ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
೨೫ ನೇ ಸಾಲು: ೨೫ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[hana_mattu_sala.mm|Flash]]</mm>
+
[[File:hana_mattu_sala.mm]]
    
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
 
ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಹಣ ಮತ್ತು ಸಾಲ ಎಂಬ ಘಟಕದ ಅಡಿಯಲ್ಲಿ ಹೆಚ್ಚಿನ ಪೂರಕ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
 
ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಹಣ ಮತ್ತು ಸಾಲ ಎಂಬ ಘಟಕದ ಅಡಿಯಲ್ಲಿ ಹೆಚ್ಚಿನ ಪೂರಕ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
 
# ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ
 
# ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ
#
+
# ಭಾರತದ ಅರ್ಥಶಾಸ್ತ್ರ - ಕೆ ಡಿ ಬಸವ
 +
#  ಭಾರತದ ಅರ್ಥವ್ಯವಸ್ಥೆ - ಹೆಚ್ ಆರ್ ಕೆ
 
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:  
 
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:  
 
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
 
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಹಣ ಎಂಬುದು ವಿನಿಮಯದ ಸಾಧನ.ಇದು ಕಾಲದಿಂದ ಕಾಲಕ್ಕೆ ಬದಲಾವಣೆ ಪಡೆಯುತ್ತಾ ಬಂದಿದೆ. ಪುರಾತನ ಕಾಲದಲ್ಲಿ ಮಾನವರು ಕೊಡು ಕೊಳ್ಳುವಿಕೆಗಾಗಿ ವಸ್ತು ವಿನಿಮಯ ಪದ್ಧತಿಯನ್ನು ಅನುಸರಿಸುತ್ತಿದ್ದರು.ಕಾಲಾಂತರದಲ್ಲಿ ವಸ್ತುವಿನ ಮೌಲ್ಯಗಳನ್ನು ಸರಿದೂಗಿಸುವಲ್ಲಿ ಉಂಟಾದ ಸಮಸ್ಯೆಯ ಕಾರಣದಿಂದ ಬೇರೊಂದು ಸಾಧನದ ಅವಶ್ಯಕತೆ ಉಂಟಾಯಿತು. ಅದರಂತೆ ಪುರಾತನ ನಾಗರೀಕರು ಹಣದಂತಹ ವಿನಿಮಯದ ಮಾಧ್ಯಮವನ್ನು ಆವಿಷ್ಕರಿಸಿದರು.ಚೀನಿಯರು ಪ್ರಥಮವಾಗಿ ನಾಣ್ಯಗಳ ಬಳಕೆಯನ್ನು ಜಾರಿಗೆ ತಂದರು. ಭಾರತದಲ್ಲಿ ಪುರಾತನ ಸಿಂಧು ನಾಗರೀಕತೆಯ ಕಾಲದಲ್ಲಿ ನಾಣ್ಯಗಳು ಬಳಕೆಯಲ್ಲಿದ್ದವೆಂದು ಆಧಾರಗಳಿಂದ ತಿಳಿದುಬರುತ್ತದೆ.ಹಾಗೆ ಕುಷಾನ ದೊರೆ ವಿಮಾ ಕಡಪಿಸಸನು ಚಿನ್ನದ ನಾಣ್ಯಗಳನ್ನು ಬಳಕಗೆ ತಂದನು. ಗುಪ್ತರ ಕಾಲದಲ್ಲಿಯೂ ನಾಣ್ಯಗಳ ಬಳಕೆ ಇದ್ದುದು  ಸಮುದ್ರಗುಪ್ತನ ಸಂಗೀತಪ್ರೇಮದ ವಿಷಯ ತಿಳಿಸುವ ನಾಣ್ಯಗಳಿಂದ ತಿಳಿದುಬರುತ್ತದೆ. ಮಧ್ಯಕಾಲದಲ್ಲಿ ಇಲ್ತಮಸನು  ಬೆಳ್ಳಿ ನಾಣ್ಯಗಳನ್ನು ಬಳಕೆಗೆ ತಂದನು.ಮಹ್ಮದ ಬಿನ ತುಘಲಕನು ತನ್ನ ಸಾಮ್ರಾಜ್ಯದಲ್ಲಿ ಮೌಲ್ಯಯುತ ಚಿನ್ನ ಬೆಳ್ಳಿ ನಾಣ್ಯಗಳ ದುರುಪಯೋಗದ ಕಾರಣದಿಂದ ಚರ್ಮದ ನಾಣ್ಯಗಳನ್ನು ಬಳಕೆಗೆ ತಂದನು.ಮುಂದೆ ಸಹಕಾರ ಸಂಘಗಳು , ಸಾಲ ನೀಡುವ ಸಂಸ್ಥೆಗಳು ಹುಟ್ಟಿಕೊಂಡು 1935 ರಲ್ಲಿ ರಿಜರ್ವ ಬ್ಯಾಂಕಿನ ಸ್ಥಾಪನೆಯಾಗಿ ಸುಲಭವಾಗಿ ಸಾಗಿಸಬಹುದಾದ ಕಾಗದದ ಹಣ ಬಳಕೆಗೆ ಬಂದಿತು.   
 +
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 
  {{ #widget:Picasa |user=m.bammakkanavar@gmail.com |album=5944153454013779617 |width=300 |height=200 |captions=1 |autoplay=1 |interval=5 }}[https://plus.google.com/u/0/photos/108073470007737712769/albums/5944153454013779617 / ನಾಣ್ಯಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ]
 
{{#widget:YouTube|id=tBt1kRU6A08}}
  −
  −
[http://www.youtube.com/watch?v=IX_po6f_H4A/ಹಣ_ಮತ್ತು_ಸಾಲ /  ಇನ್ನಷ್ಟು ವಿಡಿಯೋಗಳು]
      
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
೧೭೧ ನೇ ಸಾಲು: ೧೭೦ ನೇ ಸಾಲು:     
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 +
 +
[[ವರ್ಗ:ಹಣ ಮತ್ತು ಸಾಲ]]