"ಶೃಂಗಾಭಿಮುಖ ಕೋನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧೪ ನೇ ಸಾಲು: | ೧೪ ನೇ ಸಾಲು: | ||
* ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್. | * ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್. | ||
− | * ಜಿಯೋಜಿಬ್ರಾ ಕಡತ: " ಶೃಂಗಾಭಿಮುಖ ಕೋನಗಳು" | + | * ಜಿಯೋಜಿಬ್ರಾ ಕಡತ: " [https://www.geogebra.org/m/at2gcbfk ಶೃಂಗಾಭಿಮುಖ ಕೋನಗಳು]" |
+ | |||
+ | {{Geogebra|at2gcbfk}} | ||
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | ||
− | + | * ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ)- ಮಕ್ಕಳು ಶೃಂಗಾಭಿಮುಖ ಕೋನಗಳನ್ನು ರೂಪಿಸಲು 2 ಪತ್ರಿಕೆಯ ತುಂಡುಕಾಗದಗಳನ್ನು ಅಥವಾ ಕಡ್ಡಿಗಳನ್ನು ಬಳಸಬಹುದು ಮತ್ತು ತುಂಡುಕಾಗದ ಅಥವಾ ಕಡ್ಡಿಗಳ ಸ್ಥಾನದಲ್ಲಿನ ಬದಲಾವಣೆಯೊಂದಿಗೆ ಕೋನಗಳಲ್ಲಿನ ಬದಲಾವಣೆಗಳನ್ನು ಗಮನಿಸಿ). | |
− | + | * ವಿದ್ಯಾರ್ಥಿಗಳು ಎರಡು ರೇಖೆಗಳು ಒಂದಕ್ಕೊಂದು ಛೇಧಿಸಿದಾಗ ಉಂಟಾಗುವ ಕೋನಗಳ ಸಂಖ್ಯೆಗಳನ್ನು ಗುರುತಿಸಿ | |
− | ಎರಡು | + | * ಬಿಂದುವಿನ ಸುತ್ತ ಉಂಟಾಗುವ ಎಲ್ಲಾ ಕೋನಗಳನ್ನು ಹೆಸರಿಸಿ |
− | + | * ಉಂಟಾದ ಕೋನಗಳಿಗೆ ಸಂಬಂಧವಿದೆಯೇ? | |
− | ಬಿಂದುವಿನ ಸುತ್ತ | + | * AB ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ? |
− | + | * CD ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ? | |
− | + | * ಎರಡು ರೇಖೆಗಳ ಮೇಲಿನ ಜೋಡಿ ಕೋನಗಳ ಬಗ್ಗೆ ಏನು ಗಮನಿಸಿದ್ದೀರಾ? | |
− | + | * AB ಮತ್ತು CD ರೇಖೆಗಳಲ್ಲಿ ನೀವು ಇತರ ಜೋಡಿ ಕೋನಗಳನ್ನು ಕಂಡುಹಿಡಿಯಬಹುದೇ? | |
− | + | * ಈ ಕೋನಗಳಲ್ಲಿ ಏನು ಸಾಮಾನ್ಯವಾಗಿದೆ? | |
− | + | * ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್) ಪಟ್ಟಿ ಮಾಡಿ | |
− | |||
− | |||
− | ಎರಡು | ||
− | |||
− | |||
− | |||
− | ಈ ಕೋನಗಳಲ್ಲಿ | ||
− | |||
− | ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು | ||
− | |||
{| class="wikitable" | {| class="wikitable" | ||
− | | rowspan="2" | | + | | rowspan="2" |ಕ್ರಮ |
− | | rowspan="2" | | + | ಸಂಖ್ಯೆ |
− | | colspan="2" | | + | | rowspan="2" |ಜಾರುಕ α ದ ಮೌಲ್ಯ |
+ | | colspan="2" |AB ಮೇಲಿನ ಕೋನಗಳು | ||
| rowspan="2" |∠DOA+ ∠BOD | | rowspan="2" |∠DOA+ ∠BOD | ||
− | | colspan="2" | | + | | colspan="2" |CD ಮೇಲಿನ ಕೋನಗಳು |
| rowspan="2" |∠ DOA+∠AOC | | rowspan="2" |∠ DOA+∠AOC | ||
− | | rowspan="2" | | + | | rowspan="2" |ರೇಖೆಗಳು ಹಂಚಿಕೊಳ್ಳುವ ಸಾಮಾನ್ಯ ಕೋನ |
|- | |- | ||
|∠ DOA | |∠ DOA | ||
೬೨ ನೇ ಸಾಲು: | ೫೫ ನೇ ಸಾಲು: | ||
|} | |} | ||
=== ಮೌಲ್ಯ ನಿರ್ಣಯ ಪ್ರಶ್ನೆಗಳು === | === ಮೌಲ್ಯ ನಿರ್ಣಯ ಪ್ರಶ್ನೆಗಳು === | ||
− | ಎರಡು | + | # ಎರಡು ರೇಖೆಗಳು ಛೇದಿಸಿದಾಗ ಯಾವುದಾದರೂ ಎರಡು ಪಾರ್ಶ್ವ ಕೋನಗಳ ಅಳತೆಯ ಮೊತ್ತವೆಷ್ಟು? |
− | + | # ಎರಡು ರೇಖೆಗಳು ಛೇದಿಸಿದಾಗ ಉಂಟಾಗುವ ಎಲ್ಲಾ ಕೋನಗಳ ಒಟ್ಟು ಅಳತೆ ಎಷ್ಟು? | |
− | ಎರಡು ರೇಖೆಗಳು | + | [[ವರ್ಗ:ರೇಖೆಗಳು ಮತ್ತು ಕೋನಗಳು]] |
೦೪:೪೭, ೨೨ ಜನವರಿ ೨೦೨೨ ದ ಇತ್ತೀಚಿನ ಆವೃತ್ತಿ
ಎರಡು ಸರಳ ರೇಖೆಗಳು ಪರಸ್ಪರ ಛೇದಿಸಿದಾಗ ನಾಲ್ಕು ಕೋನಗಳು ಉಂಟಾಗುತ್ತವೆ. ಛೇದಕ ಬಿಂದುವಿನ ಎದುರು ಬಾಹುಗಳಲ್ಲಿ ರೊಪುಗೊಳ್ಳುವ ಜೋಡಿ ಕೋನಗಳು ಶೃಂಗಾಭಿಮುಖ ಕೋನಗಳಾಗಿರುತ್ತವೆ.
ಉದ್ದೇಶಗಳು
ಮಕ್ಕಳನ್ನು ಶೃಂಗಾಭಿಮುಖ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ
ಅಂದಾಜು ಸಮಯ
೩೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ: " ಶೃಂಗಾಭಿಮುಖ ಕೋನಗಳು"
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ)- ಮಕ್ಕಳು ಶೃಂಗಾಭಿಮುಖ ಕೋನಗಳನ್ನು ರೂಪಿಸಲು 2 ಪತ್ರಿಕೆಯ ತುಂಡುಕಾಗದಗಳನ್ನು ಅಥವಾ ಕಡ್ಡಿಗಳನ್ನು ಬಳಸಬಹುದು ಮತ್ತು ತುಂಡುಕಾಗದ ಅಥವಾ ಕಡ್ಡಿಗಳ ಸ್ಥಾನದಲ್ಲಿನ ಬದಲಾವಣೆಯೊಂದಿಗೆ ಕೋನಗಳಲ್ಲಿನ ಬದಲಾವಣೆಗಳನ್ನು ಗಮನಿಸಿ).
- ವಿದ್ಯಾರ್ಥಿಗಳು ಎರಡು ರೇಖೆಗಳು ಒಂದಕ್ಕೊಂದು ಛೇಧಿಸಿದಾಗ ಉಂಟಾಗುವ ಕೋನಗಳ ಸಂಖ್ಯೆಗಳನ್ನು ಗುರುತಿಸಿ
- ಬಿಂದುವಿನ ಸುತ್ತ ಉಂಟಾಗುವ ಎಲ್ಲಾ ಕೋನಗಳನ್ನು ಹೆಸರಿಸಿ
- ಉಂಟಾದ ಕೋನಗಳಿಗೆ ಸಂಬಂಧವಿದೆಯೇ?
- AB ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
- CD ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
- ಎರಡು ರೇಖೆಗಳ ಮೇಲಿನ ಜೋಡಿ ಕೋನಗಳ ಬಗ್ಗೆ ಏನು ಗಮನಿಸಿದ್ದೀರಾ?
- AB ಮತ್ತು CD ರೇಖೆಗಳಲ್ಲಿ ನೀವು ಇತರ ಜೋಡಿ ಕೋನಗಳನ್ನು ಕಂಡುಹಿಡಿಯಬಹುದೇ?
- ಈ ಕೋನಗಳಲ್ಲಿ ಏನು ಸಾಮಾನ್ಯವಾಗಿದೆ?
- ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್) ಪಟ್ಟಿ ಮಾಡಿ
ಕ್ರಮ
ಸಂಖ್ಯೆ |
ಜಾರುಕ α ದ ಮೌಲ್ಯ | AB ಮೇಲಿನ ಕೋನಗಳು | ∠DOA+ ∠BOD | CD ಮೇಲಿನ ಕೋನಗಳು | ∠ DOA+∠AOC | ರೇಖೆಗಳು ಹಂಚಿಕೊಳ್ಳುವ ಸಾಮಾನ್ಯ ಕೋನ | ||
∠ DOA | ∠ BOD | ∠ DOA | ∠ AOC | |||||
. |
ಮೌಲ್ಯ ನಿರ್ಣಯ ಪ್ರಶ್ನೆಗಳು
- ಎರಡು ರೇಖೆಗಳು ಛೇದಿಸಿದಾಗ ಯಾವುದಾದರೂ ಎರಡು ಪಾರ್ಶ್ವ ಕೋನಗಳ ಅಳತೆಯ ಮೊತ್ತವೆಷ್ಟು?
- ಎರಡು ರೇಖೆಗಳು ಛೇದಿಸಿದಾಗ ಉಂಟಾಗುವ ಎಲ್ಲಾ ಕೋನಗಳ ಒಟ್ಟು ಅಳತೆ ಎಷ್ಟು?