"ಮಾಡ್ಯೂಲ್ ೪- ಹದಿಹರೆಯ ಅಥವ ಕಿಶೋರಾವಸ್ಥೆ ಪರಿಚಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(Updated GHGHS ಮಾಡ್ಯೂಲ್ ೪)
(Spell check and add category)
೧೬ ನೇ ಸಾಲು: ೧೬ ನೇ ಸಾಲು:
 
# ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು ದಸರಾ ರಜೆಯ ಮೊದಲು ಕಲಿತ ವಿಷಯಗಳು ಯಾವುವು ಎಂದು ಒಂದೊಂದೇ ಹೇಳಿಸುವುದು. ಅವರು ಹೇಳಿಲ್ಲ ಅಂದರೆ ನಾವೇ ಹೇಳುವುದು. '''05 ನಿಮಿಷ'''
 
# ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು ದಸರಾ ರಜೆಯ ಮೊದಲು ಕಲಿತ ವಿಷಯಗಳು ಯಾವುವು ಎಂದು ಒಂದೊಂದೇ ಹೇಳಿಸುವುದು. ಅವರು ಹೇಳಿಲ್ಲ ಅಂದರೆ ನಾವೇ ಹೇಳುವುದು. '''05 ನಿಮಿಷ'''
  
 +
==== ಗುಂಪು ಚಟುವಟಿಕೆ ====
  
ಇದಾದ ನಂತರ ಪ್ರತಿಯೊಬ್ಬರಿಗೂ ಒಂದೊಂದು ಚೀಟಿಯನ್ನು ಎತ್ತಲು ಹೇಳುವುದು. ಅದರಲ್ಲಿ 1-41 ರವರೆಗೆ ನಂಬರ್‌ಗಳಿರುತ್ತವೆ. ಈ ನಂಬರ್‌ ಅವರ ಸರದಿಯ ನಂಬರ್‌.  
+
* ಇದಾದ ನಂತರ ಪ್ರತಿಯೊಬ್ಬರಿಗೂ ಒಂದೊಂದು ಚೀಟಿಯನ್ನು ಎತ್ತಲು ಹೇಳುವುದು. ಅದರಲ್ಲಿ 1-41 ರವರೆಗೆ ನಂಬರ್‌ಗಳಿರುತ್ತವೆ. ಈ ನಂಬರ್‌ ಅವರ ಸರದಿಯ ನಂಬರ್‌. ಇದಾಗುವ ಸಮಯದಲ್ಲಿ ಅನುಷಾ ಸ್ಮಾರ್ಟ್‌ ಕ್ಲಾಸಿನಲ್ಲಿ ಬರೆಯುವ ಚಟುವಟಿಕೆ ಮಾಡಲು ತಯಾರಿ ಮಾಡಿಕೊಳ್ಳುವುದು. ಚೀಟಿಯನ್ನು ಎತ್ತಾದ ನಂತರ ಚಾಂದನಿ ಎಲ್ಲರನ್ನು ಕರೆದುಕೊಂಡು ಹೋಗಿ ಸ್ಟಾಫ್‌ ರೂಮಿನ ಪಕ್ಕದಲ್ಲಿರುವ ಕ್ಲಾಸಿನಲ್ಲಿ ಕೂರಿಸಿಕೊಳ್ಳುವುದು. ೩ ಥರಹದ ಚಟುವಟಿಕೆಗಳು ೩ ಬೇರೆ ಬೇರೆ ಕ್ಲಾಸಿನ್ಲಲಿ ಒಂದೇ ಸಮಯದಲ್ಲಿ ನಡೆಯುತ್ತದೆ. ಚಾಂದನಿ ನಂಬರಿನ ಪ್ರಕಾರ ಒಬ್ಬೊಬ್ಬರನ್ನೇ ಅನುಷಾ ಇರುವ ರೂಮಿಗ ಕಳಿಸುವುದು. 
 +
* ಚಾಂದನಿ ಇರುವ ರೂಮ್‌ ಒಬ್ಬೊಬ್ಬರನ್ನೇ ಕಳಿಸುವ ಸಮಯದಲ್ಲಿ, ಬೇರೆಯವರನ್ನು ಎಂಗೇಜ್‌ ಮಾಡಲು ಈ ಕೆಳಗಿನ ಚಟುವಟಿಕೆ ಮಾಡುವುದು ಮುಂದಿನ ಬೆಂಚಿನಲ್ಲಿ ಎರಡು ಶೀಟ್‌ಗಳನ್ನು ಇಡುವುದು. ನೀರಿನ ಬಾಟಲ್‌ ತೋರಿಸಿ ಎಡಗಡೆ ಇರುವ ಚಾರ್ಟಿನಲ್ಲಿ ಬಾಟಲಿ ಗಂಡು ಅಂದುಕೊಂಡು, ಬಾಟಲಿಗೆ ಹೆಸರು ಕೊಟ್ಟು ಕಥೆ ಬರೆಯಿರಿ, ಅದೇ ರೀತಿ ಬಲಗಡೆಯ ಚಾರ್ಟಿನಲ್ಲಿ ಬಾಟಲ್‌ ಹೆಣ್ಣು ಎಂದುಕೊಂಡು, ಅದಕ್ಕೆ ಹೆಸರು ಕೊಟ್ಟು ಕಥೆ ಬರೆಯಿರಿ ಎಂದು ಹೇಳುವುದು.
 +
* ಒಬ್ಬೊಬ್ಬರನ್ನೇ ನಂಬರಿನ ಪ್ರಕಾರ ಕರೆದು ಚಾರ್ಟಿನಲ್ಲಿ ಬರೆಯಲು ಹೇಳುವುದು. ಅವರು ಬರೆಯುವ ಮೊದಲು ಅವರಿಗಿಂತ ಮುಂಚೆ ಬಂದಿರುವವರು ಏನು ಬರೆದಿದ್ದಾರೆ ಅನ್ನುವುದನ್ನು ಓದಿಕೊಂಡು ಕಥೆಯನ್ನು ಮುಂದುವರೆಸಬೇಕು. ಸಮಯ ಮಿಕ್ಕಿರುತ್ತದೆ ಎಂದನಿಸಿದರೆ ಎರಡೂ ಚಾರ್ಟಿನಲ್ಲಿ ಬರೆಯಿಸುವುದು, ಇಲ್ಲ ಎಂದರೆ ಒಂದೇ ಚಾರ್ಟಿನಲ್ಲಿ ಸಾಕು. ಪ್ರತಿಯೊಬ್ಬರೂ ಒಂದೊಂದು ವಾಕ್ಯವನ್ನು ಬರೆಯುವುದು. ಬರೆದ ನಂತರ ಚಾಂದನಿ ಅವರನ್ನು ಅನುಷಾ ಇರುವ ಕ್ಲಾಸಿಗೆ ಕಳಿಸಬೇಕು. '''10 ನಿಮಿಷ''' 
  
ಇದಾಗುವ ಸಮಯದಲ್ಲಿ ಅನುಷಾ ಸ್ಮಾರ್ಟ್‌ ಕ್ಲಾಸಿನಲ್ಲಿ ಬರೆಯುವ ಚಟುವಟಿಕೆ ಮಾಡಲು ತಯಾರಿ ಮಾಡಿಕೊಳ್ಳುವುದು. ಚೀಟಿಯನ್ನು ಎತ್ತಾದ ನಂತರ ಚಾಂದನಿ ಎಲ್ಲರನ್ನು ಕರೆದುಕೊಂಡು ಹೋಗಿ ಸ್ಟಾಫ್‌ ರೂಮಿನ ಪಕ್ಕದಲ್ಲಿರುವ ಕ್ಲಾಸಿನಲ್ಲಿ ಕೂರಿಸಿಕೊಳ್ಳುವುದು. ೩ ಥರಹದ ಚಟುವಟಿಕೆಗಳು ೩ ಬೇರೆ ಬೇರೆ ಕ್ಲಾಸಿನ್ಲಲಿ ಒಂದೇ ಸಮಯದಲ್ಲಿ ನಡೆಯುತ್ತದೆ. ಚಾಂದನಿ ನಂಬರಿನ ಪ್ರಕಾರ ಒಬ್ಬೊಬ್ಬರನ್ನೇ ಅನುಷಾ ಇರುವ ರೂಮಿಗ ಕಳಿಸುವುದು. '''05 ನಿಮಿಷ'''
+
==== ಕ್ಲಾಸ್‌ರೂಮ್‌ ಚಟುವಟಿಕೆ ====
  
ಚಾಂದನಿ ಇರುವ ರೂಮ್‌ ಒಬ್ಬೊಬ್ಬರನ್ನೇ ಕಳಿಸುವ ಸಮಯದಲ್ಲಿ, ಬೇರೆಯವರನ್ನು ಎಂಗೇಜ್‌ ಮಾಡಲು ಈ ಕೆಳಗಿನ ಚಟುವಟಿಕೆ ಮಾಡುವುದು ಮುಂದಿನ ಬೆಂಚಿನಲ್ಲಿ ಎರಡು ಶೀಟ್‌ಗಳನ್ನು ಇಡುವುದು. ನೀರಿನ ಬಾಟಲ್‌ ತೋರಿಸಿ ಎಡಗಡೆ ಇರುವ ಚಾರ್ಟಿನಲ್ಲಿ ಬಾಟಲಿ ಗಂಡು ಅಂದುಕೊಂಡು, ಬಾಟಲಿಗೆ ಹೆಸರು ಕೊಟ್ಟು ಕಥೆ ಬರೆಯಿರಿ, ಅದೇ ರೀತಿ ಬಲಗಡೆಯ ಚಾರ್ಟಿನಲ್ಲಿ ಬಾಟಲ್‌ ಹೆಣ್ಣು ಎಂದುಕೊಂಡು, ಅದಕ್ಕೆ ಹೆಸರು ಕೊಟ್ಟು ಕಥೆ ಬರೆಯಿರಿ ಎಂದು ಹೇಳುವುದು.
+
* '''ಅನುಷಾ ಇರುವ ಕ್ಲಾಸ್‌ರೂಮ್‌'''
  
ಒಬ್ಬೊಬ್ಬರನ್ನೇ ನಂಬರಿನ ಪ್ರಕಾರ ಕರೆದು ಚಾರ್ಟಿನಲ್ಲಿ ಬರೆಯಲು ಹೇಳುವುದು. ಅವರು ಬರೆಯುವ ಮೊದಲು ಅವರಿಗಿಂತ ಮುಂಚೆ ಬಂದಿರುವವರು ಏನು ಬರೆದಿದ್ದಾರೆ ಅನ್ನುವುದನ್ನು ಓದಿಕೊಂಡು ಕಥೆಯನ್ನು ಮುಂದುವರೆಸಬೇಕು. ಸಮಯ ಮಿಕ್ಕಿರುತ್ತದೆ ಎಂದನಿಸಿದರೆ ಎರಡೂ ಚಾರ್ಟಿನಲ್ಲಿ ಬರೆಯಿಸುವುದು, ಇಲ್ಲ ಎಂದರೆ ಒಂದೇ ಚಾರ್ಟಿನಲ್ಲಿ ಸಾಕು. ಪ್ರತಿಯೊಬ್ಬರೂ ಒಂದೊಂದು ವಾಕ್ಯವನ್ನು ಬರೆಯುವುದು. ಬರೆದ ನಂತರ ಚಾಂದನಿ ಅವರನ್ನು ಅನುಷಾ ಇರುವ ಕ್ಲಾಸಿಗೆ ಕಳಿಸಬೇಕು.
+
ಅನುಷಾ ಕ್ಲಾಸ್‌ರೂಮ್‌ ಗೆ ಬಂದು ಪ್ರತಿಯೊಬ್ಬರಿಗೂ ಈ ಕೆಳಗಿನ ಒಂದು ಪ್ರಶ್ನೆಯನ್ನು ಕೇಳಿ ಬರೆದುಕೊಳ್ಳುವುದು.  
  
ಅನುಷಾ ಇರುವ ಕ್ಲಾಸ್‌ರೂಮ್‌
+
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಅವರವರ ಮನೆಗಳಲ್ಲಿ ಬರುವ ಸವಾಲುಗಳು ಅಥವ ಸಮಸ್ಯೆಗಳು ಏನು? (ಅವರು ಮನೆಯ ಸಮಸ್ಯೆಗಳನ್ನು ಹೇಳದ ಹಾಗೆ, ಅವರ ‘ವಯಸ್ಸಿನಿಂದಾಗಿ’ ಬರುವ ಸವಾಲುಗಳನ್ನು ಹೇಳುವ ಹಾಗೆ ಫೆಸಿಲಿಟೇಟರ್ ನೋಡಿಕೊಳ್ಳಬೇಕು) ಪ್ರತಿಯೊಬ್ಬರೂ ಇದಕ್ಕೆ ಉತ್ತರ ನೀಡುವ ಹಾಗೆ ಪ್ರೋಬ್ ಮಾಡಿ. ಅವರು ಹೇಳುವ ಉತ್ತರ ಮನೆಯ ಕಾಲಮ್ ನಲ್ಲಿ ಬರೆದುಕೊಳ್ಳಿ. (ಗಮನಿಸಿ: ಅವರು ಹಂಚಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇರಬೇಕು ಇಲ್ಲವೆಂದಲ್ಲಿ ನೀವು ಬರೆಯುವುದಕ್ಕೆ ಅವರು ಹೇಳುತ್ತಿದ್ದಾರೆ ಎನ್ನುವ ವೈಬ್ ಸೆಟ್ ಆಗುತ್ತದೆ. “ನಾನು ಬರ್ಕೋತೀನಿ, ನೀವು ಹೇಳ್ತಾ ಹೋಗಿ” ಎಂದು ಅವರು ನಿಮ್ಮ ಬರಹದ ಮೇಲೆಯೇ ಗಮನ ಕೇಂದ್ರೀಕರಿಸದ ಹಾಗೆ ನೋಡಿಕೊಳ್ಳಬೇಕು)
 +
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ (ನಡೆಯುವಾಗ, ಬಸ್ ಸ್ಟಾಪ್, ಬಸ್, ಮೆಟ್ರೋ, ಟೂ ವೀಲರ್ ಡ್ರಾಪ್ ಇತ್ಯಾದಿ) ಬರುವ ಸವಾಲುಗಳೇನು ? (ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ - ಮತ್ತೆ ಅವರ ಗಮನ ಯಾವ್ಯಾವುದೋ ಸಮಸ್ಯೆಗಳ ಕಡೆಗೆ ಹೋಗದಂತೆ, ಅವರ ‘ವಯಸ್ಸಿನ’ ಆಧಾರವಾಗಿ ಬರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವಂತೆ ನೋಡಿಕೊಳ್ಳಿ)
 +
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಶಾಲೆಯಲ್ಲಿ ಬರುವ ಸಮಸ್ಯೆಗಳೇನು? (ಶಾಲೆಯ ಸಮಸ್ಯೆಗಳನ್ನು ಹೇಳುವಾಗ ಹಿಂಜರಿಕೆ ಸಹಜವಾದದ್ದು. ಅವರಿಗೆ ‘ನಿಮ್ಮ ಹಂಚಿಕೆಯನ್ನು ನಾವು ಯಾವ ಶಿಕ್ಷಕರೊಂದಿಗೂ ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ಮೂಡಿಸಬೇಕು ಹಾಗೆಯೇ ಶಾಲೆಯ ಸಮಸ್ಯೆಯಲ್ಲ, ಅವರ ‘ಶಾಲೆಯಲ್ಲಿ ಅವರ ವಯಸ್ಸಿನವರಿಗಾಗುವ ಸಮಸ್ಯೆ’ ಎನ್ನುವುದನ್ನು ಸ್ಪಷ್ಟಪಡಿಸಿ) ಪ್ರತಿ ಉತ್ತರಕ್ಕೂ ಬೇರೆ ಬೇರೆ ಚಾರ್ಟಿನಲ್ಲಿ ಉತ್ತರ ಬರೆದುಕೊಳ್ಳುವುದು. ಉತ್ತರ ಬರೆದ ನಂತರ ಕಾರ್ತಿಕ್‌ ಇರುವ ಕ್ಲಾಸ್‌ರೂಮಿಗೆ ಅವರನ್ನು ಕಳಿಸುವುದು. '''20 ನಿಮಿಷ'''
  
ಅನುಷಾ ಬಂದ ಪ್ರತಿಯೊಬ್ಬರಿಗೂ ಈ ಕೆಳಗಿನ ಒಂದು ಪ್ರಶ್ನೆಯನ್ನು ಕೇಳಿ ಬರೆದುಕೊಳ್ಳುವುದು.
+
* '''ಕಾರ್ತಿಕ್‌ ಇರುವ ಕ್ಲಾಸರೂಮ್‌'''
  
# '''ಪ್ರಶ್ನೆ ೦೧:''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಅವರವರ ಮನೆಗಳಲ್ಲಿ ಬರುವ ಸವಾಲುಗಳು ಅಥವ ಸಮಸ್ಯೆಗಳು ಏನು? (ಅವರು ಮನೆಯ ಸಮಸ್ಯೆಗಳನ್ನು ಹೇಳದ ಹಾಗೆ, ಅವರ ‘ವಯಸ್ಸಿನಿಂದಾಗಿ’ ಬರುವ ಸವಾಲುಗಳನ್ನು ಹೇಳುವ ಹಾಗೆ ಫೆಸಿಲಿಟೇಟರ್ ನೋಡಿಕೊಳ್ಳಬೇಕು) ಪ್ರತಿಯೊಬ್ಬರೂ ಇದಕ್ಕೆ ಉತ್ತರ ನೀಡುವ ಹಾಗೆ ಪ್ರೋಬ್ ಮಾಡಿ. ಅವರು ಹೇಳುವ ಉತ್ತರ ಮನೆಯ ಕಾಲಮ್ ನಲ್ಲಿ ಬರೆದುಕೊಳ್ಳಿ. (ಗಮನಿಸಿ: ಅವರು ಹಂಚಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇರಬೇಕು ಇಲ್ಲವೆಂದಲ್ಲಿ ನೀವು ಬರೆಯುವುದಕ್ಕೆ ಅವರು ಹೇಳುತ್ತಿದ್ದಾರೆ ಎನ್ನುವ ವೈಬ್ ಸೆಟ್ ಆಗುತ್ತದೆ. “ನಾನು ಬರ್ಕೋತೀನಿ, ನೀವು ಹೇಳ್ತಾ ಹೋಗಿ” ಎಂದು ಅವರು ನಿಮ್ಮ ಬರಹದ ಮೇಲೆಯೇ ಗಮನ ಕೇಂದ್ರೀಕರಿಸದ ಹಾಗೆ ನೋಡಿಕೊಳ್ಳಬೇಕು)
+
# ಬರುತ್ತಿರುವ ಪ್ರತಿಯೊಬ್ಬರಿಗೂ ಒಂದೊಂದು ಹಾಳೆಯನ್ನು ಕೊಟ್ಟು ನೀವು ಅನುಷಾ ಅಕ್ಕ ರೂಮಿನಲ್ಲಿ ಉತ್ತರಿಸದ ಪ್ರಶ್ನೆಗೆ ಉತ್ತರ ಬರೆಯಿರಿ ಎಂದು ಹೇಳುವುದು. ಪ್ರಶ್ನೆಗಳನ್ನು ಪ್ರೊಜೆಕ್ಟ್‌ ಮಾಡಬೇಕು. '''25 ನಿಮಿಷ'''
# '''ಪ್ರಶ್ನೆ ೦೨:''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ (ನಡೆಯುವಾಗ, ಬಸ್ ಸ್ಟಾಪ್, ಬಸ್, ಮೆಟ್ರೋ, ಟೂ ವೀಲರ್ ಡ್ರಾಪ್ ಇತ್ಯಾದಿ) ಬರುವ ಸವಾಲುಗಳೇನು ? (ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ - ಮತ್ತೆ ಅವರ ಗಮನ ಯಾವ್ಯಾವುದೋ ಸಮಸ್ಯೆಗಳ ಕಡೆಗೆ ಹೋಗದಂತೆ, ಅವರ ‘ವಯಸ್ಸಿನ’ ಆಧಾರವಾಗಿ ಬರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವಂತೆ ನೋಡಿಕೊಳ್ಳಿ)
+
# ಅನುಷಾ ರೂಮಿನಲ್ಲಿ ಎಲ್ಲರೂ ಬರೆದಾದ ನಂತರ ಕಾರ್ತಿಕ್‌ ಇರುವ ರೂಮಿಗೆ ಬಂದು ಚಾರ್ಟ್‌ ಅನ್ನು ಒಂದೊಂದಾಗಿ ತೋರಿಸಿ ಇವುಗಳ ಜೊತೆಗೆ ಇನ್ನೇನಾದರೂ add ಮಾಡಬೇಕೇ? ಎಂದು ಕೇಳಿ ಕಿಶೋರಿಯರು ಹೇಳಿದ್ದನ್ನು ಬರೆಯಬೇಕು. ಅಥವ ಅವರಿಗೆ ಬರೆದಿರುವ ಅಂಶಗಳಲ್ಲಿ ತಮಗೂ ಈ ಸಮಸ್ಯೆ ಇದೆ ಅನಿಸಿದರೆ ಅವುಗಳನ್ನು ಬರೆಯುವುದು.
# '''ಪ್ರಶ್ನೆ ೦೩:''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಶಾಲೆಯಲ್ಲಿ ಬರುವ ಸಮಸ್ಯೆಗಳೇನು? (ಶಾಲೆಯ ಸಮಸ್ಯೆಗಳನ್ನು ಹೇಳುವಾಗ ಹಿಂಜರಿಕೆ ಸಹಜವಾದದ್ದು. ಅವರಿಗೆ ‘ನಿಮ್ಮ ಹಂಚಿಕೆಯನ್ನು ನಾವು ಯಾವ ಶಿಕ್ಷಕರೊಂದಿಗೂ ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ಮೂಡಿಸಬೇಕು ಹಾಗೆಯೇ ಶಾಲೆಯ ಸಮಸ್ಯೆಯಲ್ಲ, ಅವರ ‘ಶಾಲೆಯಲ್ಲಿ ಅವರ ವಯಸ್ಸಿನವರಿಗಾಗುವ ಸಮಸ್ಯೆ’ ಎನ್ನುವುದನ್ನು ಸ್ಪಷ್ಟಪಡಿಸಿ)  
+
# ಎಲ್ಲರೂ ಬರೆದಾದ ನಂತರ  ಜಾಸ್ತಿ +++++ ಇರುವ ಅಂಶಗಳನ್ನು ತೋರಿಸಿ ಇವುಗಳನ್ನು ನೋಡಿದರೆ ಏನನಿಸುತ್ತದೆ ಎಂದು ಕೇಳುವುದು. '''20 ನಿಮಿಷ'''
  
ಪ್ರತಿ ಉತ್ತರಕ್ಕೂ ಬೇರೆ ಬೇರೆ ಚಾರ್ಟಿನಲ್ಲಿ ಉತ್ತರ ಬರೆದುಕೊಳ್ಳುವುದು. ಉತ್ತರ ಬರೆದ ನಂತರ ಕಾರ್ತಿಕ್‌ ಇರುವ ಕ್ಲಾಸ್‌ರೂಮಿಗೆ ಅವರನ್ನು ಕಳಿಸುವುದು.
+
ಕಿಶೋರಿಯರು ಈ ರೀತಿ ಹೇಳಬಹುದು
 
 
ಕಾರ್ತಿಕ್‌ ಇರುವ ಕ್ಲಾಸರೂಮ್‌
 
 
 
ಬರುತ್ತಿರುವ ಪ್ರತಿಯೊಬ್ಬರಿಗೂ ಒಂದೊಂದು ಹಾಳೆಯನ್ನು ಕೊಟ್ಟು ನೀವು ಅನುಷಾ ಅಕ್ಕ ರೂಮಿನಲ್ಲಿ ಉತ್ತರಿಸದ ಪ್ರಶ್ನೆಗೆ ಉತ್ತರ ಬರೆಯಿರಿ ಎಂದು ಹೇಳುವುದು. ಪ್ರಶ್ನೆಗಳನ್ನು ಪ್ರೊಜೆಕ್ಟ್‌ ಮಾಡಬೇಕು. '''45 ನಿಮಿಷ'''
 
 
 
ಅನುಷಾ ರೂಮಿನಲ್ಲಿ ಎಲ್ಲರೂ ಬರೆದಾದ ನಂತರ ಕಾರ್ತಿಕ್‌ ಇರುವ ರೂಮಿಗೆ ಬಂದು ಚಾರ್ಟ್‌ ಅನ್ನು ಒಂದೊಂದಾಗಿ ತೋರಿಸಿ ಇವುಗಳ ಜೊತೆಗೆ ಇನ್ನೇನಾದರೂ add ಮಾಡಬೇಕೇ? ಎಂದು ಕೇಳು ಕಿಶೋರಿಯರು ಹೇಳಿದ್ದನ್ನು ಬರೆಯಬೇಕು. ಅಥವ ಅವರಿಗೆ ಬರೆದಿರುವ ಅಂಶಗಳಲ್ಲಿ ತಮಗೂ ಸಮಸ್ಯೆ ಇದೆ ಅನಿಸಿದರೆ ಅವುಗಳನ್ನು ಬರೆಯುವುದು.
 
 
 
ಎಲ್ಲರೂ ಬರೆದಾದ ನಂತರ  ಜಾಸ್ತಿ +++++ ಇರುವ ಅಂಶಗಳನ್ನು ತೋರಿಸಿ ಇವುಗಳನ್ನು ನೋಡಿದರೆ ಏನನಿಸುತ್ತದೆ ಎಂದು ಕೇಳುವುದು. '''15 ನಿಮಿಷ'''
 
 
 
ಕಿಶೋರಿಯರು;
 
  
 
* ತುಂಬಾ ಇದೆ ಸಮಸ್ಯೆಗಳು ಅನ್ನಬಹುದು
 
* ತುಂಬಾ ಇದೆ ಸಮಸ್ಯೆಗಳು ಅನ್ನಬಹುದು
 
* ಇದೆಲ್ಲ ಸಮಸ್ಯೆಗಳು ಕಾಮನ್‌ ಅನ್ನಬಹುದು
 
* ಇದೆಲ್ಲ ಸಮಸ್ಯೆಗಳು ಕಾಮನ್‌ ಅನ್ನಬಹುದು
 
* ಇದೆಲ್ಲ ನಾವೇ ಹೇಳಿರೋದು ಅನ್ನಬಹುದು
 
* ಇದೆಲ್ಲ ನಾವೇ ಹೇಳಿರೋದು ಅನ್ನಬಹುದು
* ಏನೂ ಅನ್ಸಿಲ್ಲ ಅನ್ನಬಹುದು  
+
* ಏನೂ ಅನ್ಸಿಲ್ಲ ಅನ್ನಬಹುದು
* ಒಂದೇ ತರಹದ ಸಮಸ್ಯೆ ರಿಪೀಟ್‌ ಆಗಿದೆ ಅನ್ನಬಹುದು  
+
* ಒಂದೇ ತರಹದ ಸಮಸ್ಯೆ ರಿಪೀಟ್‌ ಆಗಿದೆ ಅನ್ನಬಹುದು
* ಈ ಸಮಸ್ಯೆಗಳು ಎಲ್ಲರಿಗೂ ಇದೆ ಅಂತ ಹೇಳಬಹುದು
+
* ಈ ಸಮಸ್ಯೆಗಳು ಎಲ್ಲರಿಗೂ ಇದೆ ಅಂತ ಹೇಳಬಹುದು (ಬೇರೆ ಏನಾದರೂ ಹೇಳಬಹುದು)  
 
+
ಅವರು ಏನು ಹೇಳ್ತಾರೆ ಅನ್ನುವುದರ ಮೇಲೆ ಮುಂದಿನ ಮಾತುಕತೆಯನ್ನು ಮುಂದುವರಿಸುವುದು  ಏನೂ ಹೇಳಿಲ್ಲ ಅಂದರೆ ನಾವೇ prompt ಮಾಡುವುದು. ನೀವು ಹೇಳಿರೋ ಪಾಯಿಂಟ್‌ಗಳಲ್ಲಿ  ಕಾಮನ್‌ ಆಗೊರೋ ಪಾಯಿಂಟ್‌ಗಳು ತುಂಬ ಇವೆ ಅಂತ ಅನ್ಸುತ್ತೆ.
(ಬೇರೆ ಏನಾದರೂ ಹೇಳಬಹುದು) ಅವರು ಏನು ಹೇಳ್ತಾರೆ ಅನ್ನುವುದರ ಮೇಲೆ ಮುಂದಿನ ಮಾತುಕತೆಯನ್ನು ಮುಂದುವರಿಸುವುದು  ಏನೂ ಹೇಳಿಲ್ಲ ಅಂದರೆ ನಾವೇ prompt ಮಾಡುವುದು.  
 
  
ನೀವು ಹೇಳಿರೋ ಪಾಯಿಂಟ್‌ಗಳಲ್ಲಿ  ಕಾಮನ್‌ ಆಗೊರೋ ಪಾಯಿಂಟ್‌ಗಳು ತುಂಬ ಇವೆ ಅಂತ ಅನ್ಸುತ್ತೆ.
+
* ನೀಮಗೇನನ್ಸುತ್ತೆ? ಹೌದು ಅನ್ನಬಹುದು
  
ನೀಮಗೇನನ್ಸುತ್ತೆ? ಹೌದು ಅನ್ನಬಹುದು
+
- ಈ ಸಮಸ್ಯೆಗಳು ಎಲ್ಲರಿಗೂ ಇದೆ ಆಥವ ತುಂಬ ಜನರಿಗೆ ಸಮಸ್ಯೆಗಳು ಬಂದಿದೆ ಅಂತ ಹೇಳಿದರೆ ಯಾವಾಗ ಈ ಸಮಸ್ಯೆಗಳು ಶುರುವಾಗಿದೆ? ಎಂದು ಕೇಳುವುದು.    
ಈ ಸಮಸ್ಯೆಗಳು ಎಲ್ಲರಿಗೂ ಇದೆ ಆಥವ ತುಂಬ ಜನರಿಗೆ ಸಮಸ್ಯೆಗಳು ಬಂದಿದೆ ಅಂತ ಹೇಳಿದರೆ ಯಾವಾಗ ಈ ಸಮಸ್ಯೆಗಳು ಶುರುವಾಗಿದೆ? ಎಂದು ಕೇಳುವುದು.  
 
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು. ಏನೂ ಹೇಳದಿದ್ದರೆ Prompts -
 
  
4-5 ಕ್ಲಾಸಿನಲ್ಲಿ ಈ ಸಮಸ್ಯೆಗಳಿತ್ತ?
+
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು. ಏನೂ ಹೇಳದಿದ್ದರೆ Prompts - 4-5  
  
- ಕೆಲವರು ಹೌದು ಅನ್ನಬಹುದು  
+
ಕ್ಲಾಸಿನಲ್ಲಿ ಈ ಸಮಸ್ಯೆಗಳಿತ್ತ? ಕೆಲವರು ಹೌದು ಅನ್ನಬಹುದು    
  
ತುಂಬ ಚಿಕ್ಕೋರಾಗಿದ್ದಾಗ ಈ ಸಮಸ್ಯೆ ಇತ್ತ?  
+
* ತುಂಬ ಚಿಕ್ಕೋರಾಗಿದ್ದಾಗ ಈ ಸಮಸ್ಯೆ ಇತ್ತ?  
  
- ಇಲ್ಲ ಅಂತ ಅನ್ನಬಹುದು. ಕೆಲವರಿಗೆ ಚಿಕ್ಕೋರಿದ್ದಾಗಲೇ ಈ ಸಮಸ್ಯೆಗಳಿವೆ ಎಂದೂ ಕೂಡ ಹೇಳಬಹುದು. (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರುವ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ) 
+
- ಇಲ್ಲ ಅಂತ ಅನ್ನಬಹುದು. ಕೆಲವರಿಗೆ ಚಿಕ್ಕೋರಿದ್ದಾಗಲೇ ಈ ಸಮಸ್ಯೆಗಳಿವೆ ಎಂದೂ ಕೂಡ ಹೇಳಬಹುದು. (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರುವ ಕೆಲವು  
  
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು.
+
ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ) ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು.
  
ಆಗ, ಆದರೆ ಮೇಜರ್‌ ಆಗಿ ಹೈಸ್ಕೂಲಿನಲ್ಲಿ ಶುರು ಆಗುತ್ತೆ ಅಂತ ಅನ್ಸುತ್ತೆ. ನಿಮಗೇನನ್ಸುತ್ತೆ ? ಹೌದು ಅನ್ನಬಹುದು
+
ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು.
  
ಈ ಸಮಸ್ಯೆಗಳು ಏಕೆ ಬಂದಿರಬಹುದು ಎಂದು ಕೇಳುವುದು?  
+
* ಆಗ, ಆದರೆ ಮೇಜರ್‌ ಆಗಿ ಹೈಸ್ಕೂಲಿನಲ್ಲಿ ಶುರು ಆಗುತ್ತೆ ಅಂತ ಅನ್ಸುತ್ತೆ. ನಿಮಗೇನನ್ಸುತ್ತೆ ?  
  
ಕೆಲವರು ಏಜಿಗೆ ಬಂದಿರೋದ್ರಿಂದ ಎಂದು ಹೇಳಬಹುದು.  
+
- ಹೌದು ಅನ್ನಬಹುದು, ಈ ಸಮಸ್ಯೆಗಳು ಏಕೆ ಬಂದಿರಬಹುದು ಎಂದು ಕೇಳುವುದು? ಕೆಲವರು ಏಜಿಗೆ ಬಂದಿರೋದ್ರಿಂದ ಎಂದು ಹೇಳಬಹುದು.  
  
 
ಹೇಳಿಲ್ಲ ಅಂದರೆ ಹೈಸ್ಕೂಲು ಅಂದರೆ ನಿಮಗೆ ಎಷ್ಟು ವರ್ಷ ಎಂದು ಕೇಳುವುದು? ಅವರು ೧೨ - ೧೫  ಅಂತ ಹೇಳಬಹುದು.  
 
ಹೇಳಿಲ್ಲ ಅಂದರೆ ಹೈಸ್ಕೂಲು ಅಂದರೆ ನಿಮಗೆ ಎಷ್ಟು ವರ್ಷ ಎಂದು ಕೇಳುವುದು? ಅವರು ೧೨ - ೧೫  ಅಂತ ಹೇಳಬಹುದು.  
  
ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳು ಜಾಸ್ತಿ ಆಗಿವೆ ಮತ್ತು ಬೇರೆ ಬೇರೆ ರೀತಿಯ ಸವಾಲುಗಳು ಬಂದಿವೆ  ಅಂತ ಹಂಚ್ಕೊಂಡಿದೀರ ಈ ಹೈಸ್ಕೂಲನಲ್ಲಿರೋ ಏಜಿಗೆ ಒಂದು ಸ್ಪೆಶಲ್ ಹೆಸರಿದೆ.
+
ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳು ಜಾಸ್ತಿ ಆಗಿವೆ ಮತ್ತು ಬೇರೆ ಬೇರೆ ರೀತಿಯ ಸವಾಲುಗಳು ಬಂದಿವೆ  ಅಂತ ಹಂಚ್ಕೊಂಡಿದೀರ ಈ ಹೈಸ್ಕೂಲನಲ್ಲಿರೋ ಏಜಿಗೆ ಒಂದು ಸ್ಪೆಶಲ್ ಹೆಸರಿದೆ. ಇದನ್ನ ಟೀನೇಜ್‌, ಹದಿಹರೆಯ ಅಥವ ಕಿಶೋರಾವಸ್ಥೆ ಅಂತ ಕರೀತಾರೆ. ಈ ವಯಸ್ಸಿನಲ್ಲಿರೋವ್ರನ್ನ ಟೀನೇಜರ್ಸ್‌ ಅಥವ ಕಿಶೋರಿಯರು ಅಂತ ಕರೀತಾರೆ.೧೩ ವರ್ಷಕ್ಕಿಂತ ಕಮ್ಮಿ ಇರೋದಕ್ಕೆ ಬಾಲ್ಯಾವಸ್ಥೆ ಅಂತಾರೆ. ೧೯ ವರ್ಷಕ್ಕಿಂತ ಮೇಲೆ ಪ್ರೌಢಾವಸ್ಥೆ ಅಂತಾರೆ. ಇವೆರಡರ ಮಧ್ಯ ಇರೋ ೧೩-೧೯ ವರ್ಷ ವಯಸ್ಸನ್ನ ಕಿಶೋರಾವಸ್ಥೆ ಅಥವ ಟೀನೇಜ್‌ ಅಂತ ಕರೀತೀವಿ.
 
 
ಇದನ್ನ ಟೀನೇಜ್‌, ಹದಿಹರೆಯ ಅಥವ ಕಿಶೋರಾವಸ್ಥೆ ಅಂತ ಕರೀತಾರೆ. ಈ ವಯಸ್ಸಿನಲ್ಲಿರೋವ್ರನ್ನ ಟೀನೇಜರ್ಸ್‌ ಅಥವ ಕಿಶೋರಿಯರು ಅಂತ ಕರೀತಾರೆ.
 
 
 
೧೩ ವರ್ಷಕ್ಕಿಂತ ಕಮ್ಮಿ ಇರೋದಕ್ಕೆ ಬಾಲ್ಯಾವಸ್ಥೆ ಅಂತಾರೆ. ೧೯ ವರ್ಷಕ್ಕಿಂತ ಮೇಲೆ ಪ್ರೌಢಾವಸ್ಥೆ ಅಂತಾರೆ. ಇವೆರಡರ ಮಧ್ಯ ಇರೋ ೧೩-೧೯ ವರ್ಷ ವಯಸ್ಸನ್ನ ಕಿಶೋರಾವಸ್ಥೆ ಅಥವ ಟೀನೇಜ್‌ ಅಂತ ಕರೀತೀವಿ.  
 
  
 
ನಾವೇನಂತ ಕರೆಯೋಣ?  
 
ನಾವೇನಂತ ಕರೆಯೋಣ?  
೮೮ ನೇ ಸಾಲು: ೭೬ ನೇ ಸಾಲು:
 
ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು.  
 
ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು.  
  
ನೀವೆಲ್ಲರೂ __________. ಏನು? ___________
+
ನೀವೆಲ್ಲರೂ __________. ಏನು? ___________ ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ.'''10 ನಿಮಿಷ'''
 
 
ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ.   '''10 ನಿಮಿಷ'''
 
  
 
=== ಬೇಕಾಗುವ ಸಾಮಗ್ರಿಗಳು ===
 
=== ಬೇಕಾಗುವ ಸಾಮಗ್ರಿಗಳು ===
೯೮ ನೇ ಸಾಲು: ೮೪ ನೇ ಸಾಲು:
 
# Extension cord  
 
# Extension cord  
 
# Sketch pens  
 
# Sketch pens  
# 3 different colour charts  
+
# 3 different color charts
# Brownsheets for girl and boy story  
+
# Brown-sheets for girl and boy story
 
# Permanent markers  
 
# Permanent markers  
 
# A4 sheets
 
# A4 sheets
೧೦೭ ನೇ ಸಾಲು: ೯೩ ನೇ ಸಾಲು:
  
 
=== ಇನ್‌ಪುಟ್‌ಗಳು ===
 
=== ಇನ್‌ಪುಟ್‌ಗಳು ===
 +
 +
* ಪ್ರಶ್ನೆಗಳು ಇರುವ PPT
  
 
=== ಔಟ್‌ಪುಟ್‌ಗಳು ===
 
=== ಔಟ್‌ಪುಟ್‌ಗಳು ===
೧೧೩ ನೇ ಸಾಲು: ೧೦೧ ನೇ ಸಾಲು:
 
# ಕಿಶೋರಿಯರು ಚಾರ್ಟಿನಲ್ಲಿ ಹಂಚಿಕೊಂಡ ಸಮಸ್ಯೆಗಳು  
 
# ಕಿಶೋರಿಯರು ಚಾರ್ಟಿನಲ್ಲಿ ಹಂಚಿಕೊಂಡ ಸಮಸ್ಯೆಗಳು  
 
# ಕಿಶೋರಿಯರು A೪ ಹಾಳೆಯಲ್ಲಿ ಬರೆದ ಸಮಸ್ಯೆಗಳು
 
# ಕಿಶೋರಿಯರು A೪ ಹಾಳೆಯಲ್ಲಿ ಬರೆದ ಸಮಸ್ಯೆಗಳು
 +
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]

೧೨:೧೫, ೧೯ ಮಾರ್ಚ್ ೨೦೨೫ ನಂತೆ ಪರಿಷ್ಕರಣೆ

ಉದ್ದೇಶ

  • ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಚರ್ಚಿಸುವುದು
  • ಹದಿಹರೆಯದ ಸವಾಲುಗಳು ಕೇವಲ ಒಬ್ಬರ ಸವಾಲಷ್ಟೇ ಅಲ್ಲದೇ ಎಲ್ಲರ ಸವಾಲುಗಳು ಕೂಡ ಎನ್ನುವುದರ ಅರಿವು ಮೂಡಿಸುವುದು
  • ಕಿಶೋರಾವಸ್ಥೆ ಪದದ ಪರಿಚಯ ಮಾಡುವುದು

ಪ್ರಕ್ರಿಯೆ

  1. ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
  2. ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
  3. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  4. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  5. ಎಲ್ಲಾರೂ ಭಾಗವಹಿಸಬೇಕು
  6. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  7. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
  8. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು ದಸರಾ ರಜೆಯ ಮೊದಲು ಕಲಿತ ವಿಷಯಗಳು ಯಾವುವು ಎಂದು ಒಂದೊಂದೇ ಹೇಳಿಸುವುದು. ಅವರು ಹೇಳಿಲ್ಲ ಅಂದರೆ ನಾವೇ ಹೇಳುವುದು. 05 ನಿಮಿಷ

ಗುಂಪು ಚಟುವಟಿಕೆ

  • ಇದಾದ ನಂತರ ಪ್ರತಿಯೊಬ್ಬರಿಗೂ ಒಂದೊಂದು ಚೀಟಿಯನ್ನು ಎತ್ತಲು ಹೇಳುವುದು. ಅದರಲ್ಲಿ 1-41 ರವರೆಗೆ ನಂಬರ್‌ಗಳಿರುತ್ತವೆ. ಈ ನಂಬರ್‌ ಅವರ ಸರದಿಯ ನಂಬರ್‌. ಇದಾಗುವ ಸಮಯದಲ್ಲಿ ಅನುಷಾ ಸ್ಮಾರ್ಟ್‌ ಕ್ಲಾಸಿನಲ್ಲಿ ಬರೆಯುವ ಚಟುವಟಿಕೆ ಮಾಡಲು ತಯಾರಿ ಮಾಡಿಕೊಳ್ಳುವುದು. ಚೀಟಿಯನ್ನು ಎತ್ತಾದ ನಂತರ ಚಾಂದನಿ ಎಲ್ಲರನ್ನು ಕರೆದುಕೊಂಡು ಹೋಗಿ ಸ್ಟಾಫ್‌ ರೂಮಿನ ಪಕ್ಕದಲ್ಲಿರುವ ಕ್ಲಾಸಿನಲ್ಲಿ ಕೂರಿಸಿಕೊಳ್ಳುವುದು. ೩ ಥರಹದ ಚಟುವಟಿಕೆಗಳು ೩ ಬೇರೆ ಬೇರೆ ಕ್ಲಾಸಿನ್ಲಲಿ ಒಂದೇ ಸಮಯದಲ್ಲಿ ನಡೆಯುತ್ತದೆ. ಚಾಂದನಿ ನಂಬರಿನ ಪ್ರಕಾರ ಒಬ್ಬೊಬ್ಬರನ್ನೇ ಅನುಷಾ ಇರುವ ರೂಮಿಗ ಕಳಿಸುವುದು.
  • ಚಾಂದನಿ ಇರುವ ರೂಮ್‌ ಒಬ್ಬೊಬ್ಬರನ್ನೇ ಕಳಿಸುವ ಸಮಯದಲ್ಲಿ, ಬೇರೆಯವರನ್ನು ಎಂಗೇಜ್‌ ಮಾಡಲು ಈ ಕೆಳಗಿನ ಚಟುವಟಿಕೆ ಮಾಡುವುದು ಮುಂದಿನ ಬೆಂಚಿನಲ್ಲಿ ಎರಡು ಶೀಟ್‌ಗಳನ್ನು ಇಡುವುದು. ನೀರಿನ ಬಾಟಲ್‌ ತೋರಿಸಿ ಎಡಗಡೆ ಇರುವ ಚಾರ್ಟಿನಲ್ಲಿ ಬಾಟಲಿ ಗಂಡು ಅಂದುಕೊಂಡು, ಬಾಟಲಿಗೆ ಹೆಸರು ಕೊಟ್ಟು ಕಥೆ ಬರೆಯಿರಿ, ಅದೇ ರೀತಿ ಬಲಗಡೆಯ ಚಾರ್ಟಿನಲ್ಲಿ ಬಾಟಲ್‌ ಹೆಣ್ಣು ಎಂದುಕೊಂಡು, ಅದಕ್ಕೆ ಹೆಸರು ಕೊಟ್ಟು ಕಥೆ ಬರೆಯಿರಿ ಎಂದು ಹೇಳುವುದು.
  • ಒಬ್ಬೊಬ್ಬರನ್ನೇ ನಂಬರಿನ ಪ್ರಕಾರ ಕರೆದು ಚಾರ್ಟಿನಲ್ಲಿ ಬರೆಯಲು ಹೇಳುವುದು. ಅವರು ಬರೆಯುವ ಮೊದಲು ಅವರಿಗಿಂತ ಮುಂಚೆ ಬಂದಿರುವವರು ಏನು ಬರೆದಿದ್ದಾರೆ ಅನ್ನುವುದನ್ನು ಓದಿಕೊಂಡು ಕಥೆಯನ್ನು ಮುಂದುವರೆಸಬೇಕು. ಸಮಯ ಮಿಕ್ಕಿರುತ್ತದೆ ಎಂದನಿಸಿದರೆ ಎರಡೂ ಚಾರ್ಟಿನಲ್ಲಿ ಬರೆಯಿಸುವುದು, ಇಲ್ಲ ಎಂದರೆ ಒಂದೇ ಚಾರ್ಟಿನಲ್ಲಿ ಸಾಕು. ಪ್ರತಿಯೊಬ್ಬರೂ ಒಂದೊಂದು ವಾಕ್ಯವನ್ನು ಬರೆಯುವುದು. ಬರೆದ ನಂತರ ಚಾಂದನಿ ಅವರನ್ನು ಅನುಷಾ ಇರುವ ಕ್ಲಾಸಿಗೆ ಕಳಿಸಬೇಕು. 10 ನಿಮಿಷ

ಕ್ಲಾಸ್‌ರೂಮ್‌ ಚಟುವಟಿಕೆ

  • ಅನುಷಾ ಇರುವ ಕ್ಲಾಸ್‌ರೂಮ್‌

ಅನುಷಾ ಕ್ಲಾಸ್‌ರೂಮ್‌ ಗೆ ಬಂದು ಪ್ರತಿಯೊಬ್ಬರಿಗೂ ಈ ಕೆಳಗಿನ ಒಂದು ಪ್ರಶ್ನೆಯನ್ನು ಕೇಳಿ ಬರೆದುಕೊಳ್ಳುವುದು.

  1. ಪ್ರಶ್ನೆ : ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಅವರವರ ಮನೆಗಳಲ್ಲಿ ಬರುವ ಸವಾಲುಗಳು ಅಥವ ಸಮಸ್ಯೆಗಳು ಏನು? (ಅವರು ಮನೆಯ ಸಮಸ್ಯೆಗಳನ್ನು ಹೇಳದ ಹಾಗೆ, ಅವರ ‘ವಯಸ್ಸಿನಿಂದಾಗಿ’ ಬರುವ ಸವಾಲುಗಳನ್ನು ಹೇಳುವ ಹಾಗೆ ಫೆಸಿಲಿಟೇಟರ್ ನೋಡಿಕೊಳ್ಳಬೇಕು) ಪ್ರತಿಯೊಬ್ಬರೂ ಇದಕ್ಕೆ ಉತ್ತರ ನೀಡುವ ಹಾಗೆ ಪ್ರೋಬ್ ಮಾಡಿ. ಅವರು ಹೇಳುವ ಉತ್ತರ ಮನೆಯ ಕಾಲಮ್ ನಲ್ಲಿ ಬರೆದುಕೊಳ್ಳಿ. (ಗಮನಿಸಿ: ಅವರು ಹಂಚಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇರಬೇಕು ಇಲ್ಲವೆಂದಲ್ಲಿ ನೀವು ಬರೆಯುವುದಕ್ಕೆ ಅವರು ಹೇಳುತ್ತಿದ್ದಾರೆ ಎನ್ನುವ ವೈಬ್ ಸೆಟ್ ಆಗುತ್ತದೆ. “ನಾನು ಬರ್ಕೋತೀನಿ, ನೀವು ಹೇಳ್ತಾ ಹೋಗಿ” ಎಂದು ಅವರು ನಿಮ್ಮ ಬರಹದ ಮೇಲೆಯೇ ಗಮನ ಕೇಂದ್ರೀಕರಿಸದ ಹಾಗೆ ನೋಡಿಕೊಳ್ಳಬೇಕು)
  2. ಪ್ರಶ್ನೆ : ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ (ನಡೆಯುವಾಗ, ಬಸ್ ಸ್ಟಾಪ್, ಬಸ್, ಮೆಟ್ರೋ, ಟೂ ವೀಲರ್ ಡ್ರಾಪ್ ಇತ್ಯಾದಿ) ಬರುವ ಸವಾಲುಗಳೇನು ? (ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ - ಮತ್ತೆ ಅವರ ಗಮನ ಯಾವ್ಯಾವುದೋ ಸಮಸ್ಯೆಗಳ ಕಡೆಗೆ ಹೋಗದಂತೆ, ಅವರ ‘ವಯಸ್ಸಿನ’ ಆಧಾರವಾಗಿ ಬರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವಂತೆ ನೋಡಿಕೊಳ್ಳಿ)
  3. ಪ್ರಶ್ನೆ : ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಶಾಲೆಯಲ್ಲಿ ಬರುವ ಸಮಸ್ಯೆಗಳೇನು? (ಶಾಲೆಯ ಸಮಸ್ಯೆಗಳನ್ನು ಹೇಳುವಾಗ ಹಿಂಜರಿಕೆ ಸಹಜವಾದದ್ದು. ಅವರಿಗೆ ‘ನಿಮ್ಮ ಹಂಚಿಕೆಯನ್ನು ನಾವು ಯಾವ ಶಿಕ್ಷಕರೊಂದಿಗೂ ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ಮೂಡಿಸಬೇಕು ಹಾಗೆಯೇ ಶಾಲೆಯ ಸಮಸ್ಯೆಯಲ್ಲ, ಅವರ ‘ಶಾಲೆಯಲ್ಲಿ ಅವರ ವಯಸ್ಸಿನವರಿಗಾಗುವ ಸಮಸ್ಯೆ’ ಎನ್ನುವುದನ್ನು ಸ್ಪಷ್ಟಪಡಿಸಿ) ಪ್ರತಿ ಉತ್ತರಕ್ಕೂ ಬೇರೆ ಬೇರೆ ಚಾರ್ಟಿನಲ್ಲಿ ಉತ್ತರ ಬರೆದುಕೊಳ್ಳುವುದು. ಉತ್ತರ ಬರೆದ ನಂತರ ಕಾರ್ತಿಕ್‌ ಇರುವ ಕ್ಲಾಸ್‌ರೂಮಿಗೆ ಅವರನ್ನು ಕಳಿಸುವುದು. 20 ನಿಮಿಷ
  • ಕಾರ್ತಿಕ್‌ ಇರುವ ಕ್ಲಾಸರೂಮ್‌
  1. ಬರುತ್ತಿರುವ ಪ್ರತಿಯೊಬ್ಬರಿಗೂ ಒಂದೊಂದು ಹಾಳೆಯನ್ನು ಕೊಟ್ಟು ನೀವು ಅನುಷಾ ಅಕ್ಕ ರೂಮಿನಲ್ಲಿ ಉತ್ತರಿಸದ ಪ್ರಶ್ನೆಗೆ ಉತ್ತರ ಬರೆಯಿರಿ ಎಂದು ಹೇಳುವುದು. ಪ್ರಶ್ನೆಗಳನ್ನು ಪ್ರೊಜೆಕ್ಟ್‌ ಮಾಡಬೇಕು. 25 ನಿಮಿಷ
  2. ಅನುಷಾ ರೂಮಿನಲ್ಲಿ ಎಲ್ಲರೂ ಬರೆದಾದ ನಂತರ ಕಾರ್ತಿಕ್‌ ಇರುವ ರೂಮಿಗೆ ಬಂದು ಚಾರ್ಟ್‌ ಅನ್ನು ಒಂದೊಂದಾಗಿ ತೋರಿಸಿ ಇವುಗಳ ಜೊತೆಗೆ ಇನ್ನೇನಾದರೂ add ಮಾಡಬೇಕೇ? ಎಂದು ಕೇಳಿ ಕಿಶೋರಿಯರು ಹೇಳಿದ್ದನ್ನು ಬರೆಯಬೇಕು. ಅಥವ ಅವರಿಗೆ ಬರೆದಿರುವ ಅಂಶಗಳಲ್ಲಿ ತಮಗೂ ಈ ಸಮಸ್ಯೆ ಇದೆ ಅನಿಸಿದರೆ ಅವುಗಳನ್ನು ಬರೆಯುವುದು.
  3. ಎಲ್ಲರೂ ಬರೆದಾದ ನಂತರ  ಜಾಸ್ತಿ +++++ ಇರುವ ಅಂಶಗಳನ್ನು ತೋರಿಸಿ ಇವುಗಳನ್ನು ನೋಡಿದರೆ ಏನನಿಸುತ್ತದೆ ಎಂದು ಕೇಳುವುದು. 20 ನಿಮಿಷ

ಕಿಶೋರಿಯರು ಈ ರೀತಿ ಹೇಳಬಹುದು

  • ತುಂಬಾ ಇದೆ ಸಮಸ್ಯೆಗಳು ಅನ್ನಬಹುದು
  • ಇದೆಲ್ಲ ಸಮಸ್ಯೆಗಳು ಕಾಮನ್‌ ಅನ್ನಬಹುದು
  • ಇದೆಲ್ಲ ನಾವೇ ಹೇಳಿರೋದು ಅನ್ನಬಹುದು
  • ಏನೂ ಅನ್ಸಿಲ್ಲ ಅನ್ನಬಹುದು
  • ಒಂದೇ ತರಹದ ಸಮಸ್ಯೆ ರಿಪೀಟ್‌ ಆಗಿದೆ ಅನ್ನಬಹುದು
  • ಈ ಸಮಸ್ಯೆಗಳು ಎಲ್ಲರಿಗೂ ಇದೆ ಅಂತ ಹೇಳಬಹುದು (ಬೇರೆ ಏನಾದರೂ ಹೇಳಬಹುದು)

ಅವರು ಏನು ಹೇಳ್ತಾರೆ ಅನ್ನುವುದರ ಮೇಲೆ ಮುಂದಿನ ಮಾತುಕತೆಯನ್ನು ಮುಂದುವರಿಸುವುದು ಏನೂ ಹೇಳಿಲ್ಲ ಅಂದರೆ ನಾವೇ prompt ಮಾಡುವುದು. ನೀವು ಹೇಳಿರೋ ಪಾಯಿಂಟ್‌ಗಳಲ್ಲಿ  ಕಾಮನ್‌ ಆಗೊರೋ ಪಾಯಿಂಟ್‌ಗಳು ತುಂಬ ಇವೆ ಅಂತ ಅನ್ಸುತ್ತೆ.

  • ನೀಮಗೇನನ್ಸುತ್ತೆ? ಹೌದು ಅನ್ನಬಹುದು

- ಈ ಸಮಸ್ಯೆಗಳು ಎಲ್ಲರಿಗೂ ಇದೆ ಆಥವ ತುಂಬ ಜನರಿಗೆ ಸಮಸ್ಯೆಗಳು ಬಂದಿದೆ ಅಂತ ಹೇಳಿದರೆ ಯಾವಾಗ ಈ ಸಮಸ್ಯೆಗಳು ಶುರುವಾಗಿದೆ? ಎಂದು ಕೇಳುವುದು.  

ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು. ಏನೂ ಹೇಳದಿದ್ದರೆ Prompts - 4-5

ಕ್ಲಾಸಿನಲ್ಲಿ ಈ ಸಮಸ್ಯೆಗಳಿತ್ತ? ಕೆಲವರು ಹೌದು ಅನ್ನಬಹುದು

  • ತುಂಬ ಚಿಕ್ಕೋರಾಗಿದ್ದಾಗ ಈ ಸಮಸ್ಯೆ ಇತ್ತ?

- ಇಲ್ಲ ಅಂತ ಅನ್ನಬಹುದು. ಕೆಲವರಿಗೆ ಚಿಕ್ಕೋರಿದ್ದಾಗಲೇ ಈ ಸಮಸ್ಯೆಗಳಿವೆ ಎಂದೂ ಕೂಡ ಹೇಳಬಹುದು. (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರುವ ಕೆಲವು

ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ) ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು.

ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು.

  • ಆಗ, ಆದರೆ ಮೇಜರ್‌ ಆಗಿ ಹೈಸ್ಕೂಲಿನಲ್ಲಿ ಶುರು ಆಗುತ್ತೆ ಅಂತ ಅನ್ಸುತ್ತೆ. ನಿಮಗೇನನ್ಸುತ್ತೆ ?

- ಹೌದು ಅನ್ನಬಹುದು, ಈ ಸಮಸ್ಯೆಗಳು ಏಕೆ ಬಂದಿರಬಹುದು ಎಂದು ಕೇಳುವುದು? ಕೆಲವರು ಏಜಿಗೆ ಬಂದಿರೋದ್ರಿಂದ ಎಂದು ಹೇಳಬಹುದು.

ಹೇಳಿಲ್ಲ ಅಂದರೆ ಹೈಸ್ಕೂಲು ಅಂದರೆ ನಿಮಗೆ ಎಷ್ಟು ವರ್ಷ ಎಂದು ಕೇಳುವುದು? ಅವರು ೧೨ - ೧೫  ಅಂತ ಹೇಳಬಹುದು.

ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳು ಜಾಸ್ತಿ ಆಗಿವೆ ಮತ್ತು ಬೇರೆ ಬೇರೆ ರೀತಿಯ ಸವಾಲುಗಳು ಬಂದಿವೆ  ಅಂತ ಹಂಚ್ಕೊಂಡಿದೀರ ಈ ಹೈಸ್ಕೂಲನಲ್ಲಿರೋ ಏಜಿಗೆ ಒಂದು ಸ್ಪೆಶಲ್ ಹೆಸರಿದೆ. ಇದನ್ನ ಟೀನೇಜ್‌, ಹದಿಹರೆಯ ಅಥವ ಕಿಶೋರಾವಸ್ಥೆ ಅಂತ ಕರೀತಾರೆ. ಈ ವಯಸ್ಸಿನಲ್ಲಿರೋವ್ರನ್ನ ಟೀನೇಜರ್ಸ್‌ ಅಥವ ಕಿಶೋರಿಯರು ಅಂತ ಕರೀತಾರೆ.೧೩ ವರ್ಷಕ್ಕಿಂತ ಕಮ್ಮಿ ಇರೋದಕ್ಕೆ ಬಾಲ್ಯಾವಸ್ಥೆ ಅಂತಾರೆ. ೧೯ ವರ್ಷಕ್ಕಿಂತ ಮೇಲೆ ಪ್ರೌಢಾವಸ್ಥೆ ಅಂತಾರೆ. ಇವೆರಡರ ಮಧ್ಯ ಇರೋ ೧೩-೧೯ ವರ್ಷ ವಯಸ್ಸನ್ನ ಕಿಶೋರಾವಸ್ಥೆ ಅಥವ ಟೀನೇಜ್‌ ಅಂತ ಕರೀತೀವಿ.

ನಾವೇನಂತ ಕರೆಯೋಣ?

ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು.

ನೀವೆಲ್ಲರೂ __________. ಏನು? ___________ ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ.10 ನಿಮಿಷ

ಬೇಕಾಗುವ ಸಾಮಗ್ರಿಗಳು

  1. ಪ್ರೊಜೆಕ್ಟರ್‌
  2. ಪ್ರೊಜೆಕ್ಟರ್‌ ಕೇಬಲ್‌
  3. Extension cord
  4. Sketch pens
  5. 3 different color charts
  6. Brown-sheets for girl and boy story
  7. Permanent markers
  8. A4 sheets
  9. Double sided tape (in case we can stick the chart)  

ಒಟ್ಟೂ ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು

  • ಪ್ರಶ್ನೆಗಳು ಇರುವ PPT

ಔಟ್‌ಪುಟ್‌ಗಳು

  1. ಕಿಶೋರಿಯರು ಬರೆದ ಗಂಡು ಮತ್ತು ಹೆಣ್ಣಿನ ಕಥೆಗಳು
  2. ಕಿಶೋರಿಯರು ಚಾರ್ಟಿನಲ್ಲಿ ಹಂಚಿಕೊಂಡ ಸಮಸ್ಯೆಗಳು
  3. ಕಿಶೋರಿಯರು A೪ ಹಾಳೆಯಲ್ಲಿ ಬರೆದ ಸಮಸ್ಯೆಗಳು