ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೮ ನೇ ಸಾಲು: ೮ ನೇ ಸಾಲು:  
ಹಿಂದಿನ ಮಾಡ್ಯೂಲ್‌ನಲ್ಲಿ ಕಿಶೋರಿಯರು ಅವರ ಕಾಳಜಿಗಳನ್ನು ಗುರುತಿಸಿದ್ದಾರೆ  ಹಾಗೂ  ಅವು  ಎಲ್ಲರ ಸಮಸ್ಯೆಗಳು ಎಂದು ತಿಳಿದುಕೊಂಡಿದ್ದಾರೆ. ಈ ಮಾಡ್ಯೂಲ್‌ನಲ್ಲಿ ಪಾತ್ರಾಭಿನಯಗಳ ಮೂಲಕ ಈ ಸಮಸ್ಯೆಗಳನ್ನು ಕಿಶೋರಿಯರ ಮುಂದಿಡುತ್ತೇವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಯಾಕೆ ಹಾಗೂ ಯಾವ ವಯಸ್ಸಿನಲ್ಲಿ ಜಾಸ್ತಿಯಾಗಿ ಬರುತ್ತವೆ ಎಂದು ಗುಂಪುಗಳಲ್ಲಿ ಚರ್ಚಿಸುತ್ತೇವೆ. ಪಾತ್ರಾಭಿನಯಗಳು ಕಿಶೋರಿಯರು ಚರ್ಚಿಸಿದ ಸಮಸ್ಯೆಗಳ ಮೇಲೆಯೇ ಆಧಾರಿತವಾಗಿರುತ್ತವೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%A9_-_%E0%B2%B9%E0%B2%A6%E0%B2%BF%E0%B2%B9%E0%B2%B0%E0%B3%86%E0%B2%AF%E0%B2%A6_%E0%B2%B5%E0%B3%8D%E0%B2%AF%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8 ಇಲ್ಲಿ ಕ್ಲಿಕ್ಕಿಸಿ...]
 
   −
== ಚಿಗುರು ೪ - ಆಡಿಯೊ ರೆಕಾರ್ಡಿಗ್ ಬೇಸಿಕ್ಸ್==
+
== ಚಿಗುರು ೪ - ಆಡಿಯೊ ರೆಕಾರ್ಡಿಂಗ್‌ ಬೇಸಿಕ್ಸ್==
ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಲ್ಲಿ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%AA_-_%E0%B2%86%E0%B2%A1%E0%B2%BF%E0%B2%AF%E0%B3%8A_%E0%B2%B0%E0%B3%86%E0%B2%95%E0%B2%BE%E0%B2%B0%E0%B3%8D%E0%B2%A1%E0%B2%BF%E0%B2%97%E0%B3%8D_%E0%B2%AC%E0%B3%87%E0%B2%B8%E0%B2%BF%E0%B2%95%E0%B3%8D%E0%B2%B8%E0%B3%8D ಇಲ್ಲಿ ಕ್ಲಿಕ್ಕಿಸಿ...]
+
ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಲ್ಲಿ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%AA_-_%E0%B2%86%E0%B2%A1%E0%B2%BF%E0%B2%AF%E0%B3%8A_%E0%B2%B0%E0%B3%86%E0%B2%95%E0%B2%BE%E0%B2%B0%E0%B3%8D%E0%B2%A1%E0%B2%BF%E0%B2%82%E0%B2%97%E0%B3%8D_%E0%B2%AC%E0%B3%87%E0%B2%B8%E0%B2%BF%E0%B2%95%E0%B3%8D%E0%B2%B8%E0%B3%8D ಇಲ್ಲಿ ಕ್ಲಿಕ್ಕಿಸಿ...]
   −
== ಚಿಗುರು ೫ - ಆಡಿಯೊ ರೆಕಾರ್ಡಿಗ್ ಬೇಸಿಕ್ಸ್ - ಭಾಗ ೨ ==
+
== ಚಿಗುರು ೫ - ಆಡಿಯೊ ರೆಕಾರ್ಡಿಂಗ್ ಬೇಸಿಕ್ಸ್ - ಭಾಗ ೨ ==
 
ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಿಗೆ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಜೊತೆಗೆ, ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಉತ್ತೇಜಿಸುವುದರಿಂದ ಕಿಶೋರಿಯರ ಅಭಿವ್ಯಕ್ತಿ ಕೌಶಲ್ಯವನ್ನು ಕೂಡ ಹೆಚ್ಚಿಸಬಹುದು. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%AB_-_%E0%B2%86%E0%B2%A1%E0%B2%BF%E0%B2%AF%E0%B3%8A_%E0%B2%B0%E0%B3%86%E0%B2%95%E0%B2%BE%E0%B2%B0%E0%B3%8D%E0%B2%A1%E0%B2%BF%E0%B2%97%E0%B3%8D_%E0%B2%AC%E0%B3%87%E0%B2%B8%E0%B2%BF%E0%B2%95%E0%B3%8D%E0%B2%B8%E0%B3%8D_-_%E0%B2%AD%E0%B2%BE%E0%B2%97_%E0%B3%A8 ಇಲ್ಲಿ ಕ್ಲಿಕ್ಕಿಸಿ...]
 
== ಚಿಗುರು-೬-ಆಡಿಯೊ ರೆಕಾರ್ಡಿಗ್ ಬೇಸಿಕ್ಸ್ - ಭಾಗ ೩ ==
+
== ಚಿಗುರು-೬-ಆಡಿಯೊ ರೆಕಾರ್ಡಿಂಗ್ ಬೇಸಿಕ್ಸ್ - ಭಾಗ ೩ ==
 
ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಿಗೆ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಜೊತೆಗೆ, ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಉತ್ತೇಜಿಸುವುದರಿಂದ ಕಿಶೋರಿಯರ ಅಭಿವ್ಯಕ್ತಿ ಕೌಶಲ್ಯವನ್ನು ಕೂಡ ಹೆಚ್ಚಿಸಬಹುದು. ಹೆಚ್ಚಿನ ಮಾಹಿತಿಗೆ [[ಚಿಗುರು-೬-ಆಡಿಯೊ ರೆಕಾರ್ಡಿಗ್ ಬೇಸಿಕ್ಸ್ - ಭಾಗ ೩|ಇಲ್ಲಿ ಕ್ಲಿಕ್ಕಿಸಿ...]]
 
   ೨೮ ನೇ ಸಾಲು: ೨೮ ನೇ ಸಾಲು:  
== ಚಿಗುರು-೧೦-ಪುರುಷಪ್ರಧಾನ ಸಂದೇಶಗಳು ಭಾಗ-೪ ==
 
== ಚಿಗುರು-೧೦-ಪುರುಷಪ್ರಧಾನ ಸಂದೇಶಗಳು ಭಾಗ-೪ ==
 
ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ.  ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81-%E0%B3%A7%E0%B3%A6-%E0%B2%AA%E0%B3%81%E0%B2%B0%E0%B3%81%E0%B2%B7%E0%B2%AA%E0%B3%8D%E0%B2%B0%E0%B2%A7%E0%B2%BE%E0%B2%A8_%E0%B2%B8%E0%B2%82%E0%B2%A6%E0%B3%87%E0%B2%B6%E0%B2%97%E0%B2%B3%E0%B3%81_%E0%B2%AD%E0%B2%BE%E0%B2%97-%E0%B3%AA ಇಲ್ಲಿ ಕ್ಲಿಕ್ಕಿಸಿ...]
 
== ಚಿಗುರು ೧೧ -ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ - ಭಾಗ ೧ ==
 +
ಹಿಂದಿನ ವಾರಗಳಲ್ಲಿ ಕಿಶೋರಿಯರು ಪುರುಷ ಪ್ರಧಾನತೆ ಅಂದರೆ ಏನು, ಅದು ಹೇಗೆ ಪುರುಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಚರ್ಚಿಸಿದ್ದಾರೆ. ಪುರುಷ ಪ್ರಧಾನತೆಯನ್ನು ಮೀರುವ ಸಾಧ್ಯತೆಗಳನ್ನು ಸನೆಮಾದ ತುಣುಕುಗಳು ಹಾಗು ಅವರದೇ ಜೀವನದಲ್ಲಿ ಇರುವ ವ್ಯಕ್ತಿಗಳ ಮೂಲಕ ತಿಳಿದುಕೊಂಡಿದ್ದಾರೆ. ಈ ವಾರ ಅವರು ಚಲನಚಿತ್ರದ ತುಣುಕುಗಳನ್ನು ನೋಡಿ ಅದನ್ನು ವಿಶ್ಲೇಷಣೆ ಮಾಡುವ ಮೂಲಕ ಪುರುಷ ಪ್ರಧಾನತೆಯನ್ನು ಹೇಗೆ ಮೀರಬಹುದು ಎಂದು ಮಾತನಾಡುತ್ತಾರೆ. ತಮಾಷೆಯ ವಿಡಿಯೋಗಳನ್ನು ಉಪಯೋಗಿಸಿಕೊಂಡು ಈ ಮಾತುಕತೆಯನ್ನು ನಡೆಸುವುದರಿಂದ ಕಿಶೋರಿಯರನ್ನು ಪರಿಣಾಮಕಾರಿಯಾಗಿ ತಲುಪಲು ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗೆ [[ಚಿಗುರು ೧೧ -ಪುರುಷ ಪ್ರಧಾನ ಸಂದೇಶಗಳು - ಭಾಗ ೧|ಇಲ್ಲಿ ಕ್ಲಿಕ್ಕಿಸಿ...]]
    
== ಚಿಗುರು-೧೨-ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ-ಭಾಗ-೨ ==
 
== ಚಿಗುರು-೧೨-ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ-ಭಾಗ-೨ ==
ಹಿಂದಿನ ವಾರಗಳಲ್ಲಿ ಕಿಶೋರಿಯರು ಪುರುಷ ಪ್ರಧಾನತೆ ಅಂದರೆ ಏನು, ಅದು ಹೇಗೆ ಪುರುಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಚರ್ಚಿಸಿದ್ದಾರೆ. ಪುರುಷ ಪ್ರಧಾನತೆಯನ್ನು ಮೀರುವ ಸಾಧ್ಯತೆಗಳನ್ನು ಸನೆಮಾದ ತುಣುಕುಗಳು ಹಾಗು ಅವರದೇ ಜೀವನದಲ್ಲಿ ಇರುವ ವ್ಯಕ್ತಿಗಳ ಮೂಲಕ ತಿಳಿದುಕೊಂಡಿದ್ದಾರೆ. ಈ ವಾರ ಅವರು ಅವರೇ ಮಾಡುವ ಪಾತ್ರಾಭಿನಯಗಳ ಮೂಲಕ ಬೇರೆ ಬೇರೆ ರೀತಿ ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ ಎಂದು ಚರ್ಚಿಸುತ್ತಾರೆ. ಒಂದೇ ಸಮಸ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುವುದರಿಂದ ಅದನ್ನು ಮೀರುವ ರೀತಿ ಕೂಡ ಬೇರೆಯಾಗಿರುತ್ತದೆ, ಹಾಗೆಯೇ ಪುರುಷ ಪ್ರಧಾನತೆಯನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ಮೀರಬಹುದು ಎಂದು ತಿಳಿದುಕೊಳ್ಳುವುದು ಈ ಮಾಡ್ಯೂಲಿನ ಉದ್ದೇಶ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81-%E0%B3%A7%E0%B3%A8-%E0%B2%AA%E0%B3%81%E0%B2%B0%E0%B3%81%E0%B2%B7_%E0%B2%AA%E0%B3%8D%E0%B2%B0%E0%B2%A7%E0%B2%BE%E0%B2%A8%E0%B2%A4%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%AE%E0%B3%80%E0%B2%B0%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86-%E0%B2%AD%E0%B2%BE%E0%B2%97-%E0%B3%A8 ಇಲ್ಲಿ ಕ್ಲಿಕ್ಕಿಸಿ...]
+
ಹಿಂದಿನ ವಾರಗಳಲ್ಲಿ ಕಿಶೋರಿಯರು ಪುರುಷ ಪ್ರಧಾನತೆ ಅಂದರೆ ಏನು, ಅದು ಹೇಗೆ ಪುರುಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಚರ್ಚಿಸಿದ್ದಾರೆ. ಪುರುಷ ಪ್ರಧಾನತೆಯನ್ನು ಮೀರುವ ಸಾಧ್ಯತೆಗಳನ್ನು ಸಿನೆಮಾದ ತುಣುಕುಗಳು ಹಾಗು ಅವರದೇ ಜೀವನದಲ್ಲಿ ಇರುವ ವ್ಯಕ್ತಿಗಳ ಮೂಲಕ ತಿಳಿದುಕೊಂಡಿದ್ದಾರೆ. ಈ ವಾರ ಅವರು ಅವರೇ ಮಾಡುವ ಪಾತ್ರಾಭಿನಯಗಳ ಮೂಲಕ ಬೇರೆ ಬೇರೆ ರೀತಿ ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ ಎಂದು ಚರ್ಚಿಸುತ್ತಾರೆ. ಒಂದೇ ಸಮಸ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುವುದರಿಂದ ಅದನ್ನು ಮೀರುವ ರೀತಿ ಕೂಡ ಬೇರೆಯಾಗಿರುತ್ತದೆ, ಹಾಗೆಯೇ ಪುರುಷ ಪ್ರಧಾನತೆಯನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ಮೀರಬಹುದು ಎಂದು ತಿಳಿದುಕೊಳ್ಳುವುದು ಈ ಮಾಡ್ಯೂಲಿನ ಉದ್ದೇಶ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81-%E0%B3%A7%E0%B3%A8-%E0%B2%AA%E0%B3%81%E0%B2%B0%E0%B3%81%E0%B2%B7_%E0%B2%AA%E0%B3%8D%E0%B2%B0%E0%B2%A7%E0%B2%BE%E0%B2%A8%E0%B2%A4%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%AE%E0%B3%80%E0%B2%B0%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86-%E0%B2%AD%E0%B2%BE%E0%B2%97-%E0%B3%A8 ಇಲ್ಲಿ ಕ್ಲಿಕ್ಕಿಸಿ...]
    
== ಚಿಗುರು-೧೩-ನಾನು ನನ್ನ ಅಸ್ಮಿತೆ ==
 
== ಚಿಗುರು-೧೩-ನಾನು ನನ್ನ ಅಸ್ಮಿತೆ ==
೩೬ ನೇ ಸಾಲು: ೩೯ ನೇ ಸಾಲು:     
== ಚಿಗುರು-೧೪-ಪುರುಷ ಪ್ರಧಾನತೆ, ನನ್ನ ಕಣ್ಣಲ್ಲಿ ==
 
== ಚಿಗುರು-೧೪-ಪುರುಷ ಪ್ರಧಾನತೆ, ನನ್ನ ಕಣ್ಣಲ್ಲಿ ==
ಕಿಶೋರಿಯರ ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಕಿಶೊರಿಯರ ಕಲಿಕೆಯನ್ನು ಪ್ರತಿಬಿಂಬಿಸುವಂತೆ world cafe ಮಾದರಿಯ ಚಟುವಟಿಕೆಯ ಮೂಲಕ ಕಿಶೊರಿಯರು ಅವರ ವಯಸ್ಸಿನ ಕಿಶೊರಿಯರಿ ಎದುರಿಸಬಹುದಾದಂತಹ ಸಮಸ್ಯೆಗಳು ಹಾಗು ಅವರಿಗೆ ಸಿಗಬಹುದಾದಂತಹ ಅವಕಾಶಗಳನ್ನು ಗುಂಪಿನಲ್ಲಿ ಚರ್ಚಿಸುತ್ತಾರೆ. ಅದರ ಜೊತೆಗೆ ಸಮಸ್ಯೆಗಳನ್ನು ಕಡಮೆ ಮಾಡಲು ಹಾಗು ಅಚಿಗುರುವಕಾಶಗಳನ್ನು ಹೆಚ್ಚಿಸಲು ಇರುವ ದಾರಿಗಳನ್ನು ಚರ್ಚಿಸುತ್ತಾರೆ. ಹಾವು-ಏಣಿ ಆಟದ ಪಟವನ್ನು ಮಾದರಿಯಾಗಿರಿಸಿಕೊಂಡು ಪ್ರತಿ ಪ್ರಶ್ನೆಗೂ ರೂಪಿಸಿದ ಚಾರ್ಟ್‌ಗಳ ಮೂಲಕ ಗುಂಪಿನ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರಿಗೆ ತಮ್ಮ ಯೋಚನಾ ಸರಣಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81-%E0%B3%A7%E0%B3%AA-%E0%B2%AA%E0%B3%81%E0%B2%B0%E0%B3%81%E0%B2%B7_%E0%B2%AA%E0%B3%8D%E0%B2%B0%E0%B2%A7%E0%B2%BE%E0%B2%A8%E0%B2%A4%E0%B3%86,_%E0%B2%A8%E0%B2%A8%E0%B3%8D%E0%B2%A8_%E0%B2%95%E0%B2%A3%E0%B3%8D%E0%B2%A3%E0%B2%B2%E0%B3%8D%E0%B2%B2%E0%B2%BF ಇಲ್ಲಿ ಕ್ಲಿಕ್ಕಿಸಿ...]  

== ಚಿಗುರು ೧೫- ನನ್ನ ಇಂದು ಬದಲಾಗಲಿ ಮುಂದು ==
 +
ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾಡ್ಯೂಲ್‌ನ ಸಮಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಇರುವುದರಿಂದ, ಕಿಶೋರಿಯರಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಅವರು ಎಲ್ಲ ಮಹಿಳೆಯರಿಗೂ ಏನನ್ನು ಆಶಿಸುತ್ತಾರೆ ಹಾಗು ಏನು ಬದಲಾದರೆ ಮಹಿಳೆಯರಿಗೆ ಒಳ್ಳೆಯದು ಉತ್ತಮ ಎಂದು ಅವರಿಗೆ ಅನಿಸುತ್ತದೆ ಎಂದು ಬರೆಯುತ್ತಾರೆ. ಇದರ ಜೊತೆಗೆ ಅವರು ಈ ವರ್ಷ ಶಾಲಾ ಗೈರು ಹಾಜರಿಗೆ ಕಾರಣಗಳನ್ನು ಕೂಡ ಬರೆಯುತ್ತಾರೆ. ಹೆಚ್ಚಿನ ಮಾಹಿತಿಗೆ [[ಚಿಗುರು ೧೫- ನನ್ನ ಇಂದು ಬದಲಾಗಲಿ ಮುಂದು|ಇಲ್ಲಿ ಕ್ಲಿಕ್ಕಿಸಿ...]]
 +
 
 +
== ಚಿಗುರು ೧೬-ಸಮಾರೋಪ ==
 +
ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾತುಕತೆ ಈ ಶೈಕ್ಷಣಿಕ ವರ್ಷದ ಕೊನೆಯ ಮಾತುಕತೆಯಾಗಿದ್ದು ತಂಡವು ಕಿಶೋರಿಯರನ್ನು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಕೇಳತ್ತದೆ. ಈ ಕಾರ್ಯಕ್ರಮದಲ್ಲಿ ಅವರಿಗೆ ಏನು ಇಷ್ಟ ಆಯಿತು,  ಏನು ಇಷ್ಟ ಆಗಿಲ್ಲ, ಮತ್ತು ಯಾವ ವಿಷಯದಲ್ಲಿ ಬದಲಾವಣೆ/ ಸುಧಾರಣೆ ಮಾಡಿಕೊಳ್ಳಬಹುದು ಎಂದು ಕಿಶೋರಿಯರು ತಂಡಕ್ಕೆ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗೆ [[ಚಿಗುರು ೧೬-ಸಮಾರೋಪ|ಇಲ್ಲಿ ಕ್ಲಿಕ್ಕಿಸಿ...]]  
    
==ಚಿತ್ರಗಳು==
 
==ಚಿತ್ರಗಳು==
೪೨ ನೇ ಸಾಲು: ೫೧ ನೇ ಸಾಲು:     
[https://flic.kr/s/aHsmFHbGPV ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...]
 
[https://flic.kr/s/aHsmFHbGPV ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...]
  −
{{Youtube
  −
|jsBTOlFKeyg|250|400}}
      
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]

ಸಂಚರಣೆ ಪಟ್ಟಿ