ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
೩ ನೇ ಸಾಲು: ೩ ನೇ ಸಾಲು:  
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=
 
=ಕವಿ ಪರಿಚಯ =
 
=ಕವಿ ಪರಿಚಯ =
 +
ವಿಕಿಪೀಡಿಯಾದಲ್ಲಿನ [https://kn.wikipedia.org/wiki/%E0%B2%B0%E0%B2%A4%E0%B3%8D%E0%B2%A8%E0%B2%BE%E0%B2%95%E0%B2%B0_%E0%B2%B5%E0%B2%B0%E0%B3%8D%E0%B2%A3%E0%B2%BF ರತ್ನಾಕರವರ್ಣಿಯ ಪರಿಚಯ]
 +
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
 
ಸಾಂಗತ್ಯ : ಅಚ್ಚಕನ್ನಡ ಛಂದಸ್ಸಿನ ಚರಿತ್ರೆಯಲ್ಲಿ ಸು. 14-15ನೆಯ ಶತಮಾನಗಳಲ್ಲಿ ರೂಪಗೊಂಡ ಮಟ್ಟು ಇದು. (ನೋಡಿ- ಸಾಂಗತ್ಯ) ಅಲ್ಲಿಂದೀಚೆಗೆ ಕನ್ನಡಕವಿಗಳು ಈ ಛಂದಸ್ಸಿನಲ್ಲಿ ವಿಪುಲವಾಗಿ ಕೃತಿರಚನೆ ಮಾಡಿದ್ದಾರೆ. ರತ್ನಾಕರ ವರ್ಣಿ. ನಂಜುಂಡಕವಿ ಮೊದಲಾದವರು ರಚಿಸಿರುವ ಪ್ರಸಿದ್ಧ ಕಾವ್ಯಗಳು ಈ ಛಂದಸ್ಸಿನಲ್ಲಿಯೇ ಇವೆ. ಇದರ ಬೆಳೆವಣಿಗೆಯಲ್ಲಿ ಎರಡು ಮುಖ್ಯವಾದ ಘಟ್ಟಗಳಿವೆ. ಸು. 1410ರಲ್ಲಿದ್ದ ದೇಪರಾಜನ ಸೊಬಗಿನ ಸೋನೆ ಮತ್ತು ಈಚೆಗೆ ಸೊಬಗಿನ ಸೋನೆ ಎಂಬ ಮಾತಿನ ಜೊತೆಗೆ ಸೇರಿಕೊಂಡು ಬಂದಿರುವ ತತ್ತ್ವದ ಸೊಬಗಿನ ಸೋನೆ, ಮದನ ಮೋಹಿನೀ ಕಥೆ, ಸೊಬಗಿನ ಸೋನೆ ವರ್ಣ-ಇಂಥ ಕೆಲವು ಕೃತಿಗಳಲ್ಲಿ ತೋರುವ ಲಕ್ಷಣ ಒಂದು ರೀತಿಯಾಗಿಯೂ ರತ್ನಾಕರವರ್ಣಿಯ ಭರತೇಶ ವೈಭವ, ಹೊನ್ನಮ್ಮನ ಹದಿಬದೆಯಧರ್ಮ ಇಂಥ ಕೃತಿಗಳಲ್ಲಿ ತೋರುವ ಲಕ್ಷಣ ಇನ್ನೊಂದು ರೀತಿಯಾಗಿಯೂ ಇದೆ. ಸೊಬಗಿನ ಸೋನೆಯ ಧಾಟಿನ ಛಂದಸ್ಸನ್ನು ಸಾಮಾನ್ಯವಾಗಿ ಸಾಂಗತ್ಯವೆಂದೇ ತಿಳಿಯಲಾಗಿದೆ. ಆದರೆ ಅದನ್ನು ಸೊಬಗಿನ ಸೋನೆಯ ಛಂದಸ್ಸು (ವರ್ಣ) ಎಂದು ಬೇರೆಯಾಗಿಟ್ಟುಕೊಳ್ಳುವುದೇ ಸೂಕ್ತ. ಹಿಂದೆಯೇ ಇದನ್ನು ಸೊಬಗಿನ ಸೋನೆಯ ವರ್ಣ ಎಂದು ಪ್ರತ್ಯೇಕವಾಗಿ ಕರೆದಿರುವುದುಂಟು. ಮುಂದೆ ಇದರಲ್ಲಿ ಮಾರ್ಪಾಟು ತಲೆದೋರಿ ಸ್ಪಷ್ಟರೂಪಕ್ಕೆ ಬಂದು ಸಾಂಗತ್ಯವಾಗಿರಬಹುದೆಂದೂ ಊಹಿಸಬಹುದು.
 
೬೭ ನೇ ಸಾಲು: ೬೯ ನೇ ಸಾಲು:  
|4
 
|4
 
|ವೀಡಿಯ ಪುಸ್ತಕವನ್ನು ನೋಡಿ  
 
|ವೀಡಿಯ ಪುಸ್ತಕವನ್ನು ನೋಡಿ  
|ವೀಡಿಯೋ ವೀಕ್ಷಣೆ - [https://www.youtube.com/watch?v=57xPGITarFc ಭರತ ಬಾಹುಬಲಿಯ ಕಥೆ]  
+
|ವೀಡಿಯೋ ವೀಕ್ಷಣೆ -  
 +
# [https://www.youtube.com/watch?v=57xPGITarFc ಭರತ ಬಾಹುಬಲಿಯ ಕಥೆ]
 +
# [https://www.youtube.com/watch?v=LJ7MwEDMJjs ಬಾಹುಬಲಿಯ ಸಂಕ್ಷಿಪ್ತ ಚರಿತ್ರೆ]
 
ರಾಜನ ದರ್ಬಾರ್‌ ವೀಡಿಯೋಗಳು  
 
ರಾಜನ ದರ್ಬಾರ್‌ ವೀಡಿಯೋಗಳು  
 
|ಆಲಿಸುವುದು / ಓದು  
 
|ಆಲಿಸುವುದು / ಓದು  
೧೪೩ ನೇ ಸಾಲು: ೧೪೭ ನೇ ಸಾಲು:     
=ಸಾರಾಂಶ=
 
=ಸಾರಾಂಶ=
 +
{{Youtube| oVWcMrZ-Puw}} 
 +
 
==ಪರಿಕಲ್ಪನೆ ೧==
 
==ಪರಿಕಲ್ಪನೆ ೧==
 
===ಚಟುಟವಟಿಕೆ-೧===
 
===ಚಟುಟವಟಿಕೆ-೧===
೧೬೩ ನೇ ಸಾಲು: ೧೬೯ ನೇ ಸಾಲು:  
#ಹಂತಗಳು
 
#ಹಂತಗಳು
 
#ಚರ್ಚಾ ಪ್ರಶ್ನೆಗಳು
 
#ಚರ್ಚಾ ಪ್ರಶ್ನೆಗಳು
 +
 
=ಭಾಷಾ ವೈವಿಧ್ಯತೆಗಳು =
 
=ಭಾಷಾ ವೈವಿಧ್ಯತೆಗಳು =
 
==ಶಬ್ದಕೋಶ ==
 
==ಶಬ್ದಕೋಶ ==
೧೬೯ ನೇ ಸಾಲು: ೧೭೬ ನೇ ಸಾಲು:  
=ಪಠ್ಯ ಬಗ್ಗೆ ಹಿಮ್ಮಾಹಿತಿ=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
   −
[[ವರ್ಗ:ಪದ್ಯ]]
+
[[ವರ್ಗ:ಸಿರಿಯನಿನ್ನೇನ ಬಣ್ಣಿಪೆನು]]
[[ವರ್ಗ:೯ನೇ ತರಗತಿ]]