"ತ್ರಿಭುಜಗಳ ರಚನೆ ಚಟುವಟಿಕೆ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(→ವಿದಾನ:) |
|||
೧ ನೇ ಸಾಲು: | ೧ ನೇ ಸಾಲು: | ||
− | ==== | + | ==== ಬೇಕಾಗಿರುವ ಪರಿಕರಣಗಳು / ಸಂಪನ್ಮೂಲಗಳು: ==== |
{{Geogebra|vawdmex3}} | {{Geogebra|vawdmex3}} | ||
+ | ==== ವಿದಾನ: ==== | ||
ತ್ರಿಭುಜವು ಮೂರು ಬಾಹುವಿನಿಂದ ಕೂಡಿದ ಆಕೃತಿಯಾಗಿದೆ | ತ್ರಿಭುಜವು ಮೂರು ಬಾಹುವಿನಿಂದ ಕೂಡಿದ ಆಕೃತಿಯಾಗಿದೆ | ||
೧೩:೩೪, ೩೦ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ
ಬೇಕಾಗಿರುವ ಪರಿಕರಣಗಳು / ಸಂಪನ್ಮೂಲಗಳು:
Download this geogebra file from this link.
ವಿದಾನ:
ತ್ರಿಭುಜವು ಮೂರು ಬಾಹುವಿನಿಂದ ಕೂಡಿದ ಆಕೃತಿಯಾಗಿದೆ
ತ್ರಿಭುಜ ABC ಎಳೆಯಿರಿ
ಶೃಂಗಗಳು - A, B ಮತ್ತು C
ಬಾಹುಗಳು - AB, BC ಮತ್ತು AC.
(AC ಯನ್ನು CA, AB ಯನ್ನು BA ಎಂದೂ ಕರೆಯಬಹುದು)
ಕೋನಗಳು - ∡ABC, ∡CBA , ∡ACB (ಮಧ್ಯದ ಅಕ್ಷರವು ಕೋನದ ಶೃಂಗವಾಗಿದೆ. ಮೊದಲ ಮತ್ತು ಮೂರನೇ ಅಕ್ಷರಗಳು ಕೋನದ ಬಾಹುಗಳ ಬಿಂದುಗಳಾಗಿವೆ)
ಒಂದು ತ್ರಿಭುಜವು 3 ಶೃಂಗಗಳು, 3 ಬಾಹುಗಳು ಮತ್ತು 3 ಕೋನಗಳನ್ನು ಹೊಂದಿರುತ್ತದೆ. ತ್ರಿಭುಜವನ್ನು ಎಳೆಯಲು ಇವುಗಳಲ್ಲಿ ಯಾವುದನ್ನು ನಿರ್ದಿಷ್ಟಪಡಿಸಬೇಕು?
A ಶೃಂಗದಿಂದ BC ರೇಖಾಕಂಡವನ್ನು ಎತ್ತರಕ್ಕೆ ಎಳೆಯಿರಿ.ಛೇದಕವನ್ನು D ಎಂದು ಗುರುತಿಸಿ
ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ.
ABC ತ್ರಿಭುಜದ ಕ್ಷೇತ್ರವನ್ನು ಅಳೆಯಿರಿ