೧ ನೇ ಸಾಲು: |
೧ ನೇ ಸಾಲು: |
− | =ಪರಿಕಲ್ಪನಾ ನಕ್ಷೆ= | + | ===ಪರಿಕಲ್ಪನಾ ನಕ್ಷೆ=== |
− | =ಹಿನ್ನೆಲೆ/ಸಂದರ್ಭ= | + | |
− | =ಕಲಿಕೋದ್ದೇಶಗಳು= | + | === ಹಿನ್ನೆಲೆ/ಸಂದರ್ಭ === |
− | =ಕವಿ ಪರಿಚಯ = | + | |
− | =ಶಿಕ್ಷಕರಿಗೆ ಟಿಪ್ಪಣಿ= | + | ===ಕಲಿಕೋದ್ದೇಶಗಳು=== |
− | =ಹೆಚ್ಚುವರಿ ಸಂಪನ್ಮೂಲ= | + | ====ಪಾಠದ ಉದ್ದೇಶ==== |
− | =ಸಾರಾಂಶ= | + | # ಸಣ್ಣ ಕಥೆ ಸಾಹಿತ್ಯವನ್ನು ಅರ್ಥೈಸುವುದು |
− | ==ಪರಿಕಲ್ಪನೆ ೧== | + | # ಸಣ್ಣ ಕಥೆ ಪರಿಚಯದ ಮೂಲಕ ಅನಾಮಿಕ ಸ್ನೇಹ ಮತ್ತು ಆತ್ಮೀಯತೆಯನ್ನು ಅರ್ಥೈಸುವುದು |
− | ===ಚಟುವಟಿಕೆ-೧=== | + | # ಪ್ರಯಾಣದ ಸಂದರ್ಭಗಳಲ್ಲಿ ನೆರಯುವ ಕೆಲವು ಸ್ವಾರಸ್ಯಗಳನ್ನು ಪರಿಚಯಿಸುವುದು |
− | #ವಿಧಾನ/ಪ್ರಕ್ರಿಯೆ
| + | # ಮೌಲ್ವಿಯ ಕನ್ನಡ ಪ್ರೇಮವನ್ನು ಶ್ಲಾಘಿಸುವುದು |
− | #ಸಮಯ
| + | # ಗೊರಾಆಯ್ಯಂಗಾರರ ಸಾಹಿತ್ಯ ಪರಿಚಯ |
− | #ಸಾಮಗ್ರಿಗಳು/ಸಂಪನ್ಮೂಲಗಳು
| + | # ಧಾರ್ಮಿಕ ಸಹಿಷ್ಣತೆಯನ್ನು ಅರ್ಥೈಸುವುದು |
− | #ಹಂತಗಳು
| + | |
− | #ಚರ್ಚಾ ಪ್ರಶ್ನೆಗಳು
| + | ====ಭಾಷಾ ಕಲಿಕಾ ಗುರಿಗಳು==== |
− | ===ಚಟುವಟಿಕೆ-೨=== | + | # ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಸಣ್ಣಕಥೆಯ ಅರ್ಥವನ್ನು ತಿಳಿಯುವುದು |
− | #ವಿಧಾನ/ಪ್ರಕ್ರಿಯೆ
| + | # ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಸ್ವಂತವಾಕ್ಯವನ್ನು ರಚಿಸುವುದು |
− | #ಸಮಯ | + | # ಪ್ರಯಾಣದ ಸ್ವಾರಸ್ಯ ಘಟನೆಗಳನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು |
− | #ಸಾಮಗ್ರಿಗಳು/ಸಂಪನ್ಮೂಲಗಳು
| + | # ಸಣ್ಣ ಕಥೆಗಳನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು |
− | #ಹಂತಗಳು
| + | # ಲೇಖನದ ರೂಪದಲ್ಲಿ ಸಣ್ಣ ಕಥೆಯನ್ನು ಸೃಷ್ಟಿಸುವುದು |
− | #ಚರ್ಚಾ ಪ್ರಶ್ನೆಗಳು
| + | |
− | ==ಪರಿಕಲ್ಪನೆ ೨== | + | ===ಘಟಕ - ೧ ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ=== |
− | ===ಚಟುವಟಿಕೆ-೧=== | + | [[File:Gorur Ramaswamy Iyengar.jpg|thumb]] |
− | #ವಿಧಾನ/ಪ್ರಕ್ರಿಯೆ | + | ====ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ==== |
− | #ಸಮಯ | + | ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನು ಅದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದುರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ. |
− | #ಸಾಮಗ್ರಿಗಳು/ಸಂಪನ್ಮೂಲಗಳು
| + | |
− | #ಹಂತಗಳು
| + | ಕನ್ನಡದ ಜಾಯಮಾನಕ್ಕೆ ಕಥೆಗಳು ಹೊಸದಲ್ಲ ಇದರ ಅಸ್ಥಿತ್ವವನ್ನು ಕವಿರಾಜಮಾರ್ಗಕಾರನೇ ಪ್ರಸ್ತಾಪಿಸಿದ್ದಾನೆ. ಆದರೂ ಅಧಿಕೃತವಾಗಿ ಕನ್ನಡದ ಮೊದಲ ಉಪಲಬ್ಧ ಗ್ರಂಥ ವಡ್ಡಾರಾಧನೆಯಲ್ಲಿ ಅನೇಕ ಕಥೆಗಳು ಉಪಕಥೆಗಳಾಗಿ ಸಣ್ಣ ಕಥೆಗಳಾಗಿ ಹರಿದಿರುವ ಪರಿಯನ್ನು ಗುರುತಿಸಬಹುದು. |
− | #ಚರ್ಚಾ ಪ್ರಶ್ನೆಗಳು
| + | |
− | =ಭಾಷಾ ವೈವಿಧ್ಯತೆಗಳು = | + | ಭಾರತೀಯ ಕಥಾ ಪರಂಪರೆಯು ಆರಂಭದಲ್ಲಿ ಧಾರ್ಮಿಕ ನೆರಳಿನಲ್ಲಿ ಬೆಳೆಯುತ್ತಾ ಬಂದಿದೆ. ದುರ್ಗಸಿಂಹನ ಪಂಚತಂತ್ರ, ಗುಣಾಢ್ಯನ ಬೃಹತ್ ಕಥಾಕೋಶ ಸೋಮನಾಥ ಸೂರಿಯ ಕಥಾ ಸರಿತ್ಸಾಗರ, ಅಲ್ಲದೆ ಜಾನಪದ ಸಾಹಿತ್ಯದಲ್ಲಿ ಇದರ ಸುಳಿವನ್ನು ಗುರುತಿಸಬಹುದಾಗಿದೆ. |
− | ==ಶಬ್ದಕೋಶ == | + | |
− | ==ವ್ಯಾಕರಣ/ಅಲಂಕಾರ/ಛಂದಸ್ಸು== | + | ಕನ್ನಡದಲ್ಲಿನ 'ಸಣ್ಣ ಕಥೆ' ಎಂಬ ಶಬ್ಧವನ್ನು ಇಂಗ್ಲೀಷ್‌ನ 'Short Story' ಎಂಬುದರ ನೇರ ಭಾಷಾಂತವಾಗಿದೆ. |
− | =ಮೌಲ್ಯಮಾಪನ = | + | |
− | =ಭಾಷಾ ಚಟುವಟಿಕೆಗಳು/ ಯೋಜನೆಗಳು= | + | ಜೀವನದ ವಾಸ್ತವವಾದ ವಾತ್ಸವದ ಹಾಗೆಯೇ ರಸವತ್ತಾದ ಚಿತ್ರಗಳನ್ನು ಕೊಡುವುದಷ್ಟೇ ನನ್ನ ಕೆಲಸ ಎಂಬುದು ಮಾಸ್ತಿಯವರ ಅಭಿಪ್ರಾಯವಾಗಿದೆ. ಇವರನ್ನು ಕನ್ನಡದ ಸಣ್ಣಕಥೆಗಳ ಜನಕ ಎಂದು ಬಿರುದು ನೀಡಲಾಗಿದೆ. |
− | =ಪಠ್ಯ ಬಗ್ಗೆ ಹಿಮ್ಮಾಹಿತಿ= | + | |
| + | ====ಪಾಠದ ಸನ್ನಿವೇಶ==== |
| + | ಗೊರಾ ಅಯ್ಯಂಗಾರರು ಕನ್ನಡ ಸಾಹಿತ್ಯದ ಚಿರಪರಿಚಿತ ಹೆಸರು. ಇವರು ಗಾಂಧೀಜಿಯವರ ಅನುಯಾಯಿಗಳು. ಪ್ರವಾಸ ಕಥೆ, ಪ್ರಬಂಧಗಳು. ಮೊದಲಾದ ಸಾಹಿತ್ಯ ಪ್ರಕಾರವನ್ನು ಬರೆದಿರುವರು. ಈ ಕಥೆಯನ್ನು ಅವರ 'ಕನ್ಯಾಕುಮಾರಿ ಮತ್ತು ಇತರ ಕಥೆಗಳು' ಕಥಾ ಸಂಕಲನದಿಂದ ಆಯ್ಕೆಮಾಡಿಕೊಳ್ಳಲಾಗಿದೆ. |
| + | |
| + | ಇಲ್ಲಿ ಲೇಖಕರು ಓಮ್ಮೆ ಬಸ್ಸ್ ಪ್ರಯಾಣದಲ್ಲಿ ಆದ ಅನುಭವನ್ನು ಧಾರ್ಮಿಕ ಮತ್ತು ಭಾಷಿಕ ಹಿನ್ನಲೆಯಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ. ಮುಸಲ್ಮಾನ್ ಮೌಲ್ವಿಯೊಬ್ಬರ ಕನ್ನಡ ಪ್ರೇಮವನ್ನು ಇಲ್ಲಿ ಕಾಣಬಹುದಾಗಿದೆ. |
| + | |
| + | ====ಲೇಖಕರ ಪರಿಚಯ==== |
| + | [https://kn.wikipedia.org/wiki/%E0%B2%97%E0%B3%8A%E0%B2%B0%E0%B3%82%E0%B2%B0%E0%B3%81_%E0%B2%B0%E0%B2%BE%E0%B2%AE%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF_%E0%B2%85%E0%B2%AF%E0%B3%8D%E0%B2%AF%E0%B2%82%E0%B2%97%E0%B2%BE%E0%B2%B0%E0%B3%8D ವಿಕಿಪೀಡಿಯಾದಲ್ಲಿನ ಗೊರಾ ಅಯ್ಯಂಗಾರರ ಪರಿಚಯ] |
| + | |
| + | [https://www.youtube.com/watch?v=vDxGz ಲೇಖಕರ ಪರಿಚಯದ ವೀಡಿಯೋ] |
| + | |
| + | 'ಹೇಮಾವತಿ ತೀರದ ಗಾಂಧಿ' ಎಂದು ಪ್ರಸಿದ್ದರಾಗಿರುವ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ರವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು. |
| + | |
| + | ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅಮೂಲ್ಯಸೇವೆಯನ್ನು ಸಲ್ಲಿಸಿರುವ ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರಲ್ಲಿ ಅಗ್ರಗಣ್ಯರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು. ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಎಂದೇ ಪ್ರಖ್ಯಾತರಾದರು. ಗೊರೂರು ಹೇಮಾವತಿ ಮತ್ತು ಯಗಚಿ ನದಿಗಳ ಸಂಗಮ ಕ್ಷೇತ್ರದಲ್ಲಿರುವುದರಿಂದಲೇ ಗೊರೂರರನ್ನು ಕರೆಯುತ್ತಾರೆ. |
| + | |
| + | ====ಪಠ್ಯ ವಾಚನ ಪ್ರಕ್ರಿಯೆ==== |
| + | ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು |
| + | {{Youtube|oZlqEcq5fSk}} |
| + | |
| + | ====ಪಾಠದ ಬೆಳವಣಿಗೆ==== |
| + | |
| + | ===ಘಟಕ -೨ ಕನ್ನಡ ಮೌಲ್ವಿಯ ಪರಿಚಯ=== |
| + | ====ಘಟಕ-೨ - ಪರಿಕಲ್ಪನಾ ನಕ್ಷೆ==== |
| + | ====ವಿವರಣೆ==== |
| + | ====ಚಟುವಟಿಕೆಗಳು==== |
| + | =====ಚಟುವಟಿಕೆ - ೧===== |
| + | =====ಚಟುವಟಿಕೆ - ೨===== |
| + | ====ಶಬ್ದಕೋಶ/ಪದ ವಿಶೇಷತೆ==== |
| + | ====ವ್ಯಾಕರಣಾಂಶ==== |
| + | ====ಶಿಕ್ಷಕರಿಗೆ ಟಿಪ್ಪಣಿ==== |
| + | {| class="wikitable" |
| + | |'''ಚಟುವಟಿಕೆ''' |
| + | |'''ವಿವರ''' |
| + | |'''ಸಾಮರ್ಥ್ಯ''' |
| + | | |
| + | |- |
| + | |'''ಗೊರಾ ಅಯ್ಯಂಗಾರರ ಪರಿಚಯ''' |
| + | |'''ವೀಡಿಯೋ ಮೂಲಕ ಗೊರೂರರ ಪರಿಚಯ''' |
| + | | |
| + | | |
| + | |- |
| + | |'''ಸಣ್ಣ ಕಥೆ ಕೇಳಿಸಿಸುವುದು''' |
| + | |'''ಧ್ವನಿ ಮುದ್ರಣ -''' |
| + | |'''ಆ - ಮಾತನಾಡುವುದು''' |
| + | |'''* ಸಣ್ಣ ಕಥೆ''' |
| + | |- |
| + | |'''ಮಾದರಿ ವಾಚನ''' |
| + | |'''ಶಿಕ್ಷಕರು - ಮಕ್ಕಳು ಓದುವರು''' |
| + | |'''ಆ - ಓ''' |
| + | |'''ಸ್ವರ ಭಾರದೊಂದಿಗೆ ಓದುಗಾರಿಕೆಯನ್ನು ಕಲಿಯುವರು''' |
| + | ವಿವಿಧ ಮಾದರಿಯ ಸಂಭಾಷಣೆಯ ಧ್ವನಿ ಮುದ್ರಣ |
| + | |- |
| + | |'''ಮಕ್ಕಳ ಅಭಿನಯದ ನಾಟಕದ ವೀಕ್ಷಣೆ''' |
| + | |'''ಯೂ ಟೂಬ್‌ನಲ್ಲಿರುವ ನಾಟಕದ ವೀಡಿಯೋ ವೀಕ್ಷಣೆ''' |
| + | |'''ಆ - ನೋ - ಮಾತನಾಡುವುದು''' |
| + | | |
| + | |- |
| + | |'''ಚಿತ್ರನೋಡಿ ಮೂಡುವ ವಿವಿಧ ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ''' |
| + | |'''ಪ್ರದರ್ಶಿತ ಚಿತ್ರವನ್ನು ನೋಡಿ - ವಿವಿಧ ಭಾವನೆ ಮತ್ತು ಕಲ್ಪನೆಗಳನ್ನು ಒಂದು ಪದದಲ್ಲಿ ಮತ್ತು ವಿವರವಾಗಿ ಮಾತನಾಡಿ ತ್ತು ಬರೆಯಿರಿ''' |
| + | | |
| + | | |
| + | |- |
| + | |'''ಇಂಡಿಕ್ ಅನಾಗ್ರಾಮ್ ಮೂಲಕ ಪದಕೋಶ ಸೃಷ್ಟಿ''' |
| + | |'''ಗುಂಪು ಚರ್ಚೆ - ಒಬ್ಬರು ಉತ್ತರಿಸುವರು''' |
| + | |'''ಮಾ - ಓ - ಆ''' |
| + | | |
| + | |- |
| + | |ಧ್ವನಿ ಕೇಳಿಸಿಕೊಂಡು ಯಾರು ಯಾರು ಯಾರಿಗೆ ಹೇಳಿದರು ತಿಳಿಸಿ |
| + | |ಕೆಲವು ವಾಕ್ಯಗಳನ್ನು ಧ್ವನಿ ಮುದ್ರಿಸಲಾಗಿರುತ್ತದೆ. ಕೇಳಿಸಿಕೊಂಡು ಯಾರು ಯಾರಿಗೆ ಹೇಳಿದರೆಂದು ತಿಳಿಸಬೇಕು |
| + | |ಆ-ಮಾ- ಬ |
| + | |ಆಲಿಸಿ ಉತ್ತರಿಸಿ |
| + | |- |
| + | | |
| + | |ಮಕ್ಕಳು ಅವರವರ ಪುಸ್ತಕಗಳಲ್ಲಿ ಬರೆಯುವರು |
| + | |ಮಾ- ಬ |
| + | | |
| + | |- |
| + | |ಡಿಜಿಟಲ್ ಶಬ್ಧಕೋಶ ಬಳಕೆ ಮಾಡಿ ಕಠಿಣ ಪದಗಳ ಅರ್ಥ ತಿಳಿಯಿರಿ |
| + | |ಡಿಜಿಟಲ್ ಶಬ್ಧಕೋಶ ಬಳಸಿ ಕಠಿಣ ಪದಕ್ಕೆ ಅರ್ಥ ಹುಡುಕುವುದು |
| + | |ಓ-ಬ |
| + | | |
| + | |- |
| + | |ಭಾಷಾ ಸಮೃದ್ದ ಚಟುವಟಿಕೆ |
| + | |ಪಟ್ಟಿ ಮಾಡಿ |
| + | |ಓ - ಬ - ಮಾತನಾಡುವುದು |
| + | | |
| + | |- |
| + | | |
| + | | |
| + | | |
| + | |ಯೋಜಿಸ ಬೇಕು |
| + | |} |
| + | ====೧ನೇ ಅವಧಿ ಮೌಲ್ಯಮಾಪನ==== |
| + | ====ಹೆಚ್ಚುವರಿ ಸಂಪನ್ಮೂಲ==== |
| + | ===ಘಟಕ - ೩ ಮೌಲ್ವಿಯ ಕನ್ನಡ ಪ್ರೇಮ=== |
| + | ====ಘಟಕ-೩ - ಪರಿಕಲ್ಪನಾ ನಕ್ಷೆ==== |
| + | ====ವಿವರಣೆ==== |
| + | ====ಚಟುವಟಿಕೆ==== |
| + | =====ಚಟುವಟಿಕೆ ೧===== |
| + | * |
| + | =====ಚಟುವಟಿಕೆ ೨===== |
| + | * |
| + | ====ವ್ಯಾಕರಣಾಂಶ==== |
| + | # |
| + | ====ಶಿಕ್ಷಕರಿಗೆ ಟಿಪ್ಪಣಿ /==== |
| + | ====೨ನೇ ಅವಧಿಯ ಮೌಲ್ಯಮಾಪನ==== |
| + | ====ಹೆಚ್ಚುವರಿ ಸಂಪನ್ಮೂಲ==== |
| + | ===ಘಟಕ - ೪ ಅವನೇ ನಾನು - ಗೊರೂರು=== |
| + | ====ಘಟಕ - ೪ - ಪರಿಕಲ್ಪನಾ ನಕ್ಷೆ==== |
| + | ====ವಿವರಣೆ==== |
| + | ====ಚಟುವಟಿಕೆಗಳು==== |
| + | =====ಚಟುವಟಿಕೆಗಳು ೧===== |
| + | # |
| + | =====ಚಟುವಟಿಕೆ ೨===== |
| + | #* |
| + | ====ಶಬ್ದಕೋಶ/ಪದ ವಿಶೇಷತೆ==== |
| + | ====ವ್ಯಾಕರಣಾಂಶ==== |
| + | * |
| + | ====ಶಿಕ್ಷಕರಿಗೆ ಟಿಪ್ಪಣಿ==== |
| + | ====ಘಟಕ-3ರ ಮೌಲ್ಯಮಾಪನ==== |
| + | ====ಹೆಚ್ಚುವರಿ ಸಂಪನ್ಮೂಲ==== |
| + | ===ಪೂರ್ಣ ಪಾಠದ ಉಪಸಂಹಾರ=== |
| + | ===ಪೂರ್ಣ ಪಾಠದ ಮೌಲ್ಯಮಾಪನ=== |
| + | ===ಮಕ್ಕಳ ಚಟುವಟಿಕೆ=== |
| + | ೧. |
| + | |
| + | [[ವರ್ಗ:ಕನ್ನಡ ಮೌಲ್ವಿ]] |