೨೬ ನೇ ಸಾಲು: |
೨೬ ನೇ ಸಾಲು: |
| | | |
| =ಪರಿಕಲ್ಪನಾ ನಕ್ಷೆ = | | =ಪರಿಕಲ್ಪನಾ ನಕ್ಷೆ = |
− | <mm>[[Bharatada sarige.mm|Flash]]</mm>
| + | [[File:Barathada sarige.mm]] |
| | | |
| + | =ಪಠ್ಯಪುಸ್ತಕ= |
| + | #ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-geography09.pdf ಭಾರತದ ಸಾರಿಗೆ] |
| =ಮತ್ತಷ್ಟು ಮಾಹಿತಿ = | | =ಮತ್ತಷ್ಟು ಮಾಹಿತಿ = |
| + | {{#widget:Iframe |url=http://www.slideshare.net/slideshow/embed_code/41167223 |width=450 |height=360 |border=1 }} |
| + | |
| + | # http://3.bp.blogspot.com/-Tbd782PukSs/TogqTNY7ORI/AAAAAAAABOI/-2K_vOVqmJ4/s400/palki.jpg |
| + | #[[File:transport.jpg|200px|Thumb|left ಸಂಚಾರಕ್ಕಾಗಿ ಱಾಂಗಾ ವನ್ನು ಬಳಸುತ್ತಿದ್ದರು]] |
| + | [[File:images.jpeg|400px ]]ವಿವಿಧ ವಿಧ ಸಾರಿಗೆಯ ಸಾದನಗಳು |
| + | |
| + | #{{#widget:YouTube|id=HJ2B6cbqDGs}} |
| + | #{{#widget:YouTube|id=afztGUCyj7Y}} |
| | | |
| == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |
− | ==ಉಪಯುಕ್ತ ವೆಬ್ ಸೈಟ್ | + | ==ಉಪಯುಕ್ತ ವೆಬ್ ಸೈಟ್ ಗಳು== |
| + | [#http://en.wikipedia.org/wiki/Transport_in_India Wikipedia, worlds most popular encyclopadia!] |
| + | #http://en.wikipedia.org/wiki/Public_transport_in_Mumbai |
| + | #http://www.facts-about-india.com/transportation-in-India.php |
| + | #[http://www.lonelyplanet.com/india/transport/getting-around Lonely Planet is a popular book that helps you in planning your own travel, worth reading before you travel to any place] |
| + | #[http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:20703625~menuPK:868822~pagePK:34004173~piPK:34003707~theSitePK:579598,00.html World Bank site on Indian Transport] |
| + | $[http://indiatransportportal.com/ more commercial information on Indian Transport] |
| | | |
| ==ಸಂಬಂಧ ಪುಸ್ತಕಗಳು == | | ==ಸಂಬಂಧ ಪುಸ್ತಕಗಳು == |
− | ೧ . ಭೂಗೋಳ ಸಂಗಾತಿ
| + | # ಭೂಗೋಳ ಸಂಗಾತಿ |
− | ೨ . ಪ್ರಾಕ್ರತಿಕ ಭೂಗೋಳ ಶಾಸ್ತ್ರ - ರಂಗನಾಥ್
| + | # ಪ್ರಾಕ್ರತಿಕ ಭೂಗೋಳ ಶಾಸ್ತ್ರ -ರಂಗನಾಥ್ |
− | ೩. ಭಾರತದ ಆರ್ಥಿಕ ವ್ಯವಸ್ಥೆ - ಕೃಷ್ಣಯ್ಯ ಗೌಡ
| + | # ಭಾರತದ ಆರ್ಥಿಕ ವ್ಯವಸ್ಥೆ -ಕೃಷ್ಣಯ್ಯ ಗೌಡ |
− | ೪ . ಭಾರತದ ಆರ್ಥಿಕತೆ - ಕೆ ಡಿ ಬಸವ
| + | # ಭಾರತದ ಆರ್ಥಿಕತೆ - ಕೆ ಡಿ ಬಸವ |
| + | # ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಆರ್.ಆರ್.ಕೆ ಮುದ್ರಣ ೨೦೧೩. |
| + | # ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಎಚ್ಚಾರ್ಕೆ.ಮುದ್ರಣ ೨೦೧೨. |
| + | # ಬಾರತದ ಅರ್ಥ ವ್ಯವಸ್ಥೆಯ ಪರಿಚಯ, ಲೇಖಕರು- ಕೆ.ಡಿ.ಬಸವಾ ಮುದ್ರಣ ೧೯೯೯. |
| | | |
| =ಬೋಧನೆಯ ರೂಪರೇಶಗಳು = | | =ಬೋಧನೆಯ ರೂಪರೇಶಗಳು = |
− | ==ಪರಿಕಲ್ಪನೆ #1== | + | ಸಾರಿಗೆ ಎಂದರೇನು ? ಸಾರಿಗೆಯು ಕಾಲಕಾಲಕ್ಕೆ ಹೇಗೆ ಬದಲಾವಣೆ ಹೊಂದಿದೆ ? ಸಾರಿಗೆಯ ವಿವಿಧ ಪ್ರಕಾರಗಳು ಯಾವವು? ಸಾರಿಗೆ ಯ ಮಹತ್ವವೇನು? ಸಾರಿಗೆರಹಿತ ಬದುಕಿನ ಹಾನಿಗಳಾವವು? ಸಾರಿಗೆಯು ನಾಗರಿಕತೆಯ ಬೆಳವಣಿಗೆಗೆ ಸಹಾಯಕವೆ ? ಸಾರಿಗೆಯಿಂದ ಕೃಷಿ ಕೈಗಾರಿಕೆ ಬೆಳವಣಿಗೆ ಹೊಂದುತ್ತವೆಯೆ? |
| + | ==ಪರಿಕಲ್ಪನೆ #1 ಸಾರಿಗೆಯ ಅರ್ಥ== |
| + | ವಸ್ತುಗಳು ಮತ್ತು ಸೇವೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದಕ್ಕೆ ಸಾರಿಗೆ ಎನ್ನುವರು |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
− | ೧ . ಭಾರತದಲ್ಲಿ ಸಾರಿಗೆಯ ಮಹತ್ವವನ್ನು ತಿಳಿಯುವುದು.
| + | # ಸಾರಿಗೆ ಪರಿಕಲ್ಪನೆಯನ್ನು ತಿಳಿಯುವುದು . |
− | ೨ . ಭಾರತದಲ್ಲಿ ಸಾರಿಗೆಯ ವಿಧಗಳನ್ನು ತಿಳಿಯುವುದು
| + | # ಸಾರಿಗೆಯ ಮಹತ್ವ (ಅಗತ್ಯತೆಯನ್ನು)ತಿಳಿಯುವುದು . |
− | ೩ . ರಸ್ತೆ ಸಾರಿಗೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು .
| + | # ಸಾರಿಗೆಯ ವಿಧಗಳು ಹಾಗೂ ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅರಿಯುವರು. |
− | ೪ . ಸಾರಿಗೆಯ ಇತಿ ಮಿತಿಗಳನ್ನು ತಿಳಿಯುವುದು .
| + | # ಹೊಸ ವಿದ್ಯಮಾನವಾಗಿ ಸಮೂಹ ಸಾರಿಗೆ. |
− | ೪ . ಪ್ರಮುಖ ಬಂದರುಗಳನ್ನು ಗುರುತಿಸುವುದು .
| + | |
− | ೫. ಪ್ರಮುಖ ವಿಮಾನ ನಿಲ್ದಾಣಗಳನ್ನುಪ ಟ್ಟಿ ಮಾಡುವುದು
| + | ===ಶಿಕ್ಷಕರಿಗೆ ಟಿಪ್ಪಣಿ=== |
− | ೬ . ರಸ್ತೆ ಸಾರಿಗೆಯ ಅನುಕೂಲತೆಯನ್ನು ತಿಳಿಯುವುದು .
| + | ಭಾರತದಲ್ಲಿನ ಸಾರಿಗೆ ವ್ಯವಸ್ಥೆಗಳು ಬಗ್ಗೆ ತಿಳಿಯಲು ಕುತೂಹಲಕಾರಿ ಮಾಡಬಹುದು. ಶಿಕ್ಷಕರ ವರ್ಗ ಆಸಕ್ತಿದಾಯಕ ಮತ್ತು ಉತ್ಸಾಹಭರಿತ ಮಾಡಲು ಭಾರತೀಯ ಸಾರಿಗೆ ವ್ಯವಸ್ಥೆಯನ್ನು ಇತಿಹಾಸದ ಬಗ್ಗೆ ಮಾಹಿತಿ ತರಬಹುದು. ಉದಾ. ಬ್ರಿಟಿಷ್ ರೈಲ್ವೆಯ ಭಾರತ ಪರಿಚಯಿಸಿದಾಗ [http://en.wikipedia.org/wiki/Transport_in_India#Railway ರೈಲ್ವೆ ಭಾರತೀಯ ರೈಲ್ವೆ 1853 ರಲ್ಲಿ ಆರಂಭಿಸಿದರು]. ಸಹ ಸಾರಿಗೆ ವ್ಯವಸ್ಥೆಗಳನ್ನು (ಬ್ರಿಟೀಷರು ಎಷ್ಟು ಅವರ ಸಾಗಿಸುವುದು ಸರಕು ಮತ್ತು ರಕ್ಷಣಾ ಉಪಕರಣಗಳನ್ನು / ಜನರು, ಭಾರತದ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ) ಪರಿಚಯಿಸಲಾಯಿತು ಏಕೆ ಬಗ್ಗೆ ಚರ್ಚಿಸುತ್ತಿದ್ದಾರೆ. |
− | ೭ . ವಾಯು ಸಾರಿಗೆ ಮತ್ತು ಭೂ ಸಾರಿಗೆಯ ಹೋಲಿಕೆಯನ್ನು ಮಾಡುವುದು .
| + | |
| + | {{#widget:YouTube|id=y23MtdGNNN0}} |
| + | |
| + | ಸಾರಿಗೆ ಇತಿಹಾಸದಲ್ಲಿ ಸಣ್ಣ ವಿಡಿಯೋ ನೋಡಿ! |
| + | |
| + | ಸಾರಿಗೆ ವಿವಿಧ ವಿಧಾನಗಳನ್ನು (ಹೇಗೆ ಒಂದಕ್ಕೊಂದು ಪೂರಕವಾಗಿ ಇರಬಹುದು) ಅಗತ್ಯವಿದೆ ಏಕೆ ಚರ್ಚೆಯೊಂದು ಕಲಿಯುವವರಿಗೆ ಸಮಗ್ರ ಚಿತ್ರವನ್ನು ನೀಡಬಹುದು. |
| + | ರೈಲುಸಾರಿಗೆಯು ಜನರು ಮತ್ತು ಸರಕುಗಳ ವಾಹಕ ಮತ್ತು ದೂರದ ಸಾಮೂಹಿಕ ಸಾರಿಗೆ, ವಾಯುಯಾನ ಜನರ ತ್ವರಿತ ಸಾರಿಗೆ ಮತ್ತು ಕೇವಲ ಸರಕು ಐಟಂಗಳನ್ನು ಆಯ್ಕೆ ಆಗಿದೆ ಸಾಧ್ಯ. |
| + | ರೈಲು ಸಾರಿಗೆ ಎಲ್ಲಾ ಇತರ ವಿಧಾನಗಳು ಸಾಧ್ಯವಿಲ್ಲ ಅಂತಿಮ ತಲುಪಬಹುದು. (ಸಲಹೆ ಇದನ್ನು ಒಂದು ಚಟುವಟಿಕೆ ಯಾಗಿ ನೀಡಬಹುದು ). |
| + | |
| + | ಶಿಕ್ಷಕರು ತಮ್ಮ ಸ್ಥಳೀಯ ಪರಿಸರಕ್ಕೆ ಸಂಬಂದಿಸಿದಂತೆ ರೈತರು ಬೆಳೆಯುವ ಬೆಳೆಗಳು , ಅವರು ಅದನ್ನು ಮಾರಾಟಕ್ಕೆ ಕೊಂಡುಹೋಗುವ ಸ್ಥಳ , ಇವುಗಳ ಉದಾಹರಣೆಯನ್ನು ತೆಗೆದುಕೊಂಡು ಸಾರಿಗೆ ಎಂಬ ಪರಿಕಲ್ಪನೆಯನ್ನು ಮನದಟ್ಟು ಮಾಡಬಹುದು. |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
− | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 1,[[ಸಾರಿಗೆಯ ಅರ್ಥ_ ಚಟುವಟಿಕೆ ]] |
− | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 2,[[ಭಾರತದ ಸಾರಿಗೆಯ ಪೀಠಿಕೆ ಚಟುವಟಿಕೆ-೨]] |
| | | |
| ==ಪರಿಕಲ್ಪನೆ #2== | | ==ಪರಿಕಲ್ಪನೆ #2== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| + | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' |
| ಒಂದು ರಾಷ್ಟ್ರವನ್ನು ಮನುಷ್ಯನ ದೇಹಕ್ಕೆ ಹೋಲಿಸಿದರೆ, ಕೃಷಿ ಮತ್ತು ಕೈಗಾರಿಕೆಗಳು ಅದರ ಮೌಂಸಖಂಡಗಳೆಂದೂ, ಸಾರಿಗೆಯು ಅದರ ನರಮಂಡಲವೆಂದು ಹೇಳಬಹುದು . ಇಂದು ಮಕ್ಕಳಿಗೆ ಸಾರಿಗೆ ಇಲ್ಲದ ಜೀವನ , ವಾಹನಗಳಿಲ್ಲದ ಜೀವನ ಹೇಗಿರುತ್ತೆ ಎಂದು ಕಲ್ಪಿಸಿಕೊಳ್ಳುವ ,ಇಂದು ಸಾರಿಗೆಯು ಎಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಬೇಕಾಗಿದೆ. | | ಒಂದು ರಾಷ್ಟ್ರವನ್ನು ಮನುಷ್ಯನ ದೇಹಕ್ಕೆ ಹೋಲಿಸಿದರೆ, ಕೃಷಿ ಮತ್ತು ಕೈಗಾರಿಕೆಗಳು ಅದರ ಮೌಂಸಖಂಡಗಳೆಂದೂ, ಸಾರಿಗೆಯು ಅದರ ನರಮಂಡಲವೆಂದು ಹೇಳಬಹುದು . ಇಂದು ಮಕ್ಕಳಿಗೆ ಸಾರಿಗೆ ಇಲ್ಲದ ಜೀವನ , ವಾಹನಗಳಿಲ್ಲದ ಜೀವನ ಹೇಗಿರುತ್ತೆ ಎಂದು ಕಲ್ಪಿಸಿಕೊಳ್ಳುವ ,ಇಂದು ಸಾರಿಗೆಯು ಎಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಬೇಕಾಗಿದೆ. |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
− | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 1 |
| # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " |
− |
| |
| | | |
| =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
| + | # ತರಗತಿಯಲ್ಲಿ ಗುಂಪು ಚಟುವಟಿಕೆಯನ್ನು ಮಾಡಿಸುವುದು. |
| + | # ರಸ್ತೆ ಸಾರಿಗೆ ಮತ್ತು ವಾಯುಸಾರಿಗೆ -ಯಾವುದು ಉತ್ತಮ ,ಯಾಕೆ ಉತ್ತಮ ಎಂದು ಚರ್ಚೆಯನ್ನು ಏರ್ಪಡಿಸುವುದು. |
| + | # ಪ್ರಮುಖ ಬಂದರುಗಳು, ಪ್ರಮುಖ ವಿಮಾ ಣ ನಿಲ್ದಾನಗಳನ್ನು ನಕಾಶೆಯಲ್ಲಿ ಗುರುತಿಸುವುದು. |
| + | # ಚತುಷ್ಕೋನ ರಸ್ತೆಗಳನ್ನು ವಿದ್ಯಾರ್ಥಿಗಳು ಸ್ವತಹ ನಕಾಶೆಯನ್ನು ಬಿಡಿಸಿ ಅದರಲ್ಲಿ ಗುರುತಿಸುವುದು. |
| + | # ತಮ್ಮ ಊರಿನಲ್ಲಿ ಬರುವ ಪ್ರಮುಖ ರಾಜ್ಯ ರಸ್ತೆ , ರಾಷ್ಟ್ರೀಯ ರಸ್ತೆಗಳನ್ನು ಪಟ್ಟಿ ಮಾಡುವುದು. |
| + | # ಮಂಗಳೂರು ಬಂದರು ಭೇಟಿಕೊಟ್ಟು ಬಂದರು ವೀಕ್ಷಣೆ ಮಾಡುವುದು. |
| + | # ವಿಮಾಣ ನಿಲ್ದಾಣಗಳಿಗೆ ಭೇಟಿಕೊಟ್ಟು ವಿಮಾಣ ವೀಕ್ಷಣೆ ಮಾಡುವುದು. |
| + | # ಅಟ್ಲಾಸ್ ನೊಡಿಕೊಂಡು ಭಾರತದ ಪ್ರಮುಖ ಬಂದರು ,ಪ್ರಮುಖ ವಿಮಾಣ ನಿಲ್ದಾಣ ಗಳನ್ನು ಪಟ್ಟಿ ಮಾಡುವುದು. |
| + | # ರಸ್ತೆ ನಿಯಂತ್ರಣಾಧಿಕಾರಿಯನ್ನು ಶಾಲೆಗೆ ಕರೆದುಕೊಂಡು ಬಂದು ರಸ್ತೆ ಸಾರಿಗೆ ಬಗ್ಗೆ ಮಾಹಿತಿಯನ್ನು ಕೊಡುವಂತೆ ವಿನಂತಿಸುವುದು. |
| | | |
| =ಯೋಜನೆಗಳು = | | =ಯೋಜನೆಗಳು = |
| + | # ನಿಮ್ಮ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಕುರಿತು ಟಿಪ್ಪಣಿ ಬರೆಯಿರಿ. |
| + | ಈ ಯೋಜನೆಯನ್ನು ಮಾಡುವ ಮೊದಲು ಏನನ್ನು ಬರೆಯಬೇಕು , ಹೇಗೆ ಬರೆಯಬೇಕು, ಎಷ್ಟು ಬರೆಯಬೇಕು , ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ಸೂಚನೆಯನ್ನು ಕೊಡಿ .ವಿದ್ಯಾರ್ಥಿಗಳು ವಾಸ ಮಾಡುವ ಊರಿನ ಸಾರಿಗೆಯ ಸ್ಥಿತಿಗತಿಗಳನ್ನು ಬರೆಯಲು ತಿಳಿಸುವುದು . ಸಾರಿಗೆಯ ಸಮಸ್ಯೆಗಳನ್ನು ಬರೆಯಲು ಹೇಳುವುದು .ಶಿಕ್ಷಕರು ಸ್ಥಳೀಯ ಪರಿಸ್ಥಿತಿಗೆ ಸರಿಯಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಕೊಡಿ . |
| + | # ಹಳ್ಳಿ ರಸ್ತೆಗಳ ಸ್ಥಿತಿಗತಿ ಬಗೆಗೆ ನಿರ್ವಹಣೆಯ ಅಗತ್ಯತೆಯನ್ನು ಕುರಿತು ವರದಿ ತಯಾರಿಸಿ . |
| + | ಈ ಯೊಜನೆಯನ್ನು ಮಾಡುವ ಮೊದಲು ವಿದ್ಯಾರ್ಥಿಗಲನ್ನು ಗುಂಪುಗಳನ್ನಾಗಿ ಮಾಡಿ ಅವರಿಗೆ ಸೂಚನೆಯನ್ನು ಕೊಡುವುದು. ಹಳ್ಳಿ ರಸ್ತೆಗಳು ಯಾಕೆ ಬೇಕು ಎಂದು ಮೊದಲು ಮನದಟ್ಟು ಮಾಡಿಕೊಟ್ಟು , ಅಲ್ಲಿ ಬರುವ ಸಮಸ್ಯೆಗಳನ್ನು ಗುರುತಿಸಲು ಹೇಳುವುದು . ಅದರ ನಿರ್ವಹಣೆಯನ್ನು ಯಾರು ಮಾಡುತ್ತಿದ್ದಾರೆ ಎಂದು ತಿಳಿಸುವುದು. ಅದರ ನಿರ್ವಹಣೆಗೆ ಜನರ ಸಹಕಾರ ಯಾವರೀತಿ ಇರಬೇಕು ಎಂದು ವರದಿಯಲ್ಲಿ ತಿಳಿಸಲು ಹೇಳುವುದು. |
| + | # ದೇಶದ ಆರ್ಥಿಕಾಭಿವೃದ್ದಿಯಲ್ಲಿ ಸಾರಿಗೆಯ ಪಾತ್ರವನ್ನು ಕುರಿತು ವಿವರ ಸಂಗ್ರಹಿಸಿ . |
| + | ಈ ಯೊಜನೆಯನ್ನು ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ. ಅಂತರ್ಜಾಲದ ಮೂಲಕ ಮಾಹಿತಿಯನ್ನು ಸಂಗ್ರಹಿಸಲು ತಿಳಿಸುವುದು. |
| + | |
| + | #'ಪ್ರಧಾನಿ ಗ್ರಾಮ ರಸ್ತೆ ಯೋಜನೆಯ' ಬಗ್ಗೆ ಪ್ರಬಂಧ ಬರೆಯಲು, ನೋಡಿ [http://en.wikipedia.org/wiki/Pradhan_Mantri_Gram_Sadak_Yojana ಪ್ರಧಾನಿ ಗ್ರಾಮ ರಸ್ತೆ ಯೋಜನೆ ಬಗ್ಗೆ ವಿಕಿಪಿಡಿಯಾದಲ್ಲಿ] |
| + | #[http://rural.nic.in/sites/programmes-schemes-PMGSY.asp ಭಾರತದ ಸಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ] |
| | | |
| =ಸಮುದಾಯ ಆಧಾರಿತ ಯೋಜನೆಗಳು= | | =ಸಮುದಾಯ ಆಧಾರಿತ ಯೋಜನೆಗಳು= |
| + | # ನಿಮ್ಮ ಗ್ರಾಮದ ನಕಾಶೆಯನ್ನು ಬಿಡಿಸಿ ಗ್ರಾಮದಲ್ಲಿ ಬರುವ ಎಲ್ಲಾ ಪಕ್ಕಾ ರಸ್ತೆಗಳನ್ನು ಗುರುತಿಸುವುದು. ಪ್ರಮುಖ ಕಟ್ಟಡಗಳನ್ನು , ಸರಕಾರಿ ಕಟ್ಟಡಗಳನ್ನು ಸೇರಿಸುವುದು. ನದಿ , ಕೆರೆಗಳನ್ನು ಗುರುತಿಸುವುದು. |
| + | #ನಿಮ್ಮ ಜಿಲ್ಲೆಯಲ್ಲಿ ಹಾದು ಹೊಗಿರುವ ರಾಷ್ಶಿಯ ಹೆದ್ದಾರಿಗಳು.ರಾಜ್ಯ ಹೆದ್ದಾರಿಗಳು.ಜಿಲ್ಲಾ ರಸ್ತೆಗಳು/ಗ್ರಾಮೀಣ ರಸ್ತೆಗಳನ್ನು ನಕಾಶೆಯಲ್ಲಿ ಬಿಡಿಸಿ ಚಿತ್ತ್ರಿಸಿರಿ. |
| | | |
| =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= |
| ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು |
| + | -ಪಾಠದ ಪ್ರಾರಂಭದ ವಾಕ್ಯದಲ್ಲಿ ಸಾರಿಗೆಯ ಅರ್ಥ . |
| + | # "ವಸ್ತುಗಳು , ಸೇವೆಗಳು, ಮಾಹಿತಿ, ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೋಂದು ಸ್ಥಳಕ್ಕೆ ಸಾಗಿಸುವುದನ್ನು ಸಾರಿಗೆ ಎನ್ನುವರು." |
| + | ಈ ವಾಕ್ಯದಲ್ಲಿ ವಸ್ತುಗಳು ಮತ್ತು ಸರಕುಗಳು ಎಂಬ ಶಬ್ದ ಒಂದೇ ಅಲ್ಲವೇ?ಹಾಗೆಯೇ ಮಾಹಿತಿ ಎಂಬ ಶಬ್ದ ಸಂಪರ್ಕ ಎಂಬ ವಿಷಯಕ್ಕೆ ಸಂಬಂದಿಸಿದ್ದು ಅಲ್ಲವೇ? ಈ ವ್ಯಾಖ್ಯೆ ಯನ್ನು ಸರಿಪಡಿಸಬೇಕಾಗಿದೆ. |
| + | |
| + | # ಈ ಅಧ್ಯಾಯದಲ್ಲಿ ವಿಶ್ವದ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆ ಯ ಬಗ್ಗೆ ಚರ್ಚಿಸಿಲ್ಲ. ಭಾರತೀಯ ರೈಲ್ವೆ ಸಾರ್ವಜಿಕ ವಲಯದಲ್ಲಿನ ಪ್ರಪಂಚದ ಒಂಭತ್ತನೇ ದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ.[http://http://en.wikipedia.org/wiki/Indian_railways ಭಾರತೀಯ ರೈಲ್ವೆ ಯ ಬಗ್ಗೆ ವಿಕಿಪೀಡಿಯದಲ್ಲಿ ಮಾಹಿತಿ] |
| + | |
| + | # ಈ ಅಧ್ಯಾಯ ಕೆಲವು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ, ಇನ್ನೂ ವಿಷಯ ಅರ್ಥ /ಪರಿಕಲ್ಪನೆಗಳನ್ನು ಸೇರಿಸಬಹುದು . ಉದಾ. 'ಬಾಂಬೆ ಬಂದರನ್ನು "ಭಾರತದ ಹೆಬ್ಬಾಗಿಲು"ಕರೆಯಲಾಗುತ್ತದೆ ಎಂದು ಹೇಳಲಾಗಿದೆ' ಆದರೆ ನಾವು ಬಾಂಬೆ ಬಂದರಿಗೆ ಭಾರತದ ಹೆಬ್ಬಾಗಿಲು ಎಂದು ಏಕೆ ಕರೆಯುತ್ತಾರೆ ಚರ್ಚಿಸಬೇಕಾಗಿದೆ ? ಇದು ನೂರಾರು ವರ್ಷಗಳಿಂದ ಮತ್ತು ಇಂದಿಗೂ ಜನರ ಸಾರಿಗೆಗೆ ಹಾಗೂ ಸರಕುಗಳ ಸಾಗಾಟಕ್ಕೆ ಗಮನಾರ್ಹ ಪ್ರಮುಖವಾದ ನೈಸರ್ಗಿಕ ಬಂದರಾಗಿದೆ ಇದಕ್ಕಾಗಿ ಭಾರತದ ಹೆಬ್ಬಾಗಿಲು ಕರೆಯಲಾಗುತ್ತದೆ. ಈ ಬಂದರು ಹತ್ತಿರ ಸಣ್ಣ ಕಮಾನು ಕೂಡ ನಿರ್ಮಿಸಲಾಗಿದೆ . ಇದಕ್ಕೂಕೂಡಾ ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಿರಬಹುದು. |
| + | Image:http://media.web.britannica.com/eb-media/26/84526-004-815E768E.jpg ಗೇಟ್ ವೇ ಆಫ್ ಇಂಡಿಯಾ ಮುಂಬಾಯಿ |
| + | |
| + | [[ವರ್ಗ:ಭಾರತದ ಭೂಗೋಳಶಾಸ್ತ್ರ]] |