"ಆಧುನಿಕ ಕರ್ನಾಟಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "<mm>[[" to "[[File:") |
ಚು (added Category:ಕರ್ನಾಟಕದ ಭೂಗೋಳಶಾಸ್ತ್ರ using HotCat) |
||
(One intermediate revision by one other user not shown) | |||
೨೫ ನೇ ಸಾಲು: | ೨೫ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | [[File:adhunika_karnatakaa1.mm | + | [[File:adhunika_karnatakaa1.mm]] |
=ಪಠ್ಯಪುಸ್ತಕ = | =ಪಠ್ಯಪುಸ್ತಕ = | ||
೨೯೨ ನೇ ಸಾಲು: | ೨೯೨ ನೇ ಸಾಲು: | ||
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ | ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ | ||
+ | |||
+ | [[ವರ್ಗ:ಕರ್ನಾಟಕದ ಭೂಗೋಳಶಾಸ್ತ್ರ]] |
೦೭:೩೪, ೮ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
ಪಠ್ಯಪುಸ್ತಕದಲ್ಲಿ ನಾವು ಚರ್ಚಿಸುವ ವಿಷಯವು ಇರುವುದಿಲ್ಲ,ನಮ್ಮ ರಾಜ್ಯದ ಬಗೆಗಿನ ಹಚ್ಚಿನ ಮಾಹಿತಿಯನ್ನು ಕೊಡುತ್ತಿದ್ದೆವೆ.NCERT AND EKALVYA ಪುಸ್ತಕದಲ್ಲಿ ಈ ವಿಷಯ ಕಾಣುವದಿಲ್ಲ.
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಆಧುನಿಕ ಕರ್ನಾಟಕ ವಿವಿಧ ರಂಗಗಳಲ್ಲಿ ಪ್ರಗತಿ ಸಾಧಿಸಿದೆ.ಅವು ಯಾವುವೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನ,ಶಿಕ್ಷಣ,ಸಾಹಿತ್ಯ.ಕ್ರೀಡೆ,ವಿದ್ಯುತ್,ಕೈಗಾರಿಕೆ,ಕೃಷಿ,ಕಲೆ ಮತ್ತು ಸಾಹಿತ್ಯ ಮುಂತಾದವು. ಈ ಅಂಶಗಳಿಗೆ ಸಂಬಂಧಿಸಿದಂತೆ ಕೆಳಗೆ ಸಾಕಷ್ಟು ಚಿತ್ರಪಟಗಳನ್ನು ನೀಡಿದ್ದೇನೆ. ಈ ಕೆಳಗಿನ ಲಿಂಕ ಬಳಿಸಿರಿ.
ಕಲೆ ಮತ್ತು ಸಂಸ್ಕ್ರೃತಿ ಬಗ್ಗೆ
ಕರ್ನಾಟಕ ಶಾಸ್ತ್ರೀಯ ನೃತ್ಯದ ಹೆಚ್ಚಿನ ಮಾಹಿತಿಗಾಗಿ
ಕ್ರೀಡೆಗಳ ಬಗ್ಗೆ
ಕರ್ನಾಟಕ ಕ್ರಿಕೆಟ್ ಆಟಗಾರರ ಭಾವಚಿತ್ರಗಳಿಗಾಗಿ
ಕರ್ನಾಟಕ ಕಬಡ್ಡಿ ಆಟಗಾರರ ಭಾವಚಿತ್ರಗಳಿಗಾಗಿ
ಕರ್ನಾಟಕ ಹಾಕಿ ಆಟಗಾರರ ಭಾವಚಿತ್ರಗಳಿಗಾಗಿ
ಕರ್ನಾಟಕ ಖೋ ಖೋ ಆಟಗಾರರ ಭಾವಚಿತ್ರಗಳಿಗಾಗಿ
ಕೃಷಿಯ ಬಗ್ಗೆ
ಆಧುನಿಕ ಕರ್ನಾಟಕದ ಕೃಷಿಯಲ್ಲಿ ಆದ ಬದಲಾವಣೆಯನ್ನು ಕುರಿತು ತಿಳಿಯಲು
ಭತ್ತದ ನಾಟಿಯ ಭಾವಚಿತ್ರ ಹಾಗೂ ಹೆಚ್ಚಿನ ಮಾಹಿತಿಗಾಗಿ
ಭಾರತದ ಕೃಷಿಯಲ್ಲಿ ಆದ ಬದಲಾವಣೆಯನ್ನು ಕುರಿತು ತಿಳಿಯಲು
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
.ಆಧುನಿಕ ಕರ್ನಾಟಕದ ಕೃಷಿ ಬಗ್ಗೆ ಬೇರೆ ಬೇರೆ ಪುಸ್ತಕಗಳ ಮಾಹಿತಿ
ಆಧುನಿಕಕರ್ನಾಟಕದಲ್ಲಿ ಶಿಕ್ಷಣ ಯಾವ ರೀತಿ ಇದೆ ಏಂಬುದರ ಮಾಹಿತಿ
ಆಧುನಿಕ ಕರ್ನಾಟಕವಾಗಿ ಬೆಳೆಯಲು ಕಾರಣರಾದ ವಿಜ್ಞಾನ ಮತ್ತು ತಂತ್ರಜ್ಞರ ಬಗ್ಗೆ
ಆಧುನಿಕ ಕರ್ನಾಟಕದ ಸಂಸ್ಕೃತಿ ಕುರಿತು
ಆಧುನಿಕ ಕರ್ನಾಟಕದ ಕೃಷಿಯಲ್ಲಿ ಆದ ಬದಲಾವಣೆಯನ್ನು ಕುರಿತು ತಿಳಿಯಲು
ಸಂಬಂಧ ಪುಸ್ತಕಗಳು
ಆಧುನಿಕ ಕರ್ನಾಟಕಕ್ಕೆ ಸಂಬಂಧಿಸದಂತೆ ಕರ್ನಾಟಕ ವಿವಿಧ ರಂಗಗಳಲ್ಲಿ ಹೇಗೆ ಸಾಧನೆ ಮಾಡಿದೆ ಏಂಬುದರ ಬಗ್ಗೆ ಬರೆದ ವಿವಿಧ ಗ್ರಂಥಗಳನ್ನು ಈ ಕಳಗೆ ಕ್ಲಿಕ್ ಮಾಡಿ ನೋಡಬಹುದು. ಇದರ ಕುರಿತು ನೊಡಲು ಈ ಕೆಳಗೆ ಕ್ಲಿಕ್ ಮಾಡಿ
ಆಧುನಿಕ ಕರ್ನಾಟಕದ ಕೃಷಿ ಬಗ್ಗೆ ಬೇರೆ ಬೇರೆ ಪುಸ್ತಕಗಳ ಮಾಹಿತಿ
೧.ಕರ್ನಾಟಕದ ಇತಿಹಾಸ -ಪಾಲಾಕ್ಷ
೨..ಕರ್ನಾಟಕದ ಇತಿಹಾಸ -ಡಿ.ಟಿ.ಜೋಶಿ
ಬೋಧನೆಯ ರೂಪರೇಶಗಳು
ಆಧುನಿಕ ಕರ್ನಾಟಕ ವಿವಿಧ ರಂಗಳಲ್ಲಿ ಪ್ರಗತಿ ಸಾಧಿಸಿದೆ.ವಿಶೇವಾಗಿ ವಿಜ್ಞಾನ,ತಂತ್ರಜ್ಞಾನ ಶಿಕ್ಷಣ,ಕಲೆ ಮತ್ತು ಸಂಸ್ಕೃತಿ,ಕ್ರೀಡೆ,ಕೃಷಿ,ವಿದ್ಯುಚ್ಚಕ್ತಿ,ಯಲ್ಲಿ ಮುಂತಾದ ರಂಗಗಳಲ್ಲಿ ಪ್ರಗತಿ ಸಾಧಿಸಿದೆ.(ಕೈಗಾರಿಕೆ,ಸಾಹಿತ್ಯ,ವಾಸ್ತುಶಿಲ್ಪ,ಮನರಂಜನೆ,ಆರೋಗ್ಯ)ಹೀಗೆ ಹತ್ತು ಹಲವು ರಂಗಗಳಲ್ಲಿ ಪ್ರಗತಿ ಸಾಧಿಸಿದೆ.ಇದಕ್ಕೆ ಪ್ರಾರಂಭದಲ್ಲಿ ಮೈಸೂರಿನ ಒಡೆಯರು ಕಾರಣರಾಗಿದ್ದಾರೆ.ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಮುಖರು ಎನ್ನಬಹುದು.ಯಾಕೆಂದರೆ ಇವರ ಆಡಳಿತ ಅವಧಿಯಲ್ಲಿ ಸರ್.ಎಮ್.ವಿಶ್ವೇಶ್ವರಯ್ಯ,ಸರ್.ಮಿರ್ಜಾಯಿಲ್ಲ ಮುಂತಾದ ದಿವಾನರ ಆಳ್ವಿಕೆಯ ಪರಿಣಾಮ ಪ್ರಗತಿ ಸಾಧಿಸಿತು.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಕರ್ನಾಟಕ ಏಕೀಕರಣವಾದ ನಂತರ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಿದೆ.ಅದರಲ್ಲಿ ಪ್ರಾರಂಭದಲ್ಲಿ ತಿಳಿಸಿದ ಅಂಶಗಳನ್ನು ಮಾತ್ರ ಚರ್ಚಿಸೋಣ..
ಪ್ರಮುಖ ಪರಿಕಲ್ಪನೆ # ೧
ಆಧುನಿಕ ಕರ್ನಾಟಕದಲ್ಲಿ ವಿಜ್ಞಾನ,ತಂತ್ರಜ್ಞಾನ ಹಾಗೂ ವಿದ್ಯುತ್ ಕ್ಷೇತ್ರಗಳಲ್ಲಿ ಆದ ಪ್ರಗತಿ.
ಕಲಿಕೆಯ ಉದ್ದೇಶಗಳು
೧.ಆಧುನಿಕ ಕರ್ನಾಟಕದಲ್ಲಿ ವಿಜ್ಞಾನ,ತಂತ್ರಜ್ಞಾನದಲ್ಲಿ ಆದ ಬೆಳವಣಿಗೆಯನ್ನು ತಿಳಿಯುವರು.
೨.ಆಧುನಿಕ ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿದ್ಯುತ್ಉತ್ಪಾದನಾ ಬಗೆಯನ್ನು ಅರಿಯುವರು.
ಶಿಕ್ಷಕರ ಟಿಪ್ಪಣಿ
ಮೊದಲು ವಿಜ್ಞಾನ,ತಂತ್ರಜ್ಞಾನ ಅರ್ಥವನ್ನು ಸೈಂದಾತಿಕವಾಗಿ ವಿವರಿಸುವುದು.ಅಲ್ಲದೆ ಇದರಿಂದ ನಮಗಾಗುವ ಲಾಭವೆನು ಎಂಬುದರ ಬಗ್ಗೆ ತಿಳಿಸುವುದು.ವಿದ್ಯುತ್ ಉತ್ಪಾದನಾ ರೀತಿಯನ್ನು ತಿಳಿಸುವುದು. ಆಧುನಿಕ ಕರ್ನಾಟಕವಾಗಿ ಬೆಳೆಯಲು ಕಾರಣರಾದ ವಿಜ್ಞಾನ ಮತ್ತು ತಂತ್ರಜ್ಞರ ಬಗ್ಗೆ
ಚಟುವಟಿಕೆಗಳು #೧ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಸಾಧಕ ಮತ್ತು ಬಾಧಕದ ಬಗ್ಗೆ ಒಂದು ಚರ್ಚೆ
- ಅಂದಾಜು ಸಮಯ ;:20 ನಿ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :ಪೆನ್ನು,ಹಾಳೆ.
- ಪೂರ್ವಾಪೇಕ್ಷಿತ/ ಸೂಚನೆಗಳು:ವರ್ಗದಲ್ಲಿ ಎರಡು ಗುಂಪು ಮಾಡಿ,ಒಂದು ಗುಂಪಿಗೆ ಸಾಧಕ ಇನ್ನೊಂದು ಗುಂಪಿಗೆ ಬಾಧಕದ ಬಗ್ಗೆ ಹೇಳಲು ತಿಳಿಸುವುದು.
- ಬಹುಮಾಧ್ಯಮ ಸಂಪನ್ಮೂಲಗಳು::ಅವಶ್ಯಕತೆ ಇಲ್ಲ.
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ಚರ್ಚಾಪದ್ದತಿ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
೧.ವಿಜ್ಞಾನ ಎಂದರೇನು.?
೨.ತಂತ್ರಜ್ಞಾನ ಎಂದರೇನು?
೩ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಮಗೇನು ಪ್ರಯೋಜನ?
೨.ಇವೆರಡರಲ್ಲಿ ಆದ ಬೆಳವಣಿಗೆಯಲ್ಲಿ ಕರ್ನಾಟಕದ ಪಾತ್ರವೆನು?
೩.ಯಾವರೀತಿ ಬೆಳವಣಿಗೆ ಆಗಿದೆ ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
೧.ಚರ್ಚೆಯನ್ನು ಮಕ್ಕಳಿಗೆ ಬಿಡುವುದು.
೨.ನಿರ್ಣಯವನ್ನು ಮಕ್ಕಳೆ ತಿರ್ಮಾನಿಸುವದು.
ಚಟುವಟಿಕೆಗಳು #2 ಕರ್ನಾಟಕದಲ್ಲಿ ವಿವಿಧ ರೀತಿಯಲ್ಲಿ ಹೇಗೆ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುತ್ತೇವೆ ಮತ್ತು ಎಲ್ಲೆಲ್ಲಿ ಎಂಬುದನ್ನು ಟಿಪ್ಪಣಿ ಮಾಡಿರಿ
- ಅಂದಾಜು ಸಮಯ :೧ ದಿನ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೆನ್ನು,ಹಾಳೆ
- ಪೂರ್ವಾಪೇಕ್ಷಿತ/ ಸೂಚನೆಗಳು : , ಮನೆಯಲ್ಲಿ ಇಲ್ಲವೆ ಗ್ರಂಥಾಲಯ ಹಾಗೂ ಬೇರೆ ಬೇರೆ ಪುಸ್ತಕದಲ್ಲಿ ಹುಡುಕಿ ಬರೆಯಲು ತಿಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು:ಅಂತರ್ಜಾಲ.ಗ್ರಂಥಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ ಮನೆಗೆಲಸ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪ್ರಮುಖ ಪರಿಕಲ್ಪನೆ # 2
ಆಧುನಿಕ ಕರ್ನಾಟಕದಲ್ಲಿ ಕಲೆ,ಸಂಸ್ಕ್ರತಿ,ಕ್ರೀಡೆ ಮತ್ತು ಶಿಕ್ಷಣದ ಬಗ್ಗೆ.
ಕಲಿಕೆಯ ಉದ್ದೇಶಗಳು
೧.ಆಧುನಿಕ ಕರ್ನಾಟಕದಲ್ಲಿ ಕಲೆಮತ್ತು ಸಂಸ್ಕ್ರತಿ ಬಗ್ಗೆ ತಿಳಿಯುವರು
೨.ಆಧುನಿಕ ಕರ್ನಾಟಕದಕ್ರೀಡೆ ಮತ್ತು ಶಿಕ್ಷಣದ ಬಗ್ಗೆ.ಅರಿಯುವರು.
ಶಿಕ್ಷಕರ ಟಿಪ್ಪಣಿ
ಈ ಕೆಳಗಳಿನ ಲಿಂಕ ಬಳಿಸಿ ಕಲೆ,ಸಂಸ್ಕ್ರತಿ ಕ್ರೀಡೆ ಮತ್ತು ಶಿಕ್ಷಣದ ತಿಳಿಯುವದು
ಆಧುನಿಕಕರ್ನಾಟಕದಲ್ಲಿ ಶಿಕ್ಷಣ ಯಾವ ರೀತಿ ಇದೆ ಏಂಬುದರ ಮಾಹಿತಿ
ಆಧುನಿಕ ಕರ್ನಾಟಕದ ಕ್ರೀಡೆ ಕುರಿತು ಮಾಹಿತಿ
ಆಧುನಿಕ ಕರ್ನಾಟಕದ ಸಂಸ್ಕೃತಿ ಕುರಿತು ಮಾಹಿತಿ
ಚಟುವಟಿಕೆಗಳು #೧ ಆಧುನಿಕ ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಕುರಿತು ಒಂದು ಚರ್ಚೆ
- ಅಂದಾಜು ಸಮಯ:25 ನಿ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಪನ್ನು,ಹಾಳೆ
- ಪೂರ್ವಾಪೇಕ್ಷಿತ/ ಸೂಚನೆಗಳು: ಕಲೆ ಮತ್ತು ಸಂಸ್ಕೃತಿ ಅರ್ಥ ತಿಳಿಸಿ,ಅವೆರಡರ ಮಹತ್ವ ಚರ್ಚಿಸಲು ತಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ಚರ್ಚಾವಿಧಾನ.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
೧.ನಿಮ್ಮೂರಿನ ಇಲ್ಲವೆ ನಿಮ್ಮ ಜಿಲ್ಲೆಯ ಪ್ರಮುಖ ಕಲೆಗಳಾವುವು?
೨.ನಿಮ್ಮುರಿನಲ್ಲಿ ನಡೆಯುವ ಜಾತ್ರೆಗಳು ಯಾವುವು?
೩.ನಮ್ಮ ರಾಜ್ಯದ ಪ್ರಮುಖ ಕಲೆ ಯಾವುದು?
೪.ನಮ್ಮ ರಾಜ್ಯದ ನಾಡ ಹಬ್ಬ ಯಾವುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
೧.ನಮ್ಮ ನಾಡಿನ ಸಂಸ್ಕೃತಿ ಕುರಿತು ಚರ್ಚಿಸಿ ನಿರ್ಣಯ ಮಕ್ಕಳಿಗೆ ಬಿಡುವುದು.
ಚಟುವಟಿಕೆಗಳು #೨ ಕರ್ನಾಟಕದ ವಿವಿಧ ಕ್ರೀಡೆಗಳ ಒಂದು ವಿಡಿಯೋ ತೊರಿಸುವುದು
- ಅಂದಾಜು ಸಮಯ:೨೫ ನಿ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಕಂಪ್ಯೂಟರ /ಲ್ಯಾಪಟಾಪ,ಪೆನ್ನು,ನೋಟಪುಸ್ತಕ
- ಪೂರ್ವಾಪೇಕ್ಷಿತ/ ಸೂಚನೆಗಳು :ಮಕ್ಕಳಿಗೆ ವಿಡಿಯೋ ವೀಕ್ಷಿಸಿ ಅದರಲ್ಲಿ ಬರುವ ಪ್ರಮುಖ ಅಂಶಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳಲು ತಿಳಿಸುವುದು
- ಬಹುಮಾಧ್ಯಮ ಸಂಪನ್ಮೂಲಗಳು:ಅಂತರ್ಜಾಲ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ವಿಡಿಯೋ ತೊರಿಸುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
೧.ನೀವು ಆಡುವ ಆಟಗಳಾವುವು?
೨.ನಮ್ಮ ರಾಜ್ಯದ ಪ್ರಮುಖ ಆಟಗಳಾವುವು?
೩.ಯಾವ ಯಾವ ಆಟಗಳಲ್ಲಿ ಯಾರು ಪ್ರಸಿದ್ದಿ ಯಾಗಿದ್ದಾರೆ?
೪.ಆಟಗಳಿಂದ ನಮಗೇನು ಪ್ರಯೋಜನ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
೧.ಚರ್ಚೆ ಮಕ್ಕಳಿಗೆ ಬಿಡುವುದು.
೨.ನಿರ್ಣಯವನ್ನು ಮಕ್ಕಳಿಗೆ ಬಿಡುವುದು.
ಪ್ರಮುಖ ಪರಿಕಲ್ಪನೆಗಳು # ೩
೧.ಆಧುನಿಕ ಕರ್ನಾಟಕದಲ್ಲಿ ಕೃಷಿ ಬಗ್ಗೆ
=ಕಲಿಕೆಯ ಉದ್ದೇಶಗಳು
೧..ಆಧುನಿಕ ಕರ್ನಾಟಕದಲ್ಲಿ ಕೃಷಿಯಲ್ಲಿ ಆದ ಪ್ರಗತಿಯನ್ನು ತಿಳಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆಗಳು # 1ಆಧುನಿಕ ಕರ್ನಾಟಕದಲ್ಲಿ ವಿವಿಧ ಕೃಷಿ ಉತ್ಪಾದನಾ ವಿಧಾನ ಅರಿಯಲು ಒಂದು ಕ್ಷೇತ್ರ ಸಂದರ್ಶನ
- ಅಂದಾಜು ಸಮಯ:೧ ದಿನ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಪೆನ್ನು,ಹಾಳೆ,ಕ್ಯಾಮರಾ.
- ಪೂರ್ವಾಪೇಕ್ಷಿತ/ ಸೂಚನೆಗಳು:ನಾವು ಭೇಟಿ ನೀಡಿದಾಗ ಕೃಷಿ ಉತ್ಪಾದನಾ ಬಗ್ಗೆ ಟಪ್ಪಣಿ ಮಾಡಿಕೊಳ್ಳಲು ತಿಳಿಸುವುದು.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -ತೋಟ ಮತ್ತು ಹೊಲಗಳು,ಬೇರೆ ಬೇರೆ ಆಹಾರ ಪಧಾರ್ಥಗಳು.
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ಕ್ಷೇತ್ರ ಸಂ ದರ್ಶನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
೧ ನೀವು ಯಾವ ಬೇಳೆಗಳನ್ನು ಬೆಳೆಯುತ್ತೀರಿ?
೨.ಯಾವ ಬೆಳೆ ಯಾವ ಋತುವಿನಲ್ಲಿ ಬೆಳೆಯುತ್ತೀರಿ?
೩.ಹಳೆಯ ಮತ್ತು ಹೊಸ ಬೆಸಾಯ ವಿಧಾನಗಳಲ್ಲಿ ಯಾವುದು ಲಾಭದಾಯಕ?
೪.ಯಾವ ಹೊಸ ತಂತ್ರಜ್ಞಾನ ಬೇಸಾಯದಲ್ಲಿ ಬಳಸುತ್ತೀದ್ದೀರಿ ?
೫.ಹೊಸ ತಂತ್ರಜ್ಞಾನ ನೀವು ಹೆಚ್ಚು ಉತ್ಪನ್ನ ತೆಗೆಯಲು ಏಷ್ಟರ ಮಟ್ಟಿಗೆ ಸಹಾಯಕವಾಗಿವೆ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
೧.ಆಧುನಿಕ ಬೇಸಾಯ ಪದ್ದತಿ ಕರ್ನಾಟಕದಲ್ಲಿ ಏಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ.ಎಂಬುದನ್ನು ಮೌಲ್ಯಿಕರಿಸಿ.
ಯೋಜನೆಗಳು
೧.ಆಧುನಿಕ ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಕುರಿತು ಚಿತ್ರಪಟಗಳನ್ನು ಸಂಗ್ರಹಿಸಿರಿ.
೨.ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಕೊಡುಗೆ ನೀಡಿದ ಕರ್ನಾಟಕದ ವಿಜ್ಞಾನಿಗಳು ಮತ್ತು ತಂತ್ರಜ್ಞರ ಕುರಿತು ವಿಷಯ ಸಂಗ್ರಹಿಸಿ.
೩.ಕರ್ನಾಟಕದ ಪ್ರಮುಖ ಆಟಗಾರರ ಜೀವನ ಸಾಧನೆ ಬಗ್ಗೆ ಟಿಪ್ಪಣಿ ಬರೆಯಿರಿ.
೪.ನಿಮ್ಮ ಊರಿನಲ್ಲಿ ಆಧುನಿಕವಾಗಿ ಬೆಳೆಯುವ ಪ್ರಮುಖ ಬೆಳೆಗಳನ್ನು ಪಟ್ಟಿ ಮಾಡಿರಿ.
ಸಮುದಾಯ ಆಧಾರಿತ ಯೋಜನೆಗಳು
೧.ಆಧುನಿಕ ಕರ್ನಾಟಕದ ಶಿಕ್ಷಣ ನಮ್ಮ ಜೀವನಕ್ಕೆ ಏಷ್ಟರ ಮಟ್ಟಿ ಗೆ ಉಪಯುಕ್ತವಾಗಿದೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲು ಒಂದು ಪ್ರಶ್ನಾವಳಿ ತಯಾರಿಸಿ,ಜನರನ್ನು ಸಂದರ್ಶಿಸಿ ವಿಷಯ ಸಂಗ್ರಹಿಸುವುದು. ಕಲೆ ಮತ್ತು ಸಂಸ್ಕ್ರೃತಿ ಬಗ್ಗೆ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ