೂ ಸಹ ಅವಕಾಶವಿರುವುದರಿಂದ ಶಿಕ್ಷಕರ ಸೃಜನಶೀಲತೆಯ ಆಧಾರದ ಮೇಲೆ ಸಂಪನ್ಮೂಲವನ್ನು ಆಧರಿಸಿ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ.
 +
 
 +
'''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?'''
 +
 
 +
ಮೇಲಿನ ಇಡಿಂಕ್‌ ಅನಾಗ್ರಾಮ್‌ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ
 +
 
 +
ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ
 +
 
 +
'''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು'''
 +
#ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ.
 +
'''ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?'''
 +
#ನೀವು ಬಂದು ಗುಡಿ ಕೈಗಾರಿಕೆಯನ್ನು ಆಯ್ಕೆಮಾಡಿಕೊಳ್ಳಲು ತಿಳಿಸಿದರೆ ಯಾವ ಗುಡಿ ಕೈಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳುವಿರಿ? ಏಕೆ ?
 +
#

ಸಂಚರಣೆ ಪಟ್ಟಿ