ಬದಲಾವಣೆಗಳು

Jump to navigation Jump to search
ಚು
೨೬ ನೇ ಸಾಲು: ೨೬ ನೇ ಸಾಲು:     
=ಪರಿಕಲ್ಪನಾ ನಕ್ಷೆ=
 
=ಪರಿಕಲ್ಪನಾ ನಕ್ಷೆ=
<mm>[[ dudime mattu arthika jeevana.mm|Flash]]</mm>
+
[[File: dudime mattu arthika jeevana.mm]]
    
=ಪಠ್ಯಪುಸ್ತಕ=
 
=ಪಠ್ಯಪುಸ್ತಕ=
೬೯ ನೇ ಸಾಲು: ೬೯ ನೇ ಸಾಲು:  
#.[http://gradestack.com/CBSE-Class-10th/Organised-and-Unorganised-Sectors/15078-3004-4121-study-wtw ಸಂಘಟಿತ ಕೆಲಸಗಾರರು ಮತ್ತು ಅಸಂಘಟಿತ ಕೆಲಸಗಾರರ ಬಗ್ಗೆ ಮಾಹಿತಿಗಾಗಿ , ಅವರ ಸಮಸ್ಯೆಗಳು ಭಾರತಗಳು ಹೇಗೆ ಇವೆ ಎಂಬುವುದನ್ನು ತಿಳಿಯಲು ಈ ಲಿಂಕ್ ನ್ನು ಕ್ಲಿಕ್ ಮಾಡಿರಿ]
 
#.[http://en.wikipedia.org/wiki/Labour_in_India ಬಾಲಕಾರ್ಮಿಕರು ,ಅವರ ಸಮಸ್ಯೆಗಳು, ವಲಸೆ ಸಮಸ್ಯೆ, ಈ ಸಮಸ್ಯೆಗಳಿಗೆ ಪರಿಹಾರೋಪಾಯಗಳು, ಕಾರ್ಮಿಕ ಪಧ್ಧತಿಯ ಇತಿಹಾಸ, ಬಾರತದಲ್ಲಿ ಕಾರ್ಮಿಕ ಪಧ್ಧತಿ ಬೆಳೆದು ಬಂದ ರೀತಿಯ ಬಗ್ಗೆ ಮಾಹಿತಿಯನ್ನು ಪಡೆಯಲು ಈ ಲಿಂಕ್ ನ್ನು ಕ್ಲಿಕ್ ಮಾಡಬೇಕು]
 
#[https://mail.google.com/mail/u/0/#search/socialsciencestf%40googlegroups.com/15602aeeabd31421 ದುಡಿಮೆ ಮತ್ತು ಆರ್ಥಿಕ ಜೀವನ]
    
==ಪಾಠಕ್ಕೆ ಸ0ಬಂಧಿಸಿದ ಉಪಯುಕ್ತ ಚಿತ್ರಗಳು==
 
==ಪಾಠಕ್ಕೆ ಸ0ಬಂಧಿಸಿದ ಉಪಯುಕ್ತ ಚಿತ್ರಗಳು==
೧೦೯ ನೇ ಸಾಲು: ೧೧೦ ನೇ ಸಾಲು:  
    
#. ಈ ಬಗೆಯ ತೀಕ್ಷ್ಣವಾದ ಶ್ರಮ ವಿಭಜನೆ ಮತ್ತು ಪೈಪೋಟಿಯಿರುವ ಔದ್ಯೋಗಿಕ ಪರಿಸರದಲ್ಲಿರುವ ಯಾರೂ ಆರೋಗ್ಯಕರ ಮನ:ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಮಾರುವವ, ಕೊಳ್ಳುವವ, ಶ್ರಮಿಕ, ಪ್ರತಿಸ್ಪರ್ಧೆ ಹೀಗೆ ಎಲ್ಲರೂ ಏನೋ ಒಂದನ್ನು ಕಳೆದುಕೊಂಡು ಚಡಪಡಿಕೆಯ ಹುಡುಕಾಟದಲ್ಲಿದ್ದವರಂತೆ ವ್ಯವಹರಿಸುತ್ತಾರೆ. ಈ ಬಗೆಯ ಇನ್ನೂ ಅನೇಕ ಬಗೆಯ ಧಾವಂತಗಳಿಗೆ ಕಾರಣವಾಗಿರುವ ಆಧುನಿಕ ಸಂದರ್ಭದ ಶ್ರಮಜೀವನ ಇಷ್ಟು ಮಾತ್ರಕ್ಕೆ ವಿರಮಿಸುತ್ತದೆ ಎಂದು ಹೇಳುವಂತಿಲ್ಲ. ಮುಂಬರುವ ದಿನಗಳಲ್ಲಿ ಇದರ ತೀಕ್ಷ್ಣತೆ ಇಡೀ ಸಮಾಜವನ್ನು ರೋಗಗ್ರಸ್ಥ ಸ್ಥಿತಿಗೆ ತಳ್ಳಿದರೂ ಅಚ್ಚರಿ ಬೇಡ. ಈ ಸತ್ಯವನ್ನು ವಿದ್ಯಾರ್ಥಿಗಳಿಗೆ ತೆರೆದಿಡಬೇಕಾಗುತ್ತದೆ ಶಿಕ್ಷಕ ಮಿತ್ರರೆ. ಈ ಪಾಠವನ್ನು ಕೇವಲ ಶ್ರಮವಿಭಜನೆ ಅರ್ಥೈಸಲು ಪೂರಕವಾಗಿ ಇಟ್ಟಿರುವ ಪಾಠ ಎಂದು ಪರಿಗಣಿಸದೆ ಇಂದಿನ ಶ್ರಮವಿಭಜನೆಯ ಕ್ರೂರ ಮುಖವನ್ನು ಕೂಡ ತಿಳಿಸುವುದನ್ನು ಮರೆಯಬೇಡಿ ಶಿಕ್ಷಕರೆ. ಇದು ಮುಂದಕ್ಕೆ ವರ್ಗ ಸಂಘರ್ಷದ ಸಮಾಜ ತಯಾರಾಗುವುದನ್ನು ತಪ್ಪಿಸಬಹುದು ಶಿಕ್ಷಕ ಮಿತ್ರರೆ.
 
===ಚಟುವಟಿಕೆಗಳು===
 +
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಶ್ರಮವಿಭಜನೆ ಮತ್ತು ವರ್ಗಗಳು]]
 +
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು -  ಚಟುವಟಿಕೆ ಸಂ 2"
    
==ಪರಿಕಲ್ಪನೆ #2 ದುಡಿಮೆಯಲ್ಲಿ ಭೇದ ಭಾವ==
 
==ಪರಿಕಲ್ಪನೆ #2 ದುಡಿಮೆಯಲ್ಲಿ ಭೇದ ಭಾವ==
 +
 +
 +
 +
===ಕಲಿಕೆಯ ಉದ್ದೇಶಗಳು===
 +
 +
#.ದುಡಿಮೆಯಲ್ಲಿ ಭೇದ ಭಾವ ಎಂದರೇನು ಎಂದು ತಿಳಿಯುವುದು.
 +
#. ದುಡಿಮೆಯಲ್ಲಿ ಭೇದ ಭಾವವನ್ನು ಯಾವ ಕ್ಷೇತ್ರಗಳಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಯುವುದು.
 +
#.ದುಡಿಮೆ ಹಂಚಿಕೆಯಲ್ಲಿ ಸಮಾನತೆಯ ಅವಶ್ಯಕತೆಯನ್ನು ಅರ್ಥೈಸುವುದು.
 +
 +
===ಶಿಕ್ಷಕರಿಗೆ ಟಿಪ್ಪಣಿ===
 +
#. ಶಿಕ್ಷಕರು ಈ ಪಾಠವನ್ನು ಅನುಕೂಲಿಸುವ ಸಂದರ್ಬದಲ್ಲಿ ಅಸಂಘಟಿತ ಕ್ಷೇತ್ರದಲ್ಲಾಗುವ ತಾರತಮ್ಯತೆಯ ಕಡೆಗೆ ಹೆಚ್ಚು ಗಮನಕೊಡುವುದು.
 +
#. ಕೆಲವು ವೀಡಿಯೊಗಳನ್ನು ಅಥವಾ ಕಥೆಗಳನ್ನು, ಶ್ರೇಷ್ಟ ಸಾಧನೆ ಮಾಡಿದ ಸ್ತ್ರೀಯರ ವಿವರಗಳನ್ನು ಹೇಳುವುದರ ಮೂಲಕ ತರಗತಿಯ ಹೆಣ್ಣು ಮಕ್ಕಳನ್ನು ಉತ್ತೇಜಿಸಬಹುದು.
 +
#. ದುಡಿಮೆಯ ಭೇದ ಭಾವ ಹೋಗಲಾಡಿಸಲು ಶಿಕ್ಷಣ , ತಿಳುವಳಿಕೆ ಅತಿ ಅಗತ್ಯ ಎಂದು ಮನವರಿಕೆ ಮಾಡುವುದು.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ದುಡಿಮೆಯಲ್ಲಿ ಭೇದ ಭಾವ]]"
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
 
 +
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ವೇತನ ತಾರತಮ್ಯ]]"
 +
 
 +
==ಪರಿಕಲ್ಪನೆ #3 ನಿರುದ್ಯೋಗ ==
 +
 
 +
===ಕಲಿಕೆಯ ಉದ್ದೇಶಗಳು===
 +
 
 +
#.ಭಾರತ ಎದುರಿಸುವ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು ಎಂದು ತಿಳಿಯುವುದು.
 +
#. ನಿರುದ್ಯೋಗ ಸಮಸ್ಯೆ ಎಂಬುವುದು ಭಾರತದ ಆರ್ಥಿಕ ಅಭಿವೃಧ್ಧಿಗೆ ಮಾರಕ ಎಂಬುವುದನ್ನು ಮನವರಿಕೆ ಮಾಡುವುದು.
 +
#.ನಿರುದ್ಯೋಗ ಸಮಸ್ಯೆ ಸಮಾಜದ ಮೇಲೆ ಬೀರುವ ಪರಿಣಾಮವನ್ನು ಮನವರಿಕೆ ಮಾಡುವುದು.
 +
#.ನಿರುದ್ಯೋಗ ಸಮಸ್ಯೆ ಹೋಗಲಾಡಿಸುವುದು ಹೇಗೆ ಎಂಬುವುದನ್ನು ಚಿಂತಿಸುವುದು.
 +
#. ನಿರುದ್ಯೋಗ ಸಮಸ್ಯೆಯನ್ನು ಅರ್ಥೈಸಿಕೊಳ್ಳುತ್ತಾ ಮುಂದೆ ತಾನು ಉದ್ಯೋಗಿಯಾಗಿ ಇರಬೇಕಾದ ಅವಶ್ಯಕತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು.
 +
 
 +
===ಶಿಕ್ಷಕರಿಗೆ ಟಿಪ್ಪಣಿ===
 +
 
 +
ನಿರುದ್ಯೋಗ ಸಮಸ್ಯೆಯನ್ನು  ಮನವರಿಕೆ ಮಾಡುವುದು ಮಾತ್ರ ತಮ್ಮ ಕೆಲಸವಾಗಿರದೆ ತನ್ನ ಜೀವನದಲ್ಲಿ ತಾನು ಯಾಕೆ ಉದ್ಯೋಗವನ್ನು ಪಡೆಯಬೇಕು ಎಂದು ವಿದ್ಯಾರ್ಥಿಗೆ ಮನವರಿಕೆ ಮಾಡಿಕೊಡಿ. ಉದ್ಯೊಗದಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಹೋಗಲಾಡಿಸುವಂತೆ ತಮ್ಮ ಬೋಧನೆಯು ಮುಂದುವರಿಯಲಿ.ಕಾಯಕವೇ ಕೈಲಾಸ ಎನ್ನುವ ಉಕ್ತಿ ಮಹತ್ವವನ್ನು ವಿದ್ಯಾರ್ಥಿಗೆ ಮನವರಿಕೆ ಮಾಡಿಕೊಡಿ.
 +
 
 +
===ಚಟುವಟಿಕೆಗಳು #===
 +
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು -[[ನಿರುದ್ಯೋಗ]] "
 +
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ಚಟುವಟಿಕೆ ಸಂಖ್ಯೆ]] "
 +
 
 +
==ಪರಿಕಲ್ಪನೆ #4 ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರು ==
    
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
 +
#.ಸಂಘಟಿತ ಕೆಲಸ ಎಂದರೆ ಯಾವುದು ಎಂದು ತಿಳಿಯಪಡಿಸುವುದು.
 +
#. ಅಸಂಘಟಿತ ಕೆಲಸ ಅಂದರೆ ಯಾವುದು ಎಂದು ತಿಳಿಯ ಪಡಿಸುವುದು.
 +
#, ಅಸಂಘಡಿತ ಕೆಲಸಗಾರರ ಸಮಸ್ಯೆಯನ್ನು ತಿಳಿಯುವುದು.
 +
#. ತಾವು ಮುಂದಿನ ಜೀವನದಲ್ಲಿ ಸಂಘಟಿತ ಕೆಲಸವನ್ನೇ ಮಾಡಬೇಕು ಎನ್ನುವುದನ್ನು ಅರ್ಥೈಸಿಕೊಳ್ಳುವಂತೆ ಮಾಡುವುದು.
 +
#.ಅಸಂಘಟಿತ ಕೆಲಸದಲ್ಲಾಗುವ ತಾರತಮ್ಯತೆಯನ್ನು ಅರ್ಥೈಸಿಕೊಳ್ಳುವುದು..
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
 
 +
#. ಶಿಕ್ಷಕ ಮಿತ್ರರೆಲ್ಲರೂ ಈ ಪಾಠಾಂಶವನ್ನು ಅನುಕೂಲಿಸುವ ಸಂದರ್ಬದಲ್ಲಿ ಸಂಘಟಿತ ಕೆಲಸ ಮಾಡುವ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಬೇಕು..
 +
#.ಸಂಘಟಿತ ಕೆಲಸದಲ್ಲಿಯೂ ಶೋಷಣೆಗಳು ಇರುತ್ತವೆ . ಅದರಿಂದ ಮುಕ್ತವಾಗುವುದು ಹೇಗೆ ಎಂಬುವುದನ್ನು ಮನವರಿಕೆ ಮಾಡಬೇಕಾಗಿದೆ.
 +
#. ಕೃಷಿ ವಲಯದ ಅಸಂಘಟಿತ ಕೆಲಸಗಾರರಲ್ಲಿ  ಆಗುವ ಶೋಷಣೆಯಿಂದ ಪರಿಣಾಮವೇನು ಎಂಬುವುದನ್ನು ತಿಳಿಯಪಡಿಸಬೇಕಾಗಿದೆ.
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು -[[ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರು]] "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
   ೧೨೬ ನೇ ಸಾಲು: ೧೭೬ ನೇ ಸಾಲು:     
=ಯೋಜನೆಗಳು =
 
=ಯೋಜನೆಗಳು =
 +
 +
ನಿಮ್ಮ ಪ್ರದೇಶದಲ್ಲಿರುವ ಅಸಂಘಟಿತ ಕಾರ್ಮಿಕರನ್ನು ಸಂದರ್ಶನ ಮಾಡಿ ಅವರ ಸಮಸ್ಯೆಗಳ ಬಗ್ಗೆ ವರದಿ ಸಿಧ್ಧಪಡಿಸಿ.
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
 +
ನಿಮ್ಮ ಊರಿನಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಭೇಟಿಕೊಟ್ಟು ಅವರ ಬಡತನಕ್ಕೆ ಕಾರಣಗಳನ್ನು ಪಟ್ಟಿ ಮಾಡಿರಿ.
    
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 +
 +
[[ವರ್ಗ:ದುಡಿಮೆ ಮತ್ತು ಆರ್ಥಿಕ ಜೀವನ]]

ಸಂಚರಣೆ ಪಟ್ಟಿ