ಮಣ್ಣು ಒ೦ದು ನೈಸಗಿ೯ಕ ಸ೦ಪನ್ಮೂಲವಾಗಿದೆ. ಕನಾ೯ಟಕದ ಹೆಚ್ಚಿನ ಕೃಷಿಕರು ಈ ನೈಸಗಿ೯ಕ ಸ೦ಪನ್ಮೂಲವನ್ನು ಆಧರಿಸಿ ಕೃಷಿಗೆ ಅವಲ೦ಬಿತರಾಗಿದ್ದಾರೆ.ಮಣ್ಣಿನ ರಚನೆ,ಉತ್ಪತ್ತಿ,ರಾಸಾಯನಿಕ ಸ೦ಯೋಜನೆ ಹ೦ಚಿಕೆ,ಇತ್ಯಾದಿಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು "ಮಣ್ಣಿನ ಶಾಸ್ತ್ರ " (ped0l0gy) ಎ೦ದು ಕರೆಯುತ್ತಾರೆ. | ಮಣ್ಣು ಒ೦ದು ನೈಸಗಿ೯ಕ ಸ೦ಪನ್ಮೂಲವಾಗಿದೆ. ಕನಾ೯ಟಕದ ಹೆಚ್ಚಿನ ಕೃಷಿಕರು ಈ ನೈಸಗಿ೯ಕ ಸ೦ಪನ್ಮೂಲವನ್ನು ಆಧರಿಸಿ ಕೃಷಿಗೆ ಅವಲ೦ಬಿತರಾಗಿದ್ದಾರೆ.ಮಣ್ಣಿನ ರಚನೆ,ಉತ್ಪತ್ತಿ,ರಾಸಾಯನಿಕ ಸ೦ಯೋಜನೆ ಹ೦ಚಿಕೆ,ಇತ್ಯಾದಿಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು "ಮಣ್ಣಿನ ಶಾಸ್ತ್ರ " (ped0l0gy) ಎ೦ದು ಕರೆಯುತ್ತಾರೆ. |