೧ ನೇ ಸಾಲು: |
೧ ನೇ ಸಾಲು: |
− | = ಸಾರಾಂಶ = | + | == ಸಾರಾಂಶ == |
| ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಗುಂಪು ಚಟುವಟಿಕೆಯಿಂದಾಗಿ ಬೇರೆ ಬೇರೆ ತರಗತಿಯ ಕಿಶೋರಿಯರ ನಡುವೆ ಹೆಚ್ಚಿನ ಹಂಚಿಕೆಯಾಗುತ್ತದೆ. | | ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಗುಂಪು ಚಟುವಟಿಕೆಯಿಂದಾಗಿ ಬೇರೆ ಬೇರೆ ತರಗತಿಯ ಕಿಶೋರಿಯರ ನಡುವೆ ಹೆಚ್ಚಿನ ಹಂಚಿಕೆಯಾಗುತ್ತದೆ. |
| | | |
− | ಫೆಸಿಲಿಟೇಟರ್ - ಅಪರ್ಣ
| + | ==ಉದ್ದೇಶಗಳು== |
| + | # ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು. |
| + | #ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು. |
| + | |
| + | ==ಪ್ರಕ್ರಿಯೆ== |
| + | ದೊಡ್ಡ ಡಬ್ಬಿಯಲ್ಲಿ ೪ ಬಣ್ಣದ ಸ್ಟಿಕರ್ಗಳನ್ನು ಹಾಕಿ ಗುಂಪುಗಳನ್ನು ಮಾಡಿಕೊಳ್ಳಲು ಕಿಶೋರಿಯರಿಗೆ ಒಂದು ಸ್ಟಿಕರ್ನ್ನು ಆರಿಸಿಕೊಳ್ಳಲು ಹೇಳುತ್ತೇವೆ. (ಗುಲಾಬಿ, ಹಸಿರು, ನೇರಳೆ, ನೀಲಿ). ಬೇರೆ ಬೇರೆ ಜಾಗಗಳಲ್ಲಿ ಗುಂಪಿನಲ್ಲಿ ಕುಳಿತುಕೊಳ್ಳುತ್ತೇವೆ. |
| + | ಗುಲಾಬಿ - ಅಪರ್ಣ |
| + | ಹಸಿರು - ಶ್ರೇಯಸ್ |
| + | ನೇರಳೆ - ಕಾರ್ತಿಕ್ |
| + | ನೀಲಿ - ಅನುಷಾ |
| + | |
| + | ಅವರವರ ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳಿ ನಂತರ ಕಟ್ಟುಪಾಡುಗಳನ್ನು ಹೇಳುತ್ತೇವೆ. |
| + | |
| + | ಕಟ್ಟುಪಾಡುಗಳು |
| + | #ಎಲ್ಲಾರು ಭಾಗವಹಿಸೋಣ. |
| + | #ಒಬ್ಬರು ಮಾತನಾಡುವಾಗ, ಎಲ್ಲಾರೂ ಕೇಳಿಸಿಕೊಳ್ಳೋಣ. |
| + | #ನಮಗೇನಾದರೂ ಮಾತನಾಡಬೇಕು ಎಂದು ಅನಿಸಿದರೆ, ಕೈ ಎತ್ತೋಣ. |
| + | #ಪರಸ್ಪರ ಅಣಕ ಮಾಡುವುದು, ಗೇಲಿ ಮಾಡಿಕೊಳ್ಳುವುದು ಬೇಡ. |
| + | #ನಾವು ನಿಮ್ಮ ಶಿಕ್ಷಕಕರಲ್ಲ. ನಾವೆಲ್ಲರೂ ಸಮಾನ ಅನ್ನುವುದನ್ನು ಮರೆಯುವುದಿಲ್ಲ. |
| + | #ನಾವು ಬೇರೆ ಬೇರೆ ತರಗತಿ ಅಂತ ಅಂದುಕೊಳ್ಳದೆ, ಎಲ್ಲರೂ ಗೆಳತಿಯರಾಗಿ ಒಟ್ಟಿಗೆ ಬೆರೆಯೋಣ. |
| + | |
| + | ಎಲ್ಲರನ್ನೂ ಅವರವರ ಗುಂಪಿನಲ್ಲೇ ನಿಂತುಕೊಳ್ಳಲು ಹೇಳುತ್ತೇವೆ. ಈ ಕೆಳಗಿನಂತೆ ವರ್ಗೀಕರಣಗಳನ್ನು ಮಾಡಬಹುದು. |
| + | |
| + | #ಎತ್ತರದ ಪ್ರಕಾರ ನಿಂತುಕೊಳ್ಳಿ. |
| + | #ನಿಮ್ಮ ಮನೆ ಶಾಲೆಯಿಂದ ಇರುವ ದೂರದ ಪ್ರಕಾರ ನಿಂತುಕೊಳ್ಳಿ. |
| + | #ನಿಮ್ಮ ಹೆಸರಿನ ಅಕ್ಷರದ ಪ್ರಕಾರ ನಿಂತುಕೊಳ್ಳಿ. (ಇಂಗ್ಲಿಷ್ ಅಕ್ಷರದ ಪ್ರಕಾರ) |
| + | #ಹುಟ್ಟಿದ ದಿನಾಂಕ ಮತ್ತು ತಿಂಗಳಿನ ಪ್ರಕಾರ ನಿಂತುಕೊಳ್ಳಿ. |
| + | |
| + | ಮಾತುಕತೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ. |
| + | ಎಲ್ಲರಿಗೂ ಒಂದೊಂದು ಮುಂಚೆಯೇ ಬರೆದ ಚೀಟಿಯನ್ನು ನೀಡುತ್ತೇವೆ. ಇದಲ್ಲಿ ಅವರನ್ನು ಪರಿಚಯ ಮಾಡಿಕೊಳ್ಳಲು ಅವರ ಹೆಸರು ಹಾಗು ಯಾವುದಾದರೂ ಒಂದು ಸಾಮಾನ್ಯ ಪ್ರಶ್ನೆ ಇರುತ್ತದೆ. |
| + | ಉದಾಹರಣೆಗೆ : ನನ್ನ ಹೆಸರು ಹಾಗು ಇಷ್ಟವಾದ ಬಣ್ಣ, ನನ್ನ ಹೆಸರು ಹಾಗು ನೆಚ್ಚಿನ ತಿಂಡಿ ಇತ್ಯಾದಿ. |
| + | |
| + | ಬಾಟಲಿಯನ್ನು ತಿರುಗಿಸುವ ಆಟವನ್ನು ಆಡುತ್ತೇವೆ. ಇಲ್ಲಿ ಕಿಶೋರಿಯರನ್ನು ವೃತ್ತಾಕಾರದಲ್ಲಿ ಕೂರಿಸಿ ನಂತರ ಖಾಲಿ ಬಾಟಲಿಯನ್ನು ತಿರುಗಿಸುವುದು. ಅದು ಯಾರ ಕಡೆಗೆ ನಿಲ್ಲುತ್ತದೆಯೋ ಅವರಿಗೆ ನಾವು ಒಂದು ಪ್ರಶ್ನೆಯನ್ನು ಕೆಳಗಿನ ಪಟ್ಟಿಯಲ್ಲಿರುವಂತೆ ಕೇಳುವುದು. |
| + | |
| + | ಬಾಟಲಿ ತಿರುಗಿಸುವ ಆಟದ ಪ್ರಶ್ನೆಗಳು |
| + | # ಬೆಂಗಳೂರಲ್ಲಿ ಎಲ್ಲಿ ಬೇಕಾದರೂ ಪಿಕ್ನಿಕ್ಗೆ ಹೋಗಬಹುದು ಅಂದರೆ, ಎಲ್ಲಿಗೆ ಹೋಗುವಿರಿ? |
| + | #ನಿಮ್ಮ ಮುಂದೆ ದೇವರು ಪ್ರತ್ಯಕ್ಷ ಆಗಿ ಏನು ವರ ಬೇಕು ಅಂತ ಕೇಳಿದರೆ ಏನು ಕೇಳುವಿರಿ? |
| + | #ನಿಮ್ಮ ಅಚ್ಚುಮೆಚ್ಚಿನ ಸ್ನೇಹಿತೆಯ ಜೊತೆ ಒಂದು ದಿನ ಪೂರ್ತಿ ಕಳೆಯಬಹುದು ಅಂದರೆ, ಏನು ಮಾಡುವಿರಿ? |
| + | #ಮಾಲ್ನಲ್ಲಿ ಏನು ತೆಗೆದುಕೊಂಡರೂ ಉಚಿತ ಅಂತಾದರೆ, ಏನು ತೆಗೆಯುವಿರಿ? |
| + | #ಈಗ ಒಂದು ಚಲನಚಿತ್ರದಲ್ಲಿ ನಾಯಕಿಯ ಬದಲು ನೀವು ಇರಬಹುದು ಅಂದರೆ, ಯಾವ ಚಲನಚಿತ್ರ ಆಯ್ಕೆ ಮಾಡುವಿರಿ? ಯಾಕೆ? |
| + | #ನಿಮಗೆ ಯಾವ ತಿಂಡಿ ಬೇಕಾದರೂ ತೆಗೆದುಕೊಂಡು ತಿನ್ನಬಹುದು ಅಂತ ಆದರೆ ಏನು ತೆಗೆದುಕೊಳ್ಳುವಿರಿ? ಯಾಕೆ? |
| + | #ನೀವು ಒಂದು ದಿನ ಮುಖ್ಯಮಂತ್ರಿ ಆಗಿರುವಿರಿ ಅಂದರೆ, ಏನು ಮಾಡುವಿರಿ? |
| + | #ನಿಮಗೆ ಮಾಯ ಆಗಿ ಏಲ್ಲಿ ಬೇಕಿದ್ದರೂ ಪ್ರತ್ಯಕ್ಷ ಆಗಬಹುದು ಅಂತ ಆದರೆ, ಎಲ್ಲಿಗೆ ಹೋಗುತ್ತೀರ? |
| + | #ಮಾಯಾವಿ ದೀಪ ನಿಮಗೆ ಸಿಕ್ಕಿದರೆ ಹಾಗೂ ನೀವು ಏನು ಕೇಳಿದರೂ ಅದಾಗುತ್ತೆ ಅಂತ ಇದ್ದರೆ, ಏನು ಕೇಳುವಿರಿ? |
| + | # ಶಾಲಾ ಪಠ್ಯ ಪುಸ್ತಕ ಅಷ್ಟೇ ಅಲ್ಲದೆ ನೀವು ಏನು ಬೇಕಿದ್ದರೂ ಕಲಿಯಬಹುದು ಅಂತಿದ್ದರೆ ನೀವು ಏನು ಕಲಿಯಲು ಇಷ್ಟ ಪಡುವಿರಿ? |
| + | #ನಿಮಗೆ ಇಷ್ಟ ಇರುವ ಆಟದಲ್ಲಿ ನೀವು ಉನ್ನತ ಸಾಧನೆ ಮಾಡುವಿರಿ ಅಂದರೆ, ಅದು ಯಾವ ಆಟ? |
| + | #ನಿಮಗೆ ಜಗತ್ತಿನಲ್ಲಿರುವ ಯಾವ ವಾಹನವನ್ನಾದರೂ ಓಡಿಸಬಹುದು ಅನ್ನುವ ಆಯ್ಕೆ ಇದ್ದರೆ , ಯಾವ ವಾಹನವನ್ನು ಓಡಿಸುತ್ತೀರ? |
| + | #ನಿಮಗೆ ಏನಾದ್ರೂ ನಿರ್ಭಂದನೆ ಮಾಡುವ ಶಕ್ತಿ ಇದ್ದರೆ, ನೀವು ಏನನ್ನು ನಿರ್ಭಂದಿಸುವಿರಿ? |
| + | |
| + | ಇದರ ನಂತರ ನಮ್ಮ ಕಾರ್ಯಕ್ರಮದಲ್ಲಿ ಈ ತರಹದ ಚಟುವಟಿಕೆಗಳನ್ನು ಮಾಡುತ್ತ ಹಲವಾರು ತರಹದ ವಿಷಯಗಳನ್ನು ಕಲಿಯುತ್ತ ಹೋಗೋಣ ಎಂದು ತರಗತಿಯನ್ನು ಮುಗಿಸುವುದು. |
| | | |
− | ಕೊ-ಫೆಸಿಲಿಟೇಟರ್ಗಳು - ಅನುಷಾ, ಕಾರ್ತಿಕ್, ಶ್ರೇಯಸ್
| + | ==ಬೇಕಾದ ಸಂಪನ್ಮೂಲಗಳು== |
| + | #ಖಾಲಿ ಚಾರ್ಟ್ |
| + | #ತಿರುಗಿಸಲು ಖಾಲಿ ಬಾಟಲಿ |
| + | ==ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು ೪== |
| + | ಒಂದೊಂದು ಗುಂಪಿನ ಜೊತೆಗೆ ಒಬ್ಬರಂತೆ. ಸರಾಸರಿಯಾಗಿ ಒಂದು ಗುಂಪಿಗೆ ೧೩ ಜನ ಕಿಶೋರಿಯರು ಬರುತ್ತಾರೆ. |
| | | |
− | = ಊಹೆಗಳು = | + | ==ಒಟ್ಟು ಸಮಯ== |
− | #ಇದು ಸರಕಾರಿ ಶಾಲೆ.
| + | ೫೦ ನಿಮಿಷಗಳು |
− | #ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.
| + | ==ಇನ್ಪುಟ್ಗಳು== |
− | #ಈ ಶಾಲೆಯಲಗಲಿ ಕಂಪ್ಯೂಟರ್ ಲ್ಯಾಬ್ ಇದೆ. ಇಲ್ಲಿ ೧೦ ಕಂಪ್ಯೂಟರ್ ಇವೆ. ಅವುಗಳಲ್ಲಿ ಉಬುಂಟು ಇದೆ.
| + | # ಬಣ್ಣದ ಸ್ಟಿಕ್ಕರ್ಗಳು |
− | #ಶಾಲೆಯಲ್ಲಿ ಖಾಲಿ ಜಾಗಗಳಿವೆ. ಇಲ್ಲಿ ನಾವು ನಮ್ಮ ಚಟುವಟಿಕೆಗಳನ್ನು ನಡೆಸಬಹುದು.
| + | # ಹೆಸರಿನ ಜೊತೆ ಹೇಳಲು ಸಹಕಾರಿಯಾಗುವಂತಹ ಖುಷಿ ವಿಚಾರಗಳ ಚೀಟಿಗಳು |
− | #ಸರ್ಕಾರಿ ಶಾಲೆ ಆಗಿರುವುದರಿಂದ ದಾಖಲಾತಿ ಕಡಿಮೆ ಇದೆ.
| + | ==ಔಟ್ಪುಟ್ಗಳು== |
− | #ಒಂದೇ ಆವರಣದಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ಪ್ರೌಢಶಾಲೆಗಳಿವೆ.
| + | ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ |
− | #ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.
| |
− | #ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.
| |
− | #ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು. | |
− | #ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು. | |
− | #ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.
| |
− | #ಎಲ್ಲರಿಗೂ ಕನ್ನಡ ಗೊತ್ತಿಲ್ಲ.
| |
− | #ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.
| |
− | #ಅವರಿಗೆ ನಾವು ಯಾರು ಎಂದು ಗೊತ್ತಿಲ್ಲ.
| |
− | #ತರಗತಿ ಹೇಗಿದೆ ಎಂದು ಗೊತ್ತಿಲ್ಲ.
| |
− | #ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)
| |
− | #ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
| |
− | #ಪ್ರತಿ ವಾರ ೪ ಜನ ಹೋಗಲೇ ಬೇಕು.
| |
− | #ಅತೀ ಸರಳವಾದ, ಅವರಿಗೆ ಹೇಳಲು ಸಾಧ್ಯವಾಗಿರುವಂತಹ ಚಟುವಟಿಕೆಗಳನ್ನು ಮಾಡಲಿದ್ದೇವೆ.
| |
− | #ಮೊದಲು ನಮ್ಮ ಪರಿಚಯದಿಂದ ಪ್ರಾರಂಭಿಸುವುದು ಉತ್ತಮ.
| |
− | #ಗೈರು ಹಾಜರಿ ಎಷ್ಟಿದೆ ಎಂದು ಗೊತ್ತಿಲ್ಲ.
| |
− | #ಕಿಶೋರಿಯರ ಭಾಗವಹಿಸುವಿಕೆಯ ಬಗ್ಗೆ ನಮಗೆ ಇನ್ನೂ ಸರಿಯಾದ ಯೋಚನೆ ಇಲ್ಲ.
| |
− | #ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.
| |
− | #ಅವರಿಗೆ ನಮ್ಮ ಬಗ್ಗೆ ಯಾವ ನಿರೀಕ್ಷೆಗಳಿವೆ ಎಂದು ಗೊತ್ತಿಲ್ಲ.
| |
| | | |
− | =ಉದ್ದೇಶಗಳು=
| + | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] |
− | # ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.
| + | [[ವರ್ಗ:ಕರ್ನಾಟಕ ಪಬ್ಲಿಕ್ ಶಾಲೆ, ಬಸವನಗುಡಿ]] |
− | #ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು.
| |