"ವೃತ್ತದ ತ್ರಿಜ್ಯ ಮತ್ತು ವ್ಯಾಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨ ನೇ ಸಾಲು: | ೨ ನೇ ಸಾಲು: | ||
=== '''ಕಲಿಕೆಯ ಉದ್ದೇಶಗಳು''' : === | === '''ಕಲಿಕೆಯ ಉದ್ದೇಶಗಳು''' : === | ||
− | ತ್ರಿಜ್ಯವು ವೃತ್ತದ | + | * ತ್ರಿಜ್ಯವು ವೃತ್ತದ ಕೇಂದ್ರದಿಂದ ಪರಿಧಿಯ ಯಾವುದೇ ಬಿಂದುವಿಗೆ ಸೇರುವ ನೇರ ರೇಖೆ. |
− | + | * ಕೈವಾರ ಬಳಕೆಯನ್ನು ಕಲಿಯುವ ಸಾಮರ್ಥ್ಯ. | |
− | + | * ವೃತ್ತವನ್ನು ನಿಖರವಾಗಿ ಚಿತ್ರಿಸುವ ಕೌಶಲ್ಯ. | |
− | |||
− | |||
=== '''ಅಂದಾಜು ಸಮಯ:''' === | === '''ಅಂದಾಜು ಸಮಯ:''' === | ||
೧೨ ನೇ ಸಾಲು: | ೧೦ ನೇ ಸಾಲು: | ||
=== '''ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:''' === | === '''ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:''' === | ||
− | ವಿಭಿನ್ನ ಬಣ್ಣದ | + | ವಿಭಿನ್ನ ಬಣ್ಣದ ಕಾಗದಗಳು, ಕೈವಾರ, ಅಳತೆಪಟ್ಟಿ, ಪೆನ್ಸಿಲ್ ಮತ್ತು ಕತ್ತರಿ. |
=== '''ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :''' === | === '''ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :''' === | ||
− | ಬಿಂದುಗಳು, ರೇಖೆಗಳು ಮತ್ತು | + | ಬಿಂದುಗಳು, ರೇಖೆಗಳು ಮತ್ತು ರೇಖಾ ಖಂಡಗಳು ಮತ್ತು ವೃತ್ತದ ರಚನೆಯ ಪೂರ್ವ ಜ್ಞಾನ,. |
=== '''ವಿಧಾನ/ಬೆಳವಣಿಗೆಯ ಪ್ರಶ್ನೆಗಳು''' === | === '''ವಿಧಾನ/ಬೆಳವಣಿಗೆಯ ಪ್ರಶ್ನೆಗಳು''' === | ||
ಶಿಕ್ಷಕರಿಗೆ ಸೂಚನೆಗಳು: | ಶಿಕ್ಷಕರಿಗೆ ಸೂಚನೆಗಳು: | ||
− | + | * ಶಿಕ್ಷಕರು ವಿದ್ಯಾರ್ಥಿಗಳಿಗೆ ಕಾಗದವನ್ನು ವಿತರಿಸುತ್ತಾರೆ. | |
− | ಶಿಕ್ಷಕರು ವಿದ್ಯಾರ್ಥಿಗಳಿಗೆ ಕಾಗದವನ್ನು ವಿತರಿಸುತ್ತಾರೆ. | + | * ಕೈವಾರ ಹೇಗೆ ಬಳಸುವುದು ಮತ್ತು ವೃತ್ತವನ್ನು ಎಳೆಯುವುದು ಎಂಬುದನ್ನು ಅವರಿಗೆ ತೋರಿಸುತ್ತಾರೆ. |
− | + | * ಪ್ರತಿ ವಿದ್ಯಾರ್ಥಿಯನ್ನು ಮಡಿಸುವ ಮೂಲಕ 2 ಸಮಾನ ಭಾಗಗಳನ್ನಾಗಿ ಮಾಡಲು ಹೇಳಿ. | |
− | + | * ಸಮಾನ ಭಾಗಗಳನ್ನು ಪಡೆಯಲು ಮತ್ತೆ ಅದನ್ನು ಮಡಿಸಿದರೆ ಏನಾಗುತ್ತದೆ? | |
− | + | * ಮಡಿಸಿದ ರೇಖೆಗಳು / ಗುರುತುಗಳನ್ನು ಗುರುತಿಸಲು ವಿದ್ಯಾರ್ಥಿಗಳನ್ನು ಕೇಳಿ | |
− | ಪ್ರತಿ ವಿದ್ಯಾರ್ಥಿಯನ್ನು 2 ಸಮಾನ | ||
− | |||
− | ಸಮಾನ ಭಾಗಗಳನ್ನು ಪಡೆಯಲು ಅದನ್ನು | ||
− | |||
− | ಮಡಿಸಿದ ರೇಖೆಗಳು / ಗುರುತುಗಳನ್ನು ಗುರುತಿಸಲು ವಿದ್ಯಾರ್ಥಿಗಳನ್ನು ಕೇಳಿ | ||
− | |||
ವಿದ್ಯಾರ್ಥಿಗೆ ಸೂಚನೆಗಳು: | ವಿದ್ಯಾರ್ಥಿಗೆ ಸೂಚನೆಗಳು: | ||
− | + | * ಕೊಟ್ಟಿರುವ ತ್ರಿಜ್ಯದ ವೃತ್ತವನ್ನು ಎಳೆಯಿರಿ. | |
− | ಕೊಟ್ಟಿರುವ ತ್ರಿಜ್ಯದ ವೃತ್ತವನ್ನು | + | * ವೃತ್ತವನ್ನು ಕತ್ತರಿಸಿ. |
− | + | * ವೃತ್ತವನ್ನು ಎರಡು ಸಮಾನ ಭಾಗಗಳಾಗಿ ಮಡಿಸಿ. | |
− | ವೃತ್ತವನ್ನು ಕತ್ತರಿಸಿ. | + | * ಮತ್ತೆ ಮತ್ತಷ್ಟು ಸಮಾನ ಭಾಗಗಳಾಗಿ ಮಡಿಸಿ. |
− | + | * ಮಡಿಸಿದ ರೇಖೆಯನ್ನು ಗಮನಿಸಿ ಮತ್ತು ಗುರುತಿಸಿ. | |
− | ವೃತ್ತವನ್ನು ಎರಡು ಸಮಾನ ಭಾಗಗಳಾಗಿ ಮಡಿಸಿ. | + | * ವ್ಯಾಸ ಮತ್ತು ತ್ರಿಜ್ಯವನ್ನು ಗುರುತಿಸಿ |
− | |||
− | ಮತ್ತೆ ಮತ್ತಷ್ಟು ಸಮಾನ ಭಾಗಗಳಾಗಿ ಮಡಿಸಿ. | ||
− | |||
− | ಮಡಿಸಿದ ರೇಖೆಯನ್ನು ಗಮನಿಸಿ ಮತ್ತು ಗುರುತಿಸಿ. | ||
− | |||
− | ವ್ಯಾಸ ಮತ್ತು ತ್ರಿಜ್ಯವನ್ನು ಗುರುತಿಸಿ | ||
=== '''ಮೌಲ್ಯ ನಿರ್ಣಯ ಪ್ರಶ್ನೆಗಳು''' === | === '''ಮೌಲ್ಯ ನಿರ್ಣಯ ಪ್ರಶ್ನೆಗಳು''' === | ||
− | ತ್ರಿಜ್ಯ ಮತ್ತು ವ್ಯಾಸವನ್ನು ಗುರುತಿಸುವಲ್ಲಿ | + | * ತ್ರಿಜ್ಯ ಮತ್ತು ವ್ಯಾಸವನ್ನು ಗುರುತಿಸುವಲ್ಲಿ ವಿದ್ಯಾರ್ಥಿಯು ಯಶಸ್ವಿಯಾಗಿದ್ದಾನೆಯೇ? |
− | + | * ಮಡಿಸುವ ಮತ್ತು ಗುರುತಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯು ಯಶಸ್ವಿಯಾಗಿದ್ದಾನೆಯೇ? | |
− | ಮಡಿಸುವ ಮತ್ತು | + | * ತ್ರಿಜ್ಯ ಮತ್ತು ವ್ಯಾಸವನ್ನು ಸಂಬಂಧಿಸಲು ವಿದ್ಯಾರ್ಥಿಗೆ ಸಾಧ್ಯವಾಯಿತೇ? |
− | |||
− | ತ್ರಿಜ್ಯ ಮತ್ತು ವ್ಯಾಸವನ್ನು ಸಂಬಂಧಿಸಲು ವಿದ್ಯಾರ್ಥಿಗೆ | ||
− | |||
ಪ್ರಶ್ನೆ ಕಾರ್ನರ್ | ಪ್ರಶ್ನೆ ಕಾರ್ನರ್ | ||
− | + | * ನಿರ್ದಿಷ್ಟ ವೃತ್ತಕ್ಕೆ ಎಷ್ಟು ತ್ರಿಜ್ಯಗಳು ಮತ್ತು ವ್ಯಾಸಗಳನ್ನು ಎಳೆಯಬಹುದು? | |
− | ನಿರ್ದಿಷ್ಟ |
೦೮:೦೯, ೧೭ ಜುಲೈ ೨೦೨೧ ನಂತೆ ಪರಿಷ್ಕರಣೆ
ವೃತ್ತದ ತ್ರಿಜ್ಯ ಮತ್ತು ವ್ಯಾಸವನ್ನು ಗುರುತಿಸುವುದು ಮತ್ತು ಅವುಗಳ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು.
ಕಲಿಕೆಯ ಉದ್ದೇಶಗಳು :
- ತ್ರಿಜ್ಯವು ವೃತ್ತದ ಕೇಂದ್ರದಿಂದ ಪರಿಧಿಯ ಯಾವುದೇ ಬಿಂದುವಿಗೆ ಸೇರುವ ನೇರ ರೇಖೆ.
- ಕೈವಾರ ಬಳಕೆಯನ್ನು ಕಲಿಯುವ ಸಾಮರ್ಥ್ಯ.
- ವೃತ್ತವನ್ನು ನಿಖರವಾಗಿ ಚಿತ್ರಿಸುವ ಕೌಶಲ್ಯ.
ಅಂದಾಜು ಸಮಯ:
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ವಿಭಿನ್ನ ಬಣ್ಣದ ಕಾಗದಗಳು, ಕೈವಾರ, ಅಳತೆಪಟ್ಟಿ, ಪೆನ್ಸಿಲ್ ಮತ್ತು ಕತ್ತರಿ.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಬಿಂದುಗಳು, ರೇಖೆಗಳು ಮತ್ತು ರೇಖಾ ಖಂಡಗಳು ಮತ್ತು ವೃತ್ತದ ರಚನೆಯ ಪೂರ್ವ ಜ್ಞಾನ,.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಶಿಕ್ಷಕರಿಗೆ ಸೂಚನೆಗಳು:
- ಶಿಕ್ಷಕರು ವಿದ್ಯಾರ್ಥಿಗಳಿಗೆ ಕಾಗದವನ್ನು ವಿತರಿಸುತ್ತಾರೆ.
- ಕೈವಾರ ಹೇಗೆ ಬಳಸುವುದು ಮತ್ತು ವೃತ್ತವನ್ನು ಎಳೆಯುವುದು ಎಂಬುದನ್ನು ಅವರಿಗೆ ತೋರಿಸುತ್ತಾರೆ.
- ಪ್ರತಿ ವಿದ್ಯಾರ್ಥಿಯನ್ನು ಮಡಿಸುವ ಮೂಲಕ 2 ಸಮಾನ ಭಾಗಗಳನ್ನಾಗಿ ಮಾಡಲು ಹೇಳಿ.
- ಸಮಾನ ಭಾಗಗಳನ್ನು ಪಡೆಯಲು ಮತ್ತೆ ಅದನ್ನು ಮಡಿಸಿದರೆ ಏನಾಗುತ್ತದೆ?
- ಮಡಿಸಿದ ರೇಖೆಗಳು / ಗುರುತುಗಳನ್ನು ಗುರುತಿಸಲು ವಿದ್ಯಾರ್ಥಿಗಳನ್ನು ಕೇಳಿ
ವಿದ್ಯಾರ್ಥಿಗೆ ಸೂಚನೆಗಳು:
- ಕೊಟ್ಟಿರುವ ತ್ರಿಜ್ಯದ ವೃತ್ತವನ್ನು ಎಳೆಯಿರಿ.
- ವೃತ್ತವನ್ನು ಕತ್ತರಿಸಿ.
- ವೃತ್ತವನ್ನು ಎರಡು ಸಮಾನ ಭಾಗಗಳಾಗಿ ಮಡಿಸಿ.
- ಮತ್ತೆ ಮತ್ತಷ್ಟು ಸಮಾನ ಭಾಗಗಳಾಗಿ ಮಡಿಸಿ.
- ಮಡಿಸಿದ ರೇಖೆಯನ್ನು ಗಮನಿಸಿ ಮತ್ತು ಗುರುತಿಸಿ.
- ವ್ಯಾಸ ಮತ್ತು ತ್ರಿಜ್ಯವನ್ನು ಗುರುತಿಸಿ
ಮೌಲ್ಯ ನಿರ್ಣಯ ಪ್ರಶ್ನೆಗಳು
- ತ್ರಿಜ್ಯ ಮತ್ತು ವ್ಯಾಸವನ್ನು ಗುರುತಿಸುವಲ್ಲಿ ವಿದ್ಯಾರ್ಥಿಯು ಯಶಸ್ವಿಯಾಗಿದ್ದಾನೆಯೇ?
- ಮಡಿಸುವ ಮತ್ತು ಗುರುತಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯು ಯಶಸ್ವಿಯಾಗಿದ್ದಾನೆಯೇ?
- ತ್ರಿಜ್ಯ ಮತ್ತು ವ್ಯಾಸವನ್ನು ಸಂಬಂಧಿಸಲು ವಿದ್ಯಾರ್ಥಿಗೆ ಸಾಧ್ಯವಾಯಿತೇ?
ಪ್ರಶ್ನೆ ಕಾರ್ನರ್
- ನಿರ್ದಿಷ್ಟ ವೃತ್ತಕ್ಕೆ ಎಷ್ಟು ತ್ರಿಜ್ಯಗಳು ಮತ್ತು ವ್ಯಾಸಗಳನ್ನು ಎಳೆಯಬಹುದು?