೧ ನೇ ಸಾಲು: |
೧ ನೇ ಸಾಲು: |
− | === '''ಉದ್ದೇಶಗಳು:''' ===
| + | =='''ಉದ್ದೇಶಗಳು:'''== |
| * ದೈನಂದಿನದಲ್ಲಿ ಬಳಸುವ ವಿವಿಧ ವಸ್ತುಗಳಲ್ಲಿ ಸಾಮಾನ್ಯವಾಗಿ ಕಾಣುವ 2D (ವೃತ್ತ, ಚೌಕ, ತ್ರಿಭುಜ, ಆಯತ) ಮತ್ತು 3D (ಗೋಳ, ಆಯತಘನ, ಶಂಕು, ಸಿಲಿಂಡರ್) ಆಕೃತಿ /ಆಕೃತಿಗಳನ್ನು ಗುರುತಿಸುವುದು. | | * ದೈನಂದಿನದಲ್ಲಿ ಬಳಸುವ ವಿವಿಧ ವಸ್ತುಗಳಲ್ಲಿ ಸಾಮಾನ್ಯವಾಗಿ ಕಾಣುವ 2D (ವೃತ್ತ, ಚೌಕ, ತ್ರಿಭುಜ, ಆಯತ) ಮತ್ತು 3D (ಗೋಳ, ಆಯತಘನ, ಶಂಕು, ಸಿಲಿಂಡರ್) ಆಕೃತಿ /ಆಕೃತಿಗಳನ್ನು ಗುರುತಿಸುವುದು. |
| * ವಿವಿಧ ಆಕೃತಿಗಳಲ್ಲಿನ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವುದು ಮತ್ತು ವಿಂಗಡಿಸುವುದು (ಉದಾ., ಬಾಹುಗಳ ಸಂಖ್ಯೆ, ಮೂಲೆಗಳು, ಮುಖಗಳು, ಅಂಚುಗಳು). | | * ವಿವಿಧ ಆಕೃತಿಗಳಲ್ಲಿನ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವುದು ಮತ್ತು ವಿಂಗಡಿಸುವುದು (ಉದಾ., ಬಾಹುಗಳ ಸಂಖ್ಯೆ, ಮೂಲೆಗಳು, ಮುಖಗಳು, ಅಂಚುಗಳು). |
೭ ನೇ ಸಾಲು: |
೭ ನೇ ಸಾಲು: |
| * ಬಹುವಿಧದ (ಮಲ್ಟಿಮೀಡಿಯಾ) ಸಂಪನ್ಮೂಲಗಳ ಮೂಲಕ ಆಕೃತಿ ಬಗೆಗಿನ ಪರಿಕಲ್ಪನೆಗಳ ಕಲಿಕೆಯನ್ನು ಅರ್ಥಪೂರ್ಣವಾಗಿಸುವುದು. | | * ಬಹುವಿಧದ (ಮಲ್ಟಿಮೀಡಿಯಾ) ಸಂಪನ್ಮೂಲಗಳ ಮೂಲಕ ಆಕೃತಿ ಬಗೆಗಿನ ಪರಿಕಲ್ಪನೆಗಳ ಕಲಿಕೆಯನ್ನು ಅರ್ಥಪೂರ್ಣವಾಗಿಸುವುದು. |
| | | |
− | === '''ಸಂಪನ್ಮೂಲಗಳು:''' ===
| + | =='''ಸಂಪನ್ಮೂಲಗಳು:'''== |
| + | |
| + | === ಮೂರು ಆಯಾಮದ ಆಕೃತಿಗಳೇಂದರೇನು? === |
| {{Geogebra|g7crjrpd}} | | {{Geogebra|g7crjrpd}} |
| * ಮಕ್ಕಳಿಗೆ ಗೊತ್ತಿರುವ ಆಕೃತಿಗಳನ್ನು ಕೇಳಿ , ನಂತರ ಅವುಗಲ್ಲಿ ಅವರು ಗಮನಿಸಿದ ವಿಶೇಷತೆಗಳನ್ನು ಪಟ್ಟಿ ಮಾಡಿ (ಆಯಾಮಗಳಿಗೆ ಸಂಬಂಧಿಸಿದಂತೆ ಚರ್ಚೆಯನ್ನು ಕೇಂದ್ರಿಕರಿಸಿ). | | * ಮಕ್ಕಳಿಗೆ ಗೊತ್ತಿರುವ ಆಕೃತಿಗಳನ್ನು ಕೇಳಿ , ನಂತರ ಅವುಗಲ್ಲಿ ಅವರು ಗಮನಿಸಿದ ವಿಶೇಷತೆಗಳನ್ನು ಪಟ್ಟಿ ಮಾಡಿ (ಆಯಾಮಗಳಿಗೆ ಸಂಬಂಧಿಸಿದಂತೆ ಚರ್ಚೆಯನ್ನು ಕೇಂದ್ರಿಕರಿಸಿ). |
೨೨ ನೇ ಸಾಲು: |
೨೪ ನೇ ಸಾಲು: |
| ಸುಗಮಗಾರರು ಈ ಜಿಯೋಜಿಬ್ರಾ ಪೈಲ್ ಮತ್ತು ನೈಜ-ಜೀವನದ ಉದಾಹರಣೆಗಳನ್ನು ಒದಗಿಸುವ ಮೂಲಕ ಈ ತಪ್ಪುಗ್ರಹಿಕೆಗಳನ್ನು ಆರಂಭಿಕ ಹಂತದಲ್ಲಿ ಪರಿಹರಿಸಬೇಕು. | | ಸುಗಮಗಾರರು ಈ ಜಿಯೋಜಿಬ್ರಾ ಪೈಲ್ ಮತ್ತು ನೈಜ-ಜೀವನದ ಉದಾಹರಣೆಗಳನ್ನು ಒದಗಿಸುವ ಮೂಲಕ ಈ ತಪ್ಪುಗ್ರಹಿಕೆಗಳನ್ನು ಆರಂಭಿಕ ಹಂತದಲ್ಲಿ ಪರಿಹರಿಸಬೇಕು. |
| | | |
− | ==== ಮುಖಗಳು, ಅಂಚುಗಳು ಮತ್ತು ಶೃಂಗಗಳು ====
| + | === ಮುಖಗಳು, ಅಂಚುಗಳು ಮತ್ತು ಶೃಂಗಗಳು === |
| * | | * |
| ಮುಖ - 3D ಆಕೃತಿಯಲ್ಲಿನ ಸಮತಟ್ಟಾದ ಸಮತಲ | | ಮುಖ - 3D ಆಕೃತಿಯಲ್ಲಿನ ಸಮತಟ್ಟಾದ ಸಮತಲ |
೩೪ ನೇ ಸಾಲು: |
೩೬ ನೇ ಸಾಲು: |
| ಈ ಕೆಳಗಿನ ಜಿಯೋಜಿಬ್ರಾ ಪೈಲ್ ಬಳಸಿ, ಮಕ್ಕಳಿಗೆ ಅಂಚು, ಶೃಂಗ ಮತ್ತು ಮುಖಗಳನ್ನು ಪರಿಚಯಿಸಿ, | | ಈ ಕೆಳಗಿನ ಜಿಯೋಜಿಬ್ರಾ ಪೈಲ್ ಬಳಸಿ, ಮಕ್ಕಳಿಗೆ ಅಂಚು, ಶೃಂಗ ಮತ್ತು ಮುಖಗಳನ್ನು ಪರಿಚಯಿಸಿ, |
| | | |
− | {{Geogebra|uk9caecz}} '''ತಪ್ಪು ತಿಳುವಳಿಕೆಗಳು/ಅರ್ಥೈಸುವಿಕೆ:''' | + | {{Geogebra|uk9caecz}}'''ತಪ್ಪು ತಿಳುವಳಿಕೆಗಳು/ಅರ್ಥೈಸುವಿಕೆ:''' |
| | | |
| * ಬಾಹುಗಳು ಮತ್ತು ಶೃಂಗಗಳನ್ನು ಸಮೀಕರಿಸುವುದು: ಬಾಹುಗಳ ಸಂಖ್ಯೆಯು ಶೃಂಗಗಳ ಸಂಖ್ಯೆಯಷ್ಟೇ ಇರುತ್ತದೆ ಎಂದು ತಪ್ಪಾಗಿ ನಂಬಬಹುದು. ಉದಾಹರಣೆಗೆ, ಒಂದು ಚೌಕವು ಐದು ಶೃಂಗಗಳನ್ನು ಹೊಂದಿದೆ ಏಕೆಂದರೆ ಅದಕ್ಕೆ ನಾಲ್ಕು ಬಾಹುಗಳಿರುತ್ತದೆ ಮತ್ತು ಮಧ್ಯದಲ್ಲಿ ಒಂದು ಸೇರಿರುತ್ತದೆ. | | * ಬಾಹುಗಳು ಮತ್ತು ಶೃಂಗಗಳನ್ನು ಸಮೀಕರಿಸುವುದು: ಬಾಹುಗಳ ಸಂಖ್ಯೆಯು ಶೃಂಗಗಳ ಸಂಖ್ಯೆಯಷ್ಟೇ ಇರುತ್ತದೆ ಎಂದು ತಪ್ಪಾಗಿ ನಂಬಬಹುದು. ಉದಾಹರಣೆಗೆ, ಒಂದು ಚೌಕವು ಐದು ಶೃಂಗಗಳನ್ನು ಹೊಂದಿದೆ ಏಕೆಂದರೆ ಅದಕ್ಕೆ ನಾಲ್ಕು ಬಾಹುಗಳಿರುತ್ತದೆ ಮತ್ತು ಮಧ್ಯದಲ್ಲಿ ಒಂದು ಸೇರಿರುತ್ತದೆ. |
೪೯ ನೇ ಸಾಲು: |
೫೧ ನೇ ಸಾಲು: |
| * | | * |
| | | |
− | ==== 3D ಆಕೃತಿಗಳ ನಿರ್ಮಾಣದಲ್ಲಿ ಜಾಲಗಳು: ====
| + | === 3D ಆಕೃತಿಗಳ ನಿರ್ಮಾಣದಲ್ಲಿ ಜಾಲಗಳು: === |
| ಜಾಲವು ಮಡಚಬಹುದಾದ ಘನದ ಹೊರಚಿತ್ರಯಾಗಿದೆ. ಒಂದೇ ಘನವು ಅನೇಕ ಬಗೆಯ ಜಾಲಗಳನ್ನು ಹೊಂದಿರಬಹುದೆಂಬುದನ್ನು ಕೆಳಗಿನ ಜಿಯೋಜಿಬ್ರಾ ಪೈಲ್ ನ ತೋರಿಸಿ ಚರ್ಚಿಸಿ . | | ಜಾಲವು ಮಡಚಬಹುದಾದ ಘನದ ಹೊರಚಿತ್ರಯಾಗಿದೆ. ಒಂದೇ ಘನವು ಅನೇಕ ಬಗೆಯ ಜಾಲಗಳನ್ನು ಹೊಂದಿರಬಹುದೆಂಬುದನ್ನು ಕೆಳಗಿನ ಜಿಯೋಜಿಬ್ರಾ ಪೈಲ್ ನ ತೋರಿಸಿ ಚರ್ಚಿಸಿ . |
| | | |
| (Embedding geogebra file to show different views) | | (Embedding geogebra file to show different views) |
| | | |
− | ==== 3 ಆಯಾಮದಲ್ಲಿರುವ ವಸ್ತುವಿನ ವಿಭಿನ್ನ ಭಾಗಗಳ ವೀಕ್ಷಣೆ ====
| + | === 3 ಆಯಾಮದಲ್ಲಿರುವ ವಸ್ತುವಿನ ವಿಭಿನ್ನ ಭಾಗಗಳ ವೀಕ್ಷಣೆ === |
| | | |
| # ಆಕೃತಿಯನ್ನು ಹೋಳುಮಾಡುವುದು/ಕತ್ತರಿಸುವುದರ ಮೂಲಕ ವೀಕ್ಷಿಸುವುದು - ಘನದ ಅಡ್ಡ ಛೇದ ನೋಟ ನೋಡಬಹುದು. | | # ಆಕೃತಿಯನ್ನು ಹೋಳುಮಾಡುವುದು/ಕತ್ತರಿಸುವುದರ ಮೂಲಕ ವೀಕ್ಷಿಸುವುದು - ಘನದ ಅಡ್ಡ ಛೇದ ನೋಟ ನೋಡಬಹುದು. |
| # 3D ಆಕೃತಿಗಳನ್ನು 2-D ನೆರಳಿನಲ್ಲಿ ವೀಕ್ಷಿಸುವುದು. | | # 3D ಆಕೃತಿಗಳನ್ನು 2-D ನೆರಳಿನಲ್ಲಿ ವೀಕ್ಷಿಸುವುದು. |
| # ನಿರ್ದಿಷ್ಟ ಕೋನದಲ್ಲಿ ನೋಡುವ ಮೂಲಕ ವಿಭಿನ್ನ ದೃಶ್ಯ ಪಡೆಯುವುದು- ಮುಮ್ಮುಖ ನೋಟ, ಬದಿನೋಟ, ಮತ್ತು ಮೇಲ್ನೋಟ. | | # ನಿರ್ದಿಷ್ಟ ಕೋನದಲ್ಲಿ ನೋಡುವ ಮೂಲಕ ವಿಭಿನ್ನ ದೃಶ್ಯ ಪಡೆಯುವುದು- ಮುಮ್ಮುಖ ನೋಟ, ಬದಿನೋಟ, ಮತ್ತು ಮೇಲ್ನೋಟ. |