"ವೃತ್ತದ ಕೇಂದ್ರಕ್ಕೆ ಜ್ಯಾದ ಉದ್ದ ಮತ್ತು ಅದರ ದೂರ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
+ | ಜ್ಯಾಕ್ಕೆ ಕೇಂದ್ರದಿಂದ ದೂರವು ಜ್ಯಾದ ಲಂಬವಾದ ಅಂತರವಾಗಿದ್ದು ಅದು ಕೇಂದ್ರದ ಮೂಲಕ ಹಾದುಹೋಗುತ್ತದೆ. | ||
+ | |||
=== ಕಲಿಕೆಯ ಉದ್ದೇಶಗಳು : === | === ಕಲಿಕೆಯ ಉದ್ದೇಶಗಳು : === | ||
+ | ಜ್ಯಾದ ಉದ್ದ ಮತ್ತು ಕೇಂದ್ರದಿಂದ ಇರುವ ದೂರದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಿ | ||
=== ಅಂದಾಜು ಸಮಯ: === | === ಅಂದಾಜು ಸಮಯ: === | ||
+ | 30 ನಿಮಿಷಗಳು | ||
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: === | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: === | ||
+ | ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. | ||
+ | |||
+ | ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು | ||
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : === | === ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : === | ||
+ | ಬಿಂದುಗಳು, ರೇಖೆಗಳು, ಕೋನಗಳು ಮತ್ತು ಬಹುಭುಜಾಕೃತಿಗಳ ಪೂರ್ವ ಜ್ಞಾನ | ||
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | ||
− | + | * ವೃತ್ತದ ಜ್ಯಾಗೆ ವೃತ್ತದ ಕೇಂದ್ರದ ಮೂಲಕ ಲಂಬ ರೇಖೆಯನ್ನು ನಿರ್ಮಿಸಿ. | |
− | = | + | * ವೃತ್ತದ ಕೇಂದ್ರದ ಕಡೆಗೆ ಜ್ಯಾವನ್ನು ಸರಿಸಿ, ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್) ಲಂಬ ದೂರವನ್ನು ಬರೆಯಿರಿ. |
+ | * ಜ್ಯಾದ ಉದ್ದ ಮತ್ತು ಲಂಬ ಅಂತರ(ದೂರ)ದ ನಡುವೆ ನೀವು ಏನು ಗಮನಿಸಬಹುದು? ಯಾವಾಗ ಲಂಬ ದೂರ ಶೂನ್ಯಕ್ಕೆ ಸಮವಾಗುತ್ತದೆ? | ||
+ | {| class="wikitable" | ||
+ | |ಅವಲೋಕನ | ||
+ | |ಜ್ಯಾ ೧ ಉದ್ದ | ||
+ | |ಕೇಂದ್ರದಿಂದ ದೂರ | ||
+ | |ಜ್ಯಾ ೨ ಉದ್ದ | ||
+ | |ಕೇಂದ್ರದಿಂದ ದೂರ | ||
+ | |- | ||
+ | | | ||
+ | | | ||
+ | | | ||
+ | | | ||
+ | | | ||
+ | |- | ||
+ | | | ||
+ | | | ||
+ | | | ||
+ | | | ||
+ | | | ||
+ | |- | ||
+ | | | ||
+ | | | ||
+ | | | ||
+ | | | ||
+ | | | ||
+ | |- | ||
+ | | | ||
+ | | | ||
+ | | | ||
+ | | | ||
+ | | | ||
+ | |- | ||
+ | | | ||
+ | | | ||
+ | | | ||
+ | | | ||
+ | | | ||
+ | |} |
೨೨:೨೮, ೪ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ
ಜ್ಯಾಕ್ಕೆ ಕೇಂದ್ರದಿಂದ ದೂರವು ಜ್ಯಾದ ಲಂಬವಾದ ಅಂತರವಾಗಿದ್ದು ಅದು ಕೇಂದ್ರದ ಮೂಲಕ ಹಾದುಹೋಗುತ್ತದೆ.
ಕಲಿಕೆಯ ಉದ್ದೇಶಗಳು :
ಜ್ಯಾದ ಉದ್ದ ಮತ್ತು ಕೇಂದ್ರದಿಂದ ಇರುವ ದೂರದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಿ
ಅಂದಾಜು ಸಮಯ:
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಬಿಂದುಗಳು, ರೇಖೆಗಳು, ಕೋನಗಳು ಮತ್ತು ಬಹುಭುಜಾಕೃತಿಗಳ ಪೂರ್ವ ಜ್ಞಾನ
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ವೃತ್ತದ ಜ್ಯಾಗೆ ವೃತ್ತದ ಕೇಂದ್ರದ ಮೂಲಕ ಲಂಬ ರೇಖೆಯನ್ನು ನಿರ್ಮಿಸಿ.
- ವೃತ್ತದ ಕೇಂದ್ರದ ಕಡೆಗೆ ಜ್ಯಾವನ್ನು ಸರಿಸಿ, ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್) ಲಂಬ ದೂರವನ್ನು ಬರೆಯಿರಿ.
- ಜ್ಯಾದ ಉದ್ದ ಮತ್ತು ಲಂಬ ಅಂತರ(ದೂರ)ದ ನಡುವೆ ನೀವು ಏನು ಗಮನಿಸಬಹುದು? ಯಾವಾಗ ಲಂಬ ದೂರ ಶೂನ್ಯಕ್ಕೆ ಸಮವಾಗುತ್ತದೆ?
ಅವಲೋಕನ | ಜ್ಯಾ ೧ ಉದ್ದ | ಕೇಂದ್ರದಿಂದ ದೂರ | ಜ್ಯಾ ೨ ಉದ್ದ | ಕೇಂದ್ರದಿಂದ ದೂರ |