೧ ನೇ ಸಾಲು: |
೧ ನೇ ಸಾಲು: |
| + | === ಬೇಕಾಗಿರುವ ಸಂಪನ್ಮೂಲಗಳು: === |
| | | |
| + | === ವಿಧಾನ: === |
| + | ಕೆಳಗಿನ ಕ್ರಮಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 8 cms, ∡ABC = 40°, AB = 6 cms (BC ಯನ್ನು ಪಾದವಾಗಿರಿಸಿ) |
| + | |
| + | ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ |
| + | * ಇದು ಯಾವ ರೀತಿಯ ತ್ರಿಭುಜ? |
| + | # ಇದು ಯಾವ ರೀತಿಯ ತ್ರಿಭುಜ - ಬಾಹುಗಳಿಂದ? |
| + | # ಇದು ಯಾವ ರೀತಿಯ ತ್ರಿಭುಜ - ಕೋನಗಳಿಂದ? |
| + | * ∡ABC ಯನ್ನು 110° ಕ್ಕೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವೇ? ಏಕೆ |
| + | * B ಬಿಂದುವಿನಿಂದ ಎಳೆಯಲ್ಪಟ್ಟ ವೃತ್ತವು, ಕಿರಣ AC ಯನ್ನು ಎರಡನೇ ಬಿಂದು ‘E’ ನಲ್ಲಿ ಛೇಧಿಸುತ್ತದೆ. ತ್ರಿಭುಜ ABE ರಚನೆಯ ಅವಶ್ಯಕತೆಗಳನ್ನು ಪೂರೈಸುತ್ತದೆಯೇ? |