ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೧ ನೇ ಸಾಲು: ೭೧ ನೇ ಸಾಲು:  
* ಪುರಾತನ ಅರ್ಥವ್ಯವಸ್ಥೆ, ಆಧುನಿಕ ಅರ್ಥವ್ಯವಸ್ಥೆಯಾಗಿ ಮಾರ್ಪಡುತ್ತಿದೆ. ಇದರ ಅರ್ಥವನ್ನು ವಿವರಿಸಿರಿ.  
 
* ಪುರಾತನ ಅರ್ಥವ್ಯವಸ್ಥೆ, ಆಧುನಿಕ ಅರ್ಥವ್ಯವಸ್ಥೆಯಾಗಿ ಮಾರ್ಪಡುತ್ತಿದೆ. ಇದರ ಅರ್ಥವನ್ನು ವಿವರಿಸಿರಿ.  
 
* ಅರ್ಥ ವ್ಯವಸ್ಥೆಯ ಸೇವಾ ಟಕಗಳನ್ನು ಪಟ್ಟಿ ಮಾಡಿರಿ.
 
* ಅರ್ಥ ವ್ಯವಸ್ಥೆಯ ಸೇವಾ ಟಕಗಳನ್ನು ಪಟ್ಟಿ ಮಾಡಿರಿ.
 +
===6) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು ===
 +
* ಕೃಷಿ ಕೇಂದ್ರ, ಕೈಗಾರಿಕಾ ವಲಯಗಳಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಚಟುವಟಿಕೆಗಳನ್ನು ಗಮನಿಸುವುದು.
 +
* ರೈತ ಮಿತ್ರ ಕೇಂದ್ರಗಳಿಗೆ ಭೇಟಿ.
 +
* ಜಿಲ್ಲಾ ಕೈಗಾರಿಕಾ ಸಲಹಾ ಕೇಂದ್ರಗಳಿಗೆ (ಡಿ.ಐ.ಸಿ.) ಭೇಟಿ.
 +
* ಪುರಾತನ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದ ಬೆಳೆಗಳ ಪಟ್ಟಿ.
 +
* ಕೃಷಿಯಾಧಾರಿತ ಕೈಗಾರಿಕೆಗಳ ಉತ್ಪಾದನಾಂಗಳನ್ನು ಕುರಿತಂತೆ ಮಾರುಕಟ್ಟೆ, ಸಾರಿಗೆ, ಬ್ಯಾಂಕಿಂಗ್ ಸೇವೆ ಇವುಗಳ ನಡುವಿನ ಸಂಬಂಧ ಕುರಿತು ಚರ್ಚೆ, ತೀರ್ಮಾನ.
 +
* ಗ್ರಾಮೀಣ ಪರಿಸರ ಮತ್ತು ನಗರ ಪರಿಸರಗಳ ನಡುವಿನ ಅಂತರ, ವ್ಯತ್ಯಾಸ, ಸಾಧಕ ಬಾಧಕಗಳ ಗುಂಪು ಚರ್ಚೆ.
 +
* ಕೈಗಾರಿಕಾ ಕ್ರಾಂತಿಗೆ ಕಾರಣ, ಪರಿಣಾಮ ಕುರಿತ ಕಲಿಕಾ ನಿಲ್ದಾಣಗಳ ಮೂಲಕ ವಿಶ್ಲೇಷಣೆ.
 +
* ಕೃಷಿಯಾಧಾರಿತ ಮಾರುಕಟ್ಟೆಗೆ ಭೇಟಿ.
 +
* ಯಶಸ್ವಿ ರೈತನೊಬ್ಬನ ಸಂದರ್ಶನ.
 +
* ಮಾಲೀಕ ಮತ್ತು ಕಾರ್ಮಿಕರ ಕುಂದುಕೊರತೆಗಳ ಪಟ್ಟಿ.
 +
* ಆಕವಾಗಿ ಬಡ ಕುಟುಂಬ ಮತ್ತು ಶ್ರೀಮಂತ ಕುಟುಂಬಗಳಿಗೆ ಭೇಟಿ ನೀಡಿ ಜೀವನ ಮಟ್ಟದಲ್ಲಿನ ವ್ಯತ್ಯಾಸ ಗುರುತಿಸುವುದು.
 +
* ನಿಮ್ಮ ಕುಟುಂಬದಲ್ಲಿರುವವರ ಸಂಖ್ಯೆ ಇವರಲ್ಲಿ ದುಡಿಯುವವರು, ಆದಾಯ, ಖರ್ಚು, ಕುಟುಂಬದ ಜೀವನ ವಿಧಾನ ಕುರಿತು, ಪ್ರಬಂಧ ರಚನೆ.
 +
* ಗೃಹ ಮತ್ತು ಉದ್ಯಮ ಟಕಗಳನ್ನು ವಿಂಗಡಿಸುವುದು.
 +
* ನಿಮಗೆ ತಿಳಿದಿರುವ ಉದ್ಯೋದವಕಾಶಗಳನ್ನು ಒಂದು ಕಡೆ ಸಂಗ್ರಹಿಸಿರಿ.
 +
* ಬ್ಯಾಂಕು, ಸಹಕಾರ ಸಂಗಳು ಸ್ತ್ರೀಶಕ್ತಿ ಸಂಗಳು, ಅಂಚೆ ಕಛೇರಿ, ಜೀವ ವಿಮಾ ನಿಗಮಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ವೀಕ್ಷಿಸುವುದು.
 +
* ಜಾಗತಿಕ ಮಟ್ಟದಲ್ಲಿ ಭಾರತೀಯ ವಸ್ತುಗಳು ಪೇಟೆಂಟ್ ಪಡೆಯುವಲ್ಲಿ ಅನುಭವಿಸಿದ ಹಿನ್ನಡೆ ಕುರಿತು ವಿಷಯ ಸಂಗ್ರಹ.
೫೭

edits