ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೭೪ bytes added
, ೩ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
− | == ಸಾರಾಂಶ == | + | ==ಸಾರಾಂಶ == |
| ಹಿಂದಿನ ಎರಡು ವಾರಗಳಲ್ಲಿ ಕಿಶೊರಿಯರು ಮಹಿಳೆಯರನ್ನು ಮತ್ತು ಪುರುಷರನ್ನು ಜಾಹೀರಾತುಗಳಲ್ಲಿ ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸಿದ್ದಾರೆ. ಈ ವಾರದ ಮಾತುಕತೆಯಲ್ಲಿ ಕಿಶೋರಿಯರು ನಟ-ನಟಿಯರ ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳಲ್ಲಿನ ವ್ತತ್ಯಾಸಗಳನ್ನು ಗುರುತಿಸುತ್ತಾರೆ. ಅದಷ್ಟೇ ಅಲ್ಲದೇ ಅವರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಎಂದು ಗುರುತಿಸುತ್ತಾರೆ. ಈ ಚಟುವಟಿಕೆಗಳ ಮೂಲಕ ಕುಟುಂಬದಲ್ಲಿ ಅವರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. | | ಹಿಂದಿನ ಎರಡು ವಾರಗಳಲ್ಲಿ ಕಿಶೊರಿಯರು ಮಹಿಳೆಯರನ್ನು ಮತ್ತು ಪುರುಷರನ್ನು ಜಾಹೀರಾತುಗಳಲ್ಲಿ ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸಿದ್ದಾರೆ. ಈ ವಾರದ ಮಾತುಕತೆಯಲ್ಲಿ ಕಿಶೋರಿಯರು ನಟ-ನಟಿಯರ ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳಲ್ಲಿನ ವ್ತತ್ಯಾಸಗಳನ್ನು ಗುರುತಿಸುತ್ತಾರೆ. ಅದಷ್ಟೇ ಅಲ್ಲದೇ ಅವರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಎಂದು ಗುರುತಿಸುತ್ತಾರೆ. ಈ ಚಟುವಟಿಕೆಗಳ ಮೂಲಕ ಕುಟುಂಬದಲ್ಲಿ ಅವರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. |
| | | |
− | ಮುಖ್ಯ ಫೆಸಿಲಿಟೇಟರ್: ಅಪರ್ಣ
| + | ==ಊಹೆಗಳು == |
− | | |
− | ಕೊ-ಫೆಸಿಲಿಟೇಟರ್ಗಳು: ಅನುಷಾ, ಕಾರ್ತಿಕ್, ಶ್ರೇಯಸ್
| |
− | | |
− | == ಊಹೆಗಳು == | |
| # ಹಿಂದಿನ ವಾರಗಳ ನಮ್ಮ ಚರ್ಚೆಗಳ ನಂತರ ಅವರು ಮನೆಯಲ್ಲಿ ಟಿ.ವಿ ಅಥವಾ ಇನ್ನಿತರೆ ಮಾಧ್ಯಮಗಳ ಮೂಲಕ ತೋರಿಸುವ ಜಾಹಿರಾತುಗಳನ್ನು ಹಾಗು ತಾರೆಯರ ಸಂದರ್ಶನಗಳನ್ನು ನೋಡಿರಬಹುದು/ನೋಡಿಲ್ಲದಿರಬಹುದು. | | # ಹಿಂದಿನ ವಾರಗಳ ನಮ್ಮ ಚರ್ಚೆಗಳ ನಂತರ ಅವರು ಮನೆಯಲ್ಲಿ ಟಿ.ವಿ ಅಥವಾ ಇನ್ನಿತರೆ ಮಾಧ್ಯಮಗಳ ಮೂಲಕ ತೋರಿಸುವ ಜಾಹಿರಾತುಗಳನ್ನು ಹಾಗು ತಾರೆಯರ ಸಂದರ್ಶನಗಳನ್ನು ನೋಡಿರಬಹುದು/ನೋಡಿಲ್ಲದಿರಬಹುದು. |
| # ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ. | | # ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ. |
೧೮ ನೇ ಸಾಲು: |
೧೪ ನೇ ಸಾಲು: |
| • ಪುರುಷ ಪ್ರಧಾನತೆ ಹಾಗು ಮಾಧ್ಯಮಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಹಾಗು ಒಂದನ್ನೊಂದು ಪುಷ್ಟೀಕರಿಸುತ್ತಿವೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಅವರ ಸ್ವ-ಚಿತ್ರಣದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತೇವೆ. | | • ಪುರುಷ ಪ್ರಧಾನತೆ ಹಾಗು ಮಾಧ್ಯಮಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಹಾಗು ಒಂದನ್ನೊಂದು ಪುಷ್ಟೀಕರಿಸುತ್ತಿವೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಅವರ ಸ್ವ-ಚಿತ್ರಣದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತೇವೆ. |
| | | |
− | • ಕಿಶೋರಿಯರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಹಾಗು ಕುಟುಂಬದಲ್ಲಿ ಕಿಶೋರಿಯರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು. (Circle of Influence Venn Diagram activity) | + | • ಕಿಶೋರಿಯರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಹಾಗು ಕುಟುಂಬದಲ್ಲಿ ಕಿಶೋರಿಯರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು. (Power and Influence Venn Diagram activity) |
| | | |
| == ಪ್ರಕ್ರಿಯೆ == | | == ಪ್ರಕ್ರಿಯೆ == |
೨೭ ನೇ ಸಾಲು: |
೨೩ ನೇ ಸಾಲು: |
| ಕನ್ನಡ ಚಲನಚಿತ್ರ ನಟ-ನಟಿಯರ ಸಂದರ್ಶನಗಳನ್ನು (ಉ.ದಾ. ರಚಿತಾ ರಾಮ್, ಪುನೀತ್ ರಾಜ್ಕುಮಾರ್, ರಾಧಿಕಾ ಪಂಡಿತ್, ಯಶ್) ತೋರಿಸುವುದು. | | ಕನ್ನಡ ಚಲನಚಿತ್ರ ನಟ-ನಟಿಯರ ಸಂದರ್ಶನಗಳನ್ನು (ಉ.ದಾ. ರಚಿತಾ ರಾಮ್, ಪುನೀತ್ ರಾಜ್ಕುಮಾರ್, ರಾಧಿಕಾ ಪಂಡಿತ್, ಯಶ್) ತೋರಿಸುವುದು. |
| | | |
− | ಸಂದರ್ಶನಗಳಲ್ಲಿ ನಟರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ನಡಿಯರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ಪ್ರಶ್ನೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ತರಗತಿಯಲ್ಲಿಯೇ ಚರ್ಚಿಸುವುದು. '''(೨೫ ನಿಮಿಷ)''' | + | ಸಂದರ್ಶನಗಳಲ್ಲಿ ನಟರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ನಟಿಯರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ಪ್ರಶ್ನೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ತರಗತಿಯಲ್ಲಿಯೇ ಚರ್ಚಿಸುವುದು. '''(೨೫ ನಿಮಿಷ)''' |
| | | |
| ಇದಾದ ನಂತರ ೪ ಗುಂಪುಗಳನ್ನು ಮಾಡಿಕೊಳ್ಳುವುದು. ಪ್ರತಿ ಗುಂಪಿನ ಜೊತೆ ಒಬ್ಬ ಫೆಸಿಲಿಟೇಟರ್ ಇರುತ್ತಾರೆ. '''(5 ನಿಮಿಷ)''' | | ಇದಾದ ನಂತರ ೪ ಗುಂಪುಗಳನ್ನು ಮಾಡಿಕೊಳ್ಳುವುದು. ಪ್ರತಿ ಗುಂಪಿನ ಜೊತೆ ಒಬ್ಬ ಫೆಸಿಲಿಟೇಟರ್ ಇರುತ್ತಾರೆ. '''(5 ನಿಮಿಷ)''' |
೬೩ ನೇ ಸಾಲು: |
೫೯ ನೇ ಸಾಲು: |
| == ಔಟ್ಪುಟ್ಗಳು == | | == ಔಟ್ಪುಟ್ಗಳು == |
| ಕಿಶೋರಿಯರು ಪ್ರಸ್ತುತಪಡಿಸಿದ Circle of Influence ಚಾರ್ಟ್ಗಳು | | ಕಿಶೋರಿಯರು ಪ್ರಸ್ತುತಪಡಿಸಿದ Circle of Influence ಚಾರ್ಟ್ಗಳು |
| + | |
| + | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] |
| + | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] |
| + | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್ಗಳು]] |