"ಕರ್ನಾಟಕ ಪ್ರಾಕೃತಿಕ ವಿಭಾಗಗಳು ಮೈದಾನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೮ ನೇ ಸಾಲು: | ೩೮ ನೇ ಸಾಲು: | ||
=ಬೋಧನೆಯ ರೂಪರೇಶಗಳು = | =ಬೋಧನೆಯ ರೂಪರೇಶಗಳು = | ||
− | ==ಪ್ರಮುಖ ಪರಿಕಲ್ಪನೆಗಳು #== | + | ==ಪ್ರಮುಖ ಪರಿಕಲ್ಪನೆಗಳು #1 ಮೈದಾನ ಪ್ರದೇಶ == |
+ | ಕರ್ನಾಟಕದ ಮೈದಾನ ಪ್ರದೇಶಗಳಲ್ಲಿ ಎರಡು ವಿಧಗಳು | ||
+ | #ಉತ್ತರದ ಮೈದಾನ (ಜಿಲ್ಲೆಗಳು :ಬೀದರ್,ಬಿಜಾಪುರ,ಗುಲ್ಬರ್ಗ,ಯಾದಗಿರಿ,ಗದಗ,ಕೊಪ್ಪಳ,ರಾಯಚೂರ,ಬಳ್ಳಾರಿ,ಹಾವೇರಿ,ಬಾಗಲಕೋಟೆ,ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಕೆಲಭಾಗಗಳು.) | ||
+ | #ದಕ್ಷಿಣದ ಮೈದಾನ :(ಜಿಲ್ಲೆಗಳು -ದಾವಣಗೆರೆ,ಚಿತ್ರದುರ್ಗ,ತುಮಕೂರು,ಕೋಲಾರ,ಚಿಕ್ಕ ಬಳ್ಳಾಪೂರ ,ಮಂಡ್ಯ ,ಮೈಸೂರು,ಚಾಮರಾಜ ನಗರ.) | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | #ಕರ್ನಾಟಕದ ಮೈದಾನ ಪ್ರದೇಶ ದ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು . | ||
+ | #ಕರ್ನಾಟಕದ ಮೈದಾನ ಪ್ರದೇಶದ ವಿಭಾಗಗಳನ್ನು ಅರಿಯು ವರು . | ||
+ | #ಮೈದಾನ ಪ್ರದೇಶದ ಬೆಟ್ಟ ಗು ಡ್ಡಗಳು ,ನದಿಗಳು ,ಜಿಲ್ಲೆಗಳನ್ನು ಮತ್ತು ಜಲಪಾತಗಳನ್ನು ನಕ್ಷೆಯಲ್ಲಿ ಗು ರು ತಿಸು ವದು . | ||
+ | #ಮೈದಾನ ಪ್ರದೇಶಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. . | ||
+ | #ಉತ್ತರದ ಮೈದಾನ ಮತ್ತು ದಕ್ಷಿಣದ ಮೈದಾನಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡು ವುದು . | ||
+ | #ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು . | ||
===ಶಿಕ್ಷಕರ ಟಿಪ್ಪಣಿ=== | ===ಶಿಕ್ಷಕರ ಟಿಪ್ಪಣಿ=== | ||
− | ===ಚಟುವಟಿಕೆಗಳು #=== | + | ಮೈದಾನ ಪ್ರದೇಶದ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು , ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ ಚರ್ಚೆಯ ಮೂ ಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸು ವುದು . |
+ | ===ಚಟುವಟಿಕೆಗಳು #1 ಕಲಿಕಾ ನಿಲ್ದಾಣ ಚಟು ವಟಿಕೆ :ಮೈದಾನ ಪ್ರದೇಶದ ವಿವಿಧ ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂ ಪಿಸು ವುದು=== | ||
{| style="height:10px; float:right; align:center;" | {| style="height:10px; float:right; align:center;" | ||
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
|} | |} | ||
− | *ಅಂದಾಜು ಸಮಯ | + | *ಅಂದಾಜು ಸಮಯ- ೪೦ ನಿಮಿಷ |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಚಿತ್ರಗಳು ,ವಿಡಿಯೋಗಳು |
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | ||
− | *ಬಹುಮಾಧ್ಯಮ ಸಂಪನ್ಮೂಲಗಳು | + | #ಗುಂಪು ಚರ್ಚೆಯಲ್ಲಿ ಇರು ವ ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸು- -ವುದು .,ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡು ವುದು |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | #ಚರ್ಚೆ ವಿಷಯಾಂತರವಾಗದಿರಲಿ. |
− | *ಅಂತರ್ಜಾಲದ ಸಹವರ್ತನೆಗಳು | + | *ಬಹುಮಾಧ್ಯಮ ಸಂಪನ್ಮೂಲಗಳು- ಗಣಕ ಯಂತ್ರ ,ಪ್ರೊಜೆಕ್ಟರ್ |
+ | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು - ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪಟ್ಟಿ | ||
+ | *ಅಂತರ್ಜಾಲದ ಸಹವರ್ತನೆಗಳು-ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ | ||
*ವಿಧಾನ | *ವಿಧಾನ | ||
+ | #ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು ವೃತ್ತಿಗಳ,ವಾಯುಗುಣ,ಸಾರಿಗೆ,ಸಂಸ್ಕೃತಿಗಳ ಬಗೆಗಿರುವ ಪೂರ್ವಜ್ಞಾನವನ್ನು ಪ್ರಶ್ನೆಗಳ ಮೂಲಕ ಪರೀಕ್ಷಿಸುವುದು. ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು. ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂ ಪಿಸು ವುದು. | ||
+ | #ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸುವುದು .,ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡು ವಂತೆ ಸೂಚಿಸು ವುದು . | ||
+ | #ವಿದ್ಯಾರ್ಥಿಗಳನ್ನು ೪-೫ ಗುಂಪು ಗಳಾಗಿ ವಿಂಗಡಿಸು ವುದು . | ||
+ | #ಒಂದೊಂದು ಗುಂಪಿಗೆ ಒಂದೊಂದು | ||
+ | #ವಿಷಯವನ್ನು ಚರ್ಚಿಸಲು ಸೂ ಚಿಸು ವು ದು . ಉದಾ : | ||
+ | ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು | ||
+ | |||
+ | ಉತ್ತರದ ಮೈದಾನ ಪ್ರದೇಶಗಳ -ಭೂ ಸ್ವರೂ ಪಗಳು ,ಸಸ್ಯ ವರ್ಗ,ಬೆಳೆಗಳು ,ನದಿಗಳು ,ಜಲಪಾತಗಳು ಮತ್ತು | ||
+ | |||
+ | ಉತ್ತರದ ಮೈದಾನ ಪ್ರದೇಶಗಳ ಜಿಲ್ಲೆಗಳು | ||
+ | |||
+ | ದಕ್ಷಿಣದ ಮೈದಾನ ಪ್ರದೇಶಗಳ -ಭೂ ಸ್ವರೂ ಪಗಳು ,ಸಸ್ಯ ವರ್ಗ,ಬೆಳೆಗಳು ,ನದಿಗಳು ,ಜಲಪಾತಗಳು ಮತ್ತು | ||
+ | |||
+ | ದಕ್ಷಿಣದ ಮೈದಾನ ಪ್ರದೇಶಗಳ ಜಿಲ್ಲೆಗಳು | ||
+ | |||
+ | ಈ ಮೇಲಿನ ಅಂಶಗಳನ್ನು ಮತ್ತು ಸ್ಥಳೀಯ ಅಂಶಗಳನ್ನು ಹೋಲಿಸು ವುದು. | ||
+ | |||
+ | #ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು . | ||
+ | |||
+ | #ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡು ವುದರ ಮೂ ಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸು - ವುದು | ||
+ | |||
+ | #ವಿದ್ಯಾರ್ಥಿಗಳು ಚರ್ಚಿಸಲು ಅನು ಕೂ ಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು . | ||
+ | |||
+ | #ಅಗತ್ಯವಾದ ಹಿಮ್ಮಾಹಿತಿ ನೀಡು ವುದು. | ||
+ | |||
+ | |||
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
+ | #ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ? | ||
+ | #ಮಲೆನಾಡಿನ ಯಾವ ದಿಕ್ಕಿಗೆ ಮೈದಾನ ಪ್ರದೇಶವಿದೆ ? | ||
+ | #ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ? | ||
+ | #ಮೈದಾನ ಪ್ರದೇಶಗಳನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ ? | ||
+ | #ಉತ್ತರದ ಮೈದಾನಗಳ ಪ್ರಸಿದ್ಧ ಜಲಪಾತಗಳಾವುವು ? | ||
+ | #ಉತ್ತರದ ಮೈದಾನಗಳ ಜಿಲ್ಲೆಗಳನ್ನು ಹೆಸರಿಸಿ . | ||
+ | #ಉತ್ತರದ ಮೈದಾನಗಳನ್ನು ಬಿಸಿಲನಾಡು ಎಂದು ಏಕೆ ಕರೆಯು ತ್ತಾರೆ? | ||
+ | #ದಕ್ಷಿಣದ ಮೈದಾನದಲ್ಲಿ ಹೆಚ್ಚಾಗಿ ಕಂಡು ಬರು ವ ಮಣ್ಣು ಯಾವುದು ? | ||
+ | #ಏಷ್ಯಾ ಖಂಡದಲ್ಲಿರು ಅತಿ ದೊಡ್ಡ ಏಕಶಿಲಾ ಬೆಟ್ಟ ಯಾವುದು ? | ||
+ | #ದಕ್ಷಿಣದ ಮೈದಾನದಲ್ಲಿ ಕಂಡು ಬರು ವ ಬೆಟ್ಟಗಳಾವುವು ? | ||
+ | #ಮಳೆ ನೆರಳಿನ ಪ್ರದೇಶ ಎಂದರೇನು ? | ||
+ | #ದಕ್ಷಿಣದ ಮೈದಾನದಲ್ಲಿರು ವನದಿಗಳನ್ನು ಹೆಸರಿಸಿ. | ||
+ | #ದಕ್ಷಿಣದ ಮೈದಾನದ ಬೆಳೆಗಳನ್ನು ಹೆಸರಿಸಿ. | ||
+ | #ದಕ್ಷಿಣದ ಮೈದಾನದ ಜಿಲ್ಲೆಗಳನ್ನು ಹೆಸರಿಸಿ. | ||
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | ||
+ | #ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು ಅವಲೋಕಿಸು ವುದು . | ||
+ | ವಿಷಯ ಮಂಡನೆ | ||
+ | |||
+ | ತೊಡಗಿಸಿಕೊಳ್ಳುವಿಕೆ | ||
+ | |||
+ | ವಿಷಯದ ಬಗ್ಗೆ ಪೂ ರ್ವ ಜ್ಞಾನ | ||
+ | |||
+ | ಸ್ಥಳೀಯ ಅಂಶಗಳ ಬಗೆಗಿನ ಜ್ಞಾನ | ||
*ಪ್ರಶ್ನೆಗಳು | *ಪ್ರಶ್ನೆಗಳು | ||
+ | #ಉತ್ತರದ ಮೈದಾನಗಳಲ್ಲಿ ಬಿಸಿಲು ಹೆಚ್ಚಾಗಿರಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ. | ||
+ | #ಕಡಿಮೆ ಮಳೆ ವ್ಯವಸಾಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ?ಉದಾಹರಣೆ ಕೊಡಿ. | ||
+ | #ದಕ್ಷಿಣದ ಮೈದಾನಗಳು ಏಕೆ ಮಳೆ ನೆರಳಿನ ಪ್ರದೇಶಗಳಾಗಿವೆ? | ||
+ | #ದಕ್ಷಿಣದ ಮೈದಾನ ಮತ್ತು ಉತ್ತರದ ಮೈದಾನಗಳಿಗೆ ಏನು ವ್ಯತ್ಯಾಸಗಳಿವೆ ? | ||
+ | |||
+ | |||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
{| style="height:10px; float:right; align:center;" | {| style="height:10px; float:right; align:center;" | ||
೭೧ ನೇ ಸಾಲು: | ೧೩೭ ನೇ ಸಾಲು: | ||
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | ||
*ಪ್ರಶ್ನೆಗಳು | *ಪ್ರಶ್ನೆಗಳು | ||
+ | |||
==ಪರಿಕಲ್ಪನೆ #== | ==ಪರಿಕಲ್ಪನೆ #== | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== |
೧೦:೪೧, ೧೪ ಜನವರಿ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆಗಳು #1 ಮೈದಾನ ಪ್ರದೇಶ
ಕರ್ನಾಟಕದ ಮೈದಾನ ಪ್ರದೇಶಗಳಲ್ಲಿ ಎರಡು ವಿಧಗಳು
- ಉತ್ತರದ ಮೈದಾನ (ಜಿಲ್ಲೆಗಳು :ಬೀದರ್,ಬಿಜಾಪುರ,ಗುಲ್ಬರ್ಗ,ಯಾದಗಿರಿ,ಗದಗ,ಕೊಪ್ಪಳ,ರಾಯಚೂರ,ಬಳ್ಳಾರಿ,ಹಾವೇರಿ,ಬಾಗಲಕೋಟೆ,ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಕೆಲಭಾಗಗಳು.)
- ದಕ್ಷಿಣದ ಮೈದಾನ :(ಜಿಲ್ಲೆಗಳು -ದಾವಣಗೆರೆ,ಚಿತ್ರದುರ್ಗ,ತುಮಕೂರು,ಕೋಲಾರ,ಚಿಕ್ಕ ಬಳ್ಳಾಪೂರ ,ಮಂಡ್ಯ ,ಮೈಸೂರು,ಚಾಮರಾಜ ನಗರ.)
ಕಲಿಕೆಯ ಉದ್ದೇಶಗಳು
- ಕರ್ನಾಟಕದ ಮೈದಾನ ಪ್ರದೇಶ ದ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು .
- ಕರ್ನಾಟಕದ ಮೈದಾನ ಪ್ರದೇಶದ ವಿಭಾಗಗಳನ್ನು ಅರಿಯು ವರು .
- ಮೈದಾನ ಪ್ರದೇಶದ ಬೆಟ್ಟ ಗು ಡ್ಡಗಳು ,ನದಿಗಳು ,ಜಿಲ್ಲೆಗಳನ್ನು ಮತ್ತು ಜಲಪಾತಗಳನ್ನು ನಕ್ಷೆಯಲ್ಲಿ ಗು ರು ತಿಸು ವದು .
- ಮೈದಾನ ಪ್ರದೇಶಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. .
- ಉತ್ತರದ ಮೈದಾನ ಮತ್ತು ದಕ್ಷಿಣದ ಮೈದಾನಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡು ವುದು .
- ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು .
ಶಿಕ್ಷಕರ ಟಿಪ್ಪಣಿ
ಮೈದಾನ ಪ್ರದೇಶದ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು , ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ ಚರ್ಚೆಯ ಮೂ ಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸು ವುದು .
ಚಟುವಟಿಕೆಗಳು #1 ಕಲಿಕಾ ನಿಲ್ದಾಣ ಚಟು ವಟಿಕೆ :ಮೈದಾನ ಪ್ರದೇಶದ ವಿವಿಧ ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂ ಪಿಸು ವುದು
- ಅಂದಾಜು ಸಮಯ- ೪೦ ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಚಿತ್ರಗಳು ,ವಿಡಿಯೋಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಗುಂಪು ಚರ್ಚೆಯಲ್ಲಿ ಇರು ವ ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸು- -ವುದು .,ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡು ವುದು
- ಚರ್ಚೆ ವಿಷಯಾಂತರವಾಗದಿರಲಿ.
- ಬಹುಮಾಧ್ಯಮ ಸಂಪನ್ಮೂಲಗಳು- ಗಣಕ ಯಂತ್ರ ,ಪ್ರೊಜೆಕ್ಟರ್
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು - ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪಟ್ಟಿ
- ಅಂತರ್ಜಾಲದ ಸಹವರ್ತನೆಗಳು-ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ
- ವಿಧಾನ
- ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು ವೃತ್ತಿಗಳ,ವಾಯುಗುಣ,ಸಾರಿಗೆ,ಸಂಸ್ಕೃತಿಗಳ ಬಗೆಗಿರುವ ಪೂರ್ವಜ್ಞಾನವನ್ನು ಪ್ರಶ್ನೆಗಳ ಮೂಲಕ ಪರೀಕ್ಷಿಸುವುದು. ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು. ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂ ಪಿಸು ವುದು.
- ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸುವುದು .,ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡು ವಂತೆ ಸೂಚಿಸು ವುದು .
- ವಿದ್ಯಾರ್ಥಿಗಳನ್ನು ೪-೫ ಗುಂಪು ಗಳಾಗಿ ವಿಂಗಡಿಸು ವುದು .
- ಒಂದೊಂದು ಗುಂಪಿಗೆ ಒಂದೊಂದು
- ವಿಷಯವನ್ನು ಚರ್ಚಿಸಲು ಸೂ ಚಿಸು ವು ದು . ಉದಾ :
ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು
ಉತ್ತರದ ಮೈದಾನ ಪ್ರದೇಶಗಳ -ಭೂ ಸ್ವರೂ ಪಗಳು ,ಸಸ್ಯ ವರ್ಗ,ಬೆಳೆಗಳು ,ನದಿಗಳು ,ಜಲಪಾತಗಳು ಮತ್ತು
ಉತ್ತರದ ಮೈದಾನ ಪ್ರದೇಶಗಳ ಜಿಲ್ಲೆಗಳು
ದಕ್ಷಿಣದ ಮೈದಾನ ಪ್ರದೇಶಗಳ -ಭೂ ಸ್ವರೂ ಪಗಳು ,ಸಸ್ಯ ವರ್ಗ,ಬೆಳೆಗಳು ,ನದಿಗಳು ,ಜಲಪಾತಗಳು ಮತ್ತು
ದಕ್ಷಿಣದ ಮೈದಾನ ಪ್ರದೇಶಗಳ ಜಿಲ್ಲೆಗಳು
ಈ ಮೇಲಿನ ಅಂಶಗಳನ್ನು ಮತ್ತು ಸ್ಥಳೀಯ ಅಂಶಗಳನ್ನು ಹೋಲಿಸು ವುದು.
- ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು .
- ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡು ವುದರ ಮೂ ಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸು - ವುದು
- ವಿದ್ಯಾರ್ಥಿಗಳು ಚರ್ಚಿಸಲು ಅನು ಕೂ ಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
- ಅಗತ್ಯವಾದ ಹಿಮ್ಮಾಹಿತಿ ನೀಡು ವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ?
- ಮಲೆನಾಡಿನ ಯಾವ ದಿಕ್ಕಿಗೆ ಮೈದಾನ ಪ್ರದೇಶವಿದೆ ?
- ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ?
- ಮೈದಾನ ಪ್ರದೇಶಗಳನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ ?
- ಉತ್ತರದ ಮೈದಾನಗಳ ಪ್ರಸಿದ್ಧ ಜಲಪಾತಗಳಾವುವು ?
- ಉತ್ತರದ ಮೈದಾನಗಳ ಜಿಲ್ಲೆಗಳನ್ನು ಹೆಸರಿಸಿ .
- ಉತ್ತರದ ಮೈದಾನಗಳನ್ನು ಬಿಸಿಲನಾಡು ಎಂದು ಏಕೆ ಕರೆಯು ತ್ತಾರೆ?
- ದಕ್ಷಿಣದ ಮೈದಾನದಲ್ಲಿ ಹೆಚ್ಚಾಗಿ ಕಂಡು ಬರು ವ ಮಣ್ಣು ಯಾವುದು ?
- ಏಷ್ಯಾ ಖಂಡದಲ್ಲಿರು ಅತಿ ದೊಡ್ಡ ಏಕಶಿಲಾ ಬೆಟ್ಟ ಯಾವುದು ?
- ದಕ್ಷಿಣದ ಮೈದಾನದಲ್ಲಿ ಕಂಡು ಬರು ವ ಬೆಟ್ಟಗಳಾವುವು ?
- ಮಳೆ ನೆರಳಿನ ಪ್ರದೇಶ ಎಂದರೇನು ?
- ದಕ್ಷಿಣದ ಮೈದಾನದಲ್ಲಿರು ವನದಿಗಳನ್ನು ಹೆಸರಿಸಿ.
- ದಕ್ಷಿಣದ ಮೈದಾನದ ಬೆಳೆಗಳನ್ನು ಹೆಸರಿಸಿ.
- ದಕ್ಷಿಣದ ಮೈದಾನದ ಜಿಲ್ಲೆಗಳನ್ನು ಹೆಸರಿಸಿ.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು ಅವಲೋಕಿಸು ವುದು .
ವಿಷಯ ಮಂಡನೆ
ತೊಡಗಿಸಿಕೊಳ್ಳುವಿಕೆ
ವಿಷಯದ ಬಗ್ಗೆ ಪೂ ರ್ವ ಜ್ಞಾನ
ಸ್ಥಳೀಯ ಅಂಶಗಳ ಬಗೆಗಿನ ಜ್ಞಾನ
- ಪ್ರಶ್ನೆಗಳು
- ಉತ್ತರದ ಮೈದಾನಗಳಲ್ಲಿ ಬಿಸಿಲು ಹೆಚ್ಚಾಗಿರಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ.
- ಕಡಿಮೆ ಮಳೆ ವ್ಯವಸಾಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ?ಉದಾಹರಣೆ ಕೊಡಿ.
- ದಕ್ಷಿಣದ ಮೈದಾನಗಳು ಏಕೆ ಮಳೆ ನೆರಳಿನ ಪ್ರದೇಶಗಳಾಗಿವೆ?
- ದಕ್ಷಿಣದ ಮೈದಾನ ಮತ್ತು ಉತ್ತರದ ಮೈದಾನಗಳಿಗೆ ಏನು ವ್ಯತ್ಯಾಸಗಳಿವೆ ?
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ