"ಸರಳರೇಖಾ ಚಲನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(Created blank page) |
|||
೧ ನೇ ಸಾಲು: | ೧ ನೇ ಸಾಲು: | ||
+ | [[ಚಿತ್ರ:Uniform motion.png|thumb|349x349px|ಇ ಚಿತ್ರವು ಸರಳಾರೇಖಾ ಚಲನೆಯನ್ನು ಸುಚಿಸುತ್ತದೆ]] | ||
+ | ಸರಳರೇಖಾ ಚಲನೆ :- ಸರಳರೇಖಾ ಚಲನೆಯು ಚಲನೆಯ ಒಂದು ವಿಧವಾಗಿದೆ. ಇಲ್ಲಿ ಚಲಿಸುವ ವಸ್ತು ಒಂದೇ ದಿಕ್ಕಿನಲ್ಲಿ ಸಾಗುತ್ತಿರುತ್ತದೆ ಅಂದರೆ ಅದು ಚಲಿಸುವಾಗ ತನ್ನ ದಿಕ್ಕನ್ನು ಬದಲಾಯಿಸುವುದಿಲ್ಲ ಮತ್ತು ವಕ್ರ ವಕ್ರವಾಗಿ ಚಲಿಸುವುದಿಲ್ಲ.ಇದನ್ನು ರೇಖಿಯ ಚಲನೆ ಅಂತಲೂ ಕರೆಯುತ್ತಾರೆ. | ||
+ | ''<u>ಈ ಸರಳರೇಖಾ ಚಲನೆ ಯಲ್ಲಿ ನಾವು ಎರಡು ವಿಧಗಳನ್ನು ಕಾಣಬಹುದು</u>'' | ||
+ | |||
+ | '''1) ಏಕರೂಪದ ಚಲನೆ''' | ||
+ | |||
+ | '''2) ಏಕರೂಪವಲ್ಲದ ಚಲನೆ''' | ||
+ | |||
+ | ೧) ಏಕರೂಪ ಚಲನೆ:- ಇದರಲ್ಲಿ ವಸ್ತುವು ಒಂದು ನಿರ್ದಿಷ್ಟ ಸಮಯದಲ್ಲಿ ಸಮಾನ ಅಂತರವನ್ನು ಕ್ರಮಿಸಿ ರುತ್ತದೆ. | ||
+ | [[ಚಿತ್ರ:Uniform motion 2.png|thumb|429x429px|ಏಕರೂಪದ ಚಲನೆ]] | ||
+ | '''ಉ.ದಾ:-''' ಒಂದು ಚಲಿಸುತ್ತಿರುವ ಕಾರು ಒಂದು ನಿಮಿಷದಲ್ಲಿ ಒಂದು ಕಿಲೋಮೀಟರ್ ತಲುಪಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಅದು ಮತ್ತೆ ಒಂದು ಕಿಲೋಮೀಟರ್ ತಲುಪಿದರೆ ಆ ಕಾರು ಏಕರೂಪ ಚಲನೆ ಯಲ್ಲಿ ಇದೆ ಎಂದು ಹೇಳಬಹುದು. | ||
+ | |||
+ | ೨) ಏಕರೂಪವಲ್ಲದ ಚಲನೆ :- | ||
+ | |||
+ | ಈ ರೀತಿಯ ಚಲನೆಯಲ್ಲಿ ಚಲಿಸುವ ವಸ್ತುವು ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ಬೇರೆಬೇರೆ ದೂರವನ್ನು ಕ್ರಮಿಸಿ ಇರುತ್ತದೆ. | ||
+ | |||
+ | '''ಉ.ದಾ :-''' ನಾವು ಒಂದು ಕ್ರೀಡಾಂಗಣದ ಸುತ್ತ ಸುತ್ತುವಾಗ ಮೊದಲ ಒಂದು ನಿಮಿಷದಲ್ಲಿ ಎರಡು ಸುತ್ತನ್ನು ಸುತ್ತಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಒಂದು ಸುತ್ತನ್ನು ಸುತ್ತಬಹುದು ಆಗ ವ್ಯಕ್ತಿಯು ಏಕರೂಪವಲ್ಲದ ಚಲನೆಯಲ್ಲಿ ಇರುತ್ತಾನೆ. |
೧೨:೦೩, ೨೧ ಅಕ್ಟೋಬರ್ ೨೦೨೦ ನಂತೆ ಪರಿಷ್ಕರಣೆ
ಸರಳರೇಖಾ ಚಲನೆ :- ಸರಳರೇಖಾ ಚಲನೆಯು ಚಲನೆಯ ಒಂದು ವಿಧವಾಗಿದೆ. ಇಲ್ಲಿ ಚಲಿಸುವ ವಸ್ತು ಒಂದೇ ದಿಕ್ಕಿನಲ್ಲಿ ಸಾಗುತ್ತಿರುತ್ತದೆ ಅಂದರೆ ಅದು ಚಲಿಸುವಾಗ ತನ್ನ ದಿಕ್ಕನ್ನು ಬದಲಾಯಿಸುವುದಿಲ್ಲ ಮತ್ತು ವಕ್ರ ವಕ್ರವಾಗಿ ಚಲಿಸುವುದಿಲ್ಲ.ಇದನ್ನು ರೇಖಿಯ ಚಲನೆ ಅಂತಲೂ ಕರೆಯುತ್ತಾರೆ.
ಈ ಸರಳರೇಖಾ ಚಲನೆ ಯಲ್ಲಿ ನಾವು ಎರಡು ವಿಧಗಳನ್ನು ಕಾಣಬಹುದು
1) ಏಕರೂಪದ ಚಲನೆ
2) ಏಕರೂಪವಲ್ಲದ ಚಲನೆ
೧) ಏಕರೂಪ ಚಲನೆ:- ಇದರಲ್ಲಿ ವಸ್ತುವು ಒಂದು ನಿರ್ದಿಷ್ಟ ಸಮಯದಲ್ಲಿ ಸಮಾನ ಅಂತರವನ್ನು ಕ್ರಮಿಸಿ ರುತ್ತದೆ.
ಉ.ದಾ:- ಒಂದು ಚಲಿಸುತ್ತಿರುವ ಕಾರು ಒಂದು ನಿಮಿಷದಲ್ಲಿ ಒಂದು ಕಿಲೋಮೀಟರ್ ತಲುಪಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಅದು ಮತ್ತೆ ಒಂದು ಕಿಲೋಮೀಟರ್ ತಲುಪಿದರೆ ಆ ಕಾರು ಏಕರೂಪ ಚಲನೆ ಯಲ್ಲಿ ಇದೆ ಎಂದು ಹೇಳಬಹುದು.
೨) ಏಕರೂಪವಲ್ಲದ ಚಲನೆ :-
ಈ ರೀತಿಯ ಚಲನೆಯಲ್ಲಿ ಚಲಿಸುವ ವಸ್ತುವು ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ಬೇರೆಬೇರೆ ದೂರವನ್ನು ಕ್ರಮಿಸಿ ಇರುತ್ತದೆ.
ಉ.ದಾ :- ನಾವು ಒಂದು ಕ್ರೀಡಾಂಗಣದ ಸುತ್ತ ಸುತ್ತುವಾಗ ಮೊದಲ ಒಂದು ನಿಮಿಷದಲ್ಲಿ ಎರಡು ಸುತ್ತನ್ನು ಸುತ್ತಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಒಂದು ಸುತ್ತನ್ನು ಸುತ್ತಬಹುದು ಆಗ ವ್ಯಕ್ತಿಯು ಏಕರೂಪವಲ್ಲದ ಚಲನೆಯಲ್ಲಿ ಇರುತ್ತಾನೆ.