"ತ್ರಿಭುಜಗಳ ರಚನೆ ಚಟುವಟಿಕೆ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(Created blank page) |
|||
(ಅದೇ ಬಳಕೆದಾರನ ೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
+ | ==== ಬೇಕಾಗಿರುವ ಪರಿಕರಣಗಳು / ಸಂಪನ್ಮೂಲಗಳು: ==== | ||
+ | [[:ಚಿತ್ರ:ತ್ರಿಭುಜ .ggb]] | ||
+ | {{Geogebra|vawdmex3}} | ||
+ | |||
+ | ==== ವಿದಾನ: ==== | ||
+ | ತ್ರಿಭುಜವು ಮೂರು ಬಾಹುವಿನಿಂದ ಕೂಡಿದ ಆಕೃತಿಯಾಗಿದೆ | ||
+ | |||
+ | ತ್ರಿಭುಜ ABC ಎಳೆಯಿರಿ | ||
+ | |||
+ | ಶೃಂಗಗಳು - A, B ಮತ್ತು C | ||
+ | |||
+ | ಬಾಹುಗಳು - AB, BC ಮತ್ತು AC. | ||
+ | |||
+ | (AC ಯನ್ನು CA, AB ಯನ್ನು BA ಎಂದೂ ಕರೆಯಬಹುದು) | ||
+ | |||
+ | ಕೋನಗಳು - ∡ABC, ∡CBA , ∡ACB (ಮಧ್ಯದ ಅಕ್ಷರವು ಕೋನದ ಶೃಂಗವಾಗಿದೆ. ಮೊದಲ ಮತ್ತು ಮೂರನೇ ಅಕ್ಷರಗಳು ಕೋನದ ಬಾಹುಗಳ ಬಿಂದುಗಳಾಗಿವೆ) | ||
+ | |||
+ | ಒಂದು ತ್ರಿಭುಜವು 3 ಶೃಂಗಗಳು, 3 ಬಾಹುಗಳು ಮತ್ತು 3 ಕೋನಗಳನ್ನು ಹೊಂದಿರುತ್ತದೆ. ತ್ರಿಭುಜವನ್ನು ಎಳೆಯಲು ಇವುಗಳಲ್ಲಿ ಯಾವುದನ್ನು ನಿರ್ದಿಷ್ಟಪಡಿಸಬೇಕು? | ||
+ | |||
+ | A ಶೃಂಗದಿಂದ BC ರೇಖಾಕಂಡವನ್ನು ಎತ್ತರಕ್ಕೆ ಎಳೆಯಿರಿ.ಛೇದಕವನ್ನು D ಎಂದು ಗುರುತಿಸಿ | ||
+ | |||
+ | ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ. | ||
+ | |||
+ | ABC ತ್ರಿಭುಜದ ಕ್ಷೇತ್ರವನ್ನು ಅಳೆಯಿರಿ |
೧೩:೪೮, ೩೦ ಸೆಪ್ಟೆಂಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಬೇಕಾಗಿರುವ ಪರಿಕರಣಗಳು / ಸಂಪನ್ಮೂಲಗಳು:
Download this geogebra file from this link.
ವಿದಾನ:
ತ್ರಿಭುಜವು ಮೂರು ಬಾಹುವಿನಿಂದ ಕೂಡಿದ ಆಕೃತಿಯಾಗಿದೆ
ತ್ರಿಭುಜ ABC ಎಳೆಯಿರಿ
ಶೃಂಗಗಳು - A, B ಮತ್ತು C
ಬಾಹುಗಳು - AB, BC ಮತ್ತು AC.
(AC ಯನ್ನು CA, AB ಯನ್ನು BA ಎಂದೂ ಕರೆಯಬಹುದು)
ಕೋನಗಳು - ∡ABC, ∡CBA , ∡ACB (ಮಧ್ಯದ ಅಕ್ಷರವು ಕೋನದ ಶೃಂಗವಾಗಿದೆ. ಮೊದಲ ಮತ್ತು ಮೂರನೇ ಅಕ್ಷರಗಳು ಕೋನದ ಬಾಹುಗಳ ಬಿಂದುಗಳಾಗಿವೆ)
ಒಂದು ತ್ರಿಭುಜವು 3 ಶೃಂಗಗಳು, 3 ಬಾಹುಗಳು ಮತ್ತು 3 ಕೋನಗಳನ್ನು ಹೊಂದಿರುತ್ತದೆ. ತ್ರಿಭುಜವನ್ನು ಎಳೆಯಲು ಇವುಗಳಲ್ಲಿ ಯಾವುದನ್ನು ನಿರ್ದಿಷ್ಟಪಡಿಸಬೇಕು?
A ಶೃಂಗದಿಂದ BC ರೇಖಾಕಂಡವನ್ನು ಎತ್ತರಕ್ಕೆ ಎಳೆಯಿರಿ.ಛೇದಕವನ್ನು D ಎಂದು ಗುರುತಿಸಿ
ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ.
ABC ತ್ರಿಭುಜದ ಕ್ಷೇತ್ರವನ್ನು ಅಳೆಯಿರಿ