"ಕೋನಗಳ ವಿಧಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
− | ನಾವು ಈ ಕೆಳಗಿನ ಕೋನಗಳ | + | ನಾವು ಈ ಕೆಳಗಿನ ಕೋನಗಳ ವಿಧಗಳನ್ನು ಕಲಿಯುತ್ತೇವೆ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ. |
=== ಉದ್ದೇಶಗಳು === | === ಉದ್ದೇಶಗಳು === | ||
೨೨ ನೇ ಸಾಲು: | ೨೨ ನೇ ಸಾಲು: | ||
* ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು ಬದಲಿಸಿ. | * ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು ಬದಲಿಸಿ. | ||
* ಬಾಹುಗಳ ನಿಲುವಿನ ಬದಲಾವಣೆಯೊಂದಿಗೆ ಏನು ಗಮನಿಸಲಾಗಿದೆ | * ಬಾಹುಗಳ ನಿಲುವಿನ ಬದಲಾವಣೆಯೊಂದಿಗೆ ಏನು ಗಮನಿಸಲಾಗಿದೆ | ||
− | * ಅವುಗಳ ಅಳತೆಗಳನ್ನು ಅವಲಂಬಿಸಿದ ಕೋನಗಳ | + | * ಅವುಗಳ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಗಳನ್ನು ಉಲ್ಲೇಖಿಸಿ |
* ಬಾಹುವಿನ ಉದ್ದದಲ್ಲಿನ ಬದಲಾವಣೆಯು ಕೋನದ ಅಳತೆಯನ್ನು ಹೇಗೆ ಬದಲಾಯಿಸುತ್ತದೆ | * ಬಾಹುವಿನ ಉದ್ದದಲ್ಲಿನ ಬದಲಾವಣೆಯು ಕೋನದ ಅಳತೆಯನ್ನು ಹೇಗೆ ಬದಲಾಯಿಸುತ್ತದೆ | ||
* ರೂಪುಗೊಂಡ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ | * ರೂಪುಗೊಂಡ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ | ||
− | * ಬಾಹುವಿನ ಉದ್ದಗಳ ಮೌಲ್ಯಗಳು , ಕೋನಗಳ ಮೌಲ್ಯಗಳು ಮತ್ತು ಅವುಗಳ | + | * ಬಾಹುವಿನ ಉದ್ದಗಳ ಮೌಲ್ಯಗಳು , ಕೋನಗಳ ಮೌಲ್ಯಗಳು ಮತ್ತು ಅವುಗಳ ವಿಧಗಳನ್ನು ವರ್ಕ್ಶೀಟ್ನಲ್ಲಿ ಪಟ್ಟಿ ಮಾಡಿ |
{| class="wikitable" | {| class="wikitable" | ||
|+ | |+ | ||
೬೯ ನೇ ಸಾಲು: | ೬೯ ನೇ ಸಾಲು: | ||
=== ಮೌಲ್ಯ ನಿರ್ಣಯ ಪ್ರಶ್ನೆಗಳು === | === ಮೌಲ್ಯ ನಿರ್ಣಯ ಪ್ರಶ್ನೆಗಳು === | ||
+ | ಕೋನಗಳ ವಿಧಗಳು ಯಾವುವು? |
೦೧:೧೩, ೯ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ
ನಾವು ಈ ಕೆಳಗಿನ ಕೋನಗಳ ವಿಧಗಳನ್ನು ಕಲಿಯುತ್ತೇವೆ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ.
ಉದ್ದೇಶಗಳು
- ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸಿ
ಅಂದಾಜು ಸಮಯ
೩೦ ನಿಮಿಷಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ : "ಕೋನಗಳ ವಿಧಗಳು "
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು).
- ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು ಬದಲಿಸಿ.
- ಬಾಹುಗಳ ನಿಲುವಿನ ಬದಲಾವಣೆಯೊಂದಿಗೆ ಏನು ಗಮನಿಸಲಾಗಿದೆ
- ಅವುಗಳ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಗಳನ್ನು ಉಲ್ಲೇಖಿಸಿ
- ಬಾಹುವಿನ ಉದ್ದದಲ್ಲಿನ ಬದಲಾವಣೆಯು ಕೋನದ ಅಳತೆಯನ್ನು ಹೇಗೆ ಬದಲಾಯಿಸುತ್ತದೆ
- ರೂಪುಗೊಂಡ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ
- ಬಾಹುವಿನ ಉದ್ದಗಳ ಮೌಲ್ಯಗಳು , ಕೋನಗಳ ಮೌಲ್ಯಗಳು ಮತ್ತು ಅವುಗಳ ವಿಧಗಳನ್ನು ವರ್ಕ್ಶೀಟ್ನಲ್ಲಿ ಪಟ್ಟಿ ಮಾಡಿ
ಕ್ರಮ
ಸಂಖ್ಯೆ |
ರೇಖಾಖಂಡ ೧
ಉದ್ದ |
ರೇಖಾಖಂಡ ೨
ಉದ್ದ |
ಅಂತರಾಭಿಮುಖ
ಕೋನ |
ಸರಳಾಧಿಕ
ಕೋನ |
ಎರಡು ಕೋನಗಳ
ಮೋತ್ತ |
ಅಂತರಾಭಿಮುಖ
ಕೋನದ ವಿಧ |
---|---|---|---|---|---|---|
ಮೌಲ್ಯ ನಿರ್ಣಯ ಪ್ರಶ್ನೆಗಳು
ಕೋನಗಳ ವಿಧಗಳು ಯಾವುವು?