"ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩ ನೇ ಸಾಲು: ೩ ನೇ ಸಾಲು:
  
 
ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು  ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ.
 
ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು  ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ.
ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ  ಪ್ರಕ್ರಿಯೆಯ  ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಗಮನವಹಿಸಲಾಗುವುದು . ಪ್ರಥಮವಾಗಿ ವಿಜ್ಞಾನ ವಿಷಯದ ಕಾರ್ಯಾಗಾರವನ್ನು  ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು  ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು  ಫೆಬ್ರವ 13-15ರ ವರೆಗೆ ನಡೆಸಲು ಯೋಜಿಸಲಾಗಿದೆ.
+
ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ  ಪ್ರಕ್ರಿಯೆಯ  ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು . ಪ್ರಥಮವಾಗಿ '''ವಿಜ್ಞಾನ ವಿಷಯದ ಕಾರ್ಯಾಗಾರವನ್ನು  ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು  ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು  ಫೆಬ್ರವ 13-15ರ''' ವರೆಗೆ ನಡೆಸಲು ಯೋಜಿಸಲಾಗಿದೆ.
 +
 
 
ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು  ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ.  
 
ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು  ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ.  
sub pages are :-
+
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III ಕೊಯರ್_ಕಾರ್ಯಗಾರ_ವಿಜ್ಞಾನ-III ಫೆಬ್ರವರಿ 6-8,  ರೂರಲ್ ಡಯಟ್, ಬೆಂಗಳೂರು]
 
+
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಫೆಬ್ರವರಿ 10-12,  ರೂರಲ್ ಡಯಟ್, ಬೆಂಗಳೂರು]
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III ಕೊಯರ್_ಕಾರ್ಯಗಾರ_ವಿಜ್ಞಾನ-III]
+
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಗಣಿತ-III ಕೊಯರ್_ಕಾರ್ಯಗಾರ_ಗಣಿತ-III ಫೆಬ್ರವರಿ 13-15,  ರೂರಲ್ ಡಯಟ್, ಬೆಂಗಳೂರು]
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III]
 
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಗಣಿತ-III ಕೊಯರ್_ಕಾರ್ಯಗಾರ_ಗಣಿತ-III]
 
  
  

೦೭:೦೩, ೧ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಮುಂದಿನ ಕಾರ್ಯಕ್ರಮಗಳು

ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು . ಪ್ರಥಮವಾಗಿ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು ಫೆಬ್ರವ 13-15ರ ವರೆಗೆ ನಡೆಸಲು ಯೋಜಿಸಲಾಗಿದೆ.

ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ.


19 ಶೈಕ್ಷಣಿಕ ಜಿಲ್ಲೆಗಳಲ್ಲಿ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು ನವೆಂಬರ್ ೨೦೧೩ ರಿಂದ ಪ್ರಾರಂಭವಾಗಿವೆ. ತರಭೇತಿ ಪಡೆದ ಜಿಲ್ಲಾವಾರು ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿನೋಡಬಹುದು

ಈ ಕೆಳಕಂಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರ ಲಿಂಕ್ ಕ್ಲಿಕ್ ಮಾಡುವ ಮೂಲಕ ಕಾರ್ಯಾಗಾರದ ಅಜೆಂಡಾ, ಸಂಪನ್ಮೂಲ ಸಾಹಿತ್ಯ ಹಾಗು ಇತರೆ ಮಾಹಿತಿ ಪಡೆಯಬಹುದು.

2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು

ಡಿಸೆಂಬರ್ 2013

  1. ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಾಗಾರ, ಡಿಸೆಂಬರ್ 2013, ಗ್ರಾಮಾಂತರ ಡಯಟ್, ಬೆಂಗಳೂರು
  2. ಸಿಟಿಇ/ಡಯಟ್ ಗುಲಬರ್ಗಾ ವಿಭಾಗ ವೆಬ್ ಆಧಾರಿತ ಕಾರ್ಯಗಾರ ಡಿಸೆಂಬರ್ 2013

ನವೆಂಬರ್ 2013

  1. ಡಯಟ್/ಸಿಟಿಇ ಧಾರವಾಡ ವೆಬ್ ಆಧಾರಿತ ಕಾರ್ಯಾಗಾರ ನವೆಂಬರ್ ೧೧ ರಿಂದ ೧೫
  2. ಸಮಾಜ ವಿಜ್ಞಾನ ೨ನೇ ಹಂತದ ಕಾರ್ಯಾಗಾರ ನವೆಂಬರ್ ೭ರಿಂದ ೯ ಗ್ರಾಮಾಂತರ ಡಯಟ್ ಬೆಂಗಳೂರು
  3. ಸಮಾಜ ವಿಜ್ಞಾನ 2ನೇ ತಂಡದ ಕಾರ್ಯಾಗಾರ ನವೆಂಬರ್25-30, ರೂರಲ್ ಡಯಟ್ ಬೆಂಗಳೂರು

ಅಕ್ಟೋಬರ್ 2013

  1. ಮುಖ್ಯ ಶಿಕ್ಷಕರ ವೇದಿಕೆ ತರಬೇತಿ - ಅಕ್ಟೋಬರ್ ೨೦೧೩
  2. ಡಯಟ್/ಸಿಟಿಇ ವೆಬ್ ಆಧಾರಿತ ಕಾರ್ಯಾಗಾರ ಅಕ್ಟೋಬರ್ 21-25


ಹಿಂದಿನ ತಿಂಗಳುಗಳ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು