"ತ್ರಿಭುಜಗಳ ರಚನೆ (ಬಾ.ಬಾ.ಬಾ) ಚಟುವಟಿಕೆ೨" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(→ವಿಧಾನ:) |
|||
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೩ ನೇ ಸಾಲು: | ೩ ನೇ ಸಾಲು: | ||
=== ವಿಧಾನ: === | === ವಿಧಾನ: === | ||
− | + | ಮುಂದಿನ ಅಳತೆಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 5 cms, AC = 3 cms, AB = 7 cms (BC ಯನ್ನು ಪಾದವಾಗಿರಿಸಿ). ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ | |
* ಇದು ಯಾವ ರೀತಿಯ ತ್ರಿಭುಜ? | * ಇದು ಯಾವ ರೀತಿಯ ತ್ರಿಭುಜ? | ||
* ಇದು ಯಾವ ರೀತಿಯ ತ್ರಿಭುಜ - ಬಾಹುಗಳಿಂದ? | * ಇದು ಯಾವ ರೀತಿಯ ತ್ರಿಭುಜ - ಬಾಹುಗಳಿಂದ? | ||
೯ ನೇ ಸಾಲು: | ೯ ನೇ ಸಾಲು: | ||
* AB ಯನ್ನು 9 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವಿದೆಯೇ? ಏಕೆ | * AB ಯನ್ನು 9 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವಿದೆಯೇ? ಏಕೆ | ||
* AB ಯನ್ನು 8 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವೇ? ಏಕೆ | * AB ಯನ್ನು 8 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವೇ? ಏಕೆ | ||
− | A ಶೃಂಗದಿಂದ ಎತ್ತರಕ್ಕೆ BC | + | A ಶೃಂಗದಿಂದ ಎತ್ತರಕ್ಕೆ BC ರೇಖಾಖಂಡವನ್ನು ಎಳೆಯಿರಿ. ಛೇಧಕವನ್ನು D ಎಂದು ಗುರುತು ಮಾಡಿ |
ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ. | ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ. | ||
ABC ತ್ರಿಭುಜದ ಕ್ಷೇತ್ರವನ್ನು/ ವಿಸ್ತೀರ್ಣವನ್ನು ಅಳೆಯಿರಿ. | ABC ತ್ರಿಭುಜದ ಕ್ಷೇತ್ರವನ್ನು/ ವಿಸ್ತೀರ್ಣವನ್ನು ಅಳೆಯಿರಿ. |
೧೫:೧೧, ೧ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಬೇಕಾಗಿರುವ ಸಂಪನ್ಮೂಲಗಳು:
Download this geogebra file from this link.
ವಿಧಾನ:
ಮುಂದಿನ ಅಳತೆಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 5 cms, AC = 3 cms, AB = 7 cms (BC ಯನ್ನು ಪಾದವಾಗಿರಿಸಿ). ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ
- ಇದು ಯಾವ ರೀತಿಯ ತ್ರಿಭುಜ?
- ಇದು ಯಾವ ರೀತಿಯ ತ್ರಿಭುಜ - ಬಾಹುಗಳಿಂದ?
- ಇದು ಯಾವ ರೀತಿಯ ತ್ರಿಭುಜ- ಕೋನಗಳಿಂದ?
- AB ಯನ್ನು 9 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವಿದೆಯೇ? ಏಕೆ
- AB ಯನ್ನು 8 ಸೆಂ.ಮೀ.ಗೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವೇ? ಏಕೆ
A ಶೃಂಗದಿಂದ ಎತ್ತರಕ್ಕೆ BC ರೇಖಾಖಂಡವನ್ನು ಎಳೆಯಿರಿ. ಛೇಧಕವನ್ನು D ಎಂದು ಗುರುತು ಮಾಡಿ
ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ.
ABC ತ್ರಿಭುಜದ ಕ್ಷೇತ್ರವನ್ನು/ ವಿಸ್ತೀರ್ಣವನ್ನು ಅಳೆಯಿರಿ.