"ಪ್ರವೇಶದ್ವಾರ:ಐಸಿಟಿ ಜ್ಞಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಪ್ರವೇಶದ್ವಾರ using HotCat) |

೧ ನೇ ಸಾಲು: | ೧ ನೇ ಸಾಲು: | ||

''[http://karnatakaeducation.org.in/KOER/en/index.php/Portal:ICT_Literacy See in English]''
| ''[http://karnatakaeducation.org.in/KOER/en/index.php/Portal:ICT_Literacy See in English]''

'''ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ [http://karnatakaeducation.org.in/node/337 ಕ್ಲಿಕ್ಕಿಸಿ]''' | '''ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ [http://karnatakaeducation.org.in/node/337 ಕ್ಲಿಕ್ಕಿಸಿ]''' | ||

− | + | {| style="width:100%;font-size:80%;border-collapse:separate;border-spacing:10px;" | |
− | {| | + | |{{Color-table|theme=8|title=[[ಐಸಿಟಿ-ಸಮಾಜ| '''ಐಸಿಟಿಸ್ ಮತ್ತು ಸಮಾಜ''']]}} |
− | + | |{{Color-table|theme=2|title=[[ಐಸಿಟಿಸ್:_ಶಿಕ್ಷಣ_ನೀತಿ| '''ಐಸಿಟಿಸ್ ನ ಶಿಕ್ಷಣ ನೀತಿ''']]}} | |
− | + | |{{Color-table|theme=3|title=[[ಐಸಿಟಿಸ್:__ಪಠ್ಯಕ್ರಮ_ಪಠ್ಯವಸ್ತು| '''ಪಠ್ಯಕ್ರಮ ಮತ್ತು ಪಠ್ಯವಸ್ತು''']]}} | |
− | [ | + | |{{Color-table|theme=4|title=[[ಐಸಿಟಿಸ್:_ತಂತ್ರಾಂಶ_ಕಲಿಯಿರಿ| '''ಹೊಸ ತಂತ್ರಾಂಶ ಕಲಿಯಿರಿ''']]}} |
− | | | + | |{{Color-table|theme=5|title=[[ಐಸಿಟಿಸ್:_ಪಿ.ಎಸ್_ಅನ್ವಯಗಳು| '''ಪಿ.ಎಸ್ ಅನ್ವಯಗಳು''']]}} |
− | | | + | |{{Color-table|theme=6|title=[[ಐಸಿಟಿಸ್:_ಪಠ್ಯಪುಸ್ತಕಗಳು| '''ಪಠ್ಯಪುಸ್ತಕಗಳು''']]}} |
− | [ | + | |{{Color-table|theme=7|title=[[ಐಸಿಟಿಸ್:ಪಿ.ಎಸ್_ಸಾಧಾರಣವಾಗಿ_ಕೇಳುವ_ಪ್ರಶ್ನೆಗಳು| '''ಪಿ.ಎಸ್.ಸಾಧಾರಣವಾಗಿ ಕೇಳುವ ಪ್ರಶ್ನೆಗಳು''']]}} |

+ | {{Color-box|1|ಐಸಿಟಿ ಜ್ಞಾನ|ICT ಯು ಒಂದು ಜ್ಞಾನ ಸಮಾಜವನ್ನು ಸೃಷ್ಟಿಸಲು ಒಂದು ವಿಲಕ್ಷಣವಾಗಿ ಪ್ರಮುಖ ಪಾತ್ರವಹಿಸುತ್ತದೆ. ಅಂತಹ ಜ್ಞಾನವನ್ನು ಸಮಾಜದಲ್ಲಿ ಎಲ್ಲಾ, ಸಮರ್ಥನಿಯ ನ್ಯಾಯಸಮ್ಮತ ಮತ್ತು ಸೃಜನಶಿಲ ಭಾಗವಹಿಸುವಿಕೆ ಮೂಲಕ ಅನುಮತಿಸಲು, ಶಿಕ್ಷಣ ವ್ಯವಸ್ಥೆ ಶಾಲೆಯ ಐಸಿಟಿ ಸಾಮರ್ಥ್ಯ ಮತ್ತು ಕೌಶಲ್ಯ ಅಭಿವೃದ್ಧಿ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಐಸಿಟಿ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಬೇಕಾದರೆ ಶಿಕ್ಷಕರು ಉತ್ತಮ ನೈಪುಣ್ಯತೆ ಮತ್ತು ಸುಸಜ್ಜಿತರಾಗಿರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೌಶಲ್ಯ ಮತ್ತು ಜ್ಞಾನವು ನಿರ್ಮಿಸುವ ಜೊತೆಗೆ, ICT ಯು ಶಾಲೆಯ ವ್ಯವಸ್ಥೆಗಳಿಯ ಆಡಳಿತ ಮತ್ತು ನಿರ್ವಹಣಾ ಸಾಮರ್ಥ್ಯ ಬಲ ಪಡಿಸುತ್ತದೆ. ಶಿಕ್ಷಣದಲ್ಲಿ ಐಸಿಟಿ ವ್ಯಾಪ್ತಿಯ ಮೂರು ವಿಶಾಲ ಎಳೆಗಳನ್ನು ಹೊಂದಿದೆ - ಶಾಲೆ ಮತ್ತು ಬೋಧನೆ-ಕಲಿಕೆಯ ಪ್ರಕ್ರಿಯೆಯಲ್ಲಿ, ಶಿಕ್ಷಕರ ಶಿಕ್ಷಣ ಮಾದರಿಯಲ್ಲಿ ಮತ್ತು ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಸಹಾಯವಾಗುತ್ತದೆ. | ||
+ | ಕರ್ನಾಟಕ ಸರ್ಕಾರದ [[http://karnatakaeducation.org.in/KOER/en/index.php/Computer_Literacy_Test ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (CLT)]] ಪಠ್ಯಕ್ರಮ ಮತ್ತು ಸಂಪನ್ಮೂಲಗಳು. | ||

− | + | ವಿದ್ಯುನ್ಮಾನ ಸಂಪನ್ಮೂಲ ರಚಿಸಲು, ಬಳಸಲು ಮತ್ತು ಹಂಚಿಕೊಳ್ಳಲು ಪೂರಕವಾಗಿ ಬಳಕೆಯಾಗುವ [[ಅನ್ವಯಕಗಳನ್ನು_ಅನ್ವೇಷಿಸಿ|ಶೈಕ್ಷಣಿಕ ಅನ್ವಯಕಗಳನ್ನು]] ಕಲಿಯಲು ಇಲ್ಲಿ ಒತ್ತಿರಿ. | |

+ | {{Color-box|9|ವಾರದ ತಂತ್ರಜ್ಞಾನ ಸುಳಿವು| | ||

+ | '''ನಿಮಗಿದು ಗೊತ್ತೆ?''' | ||
− | + | ==ಯೂನಿಕೋಡ್ ಸಾಹಿತಿಗಳೂ ಸರ್ಕಾರವೂ ಮರೆತ ವಿಚಾರಗಳು== | |
− | {{ | + | ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯೂನಿಕೋಡ್ ಕನ್ನಡ ತಂತ್ರಾಂಶವನ್ನು ಜನಪ್ರಿಯಗೊಳಿಸಲು ಡಾ ಚಿದಾನಂದ ಗೌಡ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರಲಾಗುವುದು.' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣದ ಸಾಲು. ಡಾ ಚಿದಾನಂದ ಗೌಡ ನೇತೃತ್ವದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಿದ ನಂತರ ಮೂವರು ಮುಖ್ಯಮಂತ್ರಿಗಳು ಮಾಜಿಯಾಗಿದ್ದಾರೆ. |
− | + | ಹೆಚ್ಚಿನ ಮಾಹಿತಿಗಾಗಿ [[http://www.prajavani.net/columns/ಯೂನಿಕೋಡ್-ಸಾಹಿತಿಗಳೂ-ಸರ್ಕಾರವೂ-ಮರೆತ-ವಿಚಾರಗಳು ಇಲ್ಲಿ ಒತ್ತಿ]] | |

+ | {{Color-box|10|ತಂತ್ರಜ್ಞಾನ ವಾರ್ತೆಗಳು|[[File:stallman.jpg|left|100px]]ರಿಚರ್ಡ್ ಮ್ಯಾಥ್ಯೂ ಸ್ಟಾಲ್ಮನ್ (ಮಾರ್ಚ್ 16, 1953 ಜನನ) ಅಮೆರಿಕ ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದಾರೆ. ಸೆಪ್ಟೆಂಬರ್ 1983 ರಲ್ಲಿ ಅವರು ಉಚಿತ ಯುನಿಕ್ಸ್-ತರಹದ ಕಾರ್ಯ ವ್ಯವಸ್ಥೆಯನ್ನು (Unix-like operating system) ರಚಿಸಲು ಗ್ನು (GNU)ಪ್ರಾಜೆಕ್ಟ್ ಪ್ರಾರಂಭಿಸಿದರು ಮತ್ತು ಈ ಯೋಜನೆಯ ಪ್ರಮುಖ ವಾಸ್ತುಶಿಲ್ಪಿ ಮತ್ತು ಸಂಘಟಕರಾಗಿದ್ದಾರೆ.ಗ್ನು ಯೋಜನೆಯ ಬಿಡುಗಡೆಯೊಂದಿಗೆ ಅವರು ಮುಕ್ತ ತಂತ್ರಾಂಶ ಚಳುವಳಿ ಚಾಲನೆ ಅಕ್ಟೋಬರ್ 1983ರಲ್ಲಿ ಪ್ರಾರಂಭಿಸಿದರು ಮತ್ತು ಅವರು ಮುಕ್ತ ತಂತ್ರಾಂಶ (Free Software Foundation) ಸ್ಥಾಪಿಸಿದ್ದಾರೆ. ಹೆಚ್ಚಿನ ಮಾಹಿತಿಗೆ [[http://kn.wikipedia.org/wiki/ರಿಚರ್ಡ್_ಸ್ಟಾಲ್ಮನ್ ಇಲ್ಲಿ ಒತ್ತಿ]] | ||

+ | {{Color-box|3|ಸಾರ್ವಜನಿಕ ತಂತ್ರಾಂಶ|ತಂತ್ರಾಂಶವನ್ನು ಇಂದಿನ ಡಿಜಿಟಲ್ ಸಮಾಜದಲ್ಲಿ ಪಾಲ್ಗೊಳ್ಳುವ ಮೂಲಭೂತ ನಿರ್ಮಾಣ ಘಟಕವೆಂದು ಪರಿಗಣಿಸಬಹುದು .ವಿಶಾಲ ಜಗತ್ತಿನ ಭವಿಷ್ಯಕ್ಕಾಗಿ ಡಿಜಿಟಲ್ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವ ಪ್ರವೇಶಾವಕಾಶ ಅಗತ್ಯವಾಗಿದೆ . ತಂತ್ರಾಂಶವು ಬಳಕೆದಾರ ಸಮುದಾಯದಿಂದ ನಿರ್ಮಾಣವಾದದ್ದು, ಅದನ್ನು ಮುಕ್ತವಾಗಿ ಹಂಚಿಕೊಳ್ಳಬಹುದು , ಪರಿವರ್ತಿಸಬಹುದು ಮತ್ತು ಅವಶ್ಯಕತೆಯಂತೆ ಆಧುನಿಕಗೊಳಿಸಿ ಪಾಲ್ಗೊಳ್ಳಲು ಪ್ರವೇಶಾಧಿಕಾರ ಸಾಧ್ಯತೆ ಒದಗಿಸಬಹುದು. ಇಂತಹ ತಂತ್ರಾಶವನ್ನು ಸಾರ್ವಜನಿಕ ತಂತ್ರಾಶ ಎಂದು ಕರೆಯಬಹುದು ಹಾಗೂ ಉಚಿತ ತಂತ್ರಾಂಶ ಮುಕ್ತ ಸಂಪನ್ಮೂಲ ತಂತ್ರಾಂಶ ಎಂತಲೂ ಕರೆಯಬಹುದು. | ||
− | + | ಸಾರ್ವಜನಿಕ ತಂತ್ರಾಂಶ ಇದು ಸಾರ್ವಜನಿಕ ಸ್ವಭಾವ ಹಾಗೂ ಒಡೆತನ ಮತ್ತು ಹಿಡಿತ ಇದಕ್ಕೆ ಒತ್ತು ನೀಡಿದೆ. ಇದಕ್ಕೆ ಜಾಗತಿಕ ಪ್ರವೇಶದ ಖಾತರಿ ಹಾಗು ರಚನೆ ಮತ್ತು ಮಾರ್ಪಾಡಿಸುವ ಬೆಂಬಲ ಇದರ ಪ್ರಮುಖ ಅಂಶಗಳಾಗಿವೆ. ಹೆಚ್ಚು ಡಿಜಿಟಲ್ ಆಗುತ್ತಿರುವ ಸಮಾಜದಲ್ಲಿ , ಅರ್ಥಪೂರ್ಣ ಪಾಲ್ಗೊಳ್ಳುವಿಕೆಯಲ್ಲಿ ತಂತ್ರಾಂಶ ಸಂಪನ್ಮೂಲ ಪ್ರವೇಶಾಧಿಕಾರ ಮುಖ್ಯವಾಗಿರುತ್ತದೆ ಹಾಗೂ ಇದು ಒಂದು ಹಕ್ಕೆಂದು ಪರಿಗಣಿಸಬಹುದು.ಇಂತಹ ತಂತ್ರಾಂಶ ಸಂಪನ್ಮೂಲಗಳು ಲಭ್ಯವಿರುವುದರಿಂದ ರಚನಾತ್ಮಕ ಕಲಿಕೆಗೆ ಅಗಾಧ ಸಾಧ್ಯತೆಗಳನ್ನು ಒದಗಿಸುತ್ತವೆ. | |

− | + | [[http://karnatakaeducation.org.in/KOER/index.php/ಸಾರ್ವಜನಿಕ_ತಂತ್ರಾಂಶದ_ಪೋಸ್ಟರ್ಗಳನ್ನು(ಪೋಸ್ಟರ್ಗಳು)_download_ಮಾಡಲು_ಇಲ್ಲಿ_ಒತ್ತಿ ಸಾರ್ವಜನಿಕ ತಂತ್ರಾಂಶದ ಪೋಸ್ಟರ್ಗಳನ್ನು(ಪೋಸ್ಟರ್ಗಳು)download ಮಾಡಲು ಇಲ್ಲಿ ಒತ್ತಿ]] | |

{{{{FULLPAGENAME}}/box-header|ಪುಸ್ತಕಗಳು|{{FULLPAGENAME}}/ಪುಸ್ತಕಗಳು|}} | {{{{FULLPAGENAME}}/box-header|ಪುಸ್ತಕಗಳು|{{FULLPAGENAME}}/ಪುಸ್ತಕಗಳು|}} | ||
೫೬ ನೇ ಸಾಲು: | ೫೭ ನೇ ಸಾಲು: | ||

− | {{ | + | {{Color-box|2|ವಿಷಯಗಳು| |
− | {{ | + | ==ಕನ್ನಡ ಟೈಪಿಂಗ್ ಮಾಡಲು ಸಹಾಯವಾಗುವ ಕೀಲಿಮಣಿಗಳು== |
− | {{ | + | #[[http://karnatakaeducation.org.in/KOER/images1/5/59/Nudi_keyboard_layout.png ನುಡಿ ಕೀಲಿಮಣಿಗಾಗಿ ಇಲ್ಲಿ ಕ್ಲಿಕ್ಕಿಸಿ]] |
− | + | #[[http://karnatakaeducation.org.in/KOER/images1/1/1c/Baraha_keyboard_layout.png ಬರಹ ಕೀಲಿಮಣಿಗಾಗಿ ಇಲ್ಲಿ ಕ್ಲಿಕ್ಕಿಸಿ]] | |
− | {{ | + | #[[http://karnatakaeducation.org.in/KOER/index.php/list_of_shortcut_keys list of Shortcut keys]] |
− | {{ | + | #[[http://avadhimag.com/2014/01/23/’ಯುನಿಕೋಡ್-ಅಂದ್ರೇನು-ಅದು-ಯ ಯುನಿಕೋಡ್ ಅಂದ್ರೇನು? ಅದು ಯಾಕೆ ಬೇಕು]] |

+ | {{Color-box|3|ವೇದಿಕೆಯಿಂದ|ಪ್ರವೇಶದ್ವಾರ:ಐಸಿಟಿ ಜ್ಞಾನ/ವೇದಿಕೆಯಿಂದ}} | ||
+ | {{Color-box|4|ಮೋಜು ತಾಣ|ಪ್ರವೇಶದ್ವಾರ:ಐಸಿಟಿ ಜ್ಞಾನ/ಮೋಜು ತಾಣ}} | ||
+ | {{Color-box|5|ಮೋಜು ತಾಣ|ಕೇಂದ್ರ ಬಿಂದು|ಪ್ರವೇಶದ್ವಾರ:ಐಸಿಟಿ ಜ್ಞಾನ/ಕೇಂದ್ರ ಬಿಂದು}} | ||
+ | {{Color-box|6|ಹೊಸ ತಂತ್ರಾಂಶ ಕಲಿಯಿರಿ|# [[http://karnatakaeducation.org.in/KOER/index.php/GIMP_ಕೈಪಿಡಿ GIMP ಕೈಪಿಡಿ]] | ||
+ | # [[http://karnatakaeducation.org.in/KOER/index.php/OpenShot_videoeditor_ಕೈಪಿಡಿ OpenShot videoeditor ಕೈಪಿಡಿ]] | ||

+ | {{Color-box|7|ಉಪಯುಕ್ತ ಸಂಪನ್ಮೂಲಗಳು| | ||
+ | ==ಅಂತರ್ಜಾಲ ಸುರಕ್ಷತೆ== | ||
− | + | ಅಂತರ್ಜಾಲವು ಮಾಹಿತಿ ಪಡೆಯಲು , ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಲು ಹಾಗೂ ಸಂಪರ್ಕಿಸಲು ಒಂದು ಉಪಯುಕ್ತ ತಾಣವಾದರೂ,ಅಸುರಕ್ಷಿತ ತಾಣವೂ ಆಗಬಹುದು. ಅಂತರ್ಜಾಲವನ್ನು ಉಪಯೋಗಿಸುವಾಗ ವಯಸ್ಕರು, ಶಿಕ್ಷಕರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಕೆಲವು ಮೂಲ ವಿಧಾನಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಹಾಗೂ ಈ ನಿಯಮಗಳು ವಿದ್ಯಾರ್ಥಿಗಳಿಗೆ ಅರ್ಥವಾಗಲು ಸಹಾಯ ಮಾಡಬೇಕು. ಬಹಳಷ್ಟು ತಾಣಗಳು ಅಂತರ್ಜಾಲ ಸುರಕ್ಷತೆಗೆ ಚರ್ಚೆ ಮಾಡಿವೆ ,(ಅಂತರ್ಜಾಲ ಸುರಕ್ಷತೆಗಾಗಿ)[[http://www.unescobkk.org/education/ict/online-resources/databases/ict-in-education-database/item/article/navigating-is-necessary-taking-risks-is-not/ Internet Safety - UNESCO Newsletter]] | |

− | + | ಐರ್ಲ್ಯಾಂಡ್ ಎಜ್ಯುಕೇಶನ್ ಡಿಪಾರ್ಟ್ ಮೆಂಟ್ ಈ ಪ್ರದೇಶದಲ್ಲಿ ಬಹಳಷ್ಟು ಕೆಲಸ ಮಾಡಿದೆ ಹಾಗೂ ಅಂತರ್ಜಾಲ ಸುರಕ್ಷತೆ ಮಾಹಿತಿಗಾಗಿ ಬಹಳಷ್ಟು ತಾಣಗಳನ್ನು ಒಳಗೊಂಡಿದೆ. | |
− | + | (ಶಾಲೆಗಳಿಗಾಗಿ ಅಂತರ್ಜಾಲ ಸುರಕ್ಷತೆ) [[http://www.isfsi.ie/ Internet safety for schools]] | |

− | + | (ಅಂತರ್ಜಾಲ ಸುರಕ್ಷತೆ) [[http://www.ncte.ie/InternetSafety/ Safe use of the Internet]] | |

+ | [[http://karnatakaeducation.org.in/KOER/en/index.php/Accessing_Internet ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]] | ||
− | + | ===Posters on public software (Kannada)=== | |
− | + | [[http://www.slideshare.net/slideshow/embed_code/52330024]] | |
− | + | [[http://slideshare.net/KarnatakaOER/public-software-posters-in-kannada download]] | |

[[ವರ್ಗ:ಪ್ರವೇಶದ್ವಾರ]] | [[ವರ್ಗ:ಪ್ರವೇಶದ್ವಾರ]] |
೧೪:೩೩, ೧೪ ಅಕ್ಟೋಬರ್ ೨೦೨೦ ನಂತೆ ಪರಿಷ್ಕರಣೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ
ಐಸಿಟಿ ಜ್ಞಾನ ICT ಯು ಒಂದು ಜ್ಞಾನ ಸಮಾಜವನ್ನು ಸೃಷ್ಟಿಸಲು ಒಂದು ವಿಲಕ್ಷಣವಾಗಿ ಪ್ರಮುಖ ಪಾತ್ರವಹಿಸುತ್ತದೆ. ಅಂತಹ ಜ್ಞಾನವನ್ನು ಸಮಾಜದಲ್ಲಿ ಎಲ್ಲಾ, ಸಮರ್ಥನಿಯ ನ್ಯಾಯಸಮ್ಮತ ಮತ್ತು ಸೃಜನಶಿಲ ಭಾಗವಹಿಸುವಿಕೆ ಮೂಲಕ ಅನುಮತಿಸಲು, ಶಿಕ್ಷಣ ವ್ಯವಸ್ಥೆ ಶಾಲೆಯ ಐಸಿಟಿ ಸಾಮರ್ಥ್ಯ ಮತ್ತು ಕೌಶಲ್ಯ ಅಭಿವೃದ್ಧಿ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಐಸಿಟಿ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಬೇಕಾದರೆ ಶಿಕ್ಷಕರು ಉತ್ತಮ ನೈಪುಣ್ಯತೆ ಮತ್ತು ಸುಸಜ್ಜಿತರಾಗಿರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೌಶಲ್ಯ ಮತ್ತು ಜ್ಞಾನವು ನಿರ್ಮಿಸುವ ಜೊತೆಗೆ, ICT ಯು ಶಾಲೆಯ ವ್ಯವಸ್ಥೆಗಳಿಯ ಆಡಳಿತ ಮತ್ತು ನಿರ್ವಹಣಾ ಸಾಮರ್ಥ್ಯ ಬಲ ಪಡಿಸುತ್ತದೆ. ಶಿಕ್ಷಣದಲ್ಲಿ ಐಸಿಟಿ ವ್ಯಾಪ್ತಿಯ ಮೂರು ವಿಶಾಲ ಎಳೆಗಳನ್ನು ಹೊಂದಿದೆ - ಶಾಲೆ ಮತ್ತು ಬೋಧನೆ-ಕಲಿಕೆಯ ಪ್ರಕ್ರಿಯೆಯಲ್ಲಿ, ಶಿಕ್ಷಕರ ಶಿಕ್ಷಣ ಮಾದರಿಯಲ್ಲಿ ಮತ್ತು ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಸಹಾಯವಾಗುತ್ತದೆ. ಕರ್ನಾಟಕ ಸರ್ಕಾರದ [ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (CLT)] ಪಠ್ಯಕ್ರಮ ಮತ್ತು ಸಂಪನ್ಮೂಲಗಳು.
ವಿದ್ಯುನ್ಮಾನ ಸಂಪನ್ಮೂಲ ರಚಿಸಲು, ಬಳಸಲು ಮತ್ತು ಹಂಚಿಕೊಳ್ಳಲು ಪೂರಕವಾಗಿ ಬಳಕೆಯಾಗುವ ಶೈಕ್ಷಣಿಕ ಅನ್ವಯಕಗಳನ್ನು ಕಲಿಯಲು ಇಲ್ಲಿ ಒತ್ತಿರಿ. |
ವಾರದ ತಂತ್ರಜ್ಞಾನ ಸುಳಿವು
ನಿಮಗಿದು ಗೊತ್ತೆ? ಯೂನಿಕೋಡ್ ಸಾಹಿತಿಗಳೂ ಸರ್ಕಾರವೂ ಮರೆತ ವಿಚಾರಗಳುಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯೂನಿಕೋಡ್ ಕನ್ನಡ ತಂತ್ರಾಂಶವನ್ನು ಜನಪ್ರಿಯಗೊಳಿಸಲು ಡಾ ಚಿದಾನಂದ ಗೌಡ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರಲಾಗುವುದು.' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣದ ಸಾಲು. ಡಾ ಚಿದಾನಂದ ಗೌಡ ನೇತೃತ್ವದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಿದ ನಂತರ ಮೂವರು ಮುಖ್ಯಮಂತ್ರಿಗಳು ಮಾಜಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ [ಇಲ್ಲಿ ಒತ್ತಿ] |
ತಂತ್ರಜ್ಞಾನ ವಾರ್ತೆಗಳು
ರಿಚರ್ಡ್ ಮ್ಯಾಥ್ಯೂ ಸ್ಟಾಲ್ಮನ್ (ಮಾರ್ಚ್ 16, 1953 ಜನನ) ಅಮೆರಿಕ ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದಾರೆ. ಸೆಪ್ಟೆಂಬರ್ 1983 ರಲ್ಲಿ ಅವರು ಉಚಿತ ಯುನಿಕ್ಸ್-ತರಹದ ಕಾರ್ಯ ವ್ಯವಸ್ಥೆಯನ್ನು (Unix-like operating system) ರಚಿಸಲು ಗ್ನು (GNU)ಪ್ರಾಜೆಕ್ಟ್ ಪ್ರಾರಂಭಿಸಿದರು ಮತ್ತು ಈ ಯೋಜನೆಯ ಪ್ರಮುಖ ವಾಸ್ತುಶಿಲ್ಪಿ ಮತ್ತು ಸಂಘಟಕರಾಗಿದ್ದಾರೆ.ಗ್ನು ಯೋಜನೆಯ ಬಿಡುಗಡೆಯೊಂದಿಗೆ ಅವರು ಮುಕ್ತ ತಂತ್ರಾಂಶ ಚಳುವಳಿ ಚಾಲನೆ ಅಕ್ಟೋಬರ್ 1983ರಲ್ಲಿ ಪ್ರಾರಂಭಿಸಿದರು ಮತ್ತು ಅವರು ಮುಕ್ತ ತಂತ್ರಾಂಶ (Free Software Foundation) ಸ್ಥಾಪಿಸಿದ್ದಾರೆ. ಹೆಚ್ಚಿನ ಮಾಹಿತಿಗೆ [ಇಲ್ಲಿ ಒತ್ತಿ]

ಸಾರ್ವಜನಿಕ ತಂತ್ರಾಂಶ ತಂತ್ರಾಂಶವನ್ನು ಇಂದಿನ ಡಿಜಿಟಲ್ ಸಮಾಜದಲ್ಲಿ ಪಾಲ್ಗೊಳ್ಳುವ ಮೂಲಭೂತ ನಿರ್ಮಾಣ ಘಟಕವೆಂದು ಪರಿಗಣಿಸಬಹುದು .ವಿಶಾಲ ಜಗತ್ತಿನ ಭವಿಷ್ಯಕ್ಕಾಗಿ ಡಿಜಿಟಲ್ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವ ಪ್ರವೇಶಾವಕಾಶ ಅಗತ್ಯವಾಗಿದೆ . ತಂತ್ರಾಂಶವು ಬಳಕೆದಾರ ಸಮುದಾಯದಿಂದ ನಿರ್ಮಾಣವಾದದ್ದು, ಅದನ್ನು ಮುಕ್ತವಾಗಿ ಹಂಚಿಕೊಳ್ಳಬಹುದು , ಪರಿವರ್ತಿಸಬಹುದು ಮತ್ತು ಅವಶ್ಯಕತೆಯಂತೆ ಆಧುನಿಕಗೊಳಿಸಿ ಪಾಲ್ಗೊಳ್ಳಲು ಪ್ರವೇಶಾಧಿಕಾರ ಸಾಧ್ಯತೆ ಒದಗಿಸಬಹುದು. ಇಂತಹ ತಂತ್ರಾಶವನ್ನು ಸಾರ್ವಜನಿಕ ತಂತ್ರಾಶ ಎಂದು ಕರೆಯಬಹುದು ಹಾಗೂ ಉಚಿತ ತಂತ್ರಾಂಶ ಮುಕ್ತ ಸಂಪನ್ಮೂಲ ತಂತ್ರಾಂಶ ಎಂತಲೂ ಕರೆಯಬಹುದು. ಸಾರ್ವಜನಿಕ ತಂತ್ರಾಂಶ ಇದು ಸಾರ್ವಜನಿಕ ಸ್ವಭಾವ ಹಾಗೂ ಒಡೆತನ ಮತ್ತು ಹಿಡಿತ ಇದಕ್ಕೆ ಒತ್ತು ನೀಡಿದೆ. ಇದಕ್ಕೆ ಜಾಗತಿಕ ಪ್ರವೇಶದ ಖಾತರಿ ಹಾಗು ರಚನೆ ಮತ್ತು ಮಾರ್ಪಾಡಿಸುವ ಬೆಂಬಲ ಇದರ ಪ್ರಮುಖ ಅಂಶಗಳಾಗಿವೆ. ಹೆಚ್ಚು ಡಿಜಿಟಲ್ ಆಗುತ್ತಿರುವ ಸಮಾಜದಲ್ಲಿ , ಅರ್ಥಪೂರ್ಣ ಪಾಲ್ಗೊಳ್ಳುವಿಕೆಯಲ್ಲಿ ತಂತ್ರಾಂಶ ಸಂಪನ್ಮೂಲ ಪ್ರವೇಶಾಧಿಕಾರ ಮುಖ್ಯವಾಗಿರುತ್ತದೆ ಹಾಗೂ ಇದು ಒಂದು ಹಕ್ಕೆಂದು ಪರಿಗಣಿಸಬಹುದು.ಇಂತಹ ತಂತ್ರಾಂಶ ಸಂಪನ್ಮೂಲಗಳು ಲಭ್ಯವಿರುವುದರಿಂದ ರಚನಾತ್ಮಕ ಕಲಿಕೆಗೆ ಅಗಾಧ ಸಾಧ್ಯತೆಗಳನ್ನು ಒದಗಿಸುತ್ತವೆ. [ಸಾರ್ವಜನಿಕ ತಂತ್ರಾಂಶದ ಪೋಸ್ಟರ್ಗಳನ್ನು(ಪೋಸ್ಟರ್ಗಳು)download ಮಾಡಲು ಇಲ್ಲಿ ಒತ್ತಿ] |
ಪುಸ್ತಕಗಳು
ಘಟನೆಗಳು
ವರ್ಗಗಳು
ವಿಷಯಗಳು
ಕನ್ನಡ ಟೈಪಿಂಗ್ ಮಾಡಲು ಸಹಾಯವಾಗುವ ಕೀಲಿಮಣಿಗಳು |
ವೇದಿಕೆಯಿಂದ ಪ್ರವೇಶದ್ವಾರ:ಐಸಿಟಿ ಜ್ಞಾನ/ವೇದಿಕೆಯಿಂದ |
ಮೋಜು ತಾಣ ಪ್ರವೇಶದ್ವಾರ:ಐಸಿಟಿ ಜ್ಞಾನ/ಮೋಜು ತಾಣ |
ಮೋಜು ತಾಣ ಕೇಂದ್ರ ಬಿಂದು |
ಹೊಸ ತಂತ್ರಾಂಶ ಕಲಿಯಿರಿ

ಉಪಯುಕ್ತ ಸಂಪನ್ಮೂಲಗಳು
ಅಂತರ್ಜಾಲ ಸುರಕ್ಷತೆಅಂತರ್ಜಾಲವು ಮಾಹಿತಿ ಪಡೆಯಲು , ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಲು ಹಾಗೂ ಸಂಪರ್ಕಿಸಲು ಒಂದು ಉಪಯುಕ್ತ ತಾಣವಾದರೂ,ಅಸುರಕ್ಷಿತ ತಾಣವೂ ಆಗಬಹುದು. ಅಂತರ್ಜಾಲವನ್ನು ಉಪಯೋಗಿಸುವಾಗ ವಯಸ್ಕರು, ಶಿಕ್ಷಕರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಕೆಲವು ಮೂಲ ವಿಧಾನಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಹಾಗೂ ಈ ನಿಯಮಗಳು ವಿದ್ಯಾರ್ಥಿಗಳಿಗೆ ಅರ್ಥವಾಗಲು ಸಹಾಯ ಮಾಡಬೇಕು. ಬಹಳಷ್ಟು ತಾಣಗಳು ಅಂತರ್ಜಾಲ ಸುರಕ್ಷತೆಗೆ ಚರ್ಚೆ ಮಾಡಿವೆ ,(ಅಂತರ್ಜಾಲ ಸುರಕ್ಷತೆಗಾಗಿ)[Internet Safety - UNESCO Newsletter] ಐರ್ಲ್ಯಾಂಡ್ ಎಜ್ಯುಕೇಶನ್ ಡಿಪಾರ್ಟ್ ಮೆಂಟ್ ಈ ಪ್ರದೇಶದಲ್ಲಿ ಬಹಳಷ್ಟು ಕೆಲಸ ಮಾಡಿದೆ ಹಾಗೂ ಅಂತರ್ಜಾಲ ಸುರಕ್ಷತೆ ಮಾಹಿತಿಗಾಗಿ ಬಹಳಷ್ಟು ತಾಣಗಳನ್ನು ಒಳಗೊಂಡಿದೆ. (ಶಾಲೆಗಳಿಗಾಗಿ ಅಂತರ್ಜಾಲ ಸುರಕ್ಷತೆ) [Internet safety for schools] (ಅಂತರ್ಜಾಲ ಸುರಕ್ಷತೆ) [Safe use of the Internet] [ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] Posters on public software (Kannada) |