"ಚತುರ್ಭುಜದ ಆಂತರಿಕ ಕೋನಗಳ ಮೊತ್ತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧೨೮ ನೇ ಸಾಲು: ೧೨೮ ನೇ ಸಾಲು:
 
==== ಮೌಲ್ಯ ನಿರ್ಣಯ ಪ್ರಶ್ನೆಗಳು ====
 
==== ಮೌಲ್ಯ ನಿರ್ಣಯ ಪ್ರಶ್ನೆಗಳು ====
 
* ಯಾವುದೇ ಚತುರ್ಭುಜದ ಕೋನಗಳ ಮೊತ್ತ 360 ಡಿಗ್ರಿ ಆಗಿರುತ್ತದೆಯೇ?
 
* ಯಾವುದೇ ಚತುರ್ಭುಜದ ಕೋನಗಳ ಮೊತ್ತ 360 ಡಿಗ್ರಿ ಆಗಿರುತ್ತದೆಯೇ?
 +
 +
[[ವರ್ಗ:ಚತುರ್ಭುಜಗಳು]]

೧೫:೫೬, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ

ಯಾವುದೇ ಚತುರ್ಭುಜದಲ್ಲಿನ ಕೋನಗಳ ಅಳತೆಗಳ ಮೊತ್ತ 4 ಲಂಬ ಕೋನಗಳಾಗಿರುತ್ತದೆ.

ಕಲಿಕೆಯ ಉದ್ದೇಶಗಳು:

ಯಾವುದೇ ಚತುರ್ಭುಜದ ಆಂತರಿಕ ಕೋನಗಳ ಮೊತ್ತ 360 ಡಿಗ್ರಿ ಎಂದು ಸ್ಥಾಪಿಸಲು

ಅಂದಾಜು ಸಮಯ

4೦ ನಿಮಿಷಗಳು

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳು,ಛೇದಿಸುವ ರೇಖೆಗಳು, ಶೃಂಗಾಭಿಮುಖ ಕೋನಗಳು ಮತ್ತು ತ್ರಿಭುಜಗಳ ಗುಣಲಕ್ಷಣಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್

ಬಹುಮಾಧ್ಯಮ ಸಂಪನ್ಮೂಲಗಳು

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  • ಚತುರ್ಭುಜದ ಜಿಯೋಜಿಬ್ರಾ ಚಿತ್ರದಲ್ಲಿ ಶೃಂಗಗಳಲ್ಲಿ ಬಾಹು ಮತ್ತು ಕೋನಗಳನ್ನು ಅಳೆಯಿರಿ
  • ಚತುರ್ಭುಜದ ಈ ಕೋನಗಳ ಮೊತ್ತವನ್ನು ಲೆಕ್ಕಹಾಕಿ? ನಿಮ್ಮ ಅವಲೋಕನಗಳನ್ನು ಗಮನಿಸಿ
ಚತುರ್ಭುಜ ಬಾಹು 1 ಬಾಹು 2 ಬಾಹು 3 ಬಾಹು 4 ಕೋನ 1 ಕೋನ 2 ಕೋನ 3 ಕೋನ 4 ಕೋನ 1+ಕೋನ 2+ ಕೋನ 3 + ಕೋನ 4 ಮೊತ್ತದ ಬಗ್ಗೆ ನೀವು ಏನು ಗಮನಿಸುತ್ತೀರಿ
1
2
3
  • ಯಾವುದಾದರೂ ಒಂದು ಕರ್ಣವನ್ನು ಎಳೆಯಿರಿ. ನೀವು ಏನು ಗಮನಿಸುತ್ತೀರಿ? ಚತುರ್ಭುಜವನ್ನು ಯಾವುದನ್ನು ವಿಂಗಡಿಸಿದೆ? ಎಷ್ಟು ತ್ರಿಭುಜಗಳು ರೂಪುಗೊಳ್ಳುತ್ತವೆ?
  • ಪ್ರತಿ ಚತುರ್ಭುಜದಲ್ಲಿನ ಕೋನಗಳ ಮೊತ್ತದ ಅಳತೆ ಏನು? ಹಾಗಾದರೆ ಚತುರ್ಭುಜದ ಎಲ್ಲಾ ಕೋನಗಳ ಅಳತೆ ಏನು?
  • ವಿಭಿನ್ನ ಚತುರ್ಭುಜಗಳನ್ನು ಮಾಡಿ. ಅದನ್ನು ಎರಡು ತ್ರಿಭುಜಗಳಾಗಿ ವಿಂಗಡಿಸಿ, ಎರಡು ತ್ರಿಭುಜಗಳ ಕೋನಗಳನ್ನು ಅಳೆಯಿರಿ, ಅವುಗಳ ಮೊತ್ತವನ್ನು ಪರಿಶೀಲಿಸಿ.
  • ಎರಡು ತ್ರಿಭುಜಗಳ ಕೋನಗಳನ್ನು ಪಟ್ಟಿ ಮಾಡಿ
ಅವಲೋಕನ ತ್ರಿಭುಜ 1 ತ್ರಿಭುಜ 2 ಎರಡು ತ್ರಿಭುಜಗಳ ಕೋನಗಳ ಮೊತ್ತ
ಕೋನ 1 ಕೋನ 2 ಕೋನ 3 ಕೋನಗಳ ಮೊತ್ತ ಕೋನ 1 ಕೋನ 2 ಕೋನ 3 ಕೋನಗಳ ಮೊತ್ತ
1
2
3

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಯಾವುದೇ ಚತುರ್ಭುಜದ ಕೋನಗಳ ಮೊತ್ತ 360 ಡಿಗ್ರಿ ಆಗಿರುತ್ತದೆಯೇ?