ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:  +
 +
=== ಉದ್ದೇಶಗಳು ===
 +
* ಸರ್ವಸಮತೆಯನ್ನು  ಪರಿಚಯಿಸುವುದು
 +
* ಸರ್ವಸಮತೆಯನ್ನು ಅರ್ಥೈಸಿಕೊಳ್ಳುವುದು
    
=== ಅಂದಾಜು ಸಮಯ ===
 
=== ಅಂದಾಜು ಸಮಯ ===
 +
೧೫ ನಿಮಿಷಗಳು
 +
 +
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ===
 +
ಬಿಂದು, ರೇಖೆಗಳು, ಕೋನಗಳು,ತ್ರಿಭುಜ ಮತ್ತು ಚೌಕದ ಅಂಶಗಳು ಮತ್ತು ತ್ರಿಭುಜ ಮತ್ತು ಚೌಕದ ಗುಣಲಕ್ಷಣಗಳ ಪೂರ್ವ ಜ್ಞಾನ
    
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ===
 
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ===
 +
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
   −
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ===
+
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
    
=== ಬಹುಮಾಧ್ಯಮ ಸಂಪನ್ಮೂಲಗಳು ===
 
=== ಬಹುಮಾಧ್ಯಮ ಸಂಪನ್ಮೂಲಗಳು ===
 +
{{Geogebra|bwtvnmke}}
    
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ===
 +
* ವಿವಿಧ ವಸ್ತುಗಳ ಸರ್ವಸಮತೆ ಯನ್ನು ತೋರಿಸಲು ಈ ಕಡತವನ್ನು ಬಳಸಿ.
 +
* ವಸ್ತುವನ್ನು ತೋರಿಸಲು ತಪಶೀಲ ಚೌಕವನ್ನು ಕ್ಲಿಕ್ ಮಾಡಿ,ವಸ್ತುವನ್ನು ಮರೆಮಾಡಲು ಮತ್ತೆ  ತಪಶೀಲ ಚೌಕವನ್ನು(ಆಫ್) ಕ್ಲಿಕ್ ಮಾಡಿ.
 +
* ಅಕೃತಿಗಳ ಸರ್ವಸಮತೆಯನ್ನು ಹೇಗೆ ನೋಡಬಹುದು?
 +
* ಅಕೃತಿಗಳ ಸರ್ವಸಮತೆಯನ್ನು ನೋಡಲು ಜಾರುಕವನ್ನು ಬಳಸಿ.
 +
* ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಸರಿಸಲು, ಜಾರುಕವನ್ನು ಸರಿಸುವ ಮೂಲಕ ಅದರ ಮೌಲ್ಯವನ್ನು ಬದಲಿಸಿ.
    
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===