ಕರ್ನಾಟಕದಲ್ಲಿ ಮೊದಲ ವಿಮಾನ ಸಾರಿಗೆಯನ್ನು 1946 ರಲ್ಲಿ ಬೆಂಗಳೂರು - ಹೈದ್ರಾಬಾದ ನಡುವೆ ಡೆಕ್ಕನ್ ಏರವೇಸ್ ಎಂಬ ಕಂಪನಿಯು ಪ್ರಾರಂಭಿಸಿತು . ಇಂಡಿಯನ್ ಏರ್ ಲೈನ್ಸ ಸಂಸ್ಥೆ ಆರಂಭಗೊಂಡ ಮೇಲೆ ಬೇಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನವನ್ನು ಕಲ್ಪಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು 1996 ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತು. ಬೆಳಗಾವಿ , ಹುಬ್ಬಳಿ, ಮೈಸೂರು, ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ. ಹೊಸದಾಗಿ ಹಾಸನ , ಗುಲ್ಬರ್ಗಾಗಳಲ್ಲಿ ನಿರ್ಮಾಣಗೊಳ್ಳಲಿವೆ. ದೇವನಹಳ್ಳಿ ವಿಮಾನ ನಿಲ್ಧಾಣವು ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದ್ದು , ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ. | ಕರ್ನಾಟಕದಲ್ಲಿ ಮೊದಲ ವಿಮಾನ ಸಾರಿಗೆಯನ್ನು 1946 ರಲ್ಲಿ ಬೆಂಗಳೂರು - ಹೈದ್ರಾಬಾದ ನಡುವೆ ಡೆಕ್ಕನ್ ಏರವೇಸ್ ಎಂಬ ಕಂಪನಿಯು ಪ್ರಾರಂಭಿಸಿತು . ಇಂಡಿಯನ್ ಏರ್ ಲೈನ್ಸ ಸಂಸ್ಥೆ ಆರಂಭಗೊಂಡ ಮೇಲೆ ಬೇಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನವನ್ನು ಕಲ್ಪಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು 1996 ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತು. ಬೆಳಗಾವಿ , ಹುಬ್ಬಳಿ, ಮೈಸೂರು, ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ. ಹೊಸದಾಗಿ ಹಾಸನ , ಗುಲ್ಬರ್ಗಾಗಳಲ್ಲಿ ನಿರ್ಮಾಣಗೊಳ್ಳಲಿವೆ. ದೇವನಹಳ್ಳಿ ವಿಮಾನ ನಿಲ್ಧಾಣವು ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದ್ದು , ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ. |