"ಸರಳರೇಖಾ ಚಲನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಭೌತಶಾಸ್ತ್ರ using HotCat) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧೭ ನೇ ಸಾಲು: | ೧೭ ನೇ ಸಾಲು: | ||
'''ಉ.ದಾ :-''' ನಾವು ಒಂದು ಕ್ರೀಡಾಂಗಣದ ಸುತ್ತ ಸುತ್ತುವಾಗ ಮೊದಲ ಒಂದು ನಿಮಿಷದಲ್ಲಿ ಎರಡು ಸುತ್ತನ್ನು ಸುತ್ತಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಒಂದು ಸುತ್ತನ್ನು ಸುತ್ತಬಹುದು ಆಗ ವ್ಯಕ್ತಿಯು ಏಕರೂಪವಲ್ಲದ ಚಲನೆಯಲ್ಲಿ ಇರುತ್ತಾನೆ. | '''ಉ.ದಾ :-''' ನಾವು ಒಂದು ಕ್ರೀಡಾಂಗಣದ ಸುತ್ತ ಸುತ್ತುವಾಗ ಮೊದಲ ಒಂದು ನಿಮಿಷದಲ್ಲಿ ಎರಡು ಸುತ್ತನ್ನು ಸುತ್ತಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಒಂದು ಸುತ್ತನ್ನು ಸುತ್ತಬಹುದು ಆಗ ವ್ಯಕ್ತಿಯು ಏಕರೂಪವಲ್ಲದ ಚಲನೆಯಲ್ಲಿ ಇರುತ್ತಾನೆ. | ||
+ | |||
+ | [[ವರ್ಗ:ವಿಜ್ಞಾನ]] | ||
+ | [[ವರ್ಗ:ಭೌತಶಾಸ್ತ್ರ]] |
೧೧:೧೯, ೨೨ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಸರಳರೇಖಾ ಚಲನೆ :- ಸರಳರೇಖಾ ಚಲನೆಯು ಚಲನೆಯ ಒಂದು ವಿಧವಾಗಿದೆ. ಇಲ್ಲಿ ಚಲಿಸುವ ವಸ್ತು ಒಂದೇ ದಿಕ್ಕಿನಲ್ಲಿ ಸಾಗುತ್ತಿರುತ್ತದೆ ಅಂದರೆ ಅದು ಚಲಿಸುವಾಗ ತನ್ನ ದಿಕ್ಕನ್ನು ಬದಲಾಯಿಸುವುದಿಲ್ಲ ಮತ್ತು ವಕ್ರ ವಕ್ರವಾಗಿ ಚಲಿಸುವುದಿಲ್ಲ.ಇದನ್ನು ರೇಖಿಯ ಚಲನೆ ಅಂತಲೂ ಕರೆಯುತ್ತಾರೆ.
ಈ ಸರಳರೇಖಾ ಚಲನೆ ಯಲ್ಲಿ ನಾವು ಎರಡು ವಿಧಗಳನ್ನು ಕಾಣಬಹುದು
1) ಏಕರೂಪದ ಚಲನೆ
2) ಏಕರೂಪವಲ್ಲದ ಚಲನೆ
೧) ಏಕರೂಪ ಚಲನೆ:- ಇದರಲ್ಲಿ ವಸ್ತುವು ಒಂದು ನಿರ್ದಿಷ್ಟ ಸಮಯದಲ್ಲಿ ಸಮಾನ ಅಂತರವನ್ನು ಕ್ರಮಿಸಿ ರುತ್ತದೆ.
ಉ.ದಾ:- ಒಂದು ಚಲಿಸುತ್ತಿರುವ ಕಾರು ಒಂದು ನಿಮಿಷದಲ್ಲಿ ಒಂದು ಕಿಲೋಮೀಟರ್ ತಲುಪಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಅದು ಮತ್ತೆ ಒಂದು ಕಿಲೋಮೀಟರ್ ತಲುಪಿದರೆ ಆ ಕಾರು ಏಕರೂಪ ಚಲನೆ ಯಲ್ಲಿ ಇದೆ ಎಂದು ಹೇಳಬಹುದು.
೨) ಏಕರೂಪವಲ್ಲದ ಚಲನೆ :-
ಈ ರೀತಿಯ ಚಲನೆಯಲ್ಲಿ ಚಲಿಸುವ ವಸ್ತುವು ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ಬೇರೆಬೇರೆ ದೂರವನ್ನು ಕ್ರಮಿಸಿ ಇರುತ್ತದೆ.
ಉ.ದಾ :- ನಾವು ಒಂದು ಕ್ರೀಡಾಂಗಣದ ಸುತ್ತ ಸುತ್ತುವಾಗ ಮೊದಲ ಒಂದು ನಿಮಿಷದಲ್ಲಿ ಎರಡು ಸುತ್ತನ್ನು ಸುತ್ತಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಒಂದು ಸುತ್ತನ್ನು ಸುತ್ತಬಹುದು ಆಗ ವ್ಯಕ್ತಿಯು ಏಕರೂಪವಲ್ಲದ ಚಲನೆಯಲ್ಲಿ ಇರುತ್ತಾನೆ.