೧೨ ನೇ ಸಾಲು: |
೧೨ ನೇ ಸಾಲು: |
| ಜಿಯೋಜಿಬ್ರಾ ಪೈಲ್, ಫೆಟ್ ಸಿಮ್ಯುಲೇಶನ್ | | ಜಿಯೋಜಿಬ್ರಾ ಪೈಲ್, ಫೆಟ್ ಸಿಮ್ಯುಲೇಶನ್ |

− | === '''ಸಂಖ್ಯಾರೇಖೆಯ ಪರಿಚಯಿಸುವಿಕೆ:''' === | + | === ಸಂಖ್ಯಾರೇಖೆಯ ಪರಿಚಯಿಸುವಿಕೆ: === |

− | ==== '''ಸಂಪನ್ಮೂಲವನ್ನು ಬಳಸಲು ಸೂಚನೆಗಳು:''' ==== | + | ==== ಸಂಪನ್ಮೂಲವನ್ನು ಬಳಸಲು ಸೂಚನೆಗಳು: ==== |
| * ಜಿಯೋಜಿಬ್ರಾ ಫೈಲ್‌ನಲ್ಲಿ, ಆರಂಭಿಕ ಬಿಂದುವನ್ನು ಸೆಟ್ ಮಾಡಲು, ಪಾತ್ರದಾರರ ದಿಕ್ಕನ್ನು ಬದಲಾಯಿಸಲು ಮತ್ತು ಪಾತ್ರದಾರರನ್ನು ಸಂಖ್ಯಾ ರೇಖೆಯ ಮೇಲೆ ನಡೆಸಲು ಸ್ಲೈಡರ್‌ಗಳನ್ನು ಬಳಸಿ. | | * ಜಿಯೋಜಿಬ್ರಾ ಫೈಲ್‌ನಲ್ಲಿ, ಆರಂಭಿಕ ಬಿಂದುವನ್ನು ಸೆಟ್ ಮಾಡಲು, ಪಾತ್ರದಾರರ ದಿಕ್ಕನ್ನು ಬದಲಾಯಿಸಲು ಮತ್ತು ಪಾತ್ರದಾರರನ್ನು ಸಂಖ್ಯಾ ರೇಖೆಯ ಮೇಲೆ ನಡೆಸಲು ಸ್ಲೈಡರ್‌ಗಳನ್ನು ಬಳಸಿ. |
| * ಸಂಪನ್ಮೂಲವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು, ಕೊಟ್ಟಿರುವ ಉಕ್ತಿಗಳ ಕ್ರಮವನ್ನು ಅನುಸರಿಸಿ (ಸ್ಲೈಡರ್ ಬಳಸಿ). | | * ಸಂಪನ್ಮೂಲವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು, ಕೊಟ್ಟಿರುವ ಉಕ್ತಿಗಳ ಕ್ರಮವನ್ನು ಅನುಸರಿಸಿ (ಸ್ಲೈಡರ್ ಬಳಸಿ). |
೨೦ ನೇ ಸಾಲು: |
೨೦ ನೇ ಸಾಲು: |
| [[ಚಿತ್ರ:ಸಂಖ್ಯಾ ರೇಖೆ ಮೂಲ ಕ್ರಿಯೆಗಳು.jpg|left|500x500px|ಜಿಯೋಜಿಬ್ರಾ ಪೈಲ್ ನಲ್ಲಿ ಸಂಖ್ಯಾ ರೇಖೆ ಮೇಲೆ ಮೂಲ ಕ್ರಿಯೆಗಳನ್ನು ತೊರಿಸಲು ಶಿಕ್ಷಕರಿಗೆ ಸಲಹಾ ಸೂಚನೆಗ|alt=|border]] | | [[ಚಿತ್ರ:ಸಂಖ್ಯಾ ರೇಖೆ ಮೂಲ ಕ್ರಿಯೆಗಳು.jpg|left|500x500px|ಜಿಯೋಜಿಬ್ರಾ ಪೈಲ್ ನಲ್ಲಿ ಸಂಖ್ಯಾ ರೇಖೆ ಮೇಲೆ ಮೂಲ ಕ್ರಿಯೆಗಳನ್ನು ತೊರಿಸಲು ಶಿಕ್ಷಕರಿಗೆ ಸಲಹಾ ಸೂಚನೆಗ|alt=|border]] |

೩೩ ನೇ ಸಾಲು: |
೨೬ ನೇ ಸಾಲು: |

− | '''ಪೂರ್ಣಸಂಖ್ಯೆಗಳ ಸಂಖ್ಯಾರೇಖೆ''' :

| + | ==== ಪೂರ್ಣಸಂಖ್ಯೆಗಳ ಸಂಖ್ಯಾರೇಖೆ :==== |
| {{Geogebra|bhwa9wuf}} | | {{Geogebra|bhwa9wuf}} |

೫೨ ನೇ ಸಾಲು: |
೫೧ ನೇ ಸಾಲು: |
| === ಸಂಖ್ಯಾರೇಖೆ ಮೇಲೆ ಮೂಲ ಕ್ರಿಯೆಗಳು === | | === ಸಂಖ್ಯಾರೇಖೆ ಮೇಲೆ ಮೂಲ ಕ್ರಿಯೆಗಳು === |

− | ==== ಜಿಯೋಜಿಬ್ರಾ ಫೈಲ್ ==== | + | ==== 1. ಜಿಯೋಜಿಬ್ರಾ ಫೈಲ್ ==== |
| {{Geogebra|fhcvz3r8}} | | {{Geogebra|fhcvz3r8}} |

೫೮ ನೇ ಸಾಲು: |
೫೭ ನೇ ಸಾಲು: |
| * ಒಂದು ಸರಳರೇಖೆಯಲ್ಲಿ ಸಮಾನ ದೂರದಲ್ಲಿ ಬಿಂದುಗಳನ್ನು ಗುರುತಿಸುವುದು, ಒಂದು ಬಿಂದುವನ್ನು ೦ ಎಂದು ಗುರುತಿಸಿ, ೦ ಯ ಬಲಕ್ಕಿರುವ ಬಿಂದುಗಳು ಧನ ಸಂಖ್ಯೆಗಳಾಗಿದ್ದು ಅವುಗಳನ್ನು 1,2,3,4,5.........ಗುರುತಿಸಿ. ೦ ಯ ಎಡಕ್ಕಿರುವ ಸಂಖ್ಯೆಗಳು ಋಣ ಸಂಖ್ಯೆಗಳಾಗಿದ್ದು, ಅವುಗಳನ್ನು -1,-2,-3,-4.........ಗುರುತಿಸಿ. | | * ಒಂದು ಸರಳರೇಖೆಯಲ್ಲಿ ಸಮಾನ ದೂರದಲ್ಲಿ ಬಿಂದುಗಳನ್ನು ಗುರುತಿಸುವುದು, ಒಂದು ಬಿಂದುವನ್ನು ೦ ಎಂದು ಗುರುತಿಸಿ, ೦ ಯ ಬಲಕ್ಕಿರುವ ಬಿಂದುಗಳು ಧನ ಸಂಖ್ಯೆಗಳಾಗಿದ್ದು ಅವುಗಳನ್ನು 1,2,3,4,5.........ಗುರುತಿಸಿ. ೦ ಯ ಎಡಕ್ಕಿರುವ ಸಂಖ್ಯೆಗಳು ಋಣ ಸಂಖ್ಯೆಗಳಾಗಿದ್ದು, ಅವುಗಳನ್ನು -1,-2,-3,-4.........ಗುರುತಿಸಿ. |
| * ...............-4,-3,-2,-1,0,1,2,3,4...........ಈ ಸಂಖ್ಯೆಗಳ ಸಂಗ್ರಹವನ್ನು ಪೂರ್ಣಾಂಕಗಳು(Integers) ಎನ್ನುತ್ತೇವೆ. -1,-2,-3,-4..........ಈ ಋಣ ಸಂಖ್ಯೆಗಳನ್ನು ಋಣ ಪೂರ್ಣಾಂಕಗಳೆಂದೂ, 1,2,3,4,5.........ಧನ ಸಂಖ್ಯೆಗಳನ್ನು ಧನ ಪೂರ್ಣಾಂಕಗಳೆಂದೂ ಕರೆಯುತ್ತೇವೆ.
| | * ...............-4,-3,-2,-1,0,1,2,3,4...........ಈ ಸಂಖ್ಯೆಗಳ ಸಂಗ್ರಹವನ್ನು ಪೂರ್ಣಾಂಕಗಳು(Integers) ಎನ್ನುತ್ತೇವೆ. -1,-2,-3,-4..........ಈ ಋಣ ಸಂಖ್ಯೆಗಳನ್ನು ಋಣ ಪೂರ್ಣಾಂಕಗಳೆಂದೂ, 1,2,3,4,5.........ಧನ ಸಂಖ್ಯೆಗಳನ್ನು ಧನ ಪೂರ್ಣಾಂಕಗಳೆಂದೂ ಕರೆಯುತ್ತೇವೆ.

− | ==== ಫೆಟ್ ಸಿಮ್ಯುಲೇಶನ್ : ==== | + | ==== 2. ಫೆಟ್ ಸಿಮ್ಯುಲೇಶನ್ ==== |
| '''ಸಂಪನ್ಮೂಲವನ್ನು ಬಳಸಲು ಸೂಚನೆ:''' | | '''ಸಂಪನ್ಮೂಲವನ್ನು ಬಳಸಲು ಸೂಚನೆ:''' |
| + | * ಪೂರ್ಣಾಂಕಗಳನ್ನು ಪರಿಚಯಿಸಲು ಮೋದಲಿಗಿರುವ 2 ಸಿಮ್ಯುಲೇಶನ್ ಅನ್ನು ಆಯ್ಕೆ ಮಾಡಿ. |
| * ಮೂಲ ಕ್ರಿಯೆಗಳನ್ನು ತೋರಿಸಲು, ಫೆಟ್ ಸಿಮ್ಯುಲೇಶನ್‌ನಲ್ಲಿ, 'ಜೆನೆರಿಕ್' ಸ್ಕ್ರೀನ್ ಅನ್ನು ಓಪನ್ ಮಾಡಿ ಮತ್ತು ವಿಭಿನ್ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಯಲು ಕೆಳಗಿನ ಚಿತ್ರದಲ್ಲಿ ಕೊಟ್ಟಿರುವ ಸಲಹೆಗಳನ್ನು ನೋಡಿ. | | * ಮೂಲ ಕ್ರಿಯೆಗಳನ್ನು ತೋರಿಸಲು, ಫೆಟ್ ಸಿಮ್ಯುಲೇಶನ್‌ನಲ್ಲಿ, 'ಜೆನೆರಿಕ್' ಸ್ಕ್ರೀನ್ ಅನ್ನು ಓಪನ್ ಮಾಡಿ ಮತ್ತು ವಿಭಿನ್ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಯಲು ಕೆಳಗಿನ ಚಿತ್ರದಲ್ಲಿ ಕೊಟ್ಟಿರುವ ಸಲಹೆಗಳನ್ನು ನೋಡಿ. |

೭೬ ನೇ ಸಾಲು: |
೭೬ ನೇ ಸಾಲು: |

| {{#widget:Iframe | | {{#widget:Iframe |
| |url=https://phet.colorado.edu/sims/html/number-line-operations/latest/number-line-operations_all.html | | |url=https://phet.colorado.edu/sims/html/number-line-operations/latest/number-line-operations_all.html |
− | |width=1100 | + | |width=950 |
− | |height=754 | + | |height=500 |
| |border=0 | | |border=0 |

'''ಎರಡೂ ಸಂಪನ್ಮೂಲಗಳನ್ನು ಮಕ್ಕಳೊಂದಿಗೆ ಚರ್ಚಿಸಿ, ಕೆಳಗಿನ ಅಭ್ಯಾಸಗಳನ್ನು ಮಾಡಿಸಿ;''' |

| '''ಸಂಖ್ಯಾರೇಖೆಯ ಮೇಲೆ ಸಂಕಲನ(ಕೂಡುವುದು)''' | | '''ಸಂಖ್ಯಾರೇಖೆಯ ಮೇಲೆ ಸಂಕಲನ(ಕೂಡುವುದು)''' |
೧೦೯ ನೇ ಸಾಲು: |
೧೧೧ ನೇ ಸಾಲು: |

| ಟಿಪ್ಪಣಿ: ಸಂಕಲನ ಎಂದರೆ ಸಂಖ್ಯಾರೇಖೆಯ ಮೇಲೆ ಬಲಬದಿಗೆ ಚಲಿಸುವುದಾಗಿದ್ದು, ವ್ಯವಕಲನದಲ್ಲಿ ಎಡಬದಿಗೆ ಚಲಿಸುವುದಾಗಿರುತ್ತದೆ. ಗುಣಾಕಾರವೆಂದರೆ ಸಂಖ್ಯಾರೇಖೆಯಲ್ಲಿ ಸೊನ್ನೆಯಿಂದ ಆರಂಭಿಸಿ ಸಮಾನ ದೂರದಷ್ಟು ನೆಗೆಯುತ್ತಾ ಹೋಗುವುದಾಗಿರುತ್ತದೆ. | | ಟಿಪ್ಪಣಿ: ಸಂಕಲನ ಎಂದರೆ ಸಂಖ್ಯಾರೇಖೆಯ ಮೇಲೆ ಬಲಬದಿಗೆ ಚಲಿಸುವುದಾಗಿದ್ದು, ವ್ಯವಕಲನದಲ್ಲಿ ಎಡಬದಿಗೆ ಚಲಿಸುವುದಾಗಿರುತ್ತದೆ. ಗುಣಾಕಾರವೆಂದರೆ ಸಂಖ್ಯಾರೇಖೆಯಲ್ಲಿ ಸೊನ್ನೆಯಿಂದ ಆರಂಭಿಸಿ ಸಮಾನ ದೂರದಷ್ಟು ನೆಗೆಯುತ್ತಾ ಹೋಗುವುದಾಗಿರುತ್ತದೆ. |

| + | [[ವರ್ಗ:TIEE ಗಣಿತ]] |