"ವೃತ್ತದ ಕೇಂದ್ರದಲ್ಲಿ ಉದ್ದವಾದ ಜ್ಯಾ ಹಾದುಹೋಗುತ್ತದೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೨೨ ನೇ ಸಾಲು: ೨೨ ನೇ ಸಾಲು:
 
* ಜ್ಯಾದ ಉದ್ದವನ್ನು ಎರಡು ತ್ರಿಜ್ಯಗಳ ಮೊತ್ತದೊಂದಿಗೆ ಹೋಲಿಕೆ ಮಾಡಿ. ಯಾವಾಗ ತ್ರಿಭುಜವು ರೇಖಾಖಂಡಕ್ಕೆ ಇಳಿಯಲಾಗುತ್ತದೆ.
 
* ಜ್ಯಾದ ಉದ್ದವನ್ನು ಎರಡು ತ್ರಿಜ್ಯಗಳ ಮೊತ್ತದೊಂದಿಗೆ ಹೋಲಿಕೆ ಮಾಡಿ. ಯಾವಾಗ ತ್ರಿಭುಜವು ರೇಖಾಖಂಡಕ್ಕೆ ಇಳಿಯಲಾಗುತ್ತದೆ.
 
* ಜ್ಯಾದ ಬಗ್ಗೆ ನೀವು ಏನು ತೀರ್ಮಾನಿಸಬಹುದು? ಇದು ಯಾವಾಗ ದೊಡ್ಡದಾಗಿರುತ್ತದೆ?
 
* ಜ್ಯಾದ ಬಗ್ಗೆ ನೀವು ಏನು ತೀರ್ಮಾನಿಸಬಹುದು? ಇದು ಯಾವಾಗ ದೊಡ್ಡದಾಗಿರುತ್ತದೆ?
 +
 +
[[ವರ್ಗ:ವೃತ್ತಗಳು]]

೧೬:೫೧, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ

ವ್ಯಾಸವನ್ನು ತನಿಖೆ ಮಾಡುವುದು, ವೃತ್ತದ ಉದ್ದದ ಜ್ಯಾವಾಗಿದೆ.

ಕಲಿಕೆಯ ಉದ್ದೇಶಗಳು :

ಉದ್ದವಾದ ಜ್ಯಾ ಕೇಂದ್ರದ ಮೂಲಕ ಹಾದುಹೋಗುತ್ತದೆ ಮತ್ತು ಅದು ವ್ಯಾಸವಾಗಿರುತ್ತದೆ ಎಂದು ಅರ್ಥಮಾಡಿಕೊಳ್ಳಲು

ಅಂದಾಜು ಸಮಯ:

30 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

ಬಿಂದುಗಳು, ರೇಖೆಗಳು, ಕೋನಗಳು ಮತ್ತು ಬಹುಭುಜಾಕೃತಿಗಳ ಪೂರ್ವ ಜ್ಞಾನ

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  • ವ್ಯಾಸವು ಉದ್ದವಾದ ಜ್ಯಾ ಎಂಬುದನ್ನು ತೋರಿಸಲು ಜಿಯೋಜಿಬ್ರಾ ಕಡತ ಬಳಸಿ.
  • ತ್ರಿಭುಜದಲ್ಲಿನ ಬದಲಾವಣೆಗಳನ್ನು ತೋರಿಸಲು ವೃತ್ತದ ಮೇಲಿನ ಬಿಂದುಗಳನ್ನು ಸರಿಸಿ.
  • ತ್ರಿಭುಜದ ರಚನೆಯಲ್ಲಿ ಬಾಹುಗಳಿಗೆ ಸಂಬಂಧಿಸಿದಂತೆ ನಿಯಮವೇನಿದೆ?. ಎರಡು ಬಾಹುಗಳ ಮೊತ್ತವು ಮೂರನೇ ಬಾಹುವಿಗಿಂತ ದೊಡ್ಡದಾಗಿದೆ.
  • ಜ್ಯಾದ ಉದ್ದವನ್ನು ಎರಡು ತ್ರಿಜ್ಯಗಳ ಮೊತ್ತದೊಂದಿಗೆ ಹೋಲಿಕೆ ಮಾಡಿ. ಯಾವಾಗ ತ್ರಿಭುಜವು ರೇಖಾಖಂಡಕ್ಕೆ ಇಳಿಯಲಾಗುತ್ತದೆ.
  • ಜ್ಯಾದ ಬಗ್ಗೆ ನೀವು ಏನು ತೀರ್ಮಾನಿಸಬಹುದು? ಇದು ಯಾವಾಗ ದೊಡ್ಡದಾಗಿರುತ್ತದೆ?