"ಮಾಡ್ಯೂಲ್‌ ೯ - ಸಮತೋಲನ ಆಹಾರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: f)
 
೧ ನೇ ಸಾಲು: ೧ ನೇ ಸಾಲು:
f
+
=== ಉದ್ದೇಶ ===
 +
ಸಮತೋಲನ ಆಹಾರ ಎಂದರೇನು ಹಾಗು ಅದರಲ್ಲಿರಬೇಕಾದ ಮುಖ್ಯ ಅಂಶಗಳು ಯಾವುವು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು.
 +
 
 +
=== ಪ್ರಕ್ರಿಯೆ ===
 +
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
 +
 
 +
ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
 +
 
 +
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 +
 
 +
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 +
 
 +
೩. ಎಲ್ಲಾರೂ ಭಾಗವಹಿಸಬೇಕು
 +
 
 +
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 +
 
 +
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
 +
 
 +
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು '''10 ನಿಮಿಷಗಳು'''
 +
 
 +
 
 +
ಚಟುವಟಿಕೆ 01
 +
 
 +
ಕಿಶೋರಿಯರಿಗೆ ಒಂದು ಹಾಳೆಯಲ್ಲಿ ಈ ಕೆಳಗಿನವನ್ನು ಬರೆಯಲು ಹೇಳುವುದು.
 +
 
 +
ನೀವು ಪ್ರತಿದಿನ ಕೊಟ್ಟರೂ ತಿನ್ನುತ್ತೇನೆ ಎನ್ನುವ ನಿಮ್ಮ ನೆಚ್ಚಿನ ೨ ತಿಂಡಿ ಅಥವ ಊಟ ಯಾವುವು? ಅದರಲ್ಲಿ ಏನೇನು ಅಂಶಗಳಿರುತ್ತವೆ?
 +
 
 +
ಉದಾಹರಣೆಗೆ :  ಅನ್ನ, ಬೇಳೆ ಸಾಂಬಾರ್‌ಅಂದರೆ ಅದರಲ್ಲಿ ಅನ್ನ, ತೊಗರಿ ಬೇಳೆ, ಸಾಂಬಾರ್‌
 +
 
 +
ಪುಡಿ, ತರಕಾರಿಗಳಿರುತ್ತವೆ.  '''15 ನಿಮಿಷಗಳು'''
 +
 
 +
ಸಮತೋಲನ ಆಹಾರ ಮತ್ತು ಪೌಷ್ಟಿಕತೆ ಬಗೆಗಿನ DST ಯನ್ನು ತೋರಿಸುವುದು. '''10 ನಿಮಿಷಗಳು'''
 +
 
 +
ಚಟುವಟಿಕೆ 02
 +
 
 +
ಪ್ರಶ್ನೆ ೦1: ಸಮತೋಲನ ಆಹಾರ ಅಂದರೆ ಏನು ?
 +
 
 +
ಪ್ರಶ್ನೆ ೦2: ನಿಮ್ಮ ಮನೆಯಲ್ಲಿ ಮಾಡುವ ಅಡಿಗೆಗಳ ಉದಾಹರಣೆ ತೆಗೆದುಕೊಂಡು,
 +
 
 +
ಸಮತೋಲನ ಆಹಾರದ ಒಂದು ಮಾದರಿಯನ್ನ ತಿಳಿಸಿ ಎಂದು ಕೇಳಿ (ಉದಾ: ಶಕ್ತಿಗಾಗಿ
 +
 
 +
ಅನ್ನ, ಆರೋಗ್ಯಕ್ಕಾಗಿ ಪಲ್ಯ ಮತ್ತು ಬೆಳವಣಿಗೆಗಾಗಿ ಉಸುಲಿ) '''5 ನಿಮಿಷಗಳು'''
 +
 
 +
ಇವುಗಳ ಬಗ್ಗೆ ಮುಂದಿನ ವಾರಗಳಲ್ಲಿ ಇನ್ನೂ ಜಾಸ್ತಿ ಮಾತಾಡೋಣ. ನಮಸ್ಕಾರ  
 +
 
 +
=== ಒಟ್ಟೂ ಸಮಯ ===
 +
40 ನಿಮಿಷಗಳು
 +
 
 +
=== ಒಟ್ಟೂ ಫೆಸಿಲಿಟೇಟರ್‌ಗಳು: ೨ ===
 +
 
 +
=== ಬೇಕಾಗಿರುವ ಸಂಪನ್ಮೂಲಗಳು ===
 +
 
 +
# Projector
 +
# Projector cable
 +
# Speaker
 +
# A4 sheets
 +
# Sketch pens
 +
 
 +
=== ಇನ್‌ಪುಟ್‌ಗಳು ===
 +
DST
 +
 
 +
=== ಔಟ್‌ಪುಟ್‌ಗಳು ===
 +
ಕಿಶೋರಿಯರು  ಹೇಳಿದ ಅಂಶಗಳು

೦೭:೨೭, ೨೯ ಏಪ್ರಿಲ್ ೨೦೨೪ ನಂತೆ ಪರಿಷ್ಕರಣೆ

ಉದ್ದೇಶ

ಸಮತೋಲನ ಆಹಾರ ಎಂದರೇನು ಹಾಗು ಅದರಲ್ಲಿರಬೇಕಾದ ಮುಖ್ಯ ಅಂಶಗಳು ಯಾವುವು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು.

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 10 ನಿಮಿಷಗಳು

ಚಟುವಟಿಕೆ 01

ಕಿಶೋರಿಯರಿಗೆ ಒಂದು ಹಾಳೆಯಲ್ಲಿ ಈ ಕೆಳಗಿನವನ್ನು ಬರೆಯಲು ಹೇಳುವುದು.

ನೀವು ಪ್ರತಿದಿನ ಕೊಟ್ಟರೂ ತಿನ್ನುತ್ತೇನೆ ಎನ್ನುವ ನಿಮ್ಮ ನೆಚ್ಚಿನ ೨ ತಿಂಡಿ ಅಥವ ಊಟ ಯಾವುವು? ಅದರಲ್ಲಿ ಏನೇನು ಅಂಶಗಳಿರುತ್ತವೆ?

ಉದಾಹರಣೆಗೆ :  ಅನ್ನ, ಬೇಳೆ ಸಾಂಬಾರ್‌ಅಂದರೆ ಅದರಲ್ಲಿ ಅನ್ನ, ತೊಗರಿ ಬೇಳೆ, ಸಾಂಬಾರ್‌

ಪುಡಿ, ತರಕಾರಿಗಳಿರುತ್ತವೆ. 15 ನಿಮಿಷಗಳು

ಸಮತೋಲನ ಆಹಾರ ಮತ್ತು ಪೌಷ್ಟಿಕತೆ ಬಗೆಗಿನ DST ಯನ್ನು ತೋರಿಸುವುದು. 10 ನಿಮಿಷಗಳು

ಚಟುವಟಿಕೆ 02

ಪ್ರಶ್ನೆ ೦1: ಸಮತೋಲನ ಆಹಾರ ಅಂದರೆ ಏನು ?

ಪ್ರಶ್ನೆ ೦2: ನಿಮ್ಮ ಮನೆಯಲ್ಲಿ ಮಾಡುವ ಅಡಿಗೆಗಳ ಉದಾಹರಣೆ ತೆಗೆದುಕೊಂಡು,

ಸಮತೋಲನ ಆಹಾರದ ಒಂದು ಮಾದರಿಯನ್ನ ತಿಳಿಸಿ ಎಂದು ಕೇಳಿ (ಉದಾ: ಶಕ್ತಿಗಾಗಿ

ಅನ್ನ, ಆರೋಗ್ಯಕ್ಕಾಗಿ ಪಲ್ಯ ಮತ್ತು ಬೆಳವಣಿಗೆಗಾಗಿ ಉಸುಲಿ) 5 ನಿಮಿಷಗಳು

ಇವುಗಳ ಬಗ್ಗೆ ಮುಂದಿನ ವಾರಗಳಲ್ಲಿ ಇನ್ನೂ ಜಾಸ್ತಿ ಮಾತಾಡೋಣ. ನಮಸ್ಕಾರ  

ಒಟ್ಟೂ ಸಮಯ

40 ನಿಮಿಷಗಳು

ಒಟ್ಟೂ ಫೆಸಿಲಿಟೇಟರ್‌ಗಳು: ೨

ಬೇಕಾಗಿರುವ ಸಂಪನ್ಮೂಲಗಳು

  1. Projector
  2. Projector cable
  3. Speaker
  4. A4 sheets
  5. Sketch pens

ಇನ್‌ಪುಟ್‌ಗಳು

DST

ಔಟ್‌ಪುಟ್‌ಗಳು

ಕಿಶೋರಿಯರು  ಹೇಳಿದ ಅಂಶಗಳು