"ಭಾರತದ ಜನಸಂಖ್ಯೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೨೦ intermediate revisions by ೫ users not shown)
೨೬ ನೇ ಸಾಲು: ೨೬ ನೇ ಸಾಲು:
  
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[bharatada janasankhye.mm|Flash]]</mm>
 
  
 +
 +
[[File:bharatada janasankhye.mm]]
 +
 +
=ಪಠ್ಯಪುಸ್ತಕ=
 +
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-geography13.pdf ಭಾರತದ ಜನಸಂಖ್ಯೆ]
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
[[File:is.jpg|400px|thumb|left|ಪ್ರಪಂಚದ ಜನಸಂಖ್ಯಾ ಭೂಪಟ]]
 +
[[File:population-map-of-india.jpg|400px|thumb|left|ಭಾರತದ ಜನಸಂಖ್ಯಾ ಭೂಪಟ]]
 +
[[File:is (1).jpg|400px|thumb|ಭಾರತದಜನಸಂಖ್ಯಾ ನಕ್ಷೆ]]
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
 +
  
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
  
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
#[http://en.wikipedia.org/wiki/Demographics_of_India ಭಾರತದ ಜನಸಂಖ್ಯೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ]
 +
#[http://kn.wikipedia.org/wiki/ಭಾರತದ_ಜನತೆ ಭಾರತದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
#[http://kn.wikipedia.org/wiki/ಭಾರತದ_ಜನಸಂಖ್ಯೆಯ_ಬೆಳವಣಿಗೆ ಭಾರತದ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
#[http://kn.wikipedia.org/wiki/ಭಾರತದ  ಭಾರತದ ರಾಜ್ಯಗಳ ಜನಸಂಖ್ಯೆಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 +
#ಭಾರತದ ಬೋಗೋಳ ಶಾಸ್ತ್ರ -ಡಾ,ರಂಗನಾಥ.
 +
#NCERT ಸಮಾಜ ವಿಜ್ನಾನ ಪುಸ್ತಕಗಳು.
 
#೮ನೇತರಗತಿ ಪಠ್ಯ ಪುಸ್ತಕ
 
#೮ನೇತರಗತಿ ಪಠ್ಯ ಪುಸ್ತಕ
#೯ನೇ ತರಗತಿ ಪಠ್ಯ ಪುಸ್ತಕ
+
#೯ನೇ ತರಗತಿ ಪಠ್ಯ ಪುಸ್ತಕ  
#೧೦ನೇತರಗತಿ ಪಠ್ಯ ಪುಸ್ತಕ
+
#೧೦ನೇತರಗತಿ ಪಠ್ಯ ಪುಸ್ತಕ ಸ್ಟಡಿ ಪ್ಲ್ಯಾನರ್
#ಜನಸಂಖ್ಯಾಶಾಸ್ತ್ರ -ರಾಜಶೇಖರ್
+
#ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
 +
#ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
 +
#ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
 +
#ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
 +
#Study Package ,CPC
  
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
==ಪರಿಕಲ್ಪನೆ #1==
+
==ಪರಿಕಲ್ಪನೆ #1 ಭಾರತದ ಜನಸಂಖ್ಯೆ  ಅರ್ಥ==
 +
 
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
#ಜನಸಂಖ್ಯೆಯ ಮಹತ್ವವನ್ನು ತಿಳಿಯುವುದು.
+
#ಜನಸಂಖ್ಯೆಯನ್ನು ವ್ಯಾಖ್ಯಾನಿಸುವುದು .
#ಜನಗಣತಿಯ ಅವಶ್ಯಕತೆಯ  ಬಗ್ಗೆ ಅರಿಯುವುದು.
 
#ಜನಸಂಖ್ಯೆಯ ಬೆಳವಣಿಗೆಯ  ಬಗ್ಗೆ ತಿಳಿದು ಕೊಳ್ಳುವುದು.
 
#ಮಾನವ ಸಂಪನ್ಮೂಲದ ಪ್ರಾಮುಖ್ಯತೆಯನ್ನು ಚರ್ಚಿಸುವುದು.
 
#ಜನಸಂಖ್ಯೆಯ ಹಂಚಿಕೆಯ ಬಗ್ಗೆ ಅರ್ಥೈಸಿಕೊಳ್ಳುವುದು.
 
#ಜನಸಾಂದ್ರತೆಯ ಲಕ್ಷಣಗಳು,ವಲಯಗಳನ್ನು ತಿಳಿಯುವುದು.
 
#ವಲಸೆಯಕಾರಣಗಳು ,ವಿಧಗಳನ್ನು ಅರಿಯುವುದು.
 
#ವಲಸೆಗೆ ಕಾರಣಗಳು ಮತ್ತು ಪರಿಣಾಮಗಳ ಬಗ್ಗೆ ಚರ್ಚಿಸುವುದು.
 
  
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ಜನಸಂಖ್ಯೆ ಗೆ  ಸಂಬಂಧಿಸಿದ ಅಭ್ಯಾಸವನ್ನು ನಾವು ೮ನೇತರಗತಿಯ ಅರ್ಥಶಾಸ್ತ್ರದ ಮಾನವಸಂಪನ್ಮೂಲ ಘಟಕದಲ್ಲಿ ಹಾಗೂ ೯ನೇತರಗತಿಯ ಕರ್ನಾಟಕದ ಜನಸಂಖ್ಯೆ ಘಟಕಗಳಲ್ಲಿ ಚರ್ಚಿಸಿದ್ಧೇವೆ.
 +
ಜನಸಂಖ್ಯೆ ಎಂಬುದು ಯಾವುದೇ ಒಂದು ದೇಶಕ್ಕೆ ಹೊರೆಯಲ್ಲ.ಜನಸಂಖ್ಯೆಗೆ ಸಂಬಂಧಿಸಿದ ಅಧ್ಯಯನವು  ಪ್ರತಿಯೊಂದು ಹಂತದಲ್ಲೂ  ಪ್ರಮುಖವೆನಿಸುತ್ತದೆ.ಕೆಲವು ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಇರುವುದು ಆ ದೇಶಗಳು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ.
 +
ಜನಸಂಖ್ಯೆ ಹೆಚ್ಚಿರುವ ದೇಶಗಳು ,ಜನಸಂಖ್ಯೆಯನ್ನು ಸಮಸ್ಯೆಯೆಂದು ಪರಿಗಣಿಸದೆ ಅದನ್ನು ಸಂಪನ್ಮೂಲವಾಗಿ ಸುವ ಬಗೆಯನ್ನು ತಿಳಿಸುವುದು.ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಬಳಸಿಕೊಂಡಾಗ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಈ ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಮೂಲಕ ಅವರನ್ನು ವಿಮರ್ಶಿಸುವ ಕಡೆಗೆ
 +
ಆಲೋಚಿಸುವ ಕಡೆಗೆ ತೆಗೆದು ಕೊಂಡು ಹೋಗಿ ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ.
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1"[[ಭಾರತದ_ಜನಸಂಖ್ಯೆ_ಭಾರತದ ಜನಸಂಖ್ಯೆ  ಅರ್ಥ_ಚಟುವಟಿಕೆ1]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 2,"[[ಭಾರತದ_ಜನಸಂಖ್ಯೆ_ಭಾರತದ ಜನಸಂಖ್ಯೆ  ಅರ್ಥ_ಚಟುವಟಿಕೆ2]]
  
==ಪರಿಕಲ್ಪನೆ #2==
+
==ಪರಿಕಲ್ಪನೆ #2ಭಾರತದ_ಜನಸಂಖ್ಯೆ_ ಜನಗಣತಿ_ಅರ್ಥ_ಅವಶ್ಯಕತೆ==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಜನಗಣತಿಯ ಅರ್ಥವನ್ನು ತಿಳಿಯುವುದು.
 +
#ಜನಗಣತಿಯ ಅವಶ್ಯಕತೆಯನ್ನುಅರಿಯುವುದು       
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ನಾವು ಜನಸಂಖ್ಯೆಯ ಬಗ್ಗೆ ಅಧ್ಯಯನ ಮಾಡುವಾಗ ಜನಗಣತಿಯ ಅರ್ಥ ಹಾಗೂ ಮಹತ್ವವನ್ನು ತಿಳಿಯುವುದು ಅತ್ಯಂತ ಅವಶ್ಯಕವಾದುದು.ಏಕೆಂದರೆ ಒಂದು ದೇಶದ ಜನಸಂಖ್ಯೆಯ ಜನರ ಸಾಕ್ಷರತೆಯ ಪ್ರಮಾಣ,ಜೀವನ ಗುಣಮಟ್ಟ,ಜನಸಾಂದ್ರತೆ,ಜನಸಂಖ್ಯಾ ಬೆಳವಣಿಗೆ,ಈ ಎಲ್ಲಾ ಅಂಶಗಳು ನಮಗೆ ಸಿಗುವುದೇ ಜನಗಣತಿಯಿಂದ. ಆದುದರಿಂದ ಜನಗಣತಿಯ ಬಗೆಗಿನ ಅಧ್ಯಯನವು ಅತ್ಯಂತ ಪ್ರಾಮುಖ್ಯತೆಯಿಂದ ಕೂಡಿದೆ.
 +
ಭಾರತದಲ್ಲಿ ಪ್ರಥಮವಾಗಿ ಜನಗಣತಿ 1872ರಲ್ಲಿ ಆರಂಭವಾದರೂ ಅದಕ್ಕೆ ವ್ಯವಸ್ಥಿತ ರೂಪ ಸಿಕ್ಕಿದ್ದು 1881ರಿಂದ ಈ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಇದರ ಅವಶ್ಯಕತೆಯನ್ನು ತಿಳಿಸಬೇಕಾಗಿದೆ. 
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
  
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
೭೪ ನೇ ಸಾಲು: ೧೪೭ ನೇ ಸಾಲು:
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 +
 +
[[ವರ್ಗ:ಭಾರತದ ಭೂಗೋಳಶಾಸ್ತ್ರ]]

೦೬:೦೮, ೧೩ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Bharatada janasankhye.mm

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ ಭಾರತದ ಜನಸಂಖ್ಯೆ

ಮತ್ತಷ್ಟು ಮಾಹಿತಿ

ಪ್ರಪಂಚದ ಜನಸಂಖ್ಯಾ ಭೂಪಟ
ಭಾರತದ ಜನಸಂಖ್ಯಾ ಭೂಪಟ
ಭಾರತದಜನಸಂಖ್ಯಾ ನಕ್ಷೆ




























ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. ಭಾರತದ ಜನಸಂಖ್ಯೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ
  2. ಭಾರತದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  3. ಭಾರತದ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  4. ಭಾರತದ ರಾಜ್ಯಗಳ ಜನಸಂಖ್ಯೆಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸಂಬಂಧ ಪುಸ್ತಕಗಳು

  1. ಭಾರತದ ಬೋಗೋಳ ಶಾಸ್ತ್ರ -ಡಾ,ರಂಗನಾಥ.
  2. NCERT ಸಮಾಜ ವಿಜ್ನಾನ ಪುಸ್ತಕಗಳು.
  3. ೮ನೇತರಗತಿ ಪಠ್ಯ ಪುಸ್ತಕ
  4. ೯ನೇ ತರಗತಿ ಪಠ್ಯ ಪುಸ್ತಕ
  5. ೧೦ನೇತರಗತಿ ಪಠ್ಯ ಪುಸ್ತಕ ಸ್ಟಡಿ ಪ್ಲ್ಯಾನರ್
  6. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
  7. ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
  8. ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
  9. ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
  10. Study Package ,CPC

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1 ಭಾರತದ ಜನಸಂಖ್ಯೆ ಅರ್ಥ

ಕಲಿಕೆಯ ಉದ್ದೇಶಗಳು

  1. ಜನಸಂಖ್ಯೆಯನ್ನು ವ್ಯಾಖ್ಯಾನಿಸುವುದು .

ಶಿಕ್ಷಕರಿಗೆ ಟಿಪ್ಪಣಿ

ಜನಸಂಖ್ಯೆ ಗೆ ಸಂಬಂಧಿಸಿದ ಅಭ್ಯಾಸವನ್ನು ನಾವು ೮ನೇತರಗತಿಯ ಅರ್ಥಶಾಸ್ತ್ರದ ಮಾನವಸಂಪನ್ಮೂಲ ಘಟಕದಲ್ಲಿ ಹಾಗೂ ೯ನೇತರಗತಿಯ ಕರ್ನಾಟಕದ ಜನಸಂಖ್ಯೆ ಘಟಕಗಳಲ್ಲಿ ಚರ್ಚಿಸಿದ್ಧೇವೆ. ಜನಸಂಖ್ಯೆ ಎಂಬುದು ಯಾವುದೇ ಒಂದು ದೇಶಕ್ಕೆ ಹೊರೆಯಲ್ಲ.ಜನಸಂಖ್ಯೆಗೆ ಸಂಬಂಧಿಸಿದ ಅಧ್ಯಯನವು ಪ್ರತಿಯೊಂದು ಹಂತದಲ್ಲೂ ಪ್ರಮುಖವೆನಿಸುತ್ತದೆ.ಕೆಲವು ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಇರುವುದು ಆ ದೇಶಗಳು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಜನಸಂಖ್ಯೆ ಹೆಚ್ಚಿರುವ ದೇಶಗಳು ,ಜನಸಂಖ್ಯೆಯನ್ನು ಸಮಸ್ಯೆಯೆಂದು ಪರಿಗಣಿಸದೆ ಅದನ್ನು ಸಂಪನ್ಮೂಲವಾಗಿ ಸುವ ಬಗೆಯನ್ನು ತಿಳಿಸುವುದು.ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಬಳಸಿಕೊಂಡಾಗ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಈ ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಮೂಲಕ ಅವರನ್ನು ವಿಮರ್ಶಿಸುವ ಕಡೆಗೆ ಆಲೋಚಿಸುವ ಕಡೆಗೆ ತೆಗೆದು ಕೊಂಡು ಹೋಗಿ ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1"ಭಾರತದ_ಜನಸಂಖ್ಯೆ_ಭಾರತದ ಜನಸಂಖ್ಯೆ ಅರ್ಥ_ಚಟುವಟಿಕೆ1
  2. ಚಟುವಟಿಕೆ ಸಂ 2,"ಭಾರತದ_ಜನಸಂಖ್ಯೆ_ಭಾರತದ ಜನಸಂಖ್ಯೆ ಅರ್ಥ_ಚಟುವಟಿಕೆ2

ಪರಿಕಲ್ಪನೆ #2ಭಾರತದ_ಜನಸಂಖ್ಯೆ_ ಜನಗಣತಿ_ಅರ್ಥ_ಅವಶ್ಯಕತೆ

ಕಲಿಕೆಯ ಉದ್ದೇಶಗಳು

  1. ಜನಗಣತಿಯ ಅರ್ಥವನ್ನು ತಿಳಿಯುವುದು.
  2. ಜನಗಣತಿಯ ಅವಶ್ಯಕತೆಯನ್ನುಅರಿಯುವುದು

ಶಿಕ್ಷಕರಿಗೆ ಟಿಪ್ಪಣಿ

ನಾವು ಜನಸಂಖ್ಯೆಯ ಬಗ್ಗೆ ಅಧ್ಯಯನ ಮಾಡುವಾಗ ಜನಗಣತಿಯ ಅರ್ಥ ಹಾಗೂ ಮಹತ್ವವನ್ನು ತಿಳಿಯುವುದು ಅತ್ಯಂತ ಅವಶ್ಯಕವಾದುದು.ಏಕೆಂದರೆ ಒಂದು ದೇಶದ ಜನಸಂಖ್ಯೆಯ ಜನರ ಸಾಕ್ಷರತೆಯ ಪ್ರಮಾಣ,ಜೀವನ ಗುಣಮಟ್ಟ,ಜನಸಾಂದ್ರತೆ,ಜನಸಂಖ್ಯಾ ಬೆಳವಣಿಗೆ,ಈ ಎಲ್ಲಾ ಅಂಶಗಳು ನಮಗೆ ಸಿಗುವುದೇ ಜನಗಣತಿಯಿಂದ. ಆದುದರಿಂದ ಜನಗಣತಿಯ ಬಗೆಗಿನ ಅಧ್ಯಯನವು ಅತ್ಯಂತ ಪ್ರಾಮುಖ್ಯತೆಯಿಂದ ಕೂಡಿದೆ. ಭಾರತದಲ್ಲಿ ಪ್ರಥಮವಾಗಿ ಜನಗಣತಿ 1872ರಲ್ಲಿ ಆರಂಭವಾದರೂ ಅದಕ್ಕೆ ವ್ಯವಸ್ಥಿತ ರೂಪ ಸಿಕ್ಕಿದ್ದು 1881ರಿಂದ ಈ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಇದರ ಅವಶ್ಯಕತೆಯನ್ನು ತಿಳಿಸಬೇಕಾಗಿದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು