"ರೇಖಾಗಣಿತ ಉಪಕರಣದ ಉಪಯೋಗಗಳು ಚಟುವಟಿಕೆ- 2" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
<gallery>
+
'''ಅಳತೆ ಪಟ್ಟಿ''': ಉದ್ದವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ.<gallery>
 
ಚಿತ್ರ:Scale.jpg
 
ಚಿತ್ರ:Scale.jpg
</gallery>
+
</gallery>'''ಕೋನಮಾಪಕ''': ಇದನ್ನು ಕೋನಗಳನ್ನು ಅಳೆಯಲು ಬಳಸಲಾಗುತ್ತದೆ .
 +
 
 +
'''ಕೈವಾರ''': ಕಂಸ, ವೃತ್ತಗಳನ್ನು  ಎಳೆಯಲು ಇದನ್ನು ಬಳಸಲಾಗುತ್ತದೆ.
 +
 
 +
'''ಈ ಚಟುವಟಿಕೆಯೊಂದಿಗೆ ಸಾಧಿಸುವ ಉದ್ದೇಶಗಳು''': ಈ ಚಟುವಟಿಕೆಯೊಂದಿಗೆ ಮಕ್ಕಳು ಅಳತೆ ಪಟ್ಟಿ, ಕೋನಮಾಪಕ ಮತ್ತು
 +
 
 +
ಕೈವಾರದ ಬಳಕೆ ಮತ್ತು ಉಪಯೋಗಗಳ ಬಗ್ಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.
 +
 
 +
'''ಈ ಚಟುವಟಿಕೆಯನ್ನು ನಿರ್ವಹಿಸುವ ಸಮಯ:''' 10 ನಿಮಿಷಗಳು/ ವರ್ಗದಲ್ಲಿರುವ ಶಿಷ್ಯರ ಮೇಲೆ ಅವಲಂಬಿಸಿರುತ್ತದೆ.

೧೫:೨೩, ೨೯ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ಅಳತೆ ಪಟ್ಟಿ: ಉದ್ದವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ.

ಕೋನಮಾಪಕ: ಇದನ್ನು ಕೋನಗಳನ್ನು ಅಳೆಯಲು ಬಳಸಲಾಗುತ್ತದೆ .

ಕೈವಾರ: ಕಂಸ, ವೃತ್ತಗಳನ್ನು ಎಳೆಯಲು ಇದನ್ನು ಬಳಸಲಾಗುತ್ತದೆ.

ಈ ಚಟುವಟಿಕೆಯೊಂದಿಗೆ ಸಾಧಿಸುವ ಉದ್ದೇಶಗಳು: ಈ ಚಟುವಟಿಕೆಯೊಂದಿಗೆ ಮಕ್ಕಳು ಅಳತೆ ಪಟ್ಟಿ, ಕೋನಮಾಪಕ ಮತ್ತು

ಕೈವಾರದ ಬಳಕೆ ಮತ್ತು ಉಪಯೋಗಗಳ ಬಗ್ಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.

ಈ ಚಟುವಟಿಕೆಯನ್ನು ನಿರ್ವಹಿಸುವ ಸಮಯ: 10 ನಿಮಿಷಗಳು/ ವರ್ಗದಲ್ಲಿರುವ ಶಿಷ್ಯರ ಮೇಲೆ ಅವಲಂಬಿಸಿರುತ್ತದೆ.