ಬದಲಾವಣೆಗಳು

Jump to navigation Jump to search
ಚು
೨೫ ನೇ ಸಾಲು: ೨೫ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[kranti_hagu_rastra_prabhutvagala_udaya_main.mm|Flash]]</mm>
+
[[File:kranti_hagu_rastra_prabhutvagala_udaya_main.mm]]
    
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
    
9ನೇ ತರಗತಿಗೆ ಕರ್ನಾಟಕ ರಾಜ್ಯದ ಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು &ರಾಷ್ಟ್ರ ಪ್ರಭುತ್ವಗಳ ಏಳಿಗೆ ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತ ತ್ರ್ಯ ಸಂಗ್ರಾಮ , ಪ್ರಾನ್ಸಿನ ಮಹಾ  ಕ್ರಾಂತಿ, ಇಟಲಿ &ಜರ್ಮನಿ ಏಕೀಕರಣವನ್ನು ಒಳಗೊಂಡಿದ್ದು  ಶಿಕ್ಷಕರು ತಮ್ಮ ತರಗತಿಗೆ& ಭವಿಷ್ಯದಲ್ಲಿ ವಿದ್ಯಾರ್ಥಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಮಾಹಿತಿಗಳನ್ನು ಅಳವಡಿಸಿ ಕೊಳ್ಳಬಹುದು.   
 
ಮುಖ್ಯವಾಗಿ ಊಳಿಗಮಾನ್ಯ ಪದ್ದತಿ, ವಸಾಹತು ಶಾಹಿ ನೀತಿಯ ವಿರುದ್ಧವಾಗಿ ನಡೆದ ಈ ಹೋರಾಟಗಳಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ತಮ್ಮ ವಯಕ್ತಿಕ ಹಿತಾಸಕ್ತಿ ಜೊತೆಗೆ ಸಾಮಾಜಿಕ ಹಿತಾಸಕ್ತಿಯನ್ನು ಸಹ ರಕ್ಷಣೆ ಮಾಡಿದರು, ಅಂತಿಮವಾಗಿ ಈ ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಅದಕ್ಕೆ ಹಲವಾರು ನಾಯಕರು, ಸಮಾಜ ಚಿಂತಕರು ಇವರೆಲ್ಲ ಕಾರಣಕರ್ತರಾಗಿದ್ದು,ಅವರ ಆದರ್ಶಗಳನ್ನು  ವಿದ್ಯಾರ್ಥಿಗಳಲ್ಲಿ ಮೂಡಿಸುವ  , ಹೊರಹೊಮ್ಮಿಸುವ ಆಶಯವನ್ನು ಈ ಪಾಠವು ಹೊಂದಿದೆ.
+
ಮುಖ್ಯವಾಗಿ ಊಳಿಗಮಾನ್ಯ ಪದ್ದತಿ, ವಸಾಹತು ಶಾಹಿ ನೀತಿಯ ವಿರುದ್ಧವಾಗಿ ನಡೆದ ಈ ಹೋರಾಟಗಳಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ತಮ್ಮ ವಯಕ್ತಿಕ ಹಿತಾಸಕ್ತಿ ಜೊತೆಗೆ ಸಾಮಾಜಿಕ ಹಿತಾಸಕ್ತಿಯನ್ನು ಸಹ ರಕ್ಷಣೆ ಮಾಡಿದರು, ಅಂತಿಮವಾಗಿ ಈ ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಅದಕ್ಕೆ ಹಲವಾರು ನಾಯಕರು, ಸಮಾಜ ಚಿಂತಕರು ಇವರೆಲ್ಲ ಕಾರಣಕರ್ತರಾಗಿದ್ದು,ಅವರ ಆದರ್ಶಗಳನ್ನು  ವಿದ್ಯಾರ್ಥಿಗಳಲ್ಲಿ ಮೂಡಿಸುವ  , ಹೊರಹೊಮ್ಮಿಸುವ ಆಶಯವನ್ನು ಈ ಪಾಠವು ಹೊಂದಿದೆ.ಜೊತೆಗೆ ವಿದ್ಯಾರ್ಥಿಗಳು ನಾಯಕತ್ವಗುಣವನ್ನು ಬೆಳೆಸಿಕೊಳ್ಳುವಂತೆ ಮಾಡುವುದಾಗಿದೆ.
      ೪೦ ನೇ ಸಾಲು: ೪೦ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 
+
ತಾಳಿಕೋಟೆಮಟ್ ಸರ್ ರವರು ಹಂಚಿಕೊಂಡಿರುವ ಬಾರತದ ಇತಿಹಾಸದ ಬಗ್ಗೆ ತಿಳಿಯಲು [http://karnatakaeducation.org.in/KOER/images1/6/6b/Indian_history.pdf ಈ ಲಿಂಕನ್ನು ಕ್ಲಿಕ್ಕಿಸಿ]
[http://www.pbs.org/ktca/liberty/chronicle.html ಅಮೇರಿಕಾದ ಕ್ರಾಂತಿ ] ಹೆಚ್ಚಿನ್ ಮಾಹಿತಿಗೆ ಇಲ್ಲಿ ಒತ್ತಿ
  −
 
  −
[[ಜರ್ಮನಿ ಏಕೀಕರಣ | ಕೊಯರ್ ಗೆ ಹೋಗಿ]]
  −
 
  −
 
  −
[ http://www.biografiasyvidas.com/monografia/washington/fotos/washington340.jpg ]  
  −
 
  −
ಜಾರ್ಜ್ ವಾಶಿಂಗ್ಱನ್
  −
 
  −
 
  −
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
[http://ncert.in/10th text.in NCERT ಪ್ರಕಾಶನದಲ್ಲಿ ಈ ಘಟಕದ  ಬಗ್ಗೆ ಈ ರೀತಿ ಇದೆ.  ( ಪ್ರಾನ್ಸ್ ಮಹಾ ಕ್ರಾಂತಿಯ ಬಗ್ಗೆ ಮಾಹಿತಿ ಪಡೆಯಬಹುದು)]
      +
[http://ncert.in/10th%20text.in N C E R T ಪುಸ್ತಕಕ್ಕಾಗಿ ಈ ಲಿಂಕನ್ನು ಸಂಪರ್ಕಿಸಿ]
    
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
    
ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.
 
        http://www.pbs.org/ktca/liberty/chronicle.html
  −
        http://en.wikipedia.org/wiki/American revolution
  −
http://www.besthistorysites.net/index.php/american-history
  −
ppt
  −
www.pptpalooza.net/PPTs/.../AmericanRevolutionAndCriticalPeriodThro...
     −
mrkash.com/activities/independence.ppt
+
[http://www.pbs.org/ktca/liberty/chronicle.html ಅಮೆರಿಕಾದ ಕೆಲವೊಂದು ಮಹತ್ತರ ಘಟನೆಗಳನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
www.youtube.com/watch?v=3MaqmfxxjbA
  −
  −
american revolution
  −
http://www.historyplace.com/unitedstates/revolution/ 
     −
ವಿದ್ಯಾರ್ಥಿಗಳ ಜ್ಞಾನ ಪರೀಕ್ಷೆಗಾಗಿ ಕ್ವಿಜ್ ನಡೆಸಲು ಈ ಲಿಂಕ್ ಬಳಸು-
     −
1.http://www.pbs.org/ktca/liberty/road_q1.html
+
[[ಕ್ರಾಂತಿ_ಹಾಗೂ_ರಾಷ್ಟ್ರ_ಪ್ರಭುತ್ವಗಳ_ಉದಯ_ಉಪಯುಕ್ತ ವೆಬ್ ಸೈಟ್ ಗಳು | ಇತರೆ]]
  −
2.www.sparknotes.com › ... › The American Revolution (1754–1781)‎
  −
3.The American Revolution (1) -
  −
    Historyteacher.net
     −
  www.historyteacher.net/USProjects/USQuizzes/AmericanRevol1.htm
+
==ಸಂಬಂಧ ಪುಸ್ತಕಗಳು ==
   −
ಉಯುಕ್ತ ನಕಾಶೆಗಳು(ಕೃಪೆ- ಅಂತರಜಾಲ ತಾಣಗಳು)
+
#ಆಧುನಿಕ ಯುರೋಪ್ ಇತಿಹಾಸ- ಡಾ.ಡಿ.ಟಿ.ಜೋಶಿ
ಈ ಕೆಳಗಿನ ನಕಾಶೆಯನ್ನು ಮುಖ್ಯವಾಗಿ ತರಗತಿಯಲ್ಲಿ ಕಲಿಕೆಗೆ ಪೂರಕವಾಗಿ  ಬಳಸಬಹುದು. ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಕಾಲದ ಅಲ್ಲಿನ ರಾಜಕೀಯ ಪರಿಸ್ಥಿತಿ ಬಗ್ಗೆ ತಿಳಿಸಲು ಬಳಸಬಹುದು. ಇದೇ ನಕಾಶೆ ಅಂತಿಮವಲ್ಲ. ಇನ್ನೂ ಹೆಚ್ಚಿನ ಮಾಹಿತಿಯನ್ನು ಶಿಕ್ಷಕರು ಸಂಗ್ರಹಿಸಿ ಬಳಸಬಹುದು.
      +
#ಆಧುನಿಕ ಯುರೋಪ್ ಇತಿಹಾಸ- ಪಾಲಾಕ್ಷ
   −
[ http://en.wikipedia.org/wiki/File:British_colonies_1763-76_shepherd1923.jpg ]
+
#ವಿಶ್ವ ಇತಿಹಾಸ- ಪಾಲಾಕ್ಷ
   −
ಅಮೇರಿಕಾ ನಕಾಶೆ
+
#ವಿಶ್ವ ಇತಿಹಾಸ-ಕೆ.ಸದಾಶಿವ
   −
ಅಮೇರಿಕಾ ಸ್ವಾತಂತ್ರ್ಯ ಘೋಷಣೆ                 (ಲಿಂಕ್ ಬಳಸು)
+
=ಬೋಧನೆಯ ರೂಪರೇಶಗಳು =
  −
http://www.archives.gov/exhibits/charters/charters_of_freedom_5.html
  −
 
  −
==ಸಂಬಂಧ ಪುಸ್ತಕಗಳು ==
  −
 
  −
1.ಆಧುನಿಕ ಯುರೋಪ್ ಇತಿಹಾಸ- ಡಾ.ಡಿ.ಟಿ.ಜೋಶಿ
  −
 
  −
2.ಆಧುನಿಕ ಯುರೋಪ್ ಇತಿಹಾಸ- ಪಾಲಾಕ್ಷ
  −
 
  −
3.ವಿಶ್ವ ಇತಿಹಾಸ- ಪಾಲಾಕ್ಷ
     −
=ಬೋಧನೆಯ ರೂಪರೇಶಗಳು =
+
==ಪ್ರಮುಖ ಪರಿಕಲ್ಪನೆಗಳು  ==
 +
ಕ್ರಾಂತಿಯ ಅರ್ಥ,ಕ್ರಾಂತಿಗೆ ಕಾರಣಗಳು, ಅವುಗಳ ಪರಿಣಾಮಗಳ ಬಗ್ಗೆ ಅರಿತುಕೊಳ್ಳುವುದು.
   −
==ಪ್ರಮುಖ ಪರಿಕಲ್ಪನೆಗಳು #==
  −
18ನೇ ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಒಂದು ಮಹತ್ವದ ಘಟನೆ-ಪ್ರಾನ್ಸ್ ಮಹಾ  ಕ್ರಾಂತಿ..ಮುಖ್ಯವಾಗಿ  ಇದು ಜನನಾಯಕರು ದುರ್ಬಲರಾದಾಗ , ದೇಶದ ಪ್ರಜೆಗಳನ್ನು  ಶೋಷಣೆಗೆ ಗುರಿಪಡಿಸಿದಾಗ , ಸಮಾಜದ ಜನರ ಹಿತರಕ್ಷಣೆಯನ್ನು ನಿರ್ಲಕ್ಷಿಸಿದಾಗ , ಅರಸರ ವಿರುದ್ಧ  ಜನಸಾಮಾನ್ಯರೂ ದಂಗೆ ಏಳುತ್ತಾರೆ  ಎನ್ನುವುದಕ್ಕೆ ಸಾಕ್ಷಿಯಾಗಿರುವ ಕ್ರಾಂತಿ ಇದಾಗಿದೆ.. ಪ್ರಪಂಚದಲ್ಲಿ ಮೊದಲಬಾರಿಗೆ ಬೃಹತ್ ಪ್ರಮಾಣದಲ್ಲಿ ನಡೆದ ಈ ಕ್ರಾಂತಿಯು ಮುಂದೆ ಸರ್ವಾಧಿಕಾರಕ್ಕೆ , ಸರ್ವಾಧಿಕಾರದ ಏಳ್ಗೆಗೆ ಕಾರಣವಾಯಿತು . ಪ್ರಸ್ತುತವಾಗಿ ಪ್ರಜಾಪ್ರಭುತ್ವದ ದೇಶವಾಗಿರುವ ಪ್ರಾನ್ಸ್  ಈಗ ಜಾಗತಿಕ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದು , ವಿಶ್ವ ಸಂಸ್ಥೆಯ ಶಾಶ್ವತ ಸದಸ್ಯ ದೇಶಗಳಲ್ಲಿ ಒಂದಾಗಿದೆ.. ಜೊತೆಗೆ ಭಾರತದ ಮಿತ್ರದೇಶಗಳಲ್ಲಿ  ಒಂದಾಗಿದ್ದು  ನಮ್ಮ ದೇಶದ ಸಂವಿಧಾನದ ಹಲವು ಆಶಯಗಳು  ಪ್ರಾನ್ಸ್ ನ ಮಹಾ ಕ್ರಾಂತಿಯ ಕಾಲದಲ್ಲಿ  ಹೊರಹೊಮ್ಮಿದ  ಆಶಯಗಳಲ್ಲಿ ಒಂದಾಗಿವೆ.
      
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
# ರಾಷ್ಟ್ರೀಯ ಪ್ರಭುತ್ವದ ಉದಯ & ಬೆಳವಣಿಗೆ ತಿಳಿಯುವುದು.
  −
# ಕ್ರಾಂತಿಯ ಅರ್ಥ ತಿಳಿಯುವುದು& ಪ್ರಪಂಚದ ವಿವಿಧ ದೇಶಗಳಲ್ಲಾದ ಕ್ರಾಂತಿಯ ಬಗ್ಗೆ ಮಾಹಿತಿ ಸಂಗ್ರಹಿಸುವುದು.
  −
# ಕ್ರಾಂತಿಯ ನಡುವಣ ವ್ಯತ್ಯಾಸಗಳನ್ನು ಗುರುತಿಸುವರು.
  −
# ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಕಾರಣ & ಅದರ ಪರಿಣಾಮಗಳನ್ನು ಅರಿತುಕೊಳ್ಳುವರು.
  −
# ಉತ್ತರ ಅಮೇರಿಕದ ಇಂಗ್ಲೀಷ್ ವಸಾಹತುಗಳನ್ನು ಹೆಸರಿಸುವರು.
  −
# ಸಪ್ತವಾರ್ಷಿಕ ಯುದ್ಧದ ಬಗ್ಗೆ ಮಾಹಿತಿ ಸಂಗ್ರಹಿಸುವರು
  −
# ಬಾಸ್ಟನ್ ಚಹಾ ಕೂಟ ನಡೆದ ಪ್ರದೇಶವನ್ನು ಉತ್ತರ ಅಮೆರಿಕಾದ ನಕ್ಷೆಯಲ್ಲಿ ಗುರುತಿಸುವರು.
  −
# ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಗಳು ಗುರುತಿಸುವರು.
  −
# ಜಾರ್ಜ್ ವಾಷಿಂಗ್ಟನ್ ಬಗ್ಗೆ ಮಾಹಿತಿ ಪಡೆಯುವರು.
  −
# ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ & ಭಾರತದ ಸ್ವಾತಂತ್ರ್ಯ ಸಂಗ್ರಾಮ  ಎರಡನ್ನು ಹೋಲಿಸುವರು.
  −
# ಭಾರತವೂ ಸೇರಿದಂತೆ ಪ್ರಪಂಚದ ಬೇರೆ ದೇಶಗಳಲ್ಲಿ ಆದ ಬದಲಾವಣೆಗಳು,  ನಮ್ಮ ಸಂವಿಧಾನದಲ್ಲಿ ನಮಗೆ ಇರುವ ಅವಕಾಶಗಳು & ಅಮೇರಿಕಾ & ಭಾರತದ ಸಂವಿಧಾನದ ಹೋಲಿಕೆ ಮಾಡುವರು.
  −
      +
*ಕ್ರಾಂತಿಯ ಅರ್ಥ ತಿಳಿಯುವುದು & ಪ್ರಪಂಚದ ವಿವಿಧ ದೇಶಗಳಲ್ಲಾದ ಕ್ರಾಂತಿಯ ಬಗ್ಗೆ ಮಾಹಿತಿ ಸಂಗ್ರಹಿಸುವುದು.
 +
*ಕ್ರಾಂತಿಯ ನಡುವಣ ವ್ಯತ್ಯಾಸಗಳನ್ನು ಗುರುತಿಸುವರು.
    
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
   −
18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯ ವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ  (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ  ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಅಮೇರಿಕಾದ ಕ್ರಾಂತಿಯ ಪ್ರಮುಖ ಘಟನೆಗಳು.ಕಾರಣ, ಪರಿಣಾಮಗಳನ್ನು  (ಚರ್ಚಾ ವಿಧಾನದ ಮೂಲಕ ) ತಿಳಿಯುವುದರ ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ , ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು. ಭಾರತ &ಅಮೇರಿಕಾದ ರಾಜಕೀಯ ಸಾಮಾಜಿಕ ಆರ್ಥಿಕ ಮೊದಲಾದ ಪರಿಸ್ಥಿತಿಗಳ ಬಗ್ಗೆ ಚರ್ಚೆನಡೆಸುವುದು.
+
18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯ ವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ  (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ  ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.
   −
===ಚಟುವಟಿಕೆಗಳು #===
+
===ಚಟುವಟಿಕೆಗಳು 1 #===
 
+
ವಿವಿಧ ಪ್ರಕಾರದ ಕ್ರಾಂತಿಗಳ ನಡುವಿನ ವ್ಯತ್ಯಾಸ ಬರೆಯುವುದು,ಮಾಹಿತಿ ಸಂಗ್ರಹಿಸುವುದು
ಪ್ರಾನ್ಸ್ ಕ್ರಾಂತಿಯ ಕಾಲದ ಪ್ರಮುಖ ಚಿಂತಕರ ಜೀವನ ಚರಿತ್ರೆ ಮಾಹಿತಿ ಸಂಗ್ರಹ
+
{| style="height:10px; float:right; align:center;"
*ಅಂದಾಜು ಸಮಯ-೪೦ ನಿಮಿಷ
+
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು- ಜೀವನ ಚರಿತ್ರೆ ಪುಸ್ತಕಗಳು, ಗ್ರಂಥಾಲಯದ ನೆರವು.
+
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
*ಪೂರ್ವಾಪೇಕ್ಷಿತ/ ಸೂಚನೆಗಳು-ಗ್ರಂಥಾಲಯದಲ್ಲಿ ಪ್ರಾನ್ಸ್  ಕ್ರಾಂತಿಯ ಕಾಲದ ಚಿಂತಕರು, ಅವರ ತತ್ವಗಳನ್ನು ಸಂಗ್ರಹಿಸಿರಿ.
+
|}
*ಬಹುಮಾಧ್ಯಮ ಸಂಪನ್ಮೂಲಗಳು-
+
*ಅಂದಾಜು ಸಮಯ - ೪೦ ನಿಮಿಷ  
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪೇಪರ್,ಪೆನ್ನು,ಪುಸ್ತಕಗಳು
 +
*ಪೂರ್ವಾಪೇಕ್ಷಿತ/ ಸೂಚನೆಗಳು - ಅವಶ್ಯಕತೆಗೆ ಅನುಸಾರ ಸೂಚನೆ ನೀಡುವುದು
 +
*ಬಹುಮಾಧ್ಯಮ ಸಂಪನ್ಮೂಲಗಳು--
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ  
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ  
*ಅಂತರ್ಜಾಲದ ಸಹವರ್ತನೆಗಳು-ಅಂತರಜಾಲದ ಮೂಲಕ ಮಾಹಿತಿ ಸಂಗ್ರಹಿಸುವುದು.
+
*ಅಂತರ್ಜಾಲದ ಸಹವರ್ತನೆಗಳು-ಅವಶ್ಯಕತೆಗೆ ಅನುಸಾರ ಬಳಕೆ
*ವಿಧಾನ-ಯೋಜನೆ
+
*ವಿಧಾನ -  
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?-
+
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹದು-ಕ್ರಾಂತಿ ಎಂದರೇನು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು- ತಾಳೆಪಟ್ಟಿ,ಸ್ವಯಂ ಮೌಲ್ಮಮಾಪನ
+
ವಿವಿಧ ಪ್ರಕಾರದ ಕ್ರಾಂತಿಗಳನ್ನು ಹೆಸರಿಸಿರಿ.                 
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು -ವಿಷಯದ ಗ್ರಹಿಕೆ.
 
*ಪ್ರಶ್ನೆಗಳು
 
*ಪ್ರಶ್ನೆಗಳು
#ಪ್ರಾನ್ಸ್  ಕ್ರಾಂತಿಗೆ  ಪ್ರೇರಣೆ ನೀಡಿದ ಪ್ರಮುಖ ಚಿಂತಕರು ಯಾರು?
  −
#ರುಸೋನ ಕೊಡುಗೆ ಚರ್ಚಿಸಿ.
  −
#ಮಾಂಟೆಸ್ಕ್ಯೂ ವಿಚಾರಗಳನ್ನು ತಿಳಿಸಿರಿ.
  −
#ವಾಲ್ಟೆರ್ ಪ್ರಾನ್ಸ್ ಕ್ರಾಂತಿಗೆ ನೀಡಿದ ಕೊಡುಗೆಯೇನು?
     −
===ಚಟುವಟಿಕೆಗಳು #===
+
==ಪ್ರಮುಖ ಪರಿಕಲ್ಪನೆಗಳು #2 ==
ಅಮೇರಿಕಾ ಹಾಗೂ  ಪ್ರೆಂಚ್ ಕ್ರಾಂತಿಗಳ  ಸಾಮ್ಯತೆ ಕುರಿತು ಗುಂಪು ಚರ್ಚೆ.
  −
*ಅಂದಾಜು ಸಮಯ- ೪೫ ನಿಮಿಷ
  −
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು- ಕಾಗದದ ಹಾಳೆಗಳು, ಪೆನ್ನು
  −
*ಪೂರ್ವಾಪೇಕ್ಷಿತ/ ಸೂಚನೆಗಳು-ತರಗತಿಯನ್ನು  ಎರಡು ಗುಂಪುಗಳನ್ನಾಗಿ ಮಾಡುವುದು. ಆಯ್ಕೆ ಮೂಲಕ ಒಂದು ಗುಂಪಿಗೆ  ಅಮೇರಿಕಾ  ಕ್ರಾಂತಿ  ಮತ್ತು  ಮತ್ತೊಂದು ಗುಂಪಿಗೆ 
  −
ಪ್ರಾನ್ಸ್ ಮಹಾ ಕ್ರಾಂತಿ  ವಿಷಯವನ್ನು  ಹಂಚುವುದು. ಹತ್ತು ನಿಮಿಷ ಪಾಠಪುಸ್ತಕ ಓದಿಕೊಳ್ಳಲು ಹೇಳುವುದು.  ನಂತರ  ಒದಗಿಸಲಾಗಿರುವ ಕಾಗದದಲ್ಲಿ  ಕ್ರಾಂತಿಯ ಮಖ್ಯ ಅಂಶಗಳನ್ನು  ಪಟ್ಟಿ ಮಾಡಿಸುವುದು .  ನಂತರ  ಗುಂಪಿಗೆ ತಾವು ಸಂಗ್ರಹಿಸಿರುವ ಮಾಹಿತಿಯನ್ನು    ಪ್ರಸ್ತುತಪಡಿಸಲು  ಹೇಳುವುದು.
  −
*ಬಹುಮಾಧ್ಯಮ ಸಂಪನ್ಮೂಲಗಳು-
  −
*ಪ್ರಸಕ್ತ ಸ್ಥಳೀಯ ಸಂಪರ್ಕಗಳು (ಜನರು, ಸ್ಥಳಗಳು ಮತ್ತು ವಸ್ತುಗಳು)-ಗ್ರಂಥಾಲಯ ನೆರವು
  −
*ಅಂತರ್ಜಾಲದ ಸಹವರ್ತನೆಗಳು-
  −
*ವಿಧಾನ-ವಿದ್ಯಾರ್ಥಿಗಳನ್ನು ಎರಡು  ಗುಂಪುಗಳನ್ನಾಗಿ ಮಾಡಿ ವ್ಯತ್ಯಾಸ  ಕುರಿತು ಗುಂಪು ಚರ್ಚೆ ನಡೆಸುವುದು.ಚರ್ಚಾ ವಿಧಾನ
  −
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು-
  −
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-
  −
*ಪ್ರಶ್ನೆಗಳು-
  −
# ಅಮೆರಿಕಾ &ಪ್ರೆಂಚ್ ಮಹಾ ಕ್ರಾಂತಿಗೆ ಇರುವ ವ್ಯತ್ಯಾಸಗಳೆನು/
  −
#ಅಮೆರಿಕಾ ಕ್ರಾಂತಿಯ ಪರಿಣಾಮವಾಗಿ  ಪ್ರಾನ್ಸ್  ಕ್ರಾಂತಿ ಆರಂಭವಾಯಿತು ಎನ್ನಲು ನೀವು ಕೊಡುವ ಕಾರಣಗಳೇನು?
     −
==ಪರಿಕಲ್ಪನೆ #==
   
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 +
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೧೭೮ ನೇ ಸಾಲು: ೧೨೦ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
೧೯೩ ನೇ ಸಾಲು: ೧೩೭ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
===ಚಟುವಟಿಕೆಗಳು #===
+
 
{| style="height:10px; float:right; align:center;"
  −
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
  −
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
  −
|}
  −
*ಅಂದಾಜು ಸಮಯ
  −
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  −
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  −
*ಬಹುಮಾಧ್ಯಮ ಸಂಪನ್ಮೂಲಗಳು
  −
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  −
*ಅಂತರ್ಜಾಲದ ಸಹವರ್ತನೆಗಳು
  −
*ವಿಧಾನ
  −
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

=ಯೋಜನೆಗಳು =
 
=ಯೋಜನೆಗಳು =
 +
ಪ್ರಪಂಚದ ಪ್ರಮುಖ ಕ್ರಾಂತಿಗಳ ಬಗ್ಗೆ ಚಿತ್ರ ಸಂಗ್ರಹಿಸಿರಿ.
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ಜನಸಮೂಹದ ಅಸಮಾಧಾನಗಳು ರಾಜಕೀಯ ಕ್ರಾಂತಿಗೆ ಕಾರಣ ಎನ್ನುವುದರ ಬಗ್ಗೆ ಜನಾಭಿಪ್ರಾಯ ಸಂಗ್ರಹ.
 +
    
'''ಬಳಕೆ'''
 
'''ಬಳಕೆ'''
    
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 +
 +
[[ವರ್ಗ:ಕ್ರಾಂತಿ ಹಾಗೂ ರಾಷ್ಟ್ರ ಪ್ರಭುತ್ವಗಳ ಉದಯ]]

ಸಂಚರಣೆ ಪಟ್ಟಿ