"ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೭ ನೇ ಸಾಲು: ೧೭ ನೇ ಸಾಲು:
 
[http://karnatakaeducation.org.in/KOER/index.php/ವಿಷಯ_ಶಿಕ್ಷಕರ_ವೇದಿಕೆ_ಜಿಲ್ಲಾ_ಅನುಕ್ರಮ_ಕಾರ್ಯಾಗಾರಗಳು_2013-14 '''2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು''']
 
[http://karnatakaeducation.org.in/KOER/index.php/ವಿಷಯ_ಶಿಕ್ಷಕರ_ವೇದಿಕೆ_ಜಿಲ್ಲಾ_ಅನುಕ್ರಮ_ಕಾರ್ಯಾಗಾರಗಳು_2013-14 '''2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು''']
  
=ಡಿಸೆಂಬರ್ 2013=
 
#[http://karnatakaeducation.org.in/KOER/index.php/ಮುಖ್ಯ_ಶಿಕ್ಷಕರ_ವೇದಿಕೆ_ತರಬೇತಿ-ಡಿಸೆಂಬರ್_2013 ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಾಗಾರ, ಡಿಸೆಂಬರ್ 2013, ಗ್ರಾಮಾಂತರ ಡಯಟ್, ಬೆಂಗಳೂರು]
 
#[http://karnatakaeducation.org.in/KOER/index.php/ಡಯಟ್/ಸಿಟಿಇ_ಗುಲಬರ್ಗಾ_ವಿಭಾಗ_ವೆಬ್_ಆಧಾರಿತ_ಕಾರ್ಯಾಗಾರ_ಡಿಸೆಂಬರ್_2013  ಸಿಟಿಇ/ಡಯಟ್ ಗುಲಬರ್ಗಾ ವಿಭಾಗ ವೆಬ್ ಆಧಾರಿತ ಕಾರ್ಯಗಾರ ಡಿಸೆಂಬರ್ 2013]
 
  
=ನವೆಂಬರ್ 2013=
+
2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ . ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.  
#[http://karnatakaeducation.org.in/KOER/index.php/ಡಯಟ್/ಸಿಟಿಇ_ಧಾರವಾಡ_ವೆಬ್_ಆಧಾರಿತ_ಕಾರ್ಯಾಗಾರ_ನವೆಂಬರ್_೧೧_ರಿಂದ_೧೫ ಡಯಟ್/ಸಿಟಿಇ ಧಾರವಾಡ ವೆಬ್ ಆಧಾರಿತ ಕಾರ್ಯಾಗಾರ ನವೆಂಬರ್ ೧೧ ರಿಂದ ೧೫]
+
'''[http://karnatakaeducation.org.in/KOER/index.php/ಹಿಂದಿನ_ತಿಂಗಳುಗಳ_ಶಿಕ್ಷಕ_ಶಿಕ್ಷಣದ_ಕಾರ್ಯಕ್ರಮಗಳು 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು]'''
#[http://karnatakaeducation.org.in/KOER/index.php/ಸಮಾಜ_ವಿಜ್ಞಾನ_೨ನೇ_ಹಂತದ_ಕಾರ್ಯಾಗಾರ_ನವೆಂಬರ್_೭_ರಿಂದ_೯_ಗ್ರಾಮಾಂತರ_ಡಯಟ್_ಬೆಂಗಳೂರು ಸಮಾಜ ವಿಜ್ಞಾನ ೨ನೇ ಹಂತದ ಕಾರ್ಯಾಗಾರ ನವೆಂಬರ್ ೭ರಿಂದ ೯ ಗ್ರಾಮಾಂತರ ಡಯಟ್ ಬೆಂಗಳೂರು]
 
#[http://karnatakaeducation.org.in/KOER/index.php/2ನೇ_ಸಮಾಜ_ವಿಜ್ಞಾನ_ಕಾರ್ಯಗಾರ_ನವೆಂಬರ್_೨೫-೩೦_ಬೆಂಗಳೂರು_ಗ್ರಾಮಾಂತರ_ಡಯಟ್ ಸಮಾಜ ವಿಜ್ಞಾನ 2ನೇ ತಂಡದ ಕಾರ್ಯಾಗಾರ ನವೆಂಬರ್25-30, ರೂರಲ್ ಡಯಟ್ ಬೆಂಗಳೂರು]
 
 
 
=ಅಕ್ಟೋಬರ್ 2013=
 
# [http://karnatakaeducation.org.in/KOER/index.php/ಮುಖ್ಯ_ಶಿಕ್ಷಕರ_ವೇದಿಕೆ_ತರಬೇತಿ_-_ಅಕ್ಟೋಬರ್_೨೦೧೨ ಮುಖ್ಯ ಶಿಕ್ಷಕರ ವೇದಿಕೆ ತರಬೇತಿ - ಅಕ್ಟೋಬರ್ ೨೦೧೩]
 
# [http://karnatakaeducation.org.in/KOER/index.php/DIET-CTE_Web_Based_Workshop_October21-25 ಡಯಟ್/ಸಿಟಿಇ ವೆಬ್ ಆಧಾರಿತ ಕಾರ್ಯಾಗಾರ ಅಕ್ಟೋಬರ್ 21-25]
 
 
 
 
 
'''[http://karnatakaeducation.org.in/KOER/index.php/ಹಿಂದಿನ_ತಿಂಗಳುಗಳ_ಶಿಕ್ಷಕ_ಶಿಕ್ಷಣದ_ಕಾರ್ಯಕ್ರಮಗಳು ಹಿಂದಿನ ತಿಂಗಳುಗಳ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು]'''
 

೦೮:೦೩, ೧ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಮುಂದಿನ ಕಾರ್ಯಕ್ರಮಗಳು

ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು . ಪ್ರಥಮವಾಗಿ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು ಫೆಬ್ರವ 13-15ರ ವರೆಗೆ ನಡೆಸಲು ಯೋಜಿಸಲಾಗಿದೆ.

ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ.


19 ಶೈಕ್ಷಣಿಕ ಜಿಲ್ಲೆಗಳಲ್ಲಿ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು ನವೆಂಬರ್ ೨೦೧೩ ರಿಂದ ಪ್ರಾರಂಭವಾಗಿವೆ. ತರಭೇತಿ ಪಡೆದ ಜಿಲ್ಲಾವಾರು ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿನೋಡಬಹುದು

ಈ ಕೆಳಕಂಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರ ಲಿಂಕ್ ಕ್ಲಿಕ್ ಮಾಡುವ ಮೂಲಕ ಕಾರ್ಯಾಗಾರದ ಅಜೆಂಡಾ, ಸಂಪನ್ಮೂಲ ಸಾಹಿತ್ಯ ಹಾಗು ಇತರೆ ಮಾಹಿತಿ ಪಡೆಯಬಹುದು.

2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು


2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ . ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ. 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು