ಬದಲಾವಣೆಗಳು

Jump to navigation Jump to search
ಚು
೨೫ ನೇ ಸಾಲು: ೨೫ ನೇ ಸಾಲು:     
=ಪರಿಕಲ್ಪನಾ ನಕ್ಷೆ=
 
=ಪರಿಕಲ್ಪನಾ ನಕ್ಷೆ=
<mm>[[karnataka_vayuguna_swabhavika_sampatu_main.mm|Flash]]</mm>
+
[[File:Karnataka_vayuguna_swabhavika_sampatu_main1.mm]]
    
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೩೯ ನೇ ಸಾಲು: ೩೯ ನೇ ಸಾಲು:  
#[http://www.ces.iisc.ernet.in/energy/paper/TR109/tr109_std2.htm ವಾಯುಗುಣ ಮತ್ತು ಮಳೆಗಾಲದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
 
#[http://www.ces.iisc.ernet.in/energy/paper/TR109/tr109_std2.htm ವಾಯುಗುಣ ಮತ್ತು ಮಳೆಗಾಲದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
 
#[https://www.youtube.com/watch?v=QnHPDp9-eNo ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ]
 
#[https://www.youtube.com/watch?v=QnHPDp9-eNo ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ]
{{ #widget:Picasa |user=cst.talikotimath@gmail.com |album=5943818529754506305 |width=300 |height=200 |captions=1 |autoplay=1 |interval=5 }}
+
 
{{#widget:YouTube|id=sYzuTdrfWi4}}
+
{{ #widget:Picasa |user=cst.talikotimath@gmail.com|album=5943818529754506305|thumb|right |width=300 |height=200 |captions=1 |autoplay=1 |interval=5|}}
 +
 
 +
{{#widget:YouTube|id=sYzuTdrfWi4|thumb|left}}
    
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೪೬ ನೇ ಸಾಲು: ೪೮ ನೇ ಸಾಲು:  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
   −
==ಪ್ರಮುಖ ಪರಿಕಲ್ಪನೆಗಳು #1 ==  ಸ್ವಾಭಾವಿಕ ಸಂಪತ್ತಿನ ಪರಿಚಯ ಮತ್ತು ಚರ್ಚೆ
+
==ಪ್ರಮುಖ ಪರಿಕಲ್ಪನೆಗಳು #1ಸ್ವಾಭಾವಿಕ ಸಂಪತ್ತಿನ ಪರಿಚಯ ಮತ್ತು ಚರ್ಚೆ == 
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
1. ಸ್ವಾಭಾವಿಕ ಸಂಪನ್ಮೂಲಗಳ ಪರಿಚಯ ಮೂಡಿಸುವುದು
+
#ಸ್ವಾಭಾವಿಕ ಸಂಪನ್ಮೂಲಗಳ ಪರಿಚಯ ಮೂಡಿಸುವುದು
2. ಸ್ವಾಭಾವಿಕ ಸಂಪತ್ತಿನ ಅರಿವು ಮೂಡಿಸುವುದು
+
#ಸ್ವಾಭಾವಿಕ ಸಂಪತ್ತಿನ ಅರಿವು ಮೂಡಿಸುವುದು
3. ನಮ್ಮ ಪರಿಸರದಲ್ಲಿನ ಸ್ವಾಭಾವಿಕ ಸಂಪತ್ತುಗಳನ್ನು ಕಂಡುಕೊಳ್ಳುವುದು
+
#ನಮ್ಮ ಪರಿಸರದಲ್ಲಿನ ಸ್ವಾಭಾವಿಕ ಸಂಪತ್ತುಗಳನ್ನು ಕಂಡುಕೊಳ್ಳುವುದು
    
===ಶಿಕ್ಷಕರಿಗೆ ಟಿಪ್ಪಣಿ===  
 
===ಶಿಕ್ಷಕರಿಗೆ ಟಿಪ್ಪಣಿ===  
ಮಕ್ಕಳಿಗೆ  ಹಿಂದಿನ ತರಗತಿಯಲ್ಲಿಯೇ  ಈ ವಿಷಯಕ್ಕೆ ಸಂಬಂದಿಸಿದಂತೆ  ಮನೆಗೆಲಸ ನೀಡುವುದು, ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಏನೆಲ್ಲ ಸಂಪನ್ಮೂಲಗಳನ್ನು ಕಾಣುತ್ತಾರೆ, ಅವುಗಳನ್ನು  ಪಟ್ಟಿ ಮಾಡಿಕೊಂಡು ಬರಲು, ಪರಸ್ಪರರು ಚರ್ಚಿಸಿ ಚಾರ್ಟ ತಯಾರಿಸಲು, ಈ ವಿಚಯದ ಬಗ್ಗೆ ತಮ್ಮ ಮನೆಯವರೊಡನೆ ಹಾಗು ಸಮುದಾಯದವರೋಡನೆ ಚರ್ಚಿಸಲು  ಮತ್ತು  ನಮ್ಮ ಪರಿಸರದ ಬಗೆಗಿನ  ಹಾಡುಗಳು ನಾಟಕಗಳನ್ನು  ಸಂಗ್ರಹಿಸಿಕೊಂಡು ಬರಲು ತಿಳಿಸುವುದು.  
+
ಮಕ್ಕಳಿಗೆ  ಹಿಂದಿನ ತರಗತಿಯಲ್ಲಿಯೇ  ಈ ವಿಷಯಕ್ಕೆ ಸಂಬಂದಿಸಿದಂತೆ  ಮನೆಗೆಲಸ ನೀಡುವುದು, ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಏನೆಲ್ಲ ಸಂಪನ್ಮೂಲಗಳನ್ನು ಕಾಣುತ್ತಾರೆ, ಅವುಗಳನ್ನು  ಪಟ್ಟಿ ಮಾಡಿಕೊಂಡು ಬರಲು, ಪರಸ್ಪರರು ಚರ್ಚಿಸಿ ಚಾರ್ಟ ತಯಾರಿಸಲು, ಈ ವಿಚಯದ ಬಗ್ಗೆ ತಮ್ಮ ಮನೆಯವರೊಡನೆ ಹಾಗು ಸಮುದಾಯದವರೋಡನೆ ಚರ್ಚಿಸಲು  ಮತ್ತು  ನಮ್ಮ ಪರಿಸರದ ಬಗೆಗಿನ  ಹಾಡುಗಳು ನಾಟಕಗಳನ್ನು  ಸಂಗ್ರಹಿಸಿಕೊಂಡು ಬರಲು ತಿಳಿಸುವುದು. ಹೆಚ್ಚಿನ ಮಾಹಿತಿ :  ಜೂನ್ ತಿಂಗಳಲ್ಲಿ ಉತ್ತರಧ್ರುವ ಆರ್ಕಿಟಕನಲ್ಲಿ ಸೂರ್ಯ ಮುಳುಗುವದೇ ಇಲ್ಲ. ಈ ಕಾರಣದಿಂದ ನಾರ್ವೆಯಂತಹ ದೇಶಗಳಲ್ಲಿ 24 ಗಂಟೆಯು ಬಿಸಿಲ ಬೇಸಿಗೆ ಇರುತ್ತದೆ. ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಧ್ರುವ ಅಂಟಾರ್ಟಿಕ್‍ದಲ್ಲಿ ಸೂರ್ಯ ಮುಳುಗುವದೇ ಇಲ್ಲ.ಈ ಬಗ್ಗೆ  ಹೆಚ್ಚಿನ ಮಾಹಿತಿ ಕಲೆ ಹಾಕುವುದು :
ಹೆಚ್ಚಿನ ಮಾಹಿತಿ :  ಜೂನ್ ತಿಂಗಳಲ್ಲಿ ಉತ್ತರಧ್ರುವ ಆರ್ಕಿಟಕನಲ್ಲಿ ಸೂರ್ಯ ಮುಳುಗುವದೇ ಇಲ್ಲ. ಈ ಕಾರಣದಿಂದ ನಾರ್ವೆಯಂತಹ ದೇಶಗಳಲ್ಲಿ 24 ಗಂಟೆಯು ಬಿಸಿಲ ಬೇಸಿಗೆ ಇರುತ್ತದೆ. 
+
 
ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಧ್ರುವ ಅಂಟಾರ್ಟಿಕ್‍ದಲ್ಲಿ ಸೂರ್ಯ ಮುಳುಗುವದೇ ಇಲ್ಲ.
  −
ಈ ಬಗ್ಗೆ  ಹೆಚ್ಚಿನ ಮಾಹಿತಿ ಕಲೆ ಹಾಕುವುದು :  
   
===ಚಟುವಟಿಕೆಗಳು # 1===
 
===ಚಟುವಟಿಕೆಗಳು # 1===
 
*ಅಂದಾಜು ಸಮಯ - ಒಂದು ತರಗತಿ  
 
*ಅಂದಾಜು ಸಮಯ - ಒಂದು ತರಗತಿ  
೬೭ ನೇ ಸಾಲು: ೬೭ ನೇ ಸಾಲು:  
ನಂತರ ಸ್ವಾಭಾವಿಕ ಸಂಪನ್ಮೂಲಗಳ ಪಟ್ಟಿಯಿಂದ ನಮ್ಮ ಅದ್ಯಾಯದ ಮುಖ್ಯ ಪರಿಕಲ್ಪನೆಗಳಿಗೆ  ಸಂಬಂದೀಕರಿಸುವತ್ತಾ ಗಮನ ನೀಡಬೇಕು .  ಮೈಂಡ್ ಮ್ಯಾಪ್ ನಲ್ಲಿ ಚಿತ್ರಿಸಿದ ಸ್ವಾಭಾವಿಕ ಸಂಪನ್ಮೂಲಗಳ ದೊಡ್ಡಪಟ್ಟಿಯಿಂದ ನಮ್ಮ ಅದ್ಯಾಯಕ್ಕೆ ಸಂಬಂದಿಸಿದ ಸಂಪನ್ಮೂಲಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಲು ಸಾದ್ಯವಾಗುವಂತಹ  ಪ್ರಶ್ನೆಗಳನ್ನು ಮನೆಗೆಲಸಕ್ಕೆ ನೀಡಿ ಮುಂದಿನ ತರಗತಿಗೆ ಪೂರ್ವ ತಯಾರಿ ಮಾಡಿಕೊಳ್ಳಬಹುದು .  
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? :  
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? :  
1. ಮಕ್ಕಳು ಮಾಡಿಕೊಂಡು ಬಂದಿರುವ ಮನೆಗೆಲಸದ ಮೇಲೆ ಚರ್ಚೆ/ಪ್ರಶ್ನೆಗಳನ್ನು ಪ್ರಾರಂಬಿಸುವುದು
+
#ಮಕ್ಕಳು ಮಾಡಿಕೊಂಡು ಬಂದಿರುವ ಮನೆಗೆಲಸದ ಮೇಲೆ ಚರ್ಚೆ/ಪ್ರಶ್ನೆಗಳನ್ನು ಪ್ರಾರಂಬಿಸುವುದು
2. ಏನೆಲ್ಲ ಸ್ವಾಭಾವಿಕ ಸಂಪನ್ಮೂಲಗಳನ್ನು ಪಟ್ಟಿ ಮಾಡಿರುವಿರಿ ?
+
#ಏನೆಲ್ಲ ಸ್ವಾಭಾವಿಕ ಸಂಪನ್ಮೂಲಗಳನ್ನು ಪಟ್ಟಿ ಮಾಡಿರುವಿರಿ ?
3. ಅವುಗಳಲ್ಲಿ ಸ್ವಾಭಾವಿಕ ವಾದುವು ಯಾವುವು ?
+
#ಅವುಗಳಲ್ಲಿ ಸ್ವಾಭಾವಿಕ ವಾದುವು ಯಾವುವು ?
4. ಅವುಗಳಲ್ಲಿ ಮಾನವ ನಿರ್ಮಿತವಾದುವು ಯಾವುವು ?
+
#ಅವುಗಳಲ್ಲಿ ಮಾನವ ನಿರ್ಮಿತವಾದುವು ಯಾವುವು ?
5. ನಾವು ಅತಿ ಹೆಚ್ಚು ಬಳಸುವವು ಯಾವುವು ?
+
#ನಾವು ಅತಿ ಹೆಚ್ಚು ಬಳಸುವವು ಯಾವುವು ?
 
ಮನೆಗೆಲಸದ ಪ್ರಶ್ನೆಗಳು  
 
ಮನೆಗೆಲಸದ ಪ್ರಶ್ನೆಗಳು  
1. ಈ ಸ್ವಾಭಾವಿಕ ಸಂಪನ್ಮೂಲಗಳಲ್ಲಿ  ನಾವು ನಿಯಂತ್ರಿಸಬಹುದಾದ ಮತ್ತು ನಿಯಂತ್ರಿಸಲಾಗದ ಸಂಪನ್ಮೂಲಗ ಪಟ್ಟಿ ಮಾಡುವುದು ?
+
#ಈ ಸ್ವಾಭಾವಿಕ ಸಂಪನ್ಮೂಲಗಳಲ್ಲಿ  ನಾವು ನಿಯಂತ್ರಿಸಬಹುದಾದ ಮತ್ತು ನಿಯಂತ್ರಿಸಲಾಗದ ಸಂಪನ್ಮೂಲಗ ಪಟ್ಟಿ ಮಾಡುವುದು ?
2. ಈ ಸ್ವಾಭಾವಿಕ ಸಂಪನ್ಮೂಲಗಳ ಪಟ್ಟಿಯಿಂದ ಸಸ್ಯವರ್ಗ ಮತ್ತು ಪ್ರಾಣಿ ವರ್ಗಗಳನ್ನು ವಿಂಗಡಿಸುವುದು  
+
#ಈ ಸ್ವಾಭಾವಿಕ ಸಂಪನ್ಮೂಲಗಳ ಪಟ್ಟಿಯಿಂದ ಸಸ್ಯವರ್ಗ ಮತ್ತು ಪ್ರಾಣಿ ವರ್ಗಗಳನ್ನು ವಿಂಗಡಿಸುವುದು  
3. ಈ ದಿನ ವಾತಾವರಣ ಹೇಗಿತ್ತು  ಮತ್ತು ಪ್ರತಿ ದಿನವೂ ಹೀಗೆ ಇರುತ್ತದೆಯೇ ? ಏಕೆ ?
+
#ಈ ದಿನ ವಾತಾವರಣ ಹೇಗಿತ್ತು  ಮತ್ತು ಪ್ರತಿ ದಿನವೂ ಹೀಗೆ ಇರುತ್ತದೆಯೇ ? ಏಕೆ ?
4. ಇಲ್ಲಿನ ವಾತಾವರಣಕ್ಕೂ ಬೇರೆ ಪ್ರದೇಶದ /ಊರಿನ ವಾತಾವರಣಕ್ಕೂ  ವ್ಯತ್ಯಾಸ ಇರುತ್ತದೆಯೇ ? ಏಕೆ ?
+
#ಇಲ್ಲಿನ ವಾತಾವರಣಕ್ಕೂ ಬೇರೆ ಪ್ರದೇಶದ /ಊರಿನ ವಾತಾವರಣಕ್ಕೂ  ವ್ಯತ್ಯಾಸ ಇರುತ್ತದೆಯೇ ? ಏಕೆ ?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು  
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು  
1. ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ
+
#ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ
2. ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು  ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?
+
#ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು  ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?
3. ಮಗು ತನ್ನ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸುತ್ತಿದೆಯೇ ? ಏನನ್ನು ಮತ್ತು ಹೇಗೆ ?
+
#ಮಗು ತನ್ನ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸುತ್ತಿದೆಯೇ ? ಏನನ್ನು ಮತ್ತು ಹೇಗೆ ?
4. ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ  ಹಂಚಿಕೊಳ್ಳುತ್ತದೆ.  
+
#ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ  ಹಂಚಿಕೊಳ್ಳುತ್ತದೆ.  
 
===ಚಟುವಟಿಕೆಗಳು #2 ===
 
===ಚಟುವಟಿಕೆಗಳು #2 ===
 
*ಅಂದಾಜು ಸಮಯ - ಒಂದು ತರಗತಿ  
 
*ಅಂದಾಜು ಸಮಯ - ಒಂದು ತರಗತಿ  
೯೪ ನೇ ಸಾಲು: ೯೪ ನೇ ಸಾಲು:  
ಉದಾ ; ಆಹಾರ, ಮಳೆ, ಹಬ್ಬಗಳು, ಹಣ್ಣುಗಳು, ಬೆಳೆಗಳು, ಕಾಡು, ಪ್ರಾಣಿ ಹೀಗೆ ಹಲವು ಅಂಶಗಳು ಬಂದಾಗ ನಮ್ಮ ಪರಿಕಲ್ಪನೆಯ ಅಂಶಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಮ್ಮ ಅದ್ಯಾಯಕ್ಕೆ ಸಂಬಂದೀಕರಿಸುವುದು.   
 
ಉದಾ ; ಆಹಾರ, ಮಳೆ, ಹಬ್ಬಗಳು, ಹಣ್ಣುಗಳು, ಬೆಳೆಗಳು, ಕಾಡು, ಪ್ರಾಣಿ ಹೀಗೆ ಹಲವು ಅಂಶಗಳು ಬಂದಾಗ ನಮ್ಮ ಪರಿಕಲ್ಪನೆಯ ಅಂಶಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಮ್ಮ ಅದ್ಯಾಯಕ್ಕೆ ಸಂಬಂದೀಕರಿಸುವುದು.   
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
1. ಈ ದಿನ ಹೇಗಿದೆ ,  ನಿನ್ನೆ ಗೂ ಈದಿನಕ್ಕೂ ವ್ಯತ್ಯಾಸ ಇದೆಯಾ ? ಹೇಗೆ
+
#ಈ ದಿನ ಹೇಗಿದೆ ,  ನಿನ್ನೆ ಗೂ ಈದಿನಕ್ಕೂ ವ್ಯತ್ಯಾಸ ಇದೆಯಾ ? ಹೇಗೆ
2. ವಾತಾವರಣದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ?
+
#ವಾತಾವರಣದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ?
3. ಯಾಕೆ ಒಂದು ಪ್ರದೇಶಕ್ಕು ಮತ್ತೊಂದು ಪ್ರದೇಶಕ್ಕೂ  ವಾತಾವರಣದಲ್ಲಿ ಭಿನ್ನತೆಗಳು ಬರುತ್ತವೆ  
+
#ಯಾಕೆ ಒಂದು ಪ್ರದೇಶಕ್ಕು ಮತ್ತೊಂದು ಪ್ರದೇಶಕ್ಕೂ  ವಾತಾವರಣದಲ್ಲಿ ಭಿನ್ನತೆಗಳು ಬರುತ್ತವೆ  
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
1. ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ
+
#ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ
2. ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು  ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?
+
#ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು  ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?
3.ಮಗು ತನ್ನ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸುತ್ತಿದೆಯೇ ? ಏನನ್ನು ಮತ್ತು ಹೇಗೆ ?
+
#ಮಗು ತನ್ನ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸುತ್ತಿದೆಯೇ ? ಏನನ್ನು ಮತ್ತು ಹೇಗೆ ?
4. ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ  ಹಂಚಿಕೊಳ್ಳುತ್ತದೆ.  
+
#ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ  ಹಂಚಿಕೊಳ್ಳುತ್ತದೆ.  
 
*ಪ್ರಶ್ನೆಗಳು
 
*ಪ್ರಶ್ನೆಗಳು
   ೧೦೭ ನೇ ಸಾಲು: ೧೦೭ ನೇ ಸಾಲು:  
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===
  −
{| style="height:10px; float:right; align:center;"
  −
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
  −
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
  −
|}
  −
*ಅಂದಾಜು ಸಮಯ
  −
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  −
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  −
*ಬಹುಮಾಧ್ಯಮ ಸಂಪನ್ಮೂಲಗಳು
  −
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  −
*ಅಂತರ್ಜಾಲದ ಸಹವರ್ತನೆಗಳು
  −
*ವಿಧಾನ

೧೬೮ ನೇ ಸಾಲು: ೧೨೩ ನೇ ಸಾಲು:  
*ಪ್ರಶ್ನೆಗಳು
 
*ಪ್ರಶ್ನೆಗಳು
   −
=ಯೋಜನೆಗಳು =
+
= ಯೋಜನೆಗಳು =
 +
ವೃತ್ತ ಪತ್ರಿಕೆಯಲ್ಲಿ ಬಂದಿರುವ ಸ್ವಾಭಾವಿಕ ಸಂಪನ್ಮೂಲಗಳನ್ನು ಸಂಗ್ರಹಿಸಿ ಒಂದು ಅಲ್ಬಮ್ ತಯಾರಿಸಿ.
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ನಮ್ಮ ಸುತ್ತಮುತ್ತಲಿನಲ್ಲಿ ಕಮ್ನರೆಯಾಗುತ್ತಿರುವ ಸ್ವಾಭಾವಿಕ ಸಸ್ಯವರ್ಗ,ಪ್ರಾಣಿಗಳ ಬಗ್ಗೆ ನಿಮ್ಮ ಮನೆಯವರೊಂದಿಗೆ,ನೆರೆಹೊರೆಯವರೊಂದಿದಿಗೆ ಚರ್ಚಿಸಿ ಪ್ರಬಂಧ ಬರೆಯಿರಿ.
    
'''ಬಳಕೆ'''
 
'''ಬಳಕೆ'''
    
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 +
 +
[[ವರ್ಗ:ಕರ್ನಾಟಕದ ಭೂಗೋಳಶಾಸ್ತ್ರ]]

ಸಂಚರಣೆ ಪಟ್ಟಿ