ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು: −
=== '''ಉದ್ದೇಶಗಳು:''' ===
+
=='''ಉದ್ದೇಶಗಳು:'''==
 
* ದೈನಂದಿನದಲ್ಲಿ ಬಳಸುವ ವಿವಿಧ ವಸ್ತುಗಳಲ್ಲಿ ಸಾಮಾನ್ಯವಾಗಿ ಕಾಣುವ 2D  (ವೃತ್ತ, ಚೌಕ, ತ್ರಿಭುಜ, ಆಯತ) ಮತ್ತು 3D (ಗೋಳ, ಆಯತಘನ, ಶಂಕು, ಸಿಲಿಂಡರ್) ಆಕೃತಿ /ಆಕೃತಿಗಳನ್ನು ಗುರುತಿಸುವುದು.
 
* ವಿವಿಧ ಆಕೃತಿಗಳಲ್ಲಿನ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವುದು ಮತ್ತು ವಿಂಗಡಿಸುವುದು (ಉದಾ., ಬಾಹುಗಳ ಸಂಖ್ಯೆ, ಮೂಲೆಗಳು, ಮುಖಗಳು, ಅಂಚುಗಳು).
 
೭ ನೇ ಸಾಲು: ೭ ನೇ ಸಾಲು:  
* ಬಹುವಿಧದ (ಮಲ್ಟಿಮೀಡಿಯಾ) ಸಂಪನ್ಮೂಲಗಳ ಮೂಲಕ ಆಕೃತಿ ಬಗೆಗಿನ ಪರಿಕಲ್ಪನೆಗಳ ಕಲಿಕೆಯನ್ನು ಅರ್ಥಪೂರ್ಣವಾಗಿಸುವುದು.
 
   −
=== '''ಸಂಪನ್ಮೂಲಗಳು:''' ===
+
=='''ಸಂಪನ್ಮೂಲಗಳು:'''==
 +
 
 +
=== ಮೂರು ಆಯಾಮದ ಆಕೃತಿಗಳೇಂದರೇನು? ===
 
{{Geogebra|g7crjrpd}}
 
{{Geogebra|g7crjrpd}}
 
* ಮಕ್ಕಳಿಗೆ ಗೊತ್ತಿರುವ ಆಕೃತಿಗಳನ್ನು ಕೇಳಿ , ನಂತರ ಅವುಗಲ್ಲಿ ಅವರು ಗಮನಿಸಿದ ವಿಶೇಷತೆಗಳನ್ನು ಪಟ್ಟಿ ಮಾಡಿ (ಆಯಾಮಗಳಿಗೆ ಸಂಬಂಧಿಸಿದಂತೆ ಚರ್ಚೆಯನ್ನು ಕೇಂದ್ರಿಕರಿಸಿ).
 
೨೨ ನೇ ಸಾಲು: ೨೪ ನೇ ಸಾಲು:  
ಸುಗಮಗಾರರು ಈ ಜಿಯೋಜಿಬ್ರಾ ಪೈಲ್ ಮತ್ತು ನೈಜ-ಜೀವನದ ಉದಾಹರಣೆಗಳನ್ನು ಒದಗಿಸುವ ಮೂಲಕ ಈ ತಪ್ಪುಗ್ರಹಿಕೆಗಳನ್ನು ಆರಂಭಿಕ ಹಂತದಲ್ಲಿ ಪರಿಹರಿಸಬೇಕು.
 
==== ಮುಖಗಳು, ಅಂಚುಗಳು ಮತ್ತು ಶೃಂಗಗಳು ====
+
=== ಮುಖಗಳು, ಅಂಚುಗಳು ಮತ್ತು ಶೃಂಗಗಳು ===
 
*
 
*
 
ಮುಖ -  3D ಆಕೃತಿಯಲ್ಲಿನ ಸಮತಟ್ಟಾದ ಸಮತಲ
 
ಮುಖ -  3D ಆಕೃತಿಯಲ್ಲಿನ ಸಮತಟ್ಟಾದ ಸಮತಲ
೩೪ ನೇ ಸಾಲು: ೩೬ ನೇ ಸಾಲು:  
ಈ ಕೆಳಗಿನ ಜಿಯೋಜಿಬ್ರಾ ಪೈಲ್ ಬಳಸಿ, ಮಕ್ಕಳಿಗೆ ಅಂಚು, ಶೃಂಗ ಮತ್ತು ಮುಖಗಳನ್ನು ಪರಿಚಯಿಸಿ,
 
{{Geogebra|uk9caecz}} '''ತಪ್ಪು ತಿಳುವಳಿಕೆಗಳು/ಅರ್ಥೈಸುವಿಕೆ:'''
+
{{Geogebra|uk9caecz}}'''ತಪ್ಪು ತಿಳುವಳಿಕೆಗಳು/ಅರ್ಥೈಸುವಿಕೆ:'''
    
* ಬಾಹುಗಳು ಮತ್ತು ಶೃಂಗಗಳನ್ನು ಸಮೀಕರಿಸುವುದು: ಬಾಹುಗಳ ಸಂಖ್ಯೆಯು ಶೃಂಗಗಳ ಸಂಖ್ಯೆಯಷ್ಟೇ ಇರುತ್ತದೆ ಎಂದು ತಪ್ಪಾಗಿ ನಂಬಬಹುದು. ಉದಾಹರಣೆಗೆ, ಒಂದು ಚೌಕವು ಐದು ಶೃಂಗಗಳನ್ನು ಹೊಂದಿದೆ ಏಕೆಂದರೆ ಅದಕ್ಕೆ ನಾಲ್ಕು ಬಾಹುಗಳಿರುತ್ತದೆ ಮತ್ತು ಮಧ್ಯದಲ್ಲಿ ಒಂದು ಸೇರಿರುತ್ತದೆ.
 
೪೯ ನೇ ಸಾಲು: ೫೧ ನೇ ಸಾಲು:  
*
 
*
   −
==== 3D ಆಕೃತಿಗಳ ನಿರ್ಮಾಣದಲ್ಲಿ ಜಾಲಗಳು: ====
+
=== 3D ಆಕೃತಿಗಳ ನಿರ್ಮಾಣದಲ್ಲಿ ಜಾಲಗಳು: ===
 
ಜಾಲವು ಮಡಚಬಹುದಾದ ಘನದ ಹೊರಚಿತ್ರಯಾಗಿದೆ. ಒಂದೇ ಘನವು ಅನೇಕ ಬಗೆಯ ಜಾಲಗಳನ್ನು ಹೊಂದಿರಬಹುದೆಂಬುದನ್ನು ಕೆಳಗಿನ ಜಿಯೋಜಿಬ್ರಾ ಪೈಲ್ ನ ತೋರಿಸಿ ಚರ್ಚಿಸಿ .
 
(Embedding geogebra file to show different views)
 
==== 3 ಆಯಾಮದಲ್ಲಿರುವ ವಸ್ತುವಿನ ವಿಭಿನ್ನ ಭಾಗಗಳ ವೀಕ್ಷಣೆ ====
+
=== 3 ಆಯಾಮದಲ್ಲಿರುವ ವಸ್ತುವಿನ ವಿಭಿನ್ನ ಭಾಗಗಳ ವೀಕ್ಷಣೆ ===
    
# ಆಕೃತಿಯನ್ನು ಹೋಳುಮಾಡುವುದು/ಕತ್ತರಿಸುವುದರ ಮೂಲಕ ವೀಕ್ಷಿಸುವುದು - ಘನದ ಅಡ್ಡ ಛೇದ ನೋಟ ನೋಡಬಹುದು.
 
# 3D ಆಕೃತಿಗಳನ್ನು 2-D ನೆರಳಿನಲ್ಲಿ ವೀಕ್ಷಿಸುವುದು.
 
# ನಿರ್ದಿಷ್ಟ ಕೋನದಲ್ಲಿ ನೋಡುವ ಮೂಲಕ ವಿಭಿನ್ನ ದೃಶ್ಯ ಪಡೆಯುವುದು- ಮುಮ್ಮುಖ ನೋಟ, ಬದಿನೋಟ, ಮತ್ತು ಮೇಲ್ನೋಟ.
 
ಸಂಚರಣೆ ಪಟ್ಟಿ