"ವಿಷಮ ಭಿನ್ನರಾಶಿ ಮತ್ತು ಮಿಶ್ರ ಭಿನ್ನರಾಶಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೪ ನೇ ಸಾಲು: | ೧೪ ನೇ ಸಾಲು: | ||
=== ಸಂಪನ್ಮೂಲಗಳು === | === ಸಂಪನ್ಮೂಲಗಳು === | ||
ಫೆಟ್ ಸಿಮ್ಯೂಲೆಷನ್ : | ಫೆಟ್ ಸಿಮ್ಯೂಲೆಷನ್ : | ||
+ | |||
+ | |||
{{#widget:Iframe | {{#widget:Iframe | ||
|url=https://phet.colorado.edu/sims/html/fractions-mixed-numbers/latest/fractions-mixed-numbers_all.html | |url=https://phet.colorado.edu/sims/html/fractions-mixed-numbers/latest/fractions-mixed-numbers_all.html | ||
೨೦ ನೇ ಸಾಲು: | ೨೨ ನೇ ಸಾಲು: | ||
|border=0 | |border=0 | ||
}} | }} | ||
− | |||
− | |||
[[ವರ್ಗ:TIEE ಗಣಿತ]] | [[ವರ್ಗ:TIEE ಗಣಿತ]] |
೧೦:೫೩, ೨೭ ನವೆಂಬರ್ ೨೦೨೩ ನಂತೆ ಪರಿಷ್ಕರಣೆ
ಉದ್ದೇಶಗಳು
- ಭಿನ್ನರಾಶಿಯ ಅಂಶವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚರ್ಚಿಸಿ
- ಭಿನ್ನರಾಶಿಯ ಛೇದವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚರ್ಚಿಸಿ
- ಭಿನ್ನರಾಶಿಯ ಚಿತ್ರವನ್ನು ವಿಷಮ ಮತ್ತು ಮಿಶ್ರ ಭಿನ್ನರಾಶಿಯಾಗಿ ಸಂಖ್ಯೆಯ ಸೂಚಿಸಿ
- ಸಂಖ್ಯೆಗಳು ಮತ್ತು ಚಿತ್ರಗಳನ್ನು ಬಳಸಿಕೊಂಡು ಸರಿಹೊಂದುವ ಭಿನ್ನರಾಶಿಗಳನ್ನು ನಿರ್ಮಿಸಿ
ಸಮ ಭಿನ್ನರಾಶಿಗಳು
ಸಮ ಭಿನ್ನರಾಶಿಯು ಪೂರ್ಣ ಭಾಗವನ್ನು ಪ್ರತಿನಿಧಿಸುವ ಒಂದು ಸಂಖ್ಯೆ. ಸಮ ಭಿನ್ನರಾಶಿಯಲ್ಲಿ ಛೇದವು ಪೂರ್ಣವನ್ನು ಎಷ್ಟು ಸಮಭಾಗಗಳಾಗಿ ವಿಭಾಗಿಸಿದೆ ಎಂಬುದನ್ನು ಸೂಚಿಸಿದರೆ, ಅಂಶವು ಅವುಗಳಲ್ಲಿ ಪರಿಗಣಿಸಿದ ಭಾಗಗಳ ಸಂಖ್ಯೆಯನ್ನು ಸೂಚಿಸುತ್ತದೆ. ಆದುದರಿಂದ ಸಮ ಭಿನ್ನರಾಶಿಯಲ್ಲಿ ಯಾವಾಗಲೂ ಅಂಶವು ಛೇದಕ್ಕಿಂತ ಚಿಕ್ಕದಾಗಿರುತ್ತದೆ.
ವಿಷಮ ಭಿನ್ನರಾಶಿಗಳು
ಅಂಶವು ಛೇದಕ್ಕಿಂತ ದೊಡ್ಡದಾಗಿರುವ ಭಿನ್ನರಾಶಿಗಳನ್ನು ವಿಷಮ ಭಿನ್ನರಾಶಿಗಳು ಎಂದು ಕರೆಯುತ್ತೇವೆ. ಮುಂತಾದ ಭಿನ್ನರಾಶಿಗಳು ವಿಷಮ ಭಿನ್ನರಾಶಿಗಳು.
ಸಂಪನ್ಮೂಲಗಳು
ಫೆಟ್ ಸಿಮ್ಯೂಲೆಷನ್ :