"ವಿಮೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:ವ್ಯವಹಾರ ಅಧ್ಯಯನ using HotCat) |
|||
(೯ intermediate revisions by ೪ users not shown) | |||
೨೬ ನೇ ಸಾಲು: | ೨೬ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:Insurance .mm]] | |
=ಪಠ್ಯಪುಸ್ತಕ= | =ಪಠ್ಯಪುಸ್ತಕ= | ||
೫೯ ನೇ ಸಾಲು: | ೫೯ ನೇ ಸಾಲು: | ||
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | ||
− | ==ಪರಿಕಲ್ಪನೆ #2== | + | ==ಪರಿಕಲ್ಪನೆ #2 ವಿಮೆಯ ವಿಧಗಳು== |
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
#ಸಾಮಾನ್ಯವಿಮೆ ಮತ್ತು ಜೀವ ವಿಮೆಗೆ ಇರುವ ವ್ಯಾತ್ಯಾಸವನ್ನು ಹೇಳುವರು. | #ಸಾಮಾನ್ಯವಿಮೆ ಮತ್ತು ಜೀವ ವಿಮೆಗೆ ಇರುವ ವ್ಯಾತ್ಯಾಸವನ್ನು ಹೇಳುವರು. | ||
೬೮ ನೇ ಸಾಲು: | ೬೮ ನೇ ಸಾಲು: | ||
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
− | # ಚಟುವಟಿಕೆ ಸಂ 1 | + | # ಚಟುವಟಿಕೆ ಸಂ 1 [[ವಿಮೆಯ ವಿಧಗಳು ಚಟುವಟಿಕೆ ಸಂಖ್ಯೆ 1]] |
− | # ಚಟುವಟಿಕೆ ಸಂ 2 | + | # ಚಟುವಟಿಕೆ ಸಂ 2 [[ವಿಮೆಯ ವಿಧಗಳು-ಚಟುವಟಿಕೆ ಸಂಖ್ಯೆ 2]] |
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | ||
೭೯ ನೇ ಸಾಲು: | ೭೯ ನೇ ಸಾಲು: | ||
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | ||
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ||
+ | |||
+ | [[ವರ್ಗ:ವಿಮೆ]] |
೧೧:೪೮, ೬ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ವಿಮೆ
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- ವಿಮೆಯ ಬಗೆಗಿನ ವಿಕಿಪಿಡಿಯ
- ಮರುವಿಮೆಯ ಬಗೆಗಿನ ವಿಕಿಪಿಡಿಯ
- ರಾಷ್ಟ್ರೀಯ ವ್ಯವಸಾಯ ವಿಮೆ ಯೋಜನೆ ರಾಷ್ಟ್ರೀಯ ವ್ಯವಸಾಯ ವಿಮೆ ಯೋಜನೆ
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಜೀವ ವಿಮೆಯು ಉದ್ಯಮ, ಮರಣ, ಅನಾರೋಗ್ಯ ಮತ್ತು ದೀರ್ಘಾಯುಷ್ಯ ಮತ್ತು ಹಲವಾರು ಜೀವನದ ಅನಿಶ್ಚಿತಯ ವಿರುದ್ಧ ಆರ್ಥಿಕ ನಷ್ಟವನ್ನು ಒದಗಿಸುವ ಗುರುತರ ಕಾರ್ಯಾವನ್ನು ಹೊಂದಿದೆ.ಭಾರತದಲ್ಲಿ ವಿಮೆ ಉದ್ಯಮೆ ಕಳೆದ ೧೪ ವರ್ಷಗಳಲ್ಲಿ ಪರಿವರ್ತನಾ ಶಿಲಿಯಾಗಿ ಬದಲಾವಣೆಗೊಂಡಿದೆ.ಈಗ ಅನೇಕ ಬದಲಾವಣೆಗಳನ್ನು ಪಡೆದುಕೊಂಡಿದೆ. ಅನಿರಿಕ್ಷಿತವಾಗಿ ನಡೆಯುವ ಅನೇಕ ಘಟನೆಗಳಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ.ಉದಾಹರಣೆ: ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಘಟನೆಗಳು.
- ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಪ್ರಾಕೃತಿಕ ವಿಕೋಪಗಳು, ಅಪಘಾತಗಳು ಅನಪೇಕ್ಷಿತವಾಗಿ ಬರುತ್ತವೆ ಇಂತಹ ಘಟನೆಗಳಿಂದ ಸಾಮಾನ್ಯವಾಗಿ ಆರ್ಥಕ ನಷ್ಟ ಉಂಟಾಗುತ್ತದೆ.ಆಗ ಒಂದು ಆಗ ನಮಗೆ ವಿಮೆಯ ಒಂದು ಸಮುದಾಯದ ಜನರ ಸಹಾಯ ನಮಗೆ ಬೇಕಾಗುತ್ತದೆ.
ಪರಿಕಲ್ಪನೆ #1 ವಿಮೆಯ ಪರಿಕಲ್ಪನೆ
ಕಲಿಕೆಯ ಉದ್ದೇಶಗಳು
- ವಿಮೆಯು ನಡೆದು ಬಂದ ದಾರಿಯನ್ನು ಅರ್ಥಮಾಡಿಕೊಳ್ಳುವರು.
- ವಿಮೆಯ ವಿಧಗಳನ್ನು ವಿವರಿಸುವರು.
- ಮಾನವ ಜೀವನದಲ್ಲಿ ವಿಮೆಯ ಪ್ರಾಮುಖ್ಯತೆಯನ್ನು ವಿಶ್ಲೇಷಣೆ ಮಾಡುವರು.
- ಮಾನವನ ಪ್ರತಿ ಹಂತದಲ್ಲಿ ವಿಮೆಯ ಪಡೆದುಕೊಂಡ ಸ್ಥಾನವನ್ನು ಉದಾಹರಣೆಗಳ ಮೂಲಕ ವಿವರಣೆಯನ್ನು ನೀಡುವನು.
ಶಿಕ್ಷಕರಿಗೆ ಟಿಪ್ಪಣಿ
ವಿಮೆಯು ನಾಗರಿಕತೆಗಳು ಇದ್ದಾಗಿನಿಂದ ಇದೆ ಎಂದು ಅಧ್ಯಾಯಗಳಿಂದ ತಿಳಿದು ಬಂದಿದೆ ಮತ್ತು ಕಾಲಕ್ಕೆ ತಕ್ಕಂತೆ ಅದರಲ್ಲಿ ಅನೇಕ ಬದಲಾವಣೆಗಳು ಆಗುತ್ತ ಬಂದಿವೆ. ಮೊದಲು ಪ್ರಾಕೃತಿಕ ನಷ್ಟ ಗಳು ಉಂಟಾದರೆ ಸಮುದಾಯ ದಲ್ಲಿರುವ ವ್ಯಕ್ತಿಗಳು ಹಣವನ್ನು ಸಂಗ್ರಹಿಸಿ ಆರ್ಥಿಕ ನಷ್ಟ ಉಂಟಾದವರಿಗೆ ಸಹಾಯ ಮಾಡುತ್ತಿದ್ದರು. ಕಾಲ ಬದಲಾದಂತೆ ವಿಮೆ ಪದ್ಧತಿಯಲ್ಲಿ ಕೂಡ ಬದಲಾವಣೆ ಆಗುತ್ತಾ ಬಂದಿದೆ . ಆದ ರೀತಿಯು ವಿಮೆಯು ತನ್ನದೆ ಆದ ಗುಣಗಳನ್ನು,ತತ್ವಗಳನ್ನು ಮತ್ತು ವಿಧಗಳನ್ನು ಹೊಂದಿದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2 ವಿಮೆಯ ವಿಧಗಳು
ಕಲಿಕೆಯ ಉದ್ದೇಶಗಳು
- ಸಾಮಾನ್ಯವಿಮೆ ಮತ್ತು ಜೀವ ವಿಮೆಗೆ ಇರುವ ವ್ಯಾತ್ಯಾಸವನ್ನು ಹೇಳುವರು.
- ಬ್ಯಾಂಕ್ ಗಳಲ್ಲಿ ನೀಡುವ ವಿಮೆಗಳ ಬಗ್ಗೆ ಉದಾಹರಣೆ ಸಹಿತ ವಿವರಣೆಯನ್ನು ನೀಡುವುರು.
- ತಮ್ಮ ಪೋಷಕರು ಮಾಡಿಸಿದ ವಿಮೆಗಳ ಬಗ್ಗೆ ಕೇಳಿ ತಿಳಿದುಕೊಂಡು ಅದರ ಪ್ರಯೋಜನಗಳನ್ನು ವಿಶ್ಲೇಷಣೆ ಮಾಡುವುರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1 ವಿಮೆಯ ವಿಧಗಳು ಚಟುವಟಿಕೆ ಸಂಖ್ಯೆ 1
- ಚಟುವಟಿಕೆ ಸಂ 2 ವಿಮೆಯ ವಿಧಗಳು-ಚಟುವಟಿಕೆ ಸಂಖ್ಯೆ 2
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು