ಬದಲಾವಣೆಗಳು

Jump to navigation Jump to search
ಚು
೨೪ ನೇ ಸಾಲು: ೨೪ ನೇ ಸಾಲು:
=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =
<mm>[[karnataka_pramuka_pravaasi_kendragalu.mm|Flash]]</mm>

[[File:karnatakada_pramukha_pravasi_kendragalu1.mm]]

=ಪಠ್ಯಪುಸ್ತಕ =

=ಪಠ್ಯಪುಸ್ತಕ =
೩೫ ನೇ ಸಾಲು: ೩೬ ನೇ ಸಾಲು:
ಡಿ.ಡಿ. ಚಂದನದಲ್ಲಿ ರಾತ್ರಿ ೯ ಗಂಟೆಗೆ ಪ್ರಸಾರವಾಗುವ  'ಕರ್ನಾಟಕ ದರ್ಶನ'  ಕಾರ್ಯಕ್ರಮ ವೀಕ್ಷಣೆಯಿಂದ ಕರ್ನಾಟಕದ ಪ್ರವಾಸಿ ತಾಣಗಳಬಗ್ಗೆ ಹೆಚ್ಚಿನ ವಿವರವನ್ನು ಪಡೆಯಬಹುದು.

ಡಿ.ಡಿ. ಚಂದನದಲ್ಲಿ ರಾತ್ರಿ ೯ ಗಂಟೆಗೆ ಪ್ರಸಾರವಾಗುವ  'ಕರ್ನಾಟಕ ದರ್ಶನ'  ಕಾರ್ಯಕ್ರಮ ವೀಕ್ಷಣೆಯಿಂದ ಕರ್ನಾಟಕದ ಪ್ರವಾಸಿ ತಾಣಗಳಬಗ್ಗೆ ಹೆಚ್ಚಿನ ವಿವರವನ್ನು ಪಡೆಯಬಹುದು.

{{#widget:YouTube|id=cOcV79t9drY}}

{{#widget:YouTube|id=cOcV79t9drY}}

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==

[http://en.wikipedia.org/wiki/Tourism_in_Karnataka ಕರ್ನಾಟಕದ ಪ್ರವಾಸಿ ಕೇಂದ್ರಗಳು] ಮಾಹಿತಿ ಮತ್ತು  ನಕ್ಷೆಗಾಗಿ

[http://en.wikipedia.org/wiki/Tourism_in_Karnataka ಕರ್ನಾಟಕದ ಪ್ರವಾಸಿ ಕೇಂದ್ರಗಳು] ಮಾಹಿತಿ ಮತ್ತು  ನಕ್ಷೆಗಾಗಿ
೪೪ ನೇ ಸಾಲು: ೪೫ ನೇ ಸಾಲು:
[[ಕರ್ನಾಟಕದ_ಪ್ರಮುಖ_ಪ್ರವಾಸಿ_ಕೇಂದ್ರಗಳು_ಮತ್ತಷ್ಟು_ಮಾಹಿತಿ | ಮತ್ತಷ್ಟು]]

[[ಕರ್ನಾಟಕದ_ಪ್ರಮುಖ_ಪ್ರವಾಸಿ_ಕೇಂದ್ರಗಳು_ಮತ್ತಷ್ಟು_ಮಾಹಿತಿ | ಮತ್ತಷ್ಟು]]

[[:File:ಕರ್ನಾಟಕದ ಪ್ರಸಿದ್ದ ಪ್ರೇಕ್ಷಣಿಯ ತಾಣಗಳು.odt]]

{{#widget:Iframe |url=http://www.slideshare.net/slideshow/embed_code/52704422 |width=450 |height=360 |border=1 }}

==ಸಂಬಂಧ ಪುಸ್ತಕಗಳು ==

'''ಕಿರಿಯರ ಕರ್ನಾಟಕ'''

==ಸಂಬಂಧ ಪುಸ್ತಕಗಳು ==

೧.ಕಿರಿಯರ ಕರ್ನಾಟಕ

ಪ್ರಧಾನ ಸಂಪಾದಕರು : ಎಲ್.ಎಸ್. ಶೇಷಗಿರಿರಾವ್.

ಪ್ರಧಾನ ಸಂಪಾದಕರು : ಎಲ್.ಎಸ್. ಶೇಷಗಿರಿರಾವ್.

ಕರ್ನಾಟಕದ ಪರಿಚಯ, ನಿರ್ಸಗದ ಸೊಬಗು  ಜನತೆಯ ಕಲೆ, ಸಾಹಿತ್ಯ, ನದಿಗಳ ವಿವರವಿದೆ.

ಕರ್ನಾಟಕದ ಪರಿಚಯ, ನಿರ್ಸಗದ ಸೊಬಗು  ಜನತೆಯ ಕಲೆ, ಸಾಹಿತ್ಯ, ನದಿಗಳ ವಿವರವಿದೆ.
೨.ಚಿಣ್ಣರ ಜಿಲ್ಲಾ ದರ್ಶನ

'''ಚಿಣ್ಣರ ಜಿಲ್ಲಾ ದರ್ಶನ'''

ಸಾ.ಶಿ.ಇ ,ಸರ್ವ ಶಿಕ್ಷಣ ಅಭಿಯಾನ,

ಸಾ.ಶಿ.ಇ ,ಸರ್ವ ಶಿಕ್ಷಣ ಅಭಿಯಾನ,

ಪ್ರತಿಯೊಂದು  ಜಿಲ್ಲೆಗೂ  ಸಂಬಂಧಪಟ್ಟ  ಐತಿಹಾಸಿಕ ಸ್ಥಳಗಳ  ಮಾಹಿತಿ ಲಭ್ಯ

ಪ್ರತಿಯೊಂದು  ಜಿಲ್ಲೆಗೂ  ಸಂಬಂಧಪಟ್ಟ  ಐತಿಹಾಸಿಕ ಸ್ಥಳಗಳ  ಮಾಹಿತಿ ಲಭ್ಯ

=ಬೋಧನೆಯ ರೂಪರೇಶಗಳು =

=ಬೋಧನೆಯ ರೂಪರೇಶಗಳು =

ಪ್ರವಾಸೋದ್ಯಮದ ಮಹತ್ವ,ಬೆಳವಣಿಗೆ,ಪ್ರವಾಸಿ ಕೇಂದ್ರಗಳ ಸಂರಕ್ಷಣೆ ಹಾಗೂ ವಿವಿಧ ಪ್ರವಾಸಿ ತಾಣಗಳ ಪರಿಚಯ

==ಪ್ರಮುಖ ಪರಿಕಲ್ಪನೆಗಳು #==

==ಪ್ರಮುಖ ಪರಿಕಲ್ಪನೆಗಳು # ಪ್ರವಾಸೋದ್ಯಮದ ಪ್ರಾಮುಖ್ಯತೆ==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===
===ಶಿಕ್ಷಕರ ಟಿಪ್ಪಣಿ===

#ರಾಜ್ಯದ  ಆರ್ಥಿಕ  ಅಭಿವೃದ್ಧಿ  ಹಾಗೂ  ಸಾಂಸ್ಕ್ರತಿಕ  ಬೆಳವಣಿಗೆ  ಯಲ್ಲಿ  ಪ್ರವಾಸೋದ್ಯಮದ  ಪಾತ್ರವನ್ನು  ತಿಳಿಯುವುದು.
===ಚಟುವಟಿಕೆಗಳು #===

#ಮನರಂಜನೆಯಲ್ಲಿ  ಪ್ರವಾಸಿ ಕೇಂದ್ರಗಳ  ಪಾತ್ರವನ್ನು ಅರಿಯುವುದು

===ಶಿಕ್ಷಕರ ಟಿಪ್ಪಣಿ ===

ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ  ಪ್ರವಾಸದ್ಯೋಮ ಇಲಾಖೆಯಿಂದ ಬರುವ ಆದಾಯ  ಗಣನೀಯವಾಗಿದೆ.ಆದ್ದರಿಂದ ಇದರ ಅಭಿವೃದ್ದಿಗೊಸ್ಕರ  ಸರ್ಕಾರ  ಹಲವಾರು ಯೋಜನೆಗಳನ್ನು  ರೂಪಿಸುತ್ತಿದೆ.

ನಮ್ಮ ವೈವಿಧ್ಯಮಯ  ಶ್ರೀಮಂತ ಸಂಸ್ಕ್ರತಿಯು  ಪ್ರವಾಸಿಗರ  ಸಂಸ್ಕ್ರತಿಯೊಂದಿಗೆ  ಬರೆತು  ವಿನಿಮಯಗೊಂಡು  ಬೆಳವಣಿಗೆಗೆ ಪೂರಕವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗೆ ನಾಗಲೋಟದಲ್ಲಿ  ಅಭಿವೃದ್ಧಿಯ  ಬೆನ್ನುಹತ್ತಿರುವ  ಈ  ಜಗತ್ತಿನಲ್ಲಿ ಮಾನವನಿಗೆ ಶಾಂತಿ ಹಾಗೂ ನೆಮ್ಮದಿಯ  ಕೇಂದ್ರವಾಗಿ ಇಂದು ಪ್ರವಾಸಿ ತಾಣಗಳು  ಪ್ರವಾಸಿಗರ ಆಶಾಕಿರಣವಾಗಿವೆ.

{| style="height:10px; float:right; align:center;"

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

===ಚಟುವಟಿಕೆಗಳು #===

ಹತ್ತಿರದಲ್ಲಿರುವ ಪ್ರವಾಸಿ ತಾಣವನ್ನು ಭೇಟಿ ನೀಡಿ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ , ಕಳೆದ ಸಾಲಿನಲ್ಲಿ ಸರ್ಕಾರವು ರೂಪಿಸಿರುವ ಯೋಜನೆಗಳು, ಭೇಟಿನೀಡಿರುವ ಪ್ರವಾಸಿಗರ  ಸಂಖ್ಯೆ  ಹಾಗೂ  ಆರ್ಥಿಕ  ಅಂಶಗಳ ನ್ನು  ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸುವುದು.

*ಅಂದಾಜು ಸಮಯ : ೨ ರಿಂದ ೩ ದಿನ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ನೋಟ್ ಪುಸ್ತಕ, ಪೈನ್. ಕ್ಯಾಮರ, ಗಣಕಯಂತ್ರ
*ಬಹುಮಾಧ್ಯಮ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ೫ ವಿದ್ಯಾರ್ಥಿಗಳ ತಂಡವನ್ನು ರಚಿಸಿಕೊಂಡು  ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮನ್ನು ಪರಿಚಯಿಸಿಕೊಡು, ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಿ ಸಂದರ್ಶನ ನಡೆಸಿ ಮಾಹಿತಿಯನ್ನು ಸಮಗ್ರಹಿಸಿ, ನಂತರ ವರದಿಯನ್ನು ಸಿದ್ಧಪಡಿಸುವುದು.
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

ಗುಂಪುಚಟು ವಟಿಕೆ, ವೀಕ್ಷಣೆ

*ಬಹುಮಾಧ್ಯಮ ಸಂಪನ್ಮೂಲಗಳು: ಕ್ಯಾಮರ, ಗಣಕಯಂತ್ರ

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಸ್ಥಳೀಯ ಮಾರ್ಗದರ್ಶಕರು, ಅಧಿಕಾರಿಗಳು

*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು
*ವಿಧಾನ

*ವಿಧಾನ:

ವಿದ್ಯಾರ್ಥಿಗಳು ಗುಂಪಿನಲ್ಲಿ ಈ ಚಟುವಟಿಕೆಯನ್ನು ನಿರ್ವಹಿಸುವುದು. ಸಂದರ್ಶನಕ್ಕಾಗಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು  ಸೂಕ್ತವಾದ ವಿಧಾನದಲ್ಲಿ  ಸಂದರ್ಶನವನ್ನು  ನಡೆಸಿ , ವರದಿಯನ್ನು ಸಿದ್ಧಪಡಿಸುವುದು ಹಾಗೂ ಅನುಕೂಲವಿದ್ದಲ್ಲಿ ppt/ presentation ಸಿದ್ಧಪಡಿಸುವುದು.

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

#ಸಂದರ್ಶನ ನಡೆಸಿದ ಸಮಯದಲ್ಲಿ ಹಾಗೂ ನಂತರದ ಅನುಭವ ಹೇಗಿತ್ತು?

#ಸಂದರ್ಶನದಲ್ಲಿ ಪ್ರಶ್ನಾವಳಿಗೆ ಪೂರಕವಾದ ಮಾಹಿತಿಯನ್ನು ಪಡೆಯಲಾಯಿತೆ?

#ವರದಿ ಸಿದ್ಧಪಡಿಸಲು ಪೂರಕವಾದ ಅಂಶಗಳು ಲಭ್ಯವಾಯಿತೆ?

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು

#ಸಂದರ್ಶನ ಕೌಶಲದ ಬೆಳವಣಿಗೆ

#ಸ್ವ ಅನುಭವದಿಂದ ಕಲಿಕೆ

#ವರದಿಯನ್ನು ಸಿದ್ಧಪಡಿಸುವ ಕೌಶಲ

===ಚಟುವಟಿಕೆಗಳು #===

===ಚಟುವಟಿಕೆಗಳು #===

ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ  ಪ್ರವಾಸಿಗರನ್ನು  ಸಂದರ್ಶಿಸಿ, ಅವರ ಪ್ರವಾಸದ ಉದ್ದೇಶ ಹಾಗೂ  ಪ್ರವಾಸದಿಂದ ಅವರು  ಯಾವ ರಿತೀಯ ಮನೋಲ್ಲಾಸವನ್ನು  ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು  ತಿಳಿದು ವರದಿ ಸಿದ್ಧಪಡಿಸಿ, ತರಗತಿಯಲ್ಲಿ ಮಂಡಿಸುವುದು.

{| style="height:10px; float:right; align:center;"

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಅಂದಾಜು ಸಮಯ:ಎರಡು ದಿವಸಗಳು
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ನೋಟ್ ಪುಸ್ತಕ, ಪೈನ್. ಕ್ಯಾಮರ,
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ೫ ವಿದ್ಯಾರ್ಥಿಗಳ ತಂಡವನ್ನು ರಚಿಸಿಕೊಂಡು  ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮನ್ನು ಪರಿಚಯಿಸಿಕೊಡು, ಸಂಬಂಧಪಟ್ಟ ಪ್ರವಾಸಿಗರನ್ನು ಸಂಪರ್ಕಿಸಿ ಸಂದರ್ಶನ ನಡೆಸಿ ಮಾಹಿತಿಯನ್ನು ಸಮಗ್ರಹಿಸಿ, ನಂತರ ವರದಿಯನ್ನು ಸಿದ್ಧಪಡಿಸುವುದು.

*ಬಹುಮಾಧ್ಯಮ ಸಂಪನ್ಮೂಲಗಳು

*ಬಹುಮಾಧ್ಯಮ ಸಂಪನ್ಮೂಲಗಳು
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು, ಸ್ಥಳೀಯ ಮಾರ್ಗದರ್ಶಕರು, ಪ್ರವಾಸಿಗರು

*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು
*ವಿಧಾನ

*ವಿಧಾನ: ವಿದ್ಯಾರ್ಥಿಗಳು ಗುಂಪಿನಲ್ಲಿ ಈ ಚಟುವಟಿಕೆಯನ್ನು ನಿರ್ವಹಿಸುವುದು. ಸಂದರ್ಶನಕ್ಕಾಗಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು  ಸೂಕ್ತವಾದ ವಿಧಾನದಲ್ಲಿ  ಸಂದರ್ಶನವನ್ನು  ನಡೆಸಿ , ವರದಿಯನ್ನು ಸಿದ್ಧಪಡಿಸುವುದು ಹಾಗೂ ತರಗತಿಯಲ್ಲಿ ಮಂಡಿಸುವುದು.

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

#ಸಂದರ್ಶನ ನಡೆಸಿದ ಸಮಯದಲ್ಲಿ ಹಾಗೂ ನಂತರದ ಅನುಭವ ಹೇಗಿತ್ತು?

#ಸಂದರ್ಶನದಲ್ಲಿ ಪ್ರಶ್ನಾವಳಿಗೆ ಪೂರಕವಾದ ಮಾಹಿತಿಯನ್ನು ಪಡೆಯಲಾಯಿತೆ?

#ವರದಿ ಸಿದ್ಧಪಡಿಸಲು ಪೂರಕವಾದ ಅಂಶಗಳು ಲಭ್ಯವಾಯಿತೆ?

*ಮೌಲ್ಯ ನಿರ್ಣಯ -

#ಸಂದರ್ಶನ ಕೌಶಲದ ಬೆಳವಣಿಗೆ

#ಸ್ವ ಅನುಭವದಿಂದ ಕಲಿಕೆ

#ಸಾಂಸ್ಕ್ರತಿಕ ಬೆಳವಣಿಗೆ

#ವಿಶ್ಲೇಷಣಾ ಮನೋಭಾವದ ಬೆಳವಣಿಗೆ

#ವರದಿಯನ್ನು ಸಿದ್ಧಪಡಿಸುವ

*ಪ್ರಶ್ನೆಗಳು

*ಪ್ರಶ್ನೆಗಳು
==ಪರಿಕಲ್ಪನೆ #==

==ಪರಿಕಲ್ಪನೆ # ಪ್ರಮುಖ ಪ್ರವಾಸಿ ಕೇಂದ್ರಗಳ ಸ್ಥಳ ಕಲ್ಪನೆ==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

#ಕರ್ನಾಟಕದ ನಕ್ಷೆಯಲ್ಲಿ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳನ್ನು ಗುರ್ತಿಸುವುದು.

#ವಿದ್ಯಾರ್ಥಿಗಳ ವಾಸಸ್ಥಳದಿಂದ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳಿಗಿರುವ ಅಂತರವನ್ನು ತಿಳಿದುಕೊಳ್ಳುವುದು.

===ಶಿಕ್ಷಕರ ಟಿಪ್ಪಣಿ===

===ಶಿಕ್ಷಕರ ಟಿಪ್ಪಣಿ===

ಪ್ರವಾಸಿ ಕೇಂದ್ರ ಹಾಗೂ ಅದರ ಸುತ್ತಮುತ್ತಲಿನ  ಇತರ ಆಕರ್ಷಣಿಯ  ಸ್ಥಳಗಳ  ಪರಿಚಯ  ಹಾಗೂ ವಿದ್ಯಾರ್ಥಿಗಳ ವಾಸಸ್ಥಳದಿಂದ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳಿಗಿರುವ ಅಂತರವನ್ನು ತಿಳಿದುಕೊಳ್ಳುವುದು  ಪ್ರವಾಸ ಕೈಗೊಳ್ಳುವುದಕ್ಕಾಗಿ ಪೂರ್ವ ಯೋಜನೆ ಮಾಡಿಕೊಳ್ಳಲು  ಅತ್ಯಂತ ಅವಶ್ಯಕ.

===ಚಟುವಟಿಕೆಗಳು #===

===ಚಟುವಟಿಕೆಗಳು #===

ಕರ್ನಾಟಕದಲ್ಲಿನ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಕರ್ನಾಟಕದ  ಬಾಹ್ಯ ರೇಖಾನಕ್ಷೆಯಲ್ಲಿ ಗುರ್ತಿಸುವುದು.ಹಾಗೂ ತನ್ನ ವಾಸಸ್ಥಳದಿಂದ ಆ ಕೇಂದ್ರಗಳಿಗಿರುವ ಅಂತರಗಳನ್ನು  ನಮೂದಿಸುವುದು.

{| style="height:10px; float:right; align:center;"

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಅಂದಾಜು ಸಮಯ: ಮೂರು ದಿವಸಗಳು
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಕರ್ನಾಟಕದ  ಬಾಹ್ಯ ರೇಖಾನಕ್ಷೆ,ಸ್ಕೆಚ್ ಪೆನ್,ಪೆನ್ಸಿಲ್,  ಗಣಕಯಂತ್ರ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಪೂರ್ವಾಪೇಕ್ಷಿತ/ ಸೂಚನೆಗಳು ,
*ಬಹುಮಾಧ್ಯಮ ಸಂಪನ್ಮೂಲಗಳು

ಅಂತರ್ ಜಾಲದ/ಅಟ್ಲಾಸ್  ಸಹಾಯದಿಂದ ಪ್ರಮುಖ ಪ್ರವಾಸಿ ಕೇಂದ್ರಗಳ ನ್ನು ಗುರುತಿಸಿ  googlemapನ ಸಹಾಯದೊಂದಿಗೆ ನಿಮ್ಮ ವಾಸಸ್ಥಳದಿಂದ ವಿವಿಧ ಕೇಂದ್ರಗಳಿಗಿರುವ ಅಂತರವನ್ನು ತಿಳಿದುಕೊಂಡು  ನಕ್ಷೆಯಲ್ಲಿ ಗುರುತಿಸಿ.

*ಬಹುಮಾಧ್ಯಮ ಸಂಪನ್ಮೂಲಗಳು: ಗಣಕಯಂತ್ರ, ಇಂಟರ್ ನೆಟ್

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು: ವಿವಿಧ ಪ್ರವಾಸಿ ಕೇಂದ್ರಗಳಿರುವ  ನಕ್ಷೆಯನ್ನು ಪಡೆಯಲು ಹಾಗೂ  googlemap.
*ವಿಧಾನ

*ವಿಧಾನ :ವಿದ್ಯಾರ್ಥಿಗಳು ಅಂತರ್ ಜಾಲದ ಸಹಾಯದಿಂದ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಕರ್ನಾಟಕದ ಬಾಹ್ಯ ರೇಖಾನಕ್ಷೆಯಲ್ಲಿ ಗುರ್ತಿಸಿ , ತರಗತಿಯಲ್ಲಿ ಪ್ರದರ್ಶಿಸುವುದು.

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಮೌಲ್ಯ ನಿರ್ಣಯ - ಸ್ಥಳಗಳ ಪರಿಕಲ್ಪನೆ ಬೆಳಿಸಿಕೊಂಡು ನಕ್ಷೆಯಲ್ಲಿ  ಅವುಗಳನ್ನು  ಗುರ್ತಿಸಿ  ತಮ್ಮ ಸ್ಥಳದಿಂದ  ಅವುಗಳಿಗಿರುವ ಅಂತರವನ್ನು  ತಿಳಿಯುವರು.

*ಪ್ರಶ್ನೆಗಳು

*ಪ್ರಶ್ನೆಗಳು

===ಚಟುವಟಿಕೆಗಳು #===

===ಚಟುವಟಿಕೆಗಳು #===
೧೫೩ ನೇ ಸಾಲು: ೨೦೦ ನೇ ಸಾಲು:
=ಯೋಜನೆಗಳು =

=ಯೋಜನೆಗಳು =

#ವಿವಿಧ ಪ್ರವಾಸಿ ಕೇಂದ್ರಗಳ  ಚಿತ್ರಗಳನ್ನು ಸಂಗ್ರಹಿಸಿ, ಒಂದು ಅಲ್ಬಂ ತಯಾರಿಸಿ. ಆ ಪ್ರದೇಶಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ.

#ನಿಮ್ಮ  ಪ್ರವಾಸಿದ ಅನುಭವನ್ನು  ಛಾಯಾ ಚಿತ್ರದೊಂದಿಗೆ    ತರಗತಿಯಲ್ಲಿ ಮಂಡಿಸಿ.

#ವಿವಿಧ ಪ್ರವಾಸಿ ಕೇಂದ್ರಗಳ ಕುರಿತು  ppt/presentation ಸಿದ್ಧಪಡಿಸಿ.ಪ್ರದರ್ಶಿಸಿ.

=ಸಮುದಾಯ ಆಧಾರಿತ ಯೋಜನೆಗಳು=

=ಸಮುದಾಯ ಆಧಾರಿತ ಯೋಜನೆಗಳು=

ಸ್ಥಳೀಯ ಪ್ರವಾಸಿ ಸ್ಥಳಗಳಿಗೆ  ನಿಮ್ಮ ಕುಂಟಬದವರು ಹಾಗೂ  ನೆರೆ ಹೊರೆಯವರೊಂದಿಗೆ    ಭೇಟಿ ನೀಡಿ , ಆ ಸ್ಥಳಗಳ  ಸಂಪನ್ಮೂಲಗಳು, ಮಹತ್ವಗಳನ್ನು ತಿಳಿದುಕೊಂಡು  ಅದರ ಸಂರಕ್ಷಣೆಯಲ್ಲಿ  ಸಮುದಾಯದ ಪಾತ್ರವನ್ನು  ಮನವರಿಕೆ ಮಾಡಿಕೊಡುವುದು.

'''ಬಳಕೆ'''

'''ಬಳಕೆ'''

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

[[ವರ್ಗ:ಕರ್ನಾಟಕದ ಭೂಗೋಳಶಾಸ್ತ್ರ]]

ಸಂಚರಣೆ ಪಟ್ಟಿ