"ಮಾಡ್ಯೂಲ್ ೩ ಹದಿಹರೆಯದ ಪರಿಚಯ ಭಾಗ ೨" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
− | === ಉದ್ದೇಶ | + | === ಉದ್ದೇಶ === |
− | + | ಹದಿಹರೆಯದ ಸವಾಲುಗಳು ಕೇವಲ ಒಬ್ಬರ ಸವಾಲಷ್ಟೇ ಅಲ್ಲದೇ ಎಲ್ಲರ ಸವಾಲುಗಳು ಕೂಡ ಎನ್ನುವುದರ ಅರಿವು ಮೂಡಿಸುವುದು | |
=== ಪ್ರಕ್ರಿಯೆ === | === ಪ್ರಕ್ರಿಯೆ === | ||
೧೩ ನೇ ಸಾಲು: | ೧೩ ನೇ ಸಾಲು: | ||
೩. ಎಲ್ಲಾರೂ ಭಾಗವಹಿಸಬೇಕು | ೩. ಎಲ್ಲಾರೂ ಭಾಗವಹಿಸಬೇಕು | ||
− | ೪. ನೀವು ಗಲಾಟೆ ಮಾಡ್ತ | + | ೪. ನೀವು ಗಲಾಟೆ ಮಾಡ್ತ ಇದ್ದರೆ ನಾವು ಸೈಲೆಂಟ್ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್ ಹೊರಟು ಹೋಗ್ತೀವಿ |
೫. ಫೋಟೋ ತೆಗೀವಾಗ ಫೋಸ್ ಕೊಡಬೇಡಿ | ೫. ಫೋಟೋ ತೆಗೀವಾಗ ಫೋಸ್ ಕೊಡಬೇಡಿ | ||
− | ೬. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ | + | ೬. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವೂ ನಮಗೆ ಅಷ್ಟೇ ಮರ್ಯಾದೆ ಕೊಡಬೇಕು '''05 ನಿಮಿಷ''' |
− | |||
− | + | ಹಿಂದಿನ ವಾರದ ಮಾತುಕತೆಯನ್ನು ಜ್ಞಾಪಿಸುವುದು. ಏನೂ ಹೇಳಿಲ್ಲ ಅಂದರೆ prompt ಮಾಡುವುದು . ಮೊದಲು ಗ್ರೂಪ್ ಮಾಡ್ಕೊಂಡ್ವಿ. ಆಮೇಲೆ ಬೇರೆ ಬೇರೆ ಕಡೆ ಕೂತ್ಕೊಂಡ್ವಿ ಇತ್ಯಾದಿ. | |
− | + | ಇದಾದ ನಂತರ ನೀವು ಹಿಂದಿನ ವಾರ ಮನೆ, ಶಾಲೆ, ಮತ್ತು ಶಾಲೆಗೆ ಬರುವ ದಾರಿಯಲ್ಲಿ ನಿಮ್ಮ ವಯಸ್ಸಿನ ಹುಡುಗಿಯರಿಗೆ ಇರುವ ಸಮಸ್ಯೆ/ಸವಾಲುಗಳನ್ನು ಹೇಳಿದ್ರಲ್ಲ, ಅವೇನು ಅಮತ ನೋಡೋಣ್ವ? | |
− | |||
− | + | ಕಿಶೋರಿಯರು ಬರೆದ ಸಮಸ್ಯೆಗಳ ಚಾರ್ಟ್‌ಗಳಲ್ಲಿ ಕಾಮನ್ ಆಗಿರುವ ಅಂಶಗಳ ಕೆಳಗೆ ಗೆರೆಗಳನ್ನು ಎಳೆದುಕೊಂಡಿರುವುದು. ಪ್ರತಿ ಪುಂಪಿನ ಸಮಸ್ಯೆಗಳ ಪಟ್ಟಿಯನ್ನು ಮನೆ, ಶಾಲೆಗೆ ಹೋಗುವ ದಾರಿ, ಶಾಲೆ ಎಂದು ವಿಂಗಡಿಸಿ ಫೋಟೋ ತೆಗೆದಿಟ್ಟುಕೊಳ್ಳುವುದು. | |
− | + | ತೆಗೆದ ಫೋಟೋಗಳನ್ನು ಕಿಶೋರಿಯರ ಮುಂದೆ ಗುಂಪಿನ ಪ್ರಕಾರ ಓದಿ ಹೇಳುವುದು. ಮೊದಲು ಎಲ್ಲ ಗುಂಪಿನ ಮನೆ, ನಂತರ ಶಾಲೆಗೆ ಬರುವ ದಾರಿ, ನಂತರ ಶಾಲೆಯ ಸಮಸ್ಯೆಗಳನ್ನು ನಾವೇ ಓದಿ ಹೇಳುವುದು '''10 ನಿಮಿಷ''' | |
− | + | ಸಮಸ್ಯೆಗಳನ್ನು ಓದಾದ ನಂತರ, | |
− | + | ಸಮಸ್ಯೆಗಳನ್ನು/ ಸವಾಲುಗಳನ್ನು ನೋಡಿ ಏನನ್ಸ್ತು ಎಂದು ಕೇಳುವುದು? | |
− | + | ಕಿಶೋರಿಯರು | |
− | + | * ತುಂಬಾ ಇದೆ ಸಮಸ್ಯೆಗಳು ಅನ್ನಬಹುದು | |
+ | * ಇದೆಲ್ಲ ಸಮಸ್ಯೆಗಳು ಕಾಮನ್ ಅನ್ನಬಹುದು | ||
+ | * ಇದೆಲ್ಲ ನಾವೇ ಹೇಳಿರೋದು ಅನ್ನಬಹುದು | ||
+ | * ಏನೂ ಅನ್ಸಿಲ್ಲ ಅನ್ನಬಹುದು | ||
+ | * ಒಂದೇ ತರಹದ ಸಮಸ್ಯೆ ರಿಪೀಟ್ ಆಗಿದೆ ಅನ್ನಬಹುದು | ||
+ | * ಈ ಸಮಸ್ಯೆಗಳು ಎಲ್ಲರಿಗೂ ಇದೆ ಅಂತ ಹೇಳಬಹುದು | ||
+ | |||
+ | * (ಬೇರೆ ಏನಾದರೂ ಹೇಳಬಹುದು) | ||
+ | |||
+ | ಅವರು ಏನು ಹೇಳ್ತಾರೆ ಅನ್ನುವುದರ ಮೇಲೆ ಮುಂದಿನ ಮಾತುಕತೆಯನ್ನು ಮುಂದುವರಿಸುವುದು | ||
+ | |||
+ | ಏನೂ ಹೇಳಿಲ್ಲ ಅಂದರೆ ನಾವೇ prompt ಮಾಡುವುದು. | ||
+ | |||
+ | ನೀವು ಹೇಳಿರೋ ಪಾಯಿಂಟ್‌ಗಳಲ್ಲಿ ಕಾಮನ್ ಆಗೊರೋ ಪಾಯಿಂಟ್‌ಗಳು ತುಂಬ ಇವೆ ಅಂತ ಅನ್ಸುತ್ತೆ. ನೀಮಗೇನನ್ಸುತ್ತೆ? | ||
+ | |||
+ | ಹೌದು ಅನ್ನಬಹುದು | ||
+ | |||
+ | ಈ ಸಮಸ್ಯೆಗಳು ಎಲ್ಲರಿಗೂ ಇದೆ ಆಥವ ತುಂಬ ಜನರಿಗೆ ಸಮಸ್ಯೆಗಳು ಬಂದಿದೆ ಅಂತ ಹೇಳಿದರೆ ಯಾವಾಗ ಈ ಸಮಸ್ಯೆಗಳು ಶುರುವಾಗಿದೆ? ಎಂದು ಕೇಳುವುದು. | ||
+ | |||
+ | ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು. | ||
+ | |||
+ | ಏನೂ ಹೇಳದಿದ್ದರೆ Prompts - | ||
+ | |||
+ | ಪ್ರೈಮರಿ ಸ್ಕೂಲಿನಲ್ಲಿ ಈ ಸಮಸ್ಯೆಗಳಿತ್ತ? - ಕೆಲವರು ಹೌದು ಅನ್ನಬಹುದು | ||
+ | |||
+ | ತುಂಬ ಚಿಕ್ಕೋರಾಗಿದ್ದಾಗ ಈ ಸಮಸ್ಯೆ ಇತ್ತ? - ಇಲ್ಲ ಅಂತ ಅನ್ನಬಹುದು. ಕೆಲವರಿಗೆ ಚಿಕ್ಕೋರಿದ್ದಾಗಲೇ ಈ ಸಮಸ್ಯೆಗಳಿವೆ ಎಂದೂ ಕೂಡ ಹೇಳಬಹುದು. | ||
+ | |||
+ | (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರುವ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ) | ||
+ | |||
+ | ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು. | ||
+ | |||
+ | ಆಗ, ಆದರೆ ಮೇಜರ್ ಆಗಿ ಹೈಸ್ಕೂಲಿನಲ್ಲಿ ಶುರು ಆಗುತ್ತೆ ಅಂತ ಅನ್ಸುತ್ತೆ. ನಿಮಗೇನನ್ಸುತ್ತೆ ? | ||
+ | |||
+ | ಹೌದು ಅನ್ನಬಹುದು | ||
+ | |||
+ | ಈ ಸಮಸ್ಯೆಗಳು ಏಕೆ ಬಂದಿರಬಹುದು ಎಂದು ಕೇಳುವುದು? | ||
+ | |||
+ | ಕೆಲವರು ಏಜಿಗೆ ಬಂದಿರೋದ್ರಿಂದ ಎಂದು ಹೇಳಬಹುದು. | ||
+ | |||
+ | ಹೇಳಿಲ್ಲ ಅಂದರೆ ಹೈಸ್ಕೂಲು ಅಂದರೆ ನಿಮಗೆ ಎಷ್ಟು ವರ್ಷ ಎಂದು ಕೇಳುವುದು? ಅವರು ೧೨ - ೧೫ ಅಂತ ಹೇಳಬಹುದು. | ||
+ | |||
+ | ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳು ಜಾಸ್ತಿ ಆಗಿವೆ ಮತ್ತು ಬೇರೆ ಬೇರೆ ರೀತಿಯ ಸವಾಲುಗಳು ಬಂದಿವೆ ಅಂತ ಹಂಚ್ಕೊಂಡಿದೀರ | ||
+ | |||
+ | ಈ ಹೈಸ್ಕೂಲನಲ್ಲಿರೋ ಏಜಿಗೆ ಒಂದು ಸ್ಪೆಶಲ್ ಹೆಸರಿದೆ. | ||
+ | |||
+ | ಇದನ್ನ ಟೀನೇಜ್, ಹದಿಹರೆಯ ಅಥವ ಕಿಶೋರಾವಸ್ಥೆ ಅಂತ ಕರೀತಾರೆ. | ||
+ | |||
+ | ಈ ವಯಸ್ಸಿನಲ್ಲಿರೋವ್ರನ್ನ ಟೀನೇಜರ್ಸ್ ಅಥವ ಕಿಶೋರಿಯರು ಅಂತ ಕರೀತಾರೆ. | ||
+ | |||
+ | ೧೩ ವರ್ಷಕ್ಕಿಂತ ಕಮ್ಮಿ ಇರೋದಕ್ಕೆ ಬಾಲ್ಯಾವಸ್ಥೆ ಅಂತಾರೆ. ೧೯ ವರ್ಷಕ್ಕಿಂತ ಮೇಲೆ ಪ್ರೌಢಾವಸ್ಥೆ ಅಂತಾರೆ. ಇವೆರಡರ ಮಧ್ಯ ಇರೋ ೧೩-೧೯ ವರ್ಷ ವಯಸ್ಸನ್ನ ಕಿಶೋರಾವಸ್ಥೆ ಅಥವ ಟೀನೇಜ್ ಅಂತ ಕರೀತೀವಿ. | ||
+ | |||
+ | ನಾವೇನಂತ ಕರೆಯೋಣ? | ||
+ | |||
+ | ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು. | ||
+ | |||
+ | ನೀವೆಲ್ಲರೂ __________. ಏನು? ___________ | ||
+ | |||
+ | |||
+ | ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ. ಕಿಶೋರಾವಸ್ತೆನಲ್ಲಿ ಏನಾಗುತ್ತೆ ಅಂತ ಮುಂದಿನ ವಾರ ತಿಳ್ಕೊಳೋಣ ಎಂದು ಮಾತುಕತೆಯನ್ನು ಮುಗಿಸುವುದು. 25 ನಿಮಿಷ | ||
=== ಒಟ್ಟೂ ಸಮಯ === | === ಒಟ್ಟೂ ಸಮಯ === | ||
೪೦ ನಿಮಿಷಗಳು | ೪೦ ನಿಮಿಷಗಳು | ||
− | ಒಟ್ಟೂ ಫೆಸಿಲಿಟೇಟರ್‌ಗಳು: ೪ | + | === ಒಟ್ಟೂ ಫೆಸಿಲಿಟೇಟರ್‌ಗಳು: ೪ === |
=== ಬೇಕಾಗಿರುವ ಸಂಪನ್ಮೂಲಗಳು === | === ಬೇಕಾಗಿರುವ ಸಂಪನ್ಮೂಲಗಳು === | ||
− | # | + | # Projector |
− | # | + | # HDMI cable |
+ | # Extension cord | ||
# ಕ್ಯಾಮೆರ | # ಕ್ಯಾಮೆರ | ||
− | |||
− | === | + | ಇನ್‌ಪುಟ್‌ಗಳು |
− | + | ||
+ | === ಕಿಶೋರಿಯರು ಬರೆದ ಸಮಸ್ಯೆಗಳ ಪಟ್ಟಿ === | ||
+ | ಔಟ್‌ಪುಟ್‌ಗಳು | ||
+ | |||
+ | |||
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | ||
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]] | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]] | ||
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] |
೦೬:೪೭, ೨೯ ಏಪ್ರಿಲ್ ೨೦೨೪ ದ ಇತ್ತೀಚಿನ ಆವೃತ್ತಿ
ಉದ್ದೇಶ
ಹದಿಹರೆಯದ ಸವಾಲುಗಳು ಕೇವಲ ಒಬ್ಬರ ಸವಾಲಷ್ಟೇ ಅಲ್ಲದೇ ಎಲ್ಲರ ಸವಾಲುಗಳು ಕೂಡ ಎನ್ನುವುದರ ಅರಿವು ಮೂಡಿಸುವುದು
ಪ್ರಕ್ರಿಯೆ
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
೩. ಎಲ್ಲಾರೂ ಭಾಗವಹಿಸಬೇಕು
೪. ನೀವು ಗಲಾಟೆ ಮಾಡ್ತ ಇದ್ದರೆ ನಾವು ಸೈಲೆಂಟ್ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್ ಹೊರಟು ಹೋಗ್ತೀವಿ
೫. ಫೋಟೋ ತೆಗೀವಾಗ ಫೋಸ್ ಕೊಡಬೇಡಿ
೬. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವೂ ನಮಗೆ ಅಷ್ಟೇ ಮರ್ಯಾದೆ ಕೊಡಬೇಕು 05 ನಿಮಿಷ
ಹಿಂದಿನ ವಾರದ ಮಾತುಕತೆಯನ್ನು ಜ್ಞಾಪಿಸುವುದು. ಏನೂ ಹೇಳಿಲ್ಲ ಅಂದರೆ prompt ಮಾಡುವುದು . ಮೊದಲು ಗ್ರೂಪ್ ಮಾಡ್ಕೊಂಡ್ವಿ. ಆಮೇಲೆ ಬೇರೆ ಬೇರೆ ಕಡೆ ಕೂತ್ಕೊಂಡ್ವಿ ಇತ್ಯಾದಿ.
ಇದಾದ ನಂತರ ನೀವು ಹಿಂದಿನ ವಾರ ಮನೆ, ಶಾಲೆ, ಮತ್ತು ಶಾಲೆಗೆ ಬರುವ ದಾರಿಯಲ್ಲಿ ನಿಮ್ಮ ವಯಸ್ಸಿನ ಹುಡುಗಿಯರಿಗೆ ಇರುವ ಸಮಸ್ಯೆ/ಸವಾಲುಗಳನ್ನು ಹೇಳಿದ್ರಲ್ಲ, ಅವೇನು ಅಮತ ನೋಡೋಣ್ವ?
ಕಿಶೋರಿಯರು ಬರೆದ ಸಮಸ್ಯೆಗಳ ಚಾರ್ಟ್‌ಗಳಲ್ಲಿ ಕಾಮನ್ ಆಗಿರುವ ಅಂಶಗಳ ಕೆಳಗೆ ಗೆರೆಗಳನ್ನು ಎಳೆದುಕೊಂಡಿರುವುದು. ಪ್ರತಿ ಪುಂಪಿನ ಸಮಸ್ಯೆಗಳ ಪಟ್ಟಿಯನ್ನು ಮನೆ, ಶಾಲೆಗೆ ಹೋಗುವ ದಾರಿ, ಶಾಲೆ ಎಂದು ವಿಂಗಡಿಸಿ ಫೋಟೋ ತೆಗೆದಿಟ್ಟುಕೊಳ್ಳುವುದು.
ತೆಗೆದ ಫೋಟೋಗಳನ್ನು ಕಿಶೋರಿಯರ ಮುಂದೆ ಗುಂಪಿನ ಪ್ರಕಾರ ಓದಿ ಹೇಳುವುದು. ಮೊದಲು ಎಲ್ಲ ಗುಂಪಿನ ಮನೆ, ನಂತರ ಶಾಲೆಗೆ ಬರುವ ದಾರಿ, ನಂತರ ಶಾಲೆಯ ಸಮಸ್ಯೆಗಳನ್ನು ನಾವೇ ಓದಿ ಹೇಳುವುದು 10 ನಿಮಿಷ
ಸಮಸ್ಯೆಗಳನ್ನು ಓದಾದ ನಂತರ,
ಸಮಸ್ಯೆಗಳನ್ನು/ ಸವಾಲುಗಳನ್ನು ನೋಡಿ ಏನನ್ಸ್ತು ಎಂದು ಕೇಳುವುದು?
ಕಿಶೋರಿಯರು
- ತುಂಬಾ ಇದೆ ಸಮಸ್ಯೆಗಳು ಅನ್ನಬಹುದು
- ಇದೆಲ್ಲ ಸಮಸ್ಯೆಗಳು ಕಾಮನ್ ಅನ್ನಬಹುದು
- ಇದೆಲ್ಲ ನಾವೇ ಹೇಳಿರೋದು ಅನ್ನಬಹುದು
- ಏನೂ ಅನ್ಸಿಲ್ಲ ಅನ್ನಬಹುದು
- ಒಂದೇ ತರಹದ ಸಮಸ್ಯೆ ರಿಪೀಟ್ ಆಗಿದೆ ಅನ್ನಬಹುದು
- ಈ ಸಮಸ್ಯೆಗಳು ಎಲ್ಲರಿಗೂ ಇದೆ ಅಂತ ಹೇಳಬಹುದು
- (ಬೇರೆ ಏನಾದರೂ ಹೇಳಬಹುದು)
ಅವರು ಏನು ಹೇಳ್ತಾರೆ ಅನ್ನುವುದರ ಮೇಲೆ ಮುಂದಿನ ಮಾತುಕತೆಯನ್ನು ಮುಂದುವರಿಸುವುದು
ಏನೂ ಹೇಳಿಲ್ಲ ಅಂದರೆ ನಾವೇ prompt ಮಾಡುವುದು.
ನೀವು ಹೇಳಿರೋ ಪಾಯಿಂಟ್‌ಗಳಲ್ಲಿ ಕಾಮನ್ ಆಗೊರೋ ಪಾಯಿಂಟ್‌ಗಳು ತುಂಬ ಇವೆ ಅಂತ ಅನ್ಸುತ್ತೆ. ನೀಮಗೇನನ್ಸುತ್ತೆ?
ಹೌದು ಅನ್ನಬಹುದು
ಈ ಸಮಸ್ಯೆಗಳು ಎಲ್ಲರಿಗೂ ಇದೆ ಆಥವ ತುಂಬ ಜನರಿಗೆ ಸಮಸ್ಯೆಗಳು ಬಂದಿದೆ ಅಂತ ಹೇಳಿದರೆ ಯಾವಾಗ ಈ ಸಮಸ್ಯೆಗಳು ಶುರುವಾಗಿದೆ? ಎಂದು ಕೇಳುವುದು.
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು.
ಏನೂ ಹೇಳದಿದ್ದರೆ Prompts -
ಪ್ರೈಮರಿ ಸ್ಕೂಲಿನಲ್ಲಿ ಈ ಸಮಸ್ಯೆಗಳಿತ್ತ? - ಕೆಲವರು ಹೌದು ಅನ್ನಬಹುದು
ತುಂಬ ಚಿಕ್ಕೋರಾಗಿದ್ದಾಗ ಈ ಸಮಸ್ಯೆ ಇತ್ತ? - ಇಲ್ಲ ಅಂತ ಅನ್ನಬಹುದು. ಕೆಲವರಿಗೆ ಚಿಕ್ಕೋರಿದ್ದಾಗಲೇ ಈ ಸಮಸ್ಯೆಗಳಿವೆ ಎಂದೂ ಕೂಡ ಹೇಳಬಹುದು.
(ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರುವ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ)
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು.
ಆಗ, ಆದರೆ ಮೇಜರ್ ಆಗಿ ಹೈಸ್ಕೂಲಿನಲ್ಲಿ ಶುರು ಆಗುತ್ತೆ ಅಂತ ಅನ್ಸುತ್ತೆ. ನಿಮಗೇನನ್ಸುತ್ತೆ ?
ಹೌದು ಅನ್ನಬಹುದು
ಈ ಸಮಸ್ಯೆಗಳು ಏಕೆ ಬಂದಿರಬಹುದು ಎಂದು ಕೇಳುವುದು?
ಕೆಲವರು ಏಜಿಗೆ ಬಂದಿರೋದ್ರಿಂದ ಎಂದು ಹೇಳಬಹುದು.
ಹೇಳಿಲ್ಲ ಅಂದರೆ ಹೈಸ್ಕೂಲು ಅಂದರೆ ನಿಮಗೆ ಎಷ್ಟು ವರ್ಷ ಎಂದು ಕೇಳುವುದು? ಅವರು ೧೨ - ೧೫ ಅಂತ ಹೇಳಬಹುದು.
ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳು ಜಾಸ್ತಿ ಆಗಿವೆ ಮತ್ತು ಬೇರೆ ಬೇರೆ ರೀತಿಯ ಸವಾಲುಗಳು ಬಂದಿವೆ ಅಂತ ಹಂಚ್ಕೊಂಡಿದೀರ
ಈ ಹೈಸ್ಕೂಲನಲ್ಲಿರೋ ಏಜಿಗೆ ಒಂದು ಸ್ಪೆಶಲ್ ಹೆಸರಿದೆ.
ಇದನ್ನ ಟೀನೇಜ್, ಹದಿಹರೆಯ ಅಥವ ಕಿಶೋರಾವಸ್ಥೆ ಅಂತ ಕರೀತಾರೆ.
ಈ ವಯಸ್ಸಿನಲ್ಲಿರೋವ್ರನ್ನ ಟೀನೇಜರ್ಸ್ ಅಥವ ಕಿಶೋರಿಯರು ಅಂತ ಕರೀತಾರೆ.
೧೩ ವರ್ಷಕ್ಕಿಂತ ಕಮ್ಮಿ ಇರೋದಕ್ಕೆ ಬಾಲ್ಯಾವಸ್ಥೆ ಅಂತಾರೆ. ೧೯ ವರ್ಷಕ್ಕಿಂತ ಮೇಲೆ ಪ್ರೌಢಾವಸ್ಥೆ ಅಂತಾರೆ. ಇವೆರಡರ ಮಧ್ಯ ಇರೋ ೧೩-೧೯ ವರ್ಷ ವಯಸ್ಸನ್ನ ಕಿಶೋರಾವಸ್ಥೆ ಅಥವ ಟೀನೇಜ್ ಅಂತ ಕರೀತೀವಿ.
ನಾವೇನಂತ ಕರೆಯೋಣ?
ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು.
ನೀವೆಲ್ಲರೂ __________. ಏನು? ___________
ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ. ಕಿಶೋರಾವಸ್ತೆನಲ್ಲಿ ಏನಾಗುತ್ತೆ ಅಂತ ಮುಂದಿನ ವಾರ ತಿಳ್ಕೊಳೋಣ ಎಂದು ಮಾತುಕತೆಯನ್ನು ಮುಗಿಸುವುದು. 25 ನಿಮಿಷ
ಒಟ್ಟೂ ಸಮಯ
೪೦ ನಿಮಿಷಗಳು
ಒಟ್ಟೂ ಫೆಸಿಲಿಟೇಟರ್‌ಗಳು: ೪
ಬೇಕಾಗಿರುವ ಸಂಪನ್ಮೂಲಗಳು
- Projector
- HDMI cable
- Extension cord
- ಕ್ಯಾಮೆರ
ಇನ್‌ಪುಟ್‌ಗಳು
ಕಿಶೋರಿಯರು ಬರೆದ ಸಮಸ್ಯೆಗಳ ಪಟ್ಟಿ
ಔಟ್‌ಪುಟ್‌ಗಳು