"ಮಾಡ್ಯೂಲ್-೨ ಆಡಿಯೋ ರೆಕಾರ್ಡಿಂಗ್‌ ಬೇಸಿಕ್ಸ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(Updated GHGHS ಮಾಡ್ಯೂಲ್-೧)
(Updated GHGHS ಮಾಡ್ಯೂಲ್ - ೩)
೬ ನೇ ಸಾಲು: ೬ ನೇ ಸಾಲು:
 
=== ಪ್ರಕ್ರಿಯೆ: ===
 
=== ಪ್ರಕ್ರಿಯೆ: ===
  
* ಕುಶಲೋಪರಿಯ ಮೂಲ ಸೆಷನ್‌ನ ಪ್ರಾರಂಭ ಮಾಡೋದು (ಹಾಯ್ ಹಲೋ ಹೆಗಿದಿರಿ, ಊಟ ಎಲಾರು ಮಾಡುದ್ರಾ???...)
+
* ಕುಶಲೋಪರಿಯ ಮೂಲ ಸೆಷನ್‌ನ ಪ್ರಾರಂಭ ಮಾಡೋದು (ಹಾಯ್ ಹಲೋ ಹೇಗಿದಿರಿ, ಊಟ ಎಲಾರು ಮಾಡುದ್ರಾ???...)
 
* ನಾವು ಯಾರು ಅನ್ನೊದು ನೆನಪಿದಿಯಾ ನಮ್ಮಹೆಸರೆನು ಕೆಳೊದು.
 
* ನಾವು ಯಾರು ಅನ್ನೊದು ನೆನಪಿದಿಯಾ ನಮ್ಮಹೆಸರೆನು ಕೆಳೊದು.
 
* ನಾವು ಕೆಲವು ಕಟ್ಟುಪಾಡುಗಳನ್ನು   ಅಥವ rules ಗಳನ್ನ ಮಾಡಕೊಳನಾ
 
* ನಾವು ಕೆಲವು ಕಟ್ಟುಪಾಡುಗಳನ್ನು   ಅಥವ rules ಗಳನ್ನ ಮಾಡಕೊಳನಾ
೩೬ ನೇ ಸಾಲು: ೩೬ ನೇ ಸಾಲು:
 
* Stop - use VLC
 
* Stop - use VLC
  
ಇದನ್ನ ಹೇಳಿದಾದ ಮೇಲೆ play pause record stop ನ functions ನ ನಾನು ಹೇಳುತ್ತೇನೆ ಅವರು ಅದನ್ನ ಜೋರಾಗಿ ಹೇಳ್ತಾರೆ (i will give scenario they will say word loudly)       '''15 Mins'''
+
ಇದನ್ನ ಹೇಳಿದಾದ ಮೇಲೆ play pause record stop ನ functions ನ ನಾನು ಹೇಳುತ್ತೇನೆ ಅವರು ಅದನ್ನ ಜೋರಾಗಿ ಹೇಳ್ತಾರೆ (i will give scenario they will say word loudly) '''15 Mins'''
  
 
ಇದಾದ ತಕ್ಷಣನಾವು ತೊಗೊಂಡ್ಹೋಗಿರೋ ಯೆರಡು ರೆಕಾರ್ಡರ್ಗಾಲನ್ನ ಒಂದೊಂದು ಕಡೆಗೂ ಅವನ ಕೊಟ್ಟು ಅವರಿಗೆ ಅದನ್ನ ಒಬ್ರುಬ್ರೆ ನೋಡಿ ಅಂತ ಹೇಳೋದು - (ದಯವಿಟ್ಟು ರೆಕಾರ್ಡರ್‌ನ ಫೋಟೋವನ್ನು ತೆರೆಯ ಮೇಲೆ ಪ್ರಸ್ತುತಪಡಿಸುವುದು)   '''10 mins'''
 
ಇದಾದ ತಕ್ಷಣನಾವು ತೊಗೊಂಡ್ಹೋಗಿರೋ ಯೆರಡು ರೆಕಾರ್ಡರ್ಗಾಲನ್ನ ಒಂದೊಂದು ಕಡೆಗೂ ಅವನ ಕೊಟ್ಟು ಅವರಿಗೆ ಅದನ್ನ ಒಬ್ರುಬ್ರೆ ನೋಡಿ ಅಂತ ಹೇಳೋದು - (ದಯವಿಟ್ಟು ರೆಕಾರ್ಡರ್‌ನ ಫೋಟೋವನ್ನು ತೆರೆಯ ಮೇಲೆ ಪ್ರಸ್ತುತಪಡಿಸುವುದು)   '''10 mins'''
೫೮ ನೇ ಸಾಲು: ೫೮ ನೇ ಸಾಲು:
  
 
=== ಬೇಕಾಗಿರುವ ವಸ್ತುಗಳು ===
 
=== ಬೇಕಾಗಿರುವ ವಸ್ತುಗಳು ===
Recorder - 2 pluse batteries
 
  
Projector
+
* Recorder - 2 pulse batteries
 
+
* Projector
Speaker
+
* Speaker
 
+
* Chat-paper - cut
Chatpaper - cut
+
* Symbols printouts
 
+
* Glue-stick
Symbols printouts
+
* Sketch-pen
 
+
* Presentations and image of recorder
Gluestick
 
 
 
Sketchpen
 
 
 
Presentations and image of recorder
 
  
 
*
 
*
  
 
*
 
*

೧೫:೪೨, ೧೮ ಮಾರ್ಚ್ ೨೦೨೫ ನಂತೆ ಪರಿಷ್ಕರಣೆ

ಉದ್ದೇಶ:

ಆಡಿಯೋ ರೆಕಾರ್ಡಿಂಗ್‌ನ ಮೂಲಭೂತ ಪರಿಚಯ ವಿನೋದ ಮತ್ತು ಸುಲಭ ರೀತಿಯಲ್ಲಿ (ಚಿಹ್ನೆಗಳು - ರೆಕಾರ್ಡ್, ಪ್ಲೇ, ವಿರಾಮ ಮತ್ತು ನಿಲ್ಲಿಸಿ)

ಹಿಂದಿನ ತರಗತಿಗಳಲ್ಲಿ ಅವರು ಬಳಸಲಿರುವ ಆಡಿಯೊ ರೆಕಾರ್ಡರ್ (ಜೂಮ್) ಅನ್ನು ಪರಿಚಯಿಸುವುದು

ಪ್ರಕ್ರಿಯೆ:

  • ಕುಶಲೋಪರಿಯ ಮೂಲ ಸೆಷನ್‌ನ ಪ್ರಾರಂಭ ಮಾಡೋದು (ಹಾಯ್ ಹಲೋ ಹೇಗಿದಿರಿ, ಊಟ ಎಲಾರು ಮಾಡುದ್ರಾ???...)
  • ನಾವು ಯಾರು ಅನ್ನೊದು ನೆನಪಿದಿಯಾ ನಮ್ಮಹೆಸರೆನು ಕೆಳೊದು.
  • ನಾವು ಕೆಲವು ಕಟ್ಟುಪಾಡುಗಳನ್ನು   ಅಥವ rules ಗಳನ್ನ ಮಾಡಕೊಳನಾ
  • ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  • ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  • ಎಲ್ಲಾರೂ ಭಾಗವಹಿಸಬೇಕು
  • ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  • ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ          
  • ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನೀವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು

ಕಳೆದ ವಾರಾ ಈ class ನಲ್ಲಿ ಎನ್‌ ಎನ್‌ ಮಾಡಿದ್ವಿ ಅಂತ ನೆನಪಿದಯಾ ಅಂತಾ ಕೆಳಿ recap ಮಾಡ್ಸೊದು.(by  this time both projector and speaker has to be set up)  10 mins

ಈಗ ನಾವು ಒಂದು ಚಟುವಟಿಕೆನಾ ಮಾಡೊಣ ಅದಕ್ಕೆ ನಾವು ೪ ಗುಂಪುಗಳಾಗಿ ಮಾಡೊಣ ಅದು ಹೇಗೆ ಅಂದರೆ ಗುಬ್ಬಿ, ಗಿಣಿ,ನವಿಲು ಮತ್ತೆ ಮೈನ ಅನ್ತ ಹೆಳುತ್ತ ಹೊಗೋಣ ಅನ್ದ್ ಹೇಳಿ ಗುಂಪು ಮಾಡೊಣ. 05 mins

೨ ಗುಂಪು ತರಗತಿಯಲ್ಲೆ ಇರುತ್ತೆ ಇನ್ನ ಏರಡು ಗುಂಪು ಗ್ರಂಥಲಯ ಕಂಪೂಟರ್ ಲ್ಯಾಬ್ ಗೆ ಅನುಷಾ ಕರೆದುಕೊಂಡು ಹೊಗುದು.

ಗುಂಪು ಚಟುವಟಿಕೆ ಅವರಿಗೆ play pause record ಹಾಗು stop ಇರುವ ಒಂದು ಸೆಟ್ ಚಿತ್ರಗಳನ್ನು ಕೊಡ್ತಿವಿ. ಕೊಟ್ಟು ಅದನ್ನ ಅವರು ಎಲ್ಲಿ ಎಲ್ಲಿ ನೊಡಿದ್ದಿರೆ ಮತ್ತೆ ಅದು ಎನ್ ಮಾಡುತ್ತೆ ಅನ್ನೊಂದನ್ನ ಚಿತ್ರನ ಅಂಟಿಸಿ ಅದನ್ನ ಅದರ ಮುಂದೆ ಚಾರ್ಟ್ ಪೆಪರ್ ನಲ್ಲಿ ಬರಿಯೊಕ್ಕೆ ಹೇಳೊದು.

ಅವರು ಬರಿತಿರ್ರೊದು ಇನ್ನೆನು ಮುಗಿತಿದೆ ಅಂದಗ ಅವರ ಗುಂಪಿನಿಂದ ೧ ಅಥವ ಇಬ್ಬರು ಬಂದು ಅದನ್ನ ದೊದ್ದ ಗುಂಪಿನಲ್ಲಿ present ಮಾಡಬೇಕು. 20 mins

ಮತ್ತೆ ಎಲ್ಲಾರು ಗುಂಪು ಕ್ಲಾಸ್ ರೂಮ್ ಗೆ ಬರ್ತರೆ ೪ ಗುಂಪಿನವರು ಎನ್ ಎನ್ ಬರ್ದಿದರೆ ಅದನ್ನ ಪ್ರಸ್ತುತ ಪಡಿಸುತ್ತಾರೆ. 15 mins

ಇದಾದ ತಕ್ಷಣ ಅವ್ರು ಯೆನ್ ಹೇಳ್ತಾರೋ ಅನ್ನೋದನ್ನ ನೋಡ್ಕಂಡು ನೀನು ಹೇಳೋದು ಸರಿ ನೀ ಆದ್ರೇ ಇದನ್ನ ಇನ್ನು ಸ್ಪಷ್ಟವಾಗಿ ತಿಳ್ಕೊಳಣ್ಣ ಅಂತ ಅಂದು ಮೀಡಿಯಾ ಬಟನ್ ಪ್ರೆಸೆಂಟೇಶನ್ ಹಾಕ್ಕೊಂಡು ಹೇಳುವುದು

ರೆಕಾರ್ಡ್ - ಪತ್ರಿಕಾ ಮಾಡಿದಾ ತಕ್ಷ್ಣನೆ ಸುಟ್ಲು ಇರೋ ಧ್ವನಿ ಧ್ವನಿ ಯೇನೆ ಕೇಳ್ಸದ್ರೂ ಬೇಡ ಬಾವ ಇಲ್ಲದೇ ನೀ ರೆಕಾರ್ಡ್ ಮಾಡುತೆ / ಧಾಕಲೇ ಮಾಡುತೆ

  • Play - use VLC
  • Pause -  use VLC
  • Stop - use VLC

ಇದನ್ನ ಹೇಳಿದಾದ ಮೇಲೆ play pause record stop ನ functions ನ ನಾನು ಹೇಳುತ್ತೇನೆ ಅವರು ಅದನ್ನ ಜೋರಾಗಿ ಹೇಳ್ತಾರೆ (i will give scenario they will say word loudly) 15 Mins

ಇದಾದ ತಕ್ಷಣನಾವು ತೊಗೊಂಡ್ಹೋಗಿರೋ ಯೆರಡು ರೆಕಾರ್ಡರ್ಗಾಲನ್ನ ಒಂದೊಂದು ಕಡೆಗೂ ಅವನ ಕೊಟ್ಟು ಅವರಿಗೆ ಅದನ್ನ ಒಬ್ರುಬ್ರೆ ನೋಡಿ ಅಂತ ಹೇಳೋದು - (ದಯವಿಟ್ಟು ರೆಕಾರ್ಡರ್‌ನ ಫೋಟೋವನ್ನು ತೆರೆಯ ಮೇಲೆ ಪ್ರಸ್ತುತಪಡಿಸುವುದು)   10 mins

ಇನ್ನು ಟೈಮ್ ಇದ್ರೆ ಮುಂದಕ್ಕೆ ರೆಕಾರ್ಡ್ ತಂಕ ಮಾಡಸೋದು

ಇದಾದ ತಕ್ಷಣ ಒಂದು ಚಟುವಟಿಕೆ ಮಾಡೊಣ ಅದಕ್ಕೆ ನಮಗೆ ೬ ಜನ volunteers ಬೇಕು ಅನ್ತ ಹೇಳಿ ನಿಮ್ಮಲೇ ನೀವು ನಿರ್ಧಾರ ಮಾಡಿಕ್ಂಡು ಆಯ್ಕೆ ಮಾಡಿಕೊಂಡು ಬನ್ನಿ ಅಂತ ಹೇಳುವುದು.

6 ಜನ ಸಿಕ್ಕಮೇಲೆ ಅವರನ್ನ ಹೊರಗೇ ಕರ್ಕೊಂಡು ಅನುಷಾ ಬ್ರೀಫ್ ಮಾಡ್ತಾರೆ

  1. ನಿನ್ನ ಹೆಸರೇನು ಯಾವ ಶಾಲೆ ಎಷ್ಟನೇ ತರಗತಿ
  2. ಇಷ್ಟವಾದ ಬಣ್ಣ
  3. ಇಸ್ತವ್ವಾದ ಚಿತ್ರ
  4. ಇಷ್ಟವಾದ ಜಾಗ

ಒಬ್ರು ಕೇಳ್ತಾರೆ ಇನ್ನೊಬ್ರು ಉತ್ತರ ಹೇಳ್ತಾರೆ, Play pause ಯೇನೂ ವತ್ಬೇಡಿ ಅನ್ನೋದನ್ನ ಹೇಳಬೇಕು.

3 ಗುಂಪಿನ ರೆಕಾರ್ಡಿಂಗ್ ಆದತಕ್ಷಣ ರೆ cording ನಾ ಒಂದಡ್ಮೇಲ್ ಒಂದೂ ಕೆಲ್ಸೋದು ಅವರಿಗೆ ಕೇಳ್ಕೊಂಡು ಹೇಗನಿಸಿದೆ ಅನ್ನೋದನ್ನ ಕೇಳೋದು (ಚನ್ನಗಿತು , ನಾಗಬಹುದು, ಸೌಂಡ್ ಇಟ್ಟು) ಅಂತೆಲ್ಲಾ ಅಂತಾರೆ.

ನವ್ವು ಇನ್ನು ಚನ್ನಾಗಿ ರೆಕಾರ್ಡ್ ಮಾಡೋದನ್ನ ಹಾಗೇ ನಾನು ರೆಕಾರ್ಡರ್ ನಾ ಬಾಳ್ಸೋದನ್ನ ಬರೋ ಕ್ಲಾಸ್ಗಲಾಲಿ ಇನ್ನು ಚನ್ನಾಗಿ ಕಲಿಯೋನಾ ಅಂತ ಹೇಳಿ ಮುಗ್ಸೋದು

ಬೇಕಾಗಿರುವ ವಸ್ತುಗಳು

  • Recorder - 2 pulse batteries
  • Projector
  • Speaker
  • Chat-paper - cut
  • Symbols printouts
  • Glue-stick
  • Sketch-pen
  • Presentations and image of recorder