ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು: −
ಕೆಳಗಿನ ಕ್ರಮಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 5 cms, AC = 3 cms, AB = 7 cms (BC as base). ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ
+
=== ಬೇಕಾಗಿರುವ ಸಂಪನ್ಮೂಲಗಳು: ===
 +
{{Geogebra|dhh4tzuc}}
 +
 
 +
=== ವಿಧಾನ: ===
 +
ಮುಂದಿನ ಅಳತೆಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 5 cms, AC = 3 cms, AB = 7 cms (BC ಯನ್ನು ಪಾದವಾಗಿರಿಸಿ). ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ
 
* ಇದು ಯಾವ ರೀತಿಯ ತ್ರಿಭುಜ?
 
* ಇದು ಯಾವ ರೀತಿಯ ತ್ರಿಭುಜ?
 
* ಇದು ಯಾವ ರೀತಿಯ ತ್ರಿಭುಜ - ​​ಬಾಹುಗಳಿಂದ?
 
* ಇದು ಯಾವ ರೀತಿಯ ತ್ರಿಭುಜ - ​​ಬಾಹುಗಳಿಂದ?
೫ ನೇ ಸಾಲು: ೯ ನೇ ಸಾಲು:  
* AB ಯನ್ನು 9 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವಿದೆಯೇ? ಏಕೆ
 
* AB ಯನ್ನು 9 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವಿದೆಯೇ? ಏಕೆ
 
* AB ಯನ್ನು 8 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವೇ? ಏಕೆ
 
* AB ಯನ್ನು 8 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವೇ? ಏಕೆ
A ಶೃಂಗದಿಂದ ಎತ್ತರಕ್ಕೆ BC ರೇಖಾಕಂಡವನ್ನು ಎಳೆಯಿರಿ. ಛೇಧಕವನ್ನು D ಎಂದು ಗುರುತು ಮಾಡಿ
+
A ಶೃಂಗದಿಂದ ಎತ್ತರಕ್ಕೆ BC ರೇಖಾಖಂಡವನ್ನು ಎಳೆಯಿರಿ. ಛೇಧಕವನ್ನು D ಎಂದು ಗುರುತು ಮಾಡಿ
    
ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ.
 
ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ.
    
ABC ತ್ರಿಭುಜದ ಕ್ಷೇತ್ರವನ್ನು/ ವಿಸ್ತೀರ್ಣವನ್ನು ಅಳೆಯಿರಿ.
 
ABC ತ್ರಿಭುಜದ ಕ್ಷೇತ್ರವನ್ನು/ ವಿಸ್ತೀರ್ಣವನ್ನು ಅಳೆಯಿರಿ.

ಸಂಚರಣೆ ಪಟ್ಟಿ