೧೫ ನೇ ಸಾಲು: |
೧೫ ನೇ ಸಾಲು: |
| |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| | | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
| [http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು'''] | | [http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು'''] |
| + | |- |
| + | | |
| + | {| |
| + | |style=" width:10%; border:none; border-radius:5px;box-shadow: 10px 10px 10px #888888; background:#f9f9ff; vertical-align:middle; text-align:center; "| |
| + | [http://karnatakaeducation.org.in/KOER/en/index.php/Kannada_Speaking_Regions_During_Colonial_Rule See in English'''] |
| + | |} |
| |} | | |} |
− | <br>
| |
− |
| |
− | <br>
| |
− |
| |
− | '''''[http://www.karnatakaeducation.org.in/KOER/en See in English]'''''
| |
− |
| |
| ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ] | | ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ] |
| | | |
೯೪ ನೇ ಸಾಲು: |
೯೪ ನೇ ಸಾಲು: |
| ===ಪ್ರಶ್ನೆ ಕೋಶ=== | | ===ಪ್ರಶ್ನೆ ಕೋಶ=== |
| | | |
− | # ಅಧ್ಯಾಯ ೦೨ [[ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು]] | + | # ಅಧ್ಯಾಯ ೦೨ ೨[[ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು]] |
− | ಮುಖ್ಯಾಂಶಗಳು:
| |
− | • ಮೊದಲನೆ ಆಂಗ್ಲೋ-ಮೈಸೂರು ಯುದ್ಧ ಮದ್ರಾಸ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
| |
− | • ಪ್ರೆಂಚರ ವಸಾಹತು ಮಾಹೆ
| |
− | • ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದವರು ಚೆಂಗಾಳ್ವರು
| |
− | • 17ನೇ ಶತಮಾನದ ಪ್ರಾರಂಬದಲ್ಲಿ ದಕ್ಷಿಣ ಕನ್ನಡವನ್ನು ಇಕ್ಕೇರಿಯ ವೆಂಕಟಪ್ಪ ನಾಯಕನು ವಶಪಡಿಸಿಕೊಂಡನು.
| |
− | • ಮೊದಲ ಆಂಗ್ಲೋ-ಮೈಸೂರು ಯುದ್ಧ : ಮದ್ರಾಸ ಒಪ್ಪಂದ : : 2ನೇ ಆಂಗ್ಲೋ-ಮೈಸೂರು ಯುದ್ಧ : ಮಂಗಳೂರು ಒಪ್ಪಂದ
| |
− | • ಕ್ರಿಶ 1781 ರಲ್ಲಿ ಸರ್ ಐರ್ಕೂಟ್ ನೇತೃತ್ವದ ಇಂಗ್ಲಿಷ ಸೈನ್ಯವು ಹೈದರಾಲಿಯನ್ನು ಸೋಲಿಸಿತು.
| |
− | • ಮಂಗಳೂರ ಒಪ್ಪಂದ : 1784 : : ಶ್ರೀರಂಗಪಟ್ಟಣ ಒಪ್ಪಂದ : ಕ್ರಿಶ 1792
| |
− | • ಮೂರನೇ ಆಂಗ್ಲೋ-ಮೈಸೂರು ಯುದ್ದಕ್ಕೆ ಕಾರಣ.
| |
− | ಟಿಪ್ಪು ಇಂಗ್ಲಿಷರ ಸ್ನೇಹಿತ ತಿರುವಾಂಕೂರಿನ ಅರಸನ ಮೇಲೆ ದಾಳಿಮಾಡಿದ್ದು.
| |
− | • ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು ಲಾರ್ಡ ವೆಲ್ಲಸ್ಲಿ
| |
− | • ಟಿಪ್ಪುವಿನ ನಂತರ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದ ಒಡೆಯರು ಮುಮ್ಮಡಿ ಕೃಷ್ನರಾಜ ಒಡೆಯರು.
| |
− | • ಮೈಸೂರು ಒಡೆಯರ ಆಳ್ವಿಕೆಯನ್ನು ಆರಂಭಿಸಿದವರು ಯದುರಾಯ & ಕೃಷ್ಣರಾಯ
| |
− | • ಮೈಸೂರು ಸಂಸ್ಥಾನದ ಕೊನೆಯ ಒಡೆಯರು ಜಯಚಾಮರಾಜ ಒಡೆಯರು
| |
− | • ಮದ್ರಾಸ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು ಬಳ್ಳಾರಿ & ದಕ್ಷಿಣ ಕನ್ನಡ
| |
− | • ಭಾರತದ ಹೊರಗೆ ಕಾಲಿಟ್ಟ ಮೊದಲ ದೇಶಿಯ ದೊರೆ ಕೊಡಗಿನ ಚಿಕ್ಕ ವೀರರಾಜ
| |
− | | |
− | ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
| |
− | 1. ಟಿಪ್ಪು ಯುದ್ದಕ್ಕೆ ಸಜ್ಜುಗೊಂಡ ಬಗೆಯನ್ನು ತಿಳಿಸಿ. ಟಿಪ್ಪು ಯುದ್ಧಕ್ಕೆ (3 ಅಥವಾ 4 ನೇ ಆಂಗ್ಲೋ-ಮೈಸೂರು ಯುದ್ಧ) ಸಿದ್ದಗೊಂಡ ಬಗೆ :
| |
− | • ರಾಜದಾನಿಯ ರಕ್ಷಣೆಯನ್ನು ಬಲಪಡಿಸಿದನು.
| |
− | • ಟಿಪ್ಪುವು ಪ್ರೆಂಚರಿಂದ ತನ್ನ ಸೈನ್ಯಕ್ಕೆ ತರಬೇತಿ ಕೊಡಿಸಿದನು. & ಶಸ್ತ್ರಾಸ್ತ್ರ ಸಂಗ್ರಹಿಸಿದನು.
| |
− | • ಪರ್ಷಿಯಾ, ಅಫಘಾನಿಸ್ತಾನ, ಟರ್ಕಿ, ಪ್ರಾನ್ಸ್ ಇತ್ಯಾದಿ ದೇಶಗಳಿಗೆ ಸಹಾಯ ಯಾಚಿಸಿ ರಾಯಭಾರಿಗಳನ್ನು ಕಳಿಸಿದನು.
| |
− | | |
− | 2. ಮೊದಲನೇ ಆಂಗ್ಲೋ – ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
| |
− | • 1767 ರಲ್ಲಿ ಮರಾಠರು ಹಾಗೂ ಹೈದರಾಬಾದಿನ ನಿಜಾಮನೊಂದಿಗೆ ಇಂಗ್ಲಿಷರು ಸೇರಿ ಮೈಸೂರಿನ ಹೈದರಾಲಿಯ ಮೇಲೆ ಆಕ್ರಮಣ ನಡೆಸಿದರು.
| |
− | • ಹೈದರಾಲಿಯು ಚಾಣಾಕ್ಷತನದಿಂದ ಮರಾಠರನ್ನು ಹಾಗೂ ಹೈದರಾಬಾದಿನ ನಿಜಾಮನನ್ನು ತನ್ನ ಕಡೆಗೆ ಒಲಿಸಿಕೊಳ್ಳುವಲ್ಲಿ ಸಫಲನಾದನು.
| |
− | • ಹೈದರಾಲಿಯು ಮದ್ರಾಸನ್ನು ವಶಪಡಿಸಿಕೊಂಡಾಗ ಇಂಗ್ಲಿಷರು ಮದ್ರಾಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು. ಈ ಒಪ್ಪಂದದೊಂದಿಗೆ ಮೊದಲನೇ ಆಂಗ್ಲೋ – ಮೈಸೂರು ಯುದ್ಧವು ಕೊನೆಗೊಂಡಿತು.
| |
− | | |
− | 3. ಎರಡನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
| |
− | • ಹೈದ್ರಾಲಿಯ ನಿಯಂತ್ರಣದಲ್ಲಿದ್ದ ಪ್ರೆಂಚರ ವಸಾಹತು ಮಾಹೆಯನ್ನು ಇಂಗ್ಲಿಷರು ವಶಪಡಿಸಿಕೊಂಡಾಗ 2ನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು.
| |
− | • 1781 ರಲ್ಲಿ ಐರ್ಕೂಟನು ನೇತೃತ್ವದ ಇಂಗ್ಲಿಷರ ಸೈನ್ಯವು ಹೈದರಾಲಿಯನ್ನು ಸೋಲಿಸಿತು.
| |
− | • 1782 ರಲ್ಲಿ ಹೈದರಾಲಿಯು ಖಾಯಿಲೆಯಿಂದ ಮರಣ ಹೊಂದಿದ ನಂತರ ಟಿಪ್ಪು ಯುದ್ದ ಮುಂದುವರೆಸಿದನು.
| |
− | • ಈ ಯುದ್ದವು ಮಂಗಳೂರು ಒಪ್ಪಂದದೊಂದಿಗೆ 1784 ರಲ್ಲಿ ಕೊನೆಗೊಂಡಿತು.
| |
− | | |
− | 4. ಶ್ರೀರಂಗಪಟ್ಟಣ ಒಪ್ಪಂದವು ಟಿಪ್ಪುವಿಗೆ ಅನಿವಾರ್ಯವಾಗಿತ್ತು. ವಿಮರ್ಶಿಸಿ. ಅಥವಾ 3ನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
| |
− | • ಟಿಪ್ಪು ಇಂಗ್ಲಿಷರ ಸ್ನೇಹಿತನಾದ ತಿರುವಾಂಕೂರಿನ ದೊರೆಯ ಮೇಲೆ ದಾಳಿಮಾಡಿದಾಗ 3ನೇ ಆಂಗ್ಲೋ-ಮೈಸೂರು ಯುದ್ಧವು ಆರಂಭವಾಯಿತು.
| |
− | • ಟಿಪ್ಪುವನ್ನು ಸೋಲಿಸಲು ಬ್ರಿಟಿಷರು ಹೈದರಬಾದಿನ ನಿಜಾಮ ಮತ್ತು ಮರಾಠರ ಸಹಾಯದಿಂದ
| |
− | • ಟಿಪ್ಪುವಿನ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡರು.
| |
− | • ಅಂತಿಮವಾಗಿ ಕ್ರಿಶ 1791 ರಲ್ಲಿ ಇಂಗ್ಲಿಷರ ಗವರ್ನರ್ ಲಾರ್ಡ ಕಾರ್ನವಾಲಿಸ್ನು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡನು.
| |
− | • ಆಗ ಅನಿವಾರ್ಯವಾಗಿ ಟಿಪ್ಪು 1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು.
| |
− | | |
− | 5. ಇಂಗ್ಲಿಷರ & ಇಕ್ಕೇರಿಯ ವೆಂಕಟಪ್ಪ ನಾಯಕರ ಬಾಂಧವ್ಯವನ್ನು ವಿವರಿಸಿ.
| |
− | • ಇಕ್ಕೇರಿಯ ವೆಂಕಟಪ್ಪ ನಾಯಕನು ಬಿದನೂರನ್ನು ತನ್ನ ರಾಜದಾನಿಯನ್ನಾಗಿ ಮಾಡಿಕೊಂಡು ಸುಮಾರು ಅರ್ಧ ಶತಮಾನ ಕಾಲ ಆಳಿದನು.
| |
− | • ಈತನು ಇಂಗ್ಲಿಷರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದನು.
| |
− | • ಇಂಗ್ಲಿಷರು ಬಿದನೂರಿನ ರಾಜನಿಂದ ವ್ಯಾಪಾರಿ ಅನುಕೂಲಗಳನ್ನು ಪಡೆದುದಲ್ಲದೇ, ಮೆಣಸು & ಏಲಕ್ಕಿಯ ವ್ಯಾಪಾರದಲ್ಲಿಯೂ ಏಕಸ್ವಾಮ್ಯತೆಯನ್ನು ಕೆಲವು ಪ್ರದೇಶಗಳಲ್ಲಿ ಪಡೆದುಕೊಂಡು ಪ್ರಭಲರಾದರು.
| |
− | | |
− | 6. ಹೈದ್ರಾಬಾದ್ ಕರ್ನಾಟಕದ ಪ್ರದೇಶಗಳಾವವು?
| |
− | ಹೈದ್ರಾಬಾದ ನಿಜಾಮನ ಆಳ್ವಿಕೆ ಒಳಪಟ್ಟಿದ್ದ ಇಂದಿನ ಬೀದರ್, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ರಾಯಚೂರು & ಬಳ್ಳಾರಿ ಜಿಲ್ಲೆಗಳನ್ನು ಹೈದರಾಬಾದ ಕರ್ನಾಟಕದ ಪ್ರದೇಶಗಳೆಂದು ಗುರುತಿಸಲಾಗಿದೆ.
| |
− | | |
− | 7. ಮುಂಬೈ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಾವವು?
| |
− | ಬೆಳಗಾವಿ, ಬಿಜಾಪುರ, ಧಾರವಾಡ ಹಾಗೂ ಉತ್ತರಕನ್ನಡದ ಭಾಗಗಳು ಮುಂಬೈ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದವು.
| |
− | | |
− | 8. ಕೊಡಗಿನ ದಂಗೆಯಲ್ಲಿ ಗುಡ್ಡೇಮನೆ ಅಪ್ಪಯ್ಯಗೌಡರ ಪಾತ್ರವನ್ನು ವಿವರಿಸಿ.
| |
− | • ಕೊಡಗಿನಲ್ಲಿ ಇಂಗ್ಲಿಷರ ವಿರುದ್ಧ ಗುಡ್ಡೇಮನೆ ಅಪ್ಪಯ್ಯಗೌಡರು ಹೋರಾಟದ ನೇತೃತ್ವವನ್ನು ವಹಿಸಿದರು.
| |
− | • ಈ ಹೋರಾಟವನ್ನು ಇಂಗ್ಲಿಷರು ತಮ್ಮ ಕೊಡಗು ದಿವಾನರ ಮೂಲಕ ಹತ್ತಿಕ್ಕಿದರು.
| |
− | • ಮದ್ರಾಸಿನಿಂದ ಬಂದ ಸೈನ್ಯವು ಮಂಗಳೂರಿನಿಂದ ಹೋರಾಟಗಾರರನ್ನು ಹಿಮ್ಮೆಟ್ಟಿಸಿತು.
| |
− | • ಹೋರಾಟಗಾರರಲ್ಲಿ ಅಪ್ಪಯ್ಯಗೌಡರನ್ನು ಒಳಗೊಂಡು ಕೆಲವರನ್ನು ನೇಣು ಹಾಕಲಾಯಿತು. ಮತ್ತೆ ಕೆಲವರನ್ನು ಗಡಿಪಾರು ಮಾಡಲಾಯಿತು.
| |
− | | |
− | 9. ಮುಂಬೈ ಕರ್ನಾಟಕವು ಹೇಗೆ ಬ್ರಿಟಿಷರ ವಶವಾಯಿತು?
| |
− | • ಬೆಳಗಾವಿ, ಬಿಜಾಪೂರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಮುಂಬೈ – ಕರ್ನಾಟಕದ ಪ್ರಾಂತ್ಯಗಳೆಂದು ಕರೆಯಲ್ಪಡುತ್ತವೆ.
| |
− | • 17 & 18 ನೇ ಶತಮಾನದಲ್ಲಿ ಮೊಗಲರ & ಮರಾಠರ ವಶದಲ್ಲಿದ್ದವು. ನಂತರ ಹೈದರಾಲಿ & ಟಿಪ್ಪುವಿನ ವಶವಾದವು.
| |
− | • ಸೊಂದಾ, ಹೊನ್ನಾವರಗಳು ಟಿಪ್ಪುವಿನ ನಂತರ ಇಂಗ್ಲಿಷರ ವಶವಾದವು.
| |
− | • ಧಾರವಾಡ, ಬೆಳಗಾವಿ, ನರಗುಂದ ಮುಂತಾದ ಭಾಗಗಳು ಮರಾಠರ ಪತನದ ನಂತರ ಇಂಗ್ಲಿಷರ ಮುಂಬೈ ಪ್ರಾಂತ್ಯಕ್ಕೆ ಸೇರಿದವು.
| |
− | | |
− | 10. ಕೊಡಗಿನ ದೊರೆ ಚಿಕ್ಕ ವೀgರ Áಜನನ್ನು ಬ್ರಿಟಿಷರ ಅಧಿಕಾರದಿಂದ ಕೆಳಗಿಳಿಸಲು ಕಾರಣವೇನು?
| |
− | ಚಿಕ್ಕ ವೀರರಾಜನು ಕ್ರೂರಿಯೂ, ಪ್ರಜಾಪೀಡಕನೂ ಆಗಿದ್ದರಿಂದ ಇಂಗ್ಲಿಷರ ಇವನನ್ನು ಪದಚ್ಯುತಗೊಳಿಸಿ ಗಡಿಪಾರು ಮಾಡಿದರು.
| |
| | | |
− | 11. ಶ್ರೀರಂಗಪಟ್ಟಣ ಒಪ್ಪಂದದ ಶರತ್ತುಗಳೇನು?
| + | [[ವರ್ಗ:ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು]] |
− | 3ನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಸೋತ ಟಿಪ್ಪುವು ಕ್ರಿಶ 1792ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು. ಈ ಒಪ್ಪಂದದ ಶರತ್ತುಗಳೆಂದರೆ –
| |
− | • ತನ್ನ ಅರ್ದs ರಾಜ್ಯವನ್ನು ಬ್ರಿಟಿಷ್ ಮಿv್ರÀಪಡೆಗಳಿಗೆ ಬಿಟ್ಟು ಕೊಡಬೇಕು.
| |
− | • ಯುದ್ದ ಪರಿಹಾರವಾಗಿ 330 ಲಕ್ಷ ರೂಪಾಯಿಗಳನ್ನು ಕೊಡಬೇಕು.
| |
− | • ಯುದ್ದ ಪರಿಹಾರ ಕೊಡುವವರೆಗೆ ಟಿಪ್ಪುವಿನ ಇಬ್ಬರು ಮಕ್ಕಳನ್ನು ಇಂಗ್ಲಿಷರ ಒತ್ತೆಯಾಳಾಗಿ ಇಟ್ಟುಕೊಂಡರು.
| |