"ತ್ರಿಭುಜಗಳ ರಚನೆ (ಬಾ.ಕೋ.ಬಾ) ಚಟುವಟಿಕೆ೩" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
=== ಬೇಕಾಗಿರುವ ಸಂಪನ್ಮೂಲಗಳು: ===
 
=== ಬೇಕಾಗಿರುವ ಸಂಪನ್ಮೂಲಗಳು: ===
 +
{{Geogebra|vt6ndpep}}
  
=== ವಿಧಾನ: ===
 
=== ವಿಧಾನ: ===
ಕೆಳಗಿನ ಕ್ರಮಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 8 cms, ∡ABC = 40°, AB = 6 cms (BC ಯನ್ನು ಪಾದವಾಗಿರಿಸಿ)
+
ಮುಂದಿನ ಅಳತೆಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 8 cms, ∡ABC = 40°, AB = 6 cms (BC ಯನ್ನು ಪಾದವಾಗಿರಿಸಿ)
  
ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ
 
ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ

೦೯:೩೬, ೧ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಬೇಕಾಗಿರುವ ಸಂಪನ್ಮೂಲಗಳು:

Download this geogebra file from this link.

ವಿಧಾನ:

ಮುಂದಿನ ಅಳತೆಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 8 cms, ∡ABC = 40°, AB = 6 cms (BC ಯನ್ನು ಪಾದವಾಗಿರಿಸಿ)

ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ

  • ಇದು ಯಾವ ರೀತಿಯ ತ್ರಿಭುಜ?
  1. ಇದು ಯಾವ ರೀತಿಯ ತ್ರಿಭುಜ - ​​ಬಾಹುಗಳಿಂದ?
  2. ಇದು ಯಾವ ರೀತಿಯ ತ್ರಿಭುಜ - ​​ಕೋನಗಳಿಂದ?
  • ∡ABC ಯನ್ನು 110° ಕ್ಕೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವೇ? ಏಕೆ
  • B ಬಿಂದುವಿನಿಂದ ಎಳೆಯಲ್ಪಟ್ಟ ವೃತ್ತವು, ಕಿರಣ AC ಯನ್ನು ಎರಡನೇ ಬಿಂದು ‘E’ ನಲ್ಲಿ ಛೇಧಿಸುತ್ತದೆ. ತ್ರಿಭುಜ ABE ರಚನೆಯ ಅವಶ್ಯಕತೆಗಳನ್ನು ಪೂರೈಸುತ್ತದೆಯೇ?